ಬಿ ಟೆಕ್
(Search results - 4)AUTOMOBILEAug 12, 2019, 6:28 PM IST
Youtubeಗಾಗಿ ರೈಲು ಹಳಿಯಲ್ಲಿ ಸ್ಟಂಟ್; ಟ್ರೇಲರ್ ಬಿಟ್ಟು ಅರೆಸ್ಟ್ ಆದ ಯುವಕ!
ಕಷ್ಟಪಡದೇ ಹಣ ಸಂಪಾದಿಸಬೇಕು. ಇದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ದ ಅನ್ನೋ ಮನಸ್ಥಿತಿ ಹೆಚ್ಚಾಗುತ್ತಿದೆ. ಇದೀಗ ಯುವಕನೋರ್ವ Youtube ಲೈಕ್ಸ್ಗಾಗಿ ರೈಲು ಹಳಿಯಲ್ಲಿ ಬೈಕ್ ಹಾಗೂ ಸಿಲಿಂಡರ್ ಸ್ಫೋಟಿಸಲು ಮುಂದಾದ ಘಟನೆ ನಡೆದಿದೆ. ಈ ತಲೆ ತಿರುಗೋ ಪ್ಲಾನ್ ಮಾಡಿದ್ದು ಬಿ-ಟೆಕ್ ಓದಿದ ಯುವಕ.
NEWSMay 26, 2019, 3:03 PM IST
25 ವರ್ಷದ ಬಿ.ಟೆಕ್ ಪದವೀಧರೆ ದೇಶದ ಅತ್ಯಂತ ಕಿರಿಯ ಸಂಸದೆ!
ಒಡಿಶಾದ ಬಿ-ಟೆಕ್ ಪದವೀಧರೆ ‘ಹಿರಾ’ ಅತಿ ಕಿರಿಯ ಸಂಸದೆ| ಬಿಜೆಡಿಯಿಂದ ಸಂಸತ್ಗೆ ಆಯ್ಕೆ
NEWSMay 5, 2019, 8:41 AM IST
ತಗಡಿನ ಶೆಡ್ ನಲ್ಲಿಯೇ ಬಿ ಟೆಕ್ ವಿದ್ಯಾರ್ಥಿಗಳಿಗೆ ಪಾಠ
ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿರುವ ಪರಿಣಾಮ ಹಾವೇರಿ ತಾಲೂಕಿನ ದೇವಿಹೊಸೂರಿನಲ್ಲಿ ಆರಂಭಗೊಂಡಿರುವ ತೋಟಗಾರಿಕಾ ಬಿಟೆಕ್ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತಗಡಿನ ಶೆಡ್ನಲ್ಲಿಯೇ ಪಾಠ ಕೇಳಬೇಕಾದ ದುಸ್ಥಿತಿ ಇದೆ.
NEWSNov 1, 2018, 2:15 PM IST
11 ವರ್ಷದ ಪೋರನಿಂದ ಬಿಟೆಕ್, ಎಂಟೆಕ್ ವಿದ್ಯಾರ್ಥಿಗಳಿಗೆ ಪಾಠ
ತೆಲಂಗಾಣದ 11 ವರ್ಷದ ಪುಟ್ಟ ಪೋರ ತನಗಿಂತಲೂ ದುಪ್ಪಟ್ಟು ವಯಸ್ಸಿನ ವಿದ್ಯಾರ್ಥಿಗಳಿಗೆ ನಿತ್ಯ ಪಾಠ ಹೇಳ್ತಾನೆ. ಬಿ ಟೆಕ್ ಹಾಗೂ ಎಂ ಟೆಕ್ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾನೆ.