ಬಿಹಾರಿ  

(Search results - 114)
 • Jobs12, Sep 2019, 7:43 AM IST

  ರಾಜ್ಯದ ಎಲ್ಲಾ ರೈಲ್ವೆ ಹುದ್ದೆಯಲ್ಲಿ ಕನ್ನಡಿಗರಿಗೆ ಸಿಕ್ಕಿದ್ದು 22!

  ಕರ್ನಾಟಕದ ಸಂಪೂರ್ಣ  ರೈಲ್ವೆ ಹುದ್ದೆಗಳೂ ಕೂಡ ಬಿಹಾರಿಗಳ ಪಾಲಾಗಿದೆ. ಕರ್ನಾಟಕದಲ್ಲೇ ಶೇ.90ಕ್ಕೂ ಹೆಚ್ಚು ಸೇವಾ ಜಾಲ ಹೊಂದಿರುವ ನೈಋುತ್ಯ ರೈಲ್ವೆಯ 2017-18ನೇ ಸಾಲಿನ 2,200 ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ದೊರೆತಿದ್ದು 22ರಷ್ಟು ಉದ್ಯೋಗ ಮಾತ್ರ. 

 • nehru indira gandhi vajpayee

  NEWS7, Sep 2019, 11:21 AM IST

  ನೆಹರು, ಇಂದಿರಾ, ವಾಜಪೇಯಿಗಿಂತ ಮೋದಿ ಬೆಸ್ಟ್‌ ಪ್ರಧಾನಿ: ಎಬಿಪಿ ಸಮೀಕ್ಷೆ!

  ನೆಹರು, ಇಂದಿರಾಗಿಂತ ಮೋದಿ ಬೆಸ್ಟ್‌ ಪ್ರಧಾನಿ| ಮೋದಿ ಆಡಳಿತಕ್ಕೆ ಜನರ ಬಹುಪರಾಕ್‌| 100 ದಿನ ತುಂಬಿದ ಹಿನ್ನೆಲೆಯಲ್ಲಿ ಎಬಿಪಿ ಸಮೀಕ್ಷೆ| ಜಮ್ಮು- ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ್ದು ಸರ್ಕಾರದ ಅತ್ಯುನ್ನತ ಸಾಧನೆ

 • who is next

  NEWS25, Aug 2019, 12:42 PM IST

  ಒಂದೇ ವರ್ಷದಲ್ಲಿ ಬಿಜೆಪಿಯ 5 ಪ್ರಭಾವಿ ನಾಯಕರ ನಿಧನ

  ಕಳೆದೊಂದು ವರ್ಷದ ಅವಧಿಯಲ್ಲಿ ಬಿಜೆಪಿ ಐವರು ಘಟಾನುಘಟಿ ನಾಯಕರನ್ನು ಕಳೆದುಕೊಂಡಂತಾಗಿದೆ. ಅಟಲ್‌ ಬಿಹಾರಿ ವಾಜಪೇಯಿ, ಅನಂತ್‌ ಕುಮಾರ್‌, ಮನೋಹರ್‌ ಪರ್ರಿಕರ್‌ ಹಾಗೂ ಸುಷ್ಮಾ ಸ್ವರಾಜ್‌ ಅವರ ನಿಧನದ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಹಿರಿಯ ನಾಯಕ ಜೇಟ್ಲಿ ಅಗಲಿಕೆ ಬಿಜೆಪಿಗೆ ಇನ್ನೊಂದು ಆಘಾತ ತಂದೊಡ್ಡಿದೆ.

 • atal
  Video Icon

  NEWS16, Aug 2019, 9:23 PM IST

  ‘ಅಟಲ್’ ವಿಶ್ವಾಸದಲ್ಲಿದೆ ಭಾರತ: ಅಜಾತಶತ್ರು ನೆನೆಯುತ್ತಾ...!

  ಇಂದು ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ನೊದಲ ಪುಣ್ಯತಿಥಿ. ಅದರಂತೆ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಕೈಗೊಂಡ ಪ್ರಮುಖ 5 ನಿರ್ಣಯಗಳ ಕುರಿತು ಇಲ್ಲಿದೆ ಮಾಹಿತಿ.

 • NEWS16, Aug 2019, 11:12 AM IST

  ಮೊದಲ ಪುಣ್ಯ ತಿಥಿಯಲ್ಲಿ ಅಜಾತ ಶತ್ರುವನ್ನು ನೆನೆದ ಮೋದಿ, ಶಾ

  ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರ ಮೊದಲ ಪುಣ್ಯಸ್ಮರಣೆ ಕಾರ್ಯಕ್ರಮ ಇಂದು ನಡೆಯುತ್ತಿದ್ದು, ಹಲವು ಗಣ್ಯರು ನಮನ ಸಲ್ಲಿಸಿದ್ದಾರೆ. 

 • Video Icon

  NEWS7, Aug 2019, 12:50 AM IST

  ತಾಯಿ ಹೃದಯದ ಸುಷ್ಮಾ ಕನ್ನಡದಲ್ಲೇ ಮಾತನಾಡುತಿದ್ರು: ದೇವೇಗೌಡ ಸಂತಾಪ

  ಅಟಲ್ ಬಿಹಾರಿ ವಾಜಪೇಯಿ, ಅನಂತ್ ಕುಮಾರ್, ಮನೋಹರ್ ಪರ್ರಿಕರ್ ಬಳಿಕ ಬಿಜೆಪಿ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಹಲೋಕ ತ್ಯಜಿಸಿದ್ದಾರೆ. ಸುಮಾರು ನಾಲ್ಕು ದಶಕಗಳಿಂದ ರಾಜಕೀಯದಲ್ಲಿದ್ದ ಸುಷ್ಮಾ, ಸಹಜವಾಗಿ ಅಪಾರ ಆತ್ಮೀಯರನ್ನು, ಅಭಿಮಾನಿಗಳನ್ನು ಅಗಲಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸುಷ್ಮಾ ಬಗ್ಗೆ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ಕೇಳೋಣ...

 • Amit_atal

  NEWS7, Jun 2019, 8:27 AM IST

  ಅಟಲ್‌ ಬಂಗಲೆ ಸಚಿವ ಅಮಿತ್ ಶಾಗೆ!

  ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿಗೆ ನೀಡಿದ್ದ ಸರ್ಕಾರಿ ಬಂಗಲೆ ನೂತನ ಸಚಿವ ಅಮಿತ್‌ ಶಾಗೆ ಹಂಚಿಕೆ ಮಾಡಲಾಗಿದೆ.

 • modi

  NEWS30, May 2019, 11:52 AM IST

  ಗಾಂಧಿ, ಅಟಲ್, ಯುದ್ಧ ಸ್ಮಾರಕಕ್ಕೆ ನರೇಂದ್ರ ಮೋದಿ ಪುಷ್ಪನಮನ

  ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರು ರಾತ್ರಿ 7 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದು, ಇದಕ್ಕೂ ಮುನ್ನ ಇಂದು ಮುಂಜಾನೆ ದೆಹಲಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ವಿವಿಧ ಸ್ಮಾರಕಗಳಿಗೆ ಭೇಟಿ ನೀಡಿ ಪುಷ್ಮನಮನ ಸಲ್ಲಿಸಿದರು. 

 • Advani

  Lok Sabha Election News11, May 2019, 2:38 PM IST

  ಮೋದಿ ಕಿತ್ತೆಸೆಯಲು ಬಯಸಿದ್ದ ಅಟಲ್, ಬ್ರೇಕ್ ಹಾಕಿದ್ದ ಅಡ್ವಾಣಿ!

  ಮತ್ತೆ ಸದ್ದು ಮಾಡಿದ ಗುಜರಾತ್ ಧಂಗೆ| ಮೋದಿ ಅಮಾನತಿಗೆ ಯೋಚಿಸಿದ್ದ ವಾಜಪೇಯಿ| ಆದರೆ ಅಡ್ವಾಣಿ ಅಂದು ತೆಗೆದುಕೊಂಡ ಆ ನಿರ್ಧಾರದಿಂದ ಮೋದಿ ಕುರ್ಚಿ ಗಟ್ಟಿ| ಮಾಜಿ ಬಿಜೆಪಿ ನಾಯಕನ ಸ್ಫೋಟಕ ಹೇಳಿಕೆ

 • vajapayee

  NEWS7, Mar 2019, 3:56 PM IST

  ಎಲೆಕ್ಷನ್ ಸ್ವಾರಸ್ಯ: 6 ವಿವಿಧ ಕ್ಷೇತ್ರಗಳಲ್ಲಿ ಗೆದ್ದಿದ್ದ ವಾಜಪೇಯಿ!

  ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಹೀಗಿರುವಾಗ ಚುನಾವಣಾ ಇತಿಹಾಸದಲ್ಲಿ ನಿಮಗೆ ತಿಳಿಯದ ಕೆಲ ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ

 • george fernandas

  NEWS31, Jan 2019, 2:11 PM IST

  1998ರ ಜಾರ್ಜ್ ಭಾಷಣ 2014ರ ಫಲಿತಾಂಶಕ್ಕೆ ಭೂಷಣ: ಸಿಪಿಎಂ, ಕಾಂಗ್ರೆಸ್ ಚಿಂದಿ ಚಿತ್ರಾನ್ನ!

  ಜಾರ್ಜ್ ಫರ್ನಾಂಡೀಸ್ ರಾಜಕೀಯ ಬದ್ಧತೆ ಕುರಿತು ಹತ್ತು ಹಲವು ಉದಾಹರನೆಗಳು ನಮ್ಮ ಕಣ್ಣೆದುರಿಗಿವೆ. ಅದರಲ್ಲಿ 1998ರಲ್ಲಿ ಲೋಕಸಭೆಯಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ವಿರುದ್ದ ಮಂಡನೆಯಾಗಿದ್ದ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಜಾರ್ಜ್ ಫರ್ನಾಂಡೀಸ್ ಮಾಡಿದ ಐತಿಹಾಸಿಕ ಭಾಷಣ ಅತ್ಯಂತ ಪ್ರಮುಖವಾದದ್ದು.

 • vajpayee

  INDIA25, Jan 2019, 12:41 PM IST

  ವಾಜಪೇಯಿ ಭಾವಚಿತ್ರದ 200ರು. ನೋಟು ಬಿಡುಗಡೆ?

  ಮೋದಿ ಸರ್ಕಾರ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಭಾವಚಿತ್ರವಿರುವ 200 ರು.ನೋಟನ್ನು ಬಿಡುಗಡೆ ಮಾಡಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜಾನಾ? ಇಲ್ಲಿದೆ ಸುದ್ದಿಯಾಚೆಗಿನ ಸತ್ಯ

 • flash
  Video Icon

  Sandalwood26, Dec 2018, 11:50 AM IST

  2018 ರಲ್ಲಿ ಜಾರಿ ಬಿದ್ದ ನಕ್ಷತ್ರಗಳಿವು

  2018 ರ ಕ್ಯಾಲೆಂಡರ್ ಇತಿಹಾಸ ಸೇರಲಿದೆ. ಈ ವರ್ಷ ಮರೆಯಲಾಗದ ವರ್ಷವಾಗಿತ್ತು. ಕೆಲವು ಸಿಹಿ- ಕೆಲವು ಕಹಿ ಘಟನೆಗಳಿಗೆ ಸಾಕ್ಷಿಯಾಗಿದೆ. ಈ ವರ್ಷ 7 ಮಂದಿ ಖ್ಯಾತನಾಮರನ್ನು ಕಳೆದುಕೊಂಡಿದ್ದೇವೆ. ರಾಜಕೀಯ, ಸಿನಿಮಾ ರಂಗಕ್ಕೆ ಇವರ ಸಾವು ತುಂಬಲಾರದ ನಷ್ಟ. ಈ ವರ್ಷ ಯಾರ್ಯಾರು ನಮ್ಮನ್ನಗಲಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ. 

 • Modi

  NEWS25, Dec 2018, 2:46 PM IST

  ಅಜಾತಶತ್ರು ನೆನೆದ ದೇಶ: ಅಟಲ್‌ಗೆ ಗಣ್ಯರ ಪುಷ್ಪ ನಮನ!

  ಅಜಾತ ಶತ್ರು, ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ 94ನೇ ಜನ್ಮದಿನವನ್ನು ದೇಶಾದ್ಯಂತ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ ಮೋದಿ ಸೇರಿದಂತೆ ಹಲವು ಗಣ್ಯರು ದೇಶ ಕಂಡ ಮಹಾನ್ ನಾಯಕನಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ. 

 • Atal Coin

  NEWS24, Dec 2018, 1:15 PM IST

  ಹೀಗಿದೆ ಅಟಲ್ 100 ರೂ. ನಾಣ್ಯ: ಸಿಕ್ರೆ ಅದೇ ಪುಣ್ಯ!

  ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 94ನೇ ಜನ್ಮ ದಿನದ ಅಂಗವಾಗಿ ಅವರ ಸ್ಮರಣಾರ್ಥ 100 ರೂ. ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ.