ಬಿಳಿ ದ್ರವ  

(Search results - 3)
 • tree

  Karnataka Districts13, Jan 2020, 11:40 AM

  ಬೇವಿನ ಮರದಲ್ಲಿ ಹಾಲಿನ ರೂಪದ ದ್ರವ: ಸ್ಥಳೀಯರಿಂದ ಪೂಜೆ, ಪುನಸ್ಕಾರ

  ಬೇವಿನ ಮರದಲ್ಲಿ ಹಾಲಿನ ರೂಪದ ದ್ರವ ಹೊರ ಬರುತ್ತಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕೊಳ್ಳೂರ ಗ್ರಾಮದಲ್ಲಿ ನಡೆದಿದೆ. ಇದನ್ನ ದೈವಲೀಲೆ ಎಂದು ತಿಳಿದ ಜನ ಬೇವಿನ ಮರಕ್ಕೆ ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ. ಬೇವಿನ ಮರದ ಕೆಲ ಫೋಟೋಗಳು ಇಲ್ಲಿವೆ.

 • Bidar

  Karnataka Districts27, Dec 2019, 12:11 PM

  ಹುಮನಾಬಾದ್‌: ಬೇವಿನ ಮರದಲ್ಲಿ ಬಿಳಿ ದ್ರವ್ಯ, ನೋಡಲು ಮುಗಿಬಿದ್ದ ಜನ!

  ಜನ ಮರಳೋ, ಜಾತ್ರೆ ಮರಳೋ ಎನ್ನುವಂತೆ ವಿಸ್ಮಯಕಾರಿ ಘಟನೆ ಒಂದು ತಾಲೂಕಿನ ಹುಡಗಿ ಗ್ರಾಮದ ನಂದಗಾಂವ ರಸ್ತೆಯಲ್ಲಿರುವ ಬೇವಿನ ಮರದಿಂದ ಬಿಳಿ ಬಣ್ಣದ ದ್ರವ್ಯ ಸೋರುತ್ತಿರುವುದನ್ನು ನೋಡಲು ಜನರ ದಂಡು ಆಗಮಿಸುತ್ತಿದೆ.
   

 • Neem Tree

  Karnataka Districts7, Dec 2019, 12:16 PM

  ತುಮಕೂರು: ಬೇವಿನ ಮರದಲ್ಲಿ ಹಾಲಿನಂತ ದ್ರವ

  ತುಮಕೂರಿನಲ್ಲಿ ಬೇವಿನ ಮರದಿಂದ ಬಿಳಿ ದ್ರವ ಬಂದಿರುವುದು ಜನರಲ್ಲಿ ವಿಸ್ಮಯ ಮೂಡಿಸಿದೆ. ಸ್ಥಳೀಯರು ಇದೊಂದು ದೈವ ಪವಾಡವೆಂದು ನಂಬಿ ಮರಕ್ಕೆ ಅರಿಶಿನ, ಕುಂಕುಮದಿಂದ ಪೂಜೆ ಸಲ್ಲಿಸಿಯೇ ಬಿಟ್ಟಿದ್ದಾರೆ. ಸಾಲದ್ದಕ್ಕೆ ಸದರಿ ಬೇವಿನ ಮರ ದೇವರಿಗೆ ಸೇರಿದ ಹೊಲದಲ್ಲಿರುವುದರಿಂದ ದೈವತ್ವಹೊಂದಿದ ಮರವೆಂದು ಭಾವನೆ ವ್ಯಕ್ತಪಡಿಸುತ್ತಿದ್ದಾರೆ.