ಬಿರಿಯಾನಿ  

(Search results - 24)
 • biriyani

  NEWS11, Jul 2019, 1:20 PM IST

  ಖೈದಿಗಳು ತಯಾರಿಸೋ ಬಿರಿಯಾನಿ ಆನ್‌ಲೈನ್‌ನಲ್ಲಿ ಲಭ್ಯ

  ಕೇರಳ ಜೈಲಿನಲ್ಲಿ ತಯಾರಾಗುವ ಬಿರಿಯಾನಿ ಇನ್ನು ಮುಂದೆ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ. ಬಿರಿಯಾನಿಯನ್ನು ಆನ್‌ಲೈನ್ ಮೂಲಕ ಮಾರಲು ಜೈಲು ಪ್ರಾಧಿಕಾರ ನಿರ್ಧರಿಸಿದ್ದು, ಈಗಾಗಲೇ ಸ್ವಿಗ್ಗಿಯೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿದೆ.

 • Huma Qureshi

  LIFESTYLE17, Jun 2019, 1:21 PM IST

  ಬಿರಿಯಾನಿ ಪ್ರಿಯೆಯ ಹೆಲ್ತ್‌ ಅಡ್ವೈಸ್!

  ‘ಸಖತ್ತಾಗಿ ಬಿರಿಯಾನಿ ಮಾಡ್ತೀನಿ. ಅದು ತಣ್ಣಗಾಗಿದ್ರೂ ಫ್ರೆಂಡ್ಸ್ ಎಲ್ಲ ಕಿತ್ತಾಡ್ಕೊಂಡು ತಿನ್ತಾರೆ’ ಅನ್ನೋ ಹುಮಾ ಖುರೇಶಿ ಕಾಫಿ ಪ್ರಿಯೆ. ಇತ್ತೀಚೆಗೆ ಫೆಮಿನಾಕ್ಕೆ ನೀಡಿದ ಸಂದರ್ಶನದಲ್ಲಿ ತನ್ನ ಡಯೆಟ್ ಹಾಗೂ ಫಿಟ್‌ನೆಸ್ ಬಗ್ಗೆ ಹೇಳ್ಕೊಂಡಿದ್ದಾರೆ.

 • Rahul Gandhi

  NEWS4, May 2019, 9:29 AM IST

  ವೈರಲ್ ಚೆಕ್: ಇಮ್ರಾನ್ ಖಾನ್ ಜೊತೆ ಕುಳಿತು ಬಿರಿಯಾನಿ ತಿಂದ್ರಾ ರಾಹುಲ್ ಗಾಂಧಿ?

  ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರೊಟ್ಟಿಗೆ ಕುಳಿತು ಊಟ ಮಾಡುತ್ತಿರುವ ಫೋಟೋವೊಂದು ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ಧಿ? ಏನಿದರ ಸತ್ಯಾಸತ್ಯತೆ? ಇಲ್ಲಿದೆ ನೋಡಿ +

 • Video Icon

  Lok Sabha Election News19, Apr 2019, 5:55 PM IST

  ‘ಕರೆಯದಿದ್ರೂ ಹೋಗಿ ಪಾಕ್ ಪ್ರಧಾನಿ ತಬ್ಬಿಕೊಂಡು, ಬಿರಿಯಾನಿ ತಿಂದಿದ್ದ್ಯಾರು?

  ಬಾಗಲಕೋಟೆಗೆ ಚುನಾವಣಾ ಪ್ರಚಾರಕ್ಕೆ ಬಂದು ’ಬಾಲಕೋಟ್’ನ್ನು ಕೆದಕಿದ ಪ್ರಧಾನಿ ನರೇಂದ್ರ ಮೋದಿಗೆ ಮೈತ್ರಿಕೂಟದ ನಾಯಕರು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಒಂದು ಕಡೆ ಸಿಎಂ ಕುಮಾರಸ್ವಾಮಿ ಮೋದಿಗೆ ತಿರುಗೇಟು ನೀಡಿದ್ದರೆ, ಇನ್ನೊಂದು ಕಡೆ ಬಳ್ಳಾರಿಯಲ್ಲಿ ಸಿದ್ದರಾಮಯ್ಯ, ಕರೆಯದೇ ಇದ್ರೂ ಪಾಕಿಸ್ತಾನಕ್ಕೆ ಹೋಗಿ ನವಾಜ್ ಶರೀಫ್‌ನ್ನು ತಬ್ಬಿಕೊಂಡು ಬಿರಿಯಾನಿ ತಿಂದವರ್ಯಾರು ಎಂದು ಪ್ರಶ್ನಿಸಿದ್ದಾರೆ.

 • Video Icon

  Lok Sabha Election News10, Apr 2019, 5:29 PM IST

  'ನವಾಜ್ ಶರೀಫ್‌ಗೆ ಗಿಫ್ಟ್ ಕೊಂಡು, ಬಿರಿಯಾನಿ ತಿನ್ನೋಕೆ ಪಾಕಿಸ್ತಾನಕ್ಕೆ ಹೋದವರಾರು?'

  ಮಂಗಳವಾರ ಚುನಾವಣಾ ಸಭೆಗೆ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ, ಪಾಕಿಸ್ತಾನವನ್ನು ಎಳೆತಂದು ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು.  ಅದಕ್ಕೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ಪಾಕಿಸ್ತಾನಕ್ಕೆ ನವಾಜ್ ಶರೀಫ್‌ಗೆ ಉಡುಗೊರೆ ತೆಗೆದುಕೊಂಡು ಬಿರಿಯಾನಿ ತಿನ್ನೋಕೆ ಹೋದವಾರು ಯಾರು? ಎಂದು ಪ್ರಶ್ನಿಸಿದ್ದಾರೆ.
   

 • Owaisi

  Lok Sabha Election News26, Mar 2019, 12:04 PM IST

  ಬೀಫ್ ಬಿರಿಯಾನಿ ತಿನ್ನಲ್ಲ ಅಂದ್ರೆ ಡೋಕ್ಲಾ ತಿಂದು ಮಲಗಿದ್ರಾ?: ಒವೈಸಿ ವ್ಯಂಗ್ಯ!

  'ಪ್ರಧಾನಿ ಮೋದಿ ದನದ ಮಾಂಸ ತಿನ್ನುತ್ತಾರೋ ಇಲ್ಲವೋ ಗೊತ್ತಿಲ್ಲ. ಇಲ್ಲ ಅಂತಾದರೆ ಪುಲ್ವಾಮಾ ದಾಳಿಯಾದಾಗ ಡೋಕ್ಲಾ ಅಥವಾ ಇಡ್ಲಿ ತಿಂದು ಮಲಗಿದ್ದರಾ ಎಂದು ಕೇಳುತ್ತೇನೆ' ಎಂದು ಒವೈಸಿ ಹೇಳಿದ್ದಾರೆ.

 • biriyani

  Special28, Feb 2019, 5:31 PM IST

  ಈ ದೇಗುಲದಲ್ಲಿ 'ಮಟನ್ ಬಿರಿಯಾನಿ'ಯೇ ಪ್ರಸಾದ!

  ದಕ್ಷಿಣ ಭಾರತದ ಈ ಮಂದಿರಲ್ಲಿ ಮಟನ್ ಬಿರಿಯಾನಿಯೇ ಪ್ರಸಾದ| ಹರಿದು ಬರುತ್ತೆ ಭಕ್ತ ಸಾಗರ

 • Siddu

  state10, Feb 2019, 6:48 PM IST

  ಬಾದಾಮಿಯಲ್ಲಿ ಬಿರಿಯಾನಿ ಪೊಲಿಟಿಕ್ಸ್: ಸಿದ್ದು, ಜಮೀರ್ ಕೂಡಿ ಉಂಡರು!

  ರಾಜ್ಯದಲ್ಲಿ ಲೋಕಸಭಾ ಚುನಾವಣೆ ಅಖಾಡ ಜೋರಾಗಿರೋ ಬೆನ್ನಲ್ಲೆ ಜನ್ರನ್ನ ಓಲೈಸೋಕೆ ಒಂದಿಲ್ಲೊಂದು ತಂತ್ರಗಳು ನಡೆಯುತ್ತಿರೋ ಮಧ್ಯೆಯೇ ಸಿದ್ದರಾಮಯ್ಯರನ್ನ ಬಾದಾಮಿಯಲ್ಲಿ ಗೆಲ್ಲಿಸಿದ ಪ್ರಯುಕ್ತ ಮಾತು ಕೊಟ್ಟಂತೆ ಅಲ್ಪಸಂಖ್ಯಾತರಿಗೆ ಬಿರಿಯಾನಿ ಊಟ ಹಾಕಿಸೋ ಮೂಲಕ ಸಚಿವ ಜಮೀರ್ ಅಹ್ಮದ ಸಿದ್ದರಾಮಯ್ಯ ಮತಕ್ಷೇತ್ರದಲ್ಲಿ ಡಿನ್ನರ ಪೊಲಿಟಿಕ್ಸ್ ನಡೆಸಿದ್ರು. 

 • Asaduddin owaisi

  NEWS29, Nov 2018, 7:27 PM IST

  ‘ಶಾಗೆ ಬೀಫ್ ಬಿರಿಯಾನಿ ಪಾರ್ಸಲ್ ಮಾಡಲು ಸಿಎಂ ಗೆ ಹೇಳ್ತಿನಿ’!

  ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕುರಿತು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಮಿತ್ ಶಾ ಅವರಿಗೆ ಬೀಫ್ ಬಿರಿಯಾನಿ ಕಳುಹಿಸುವಂತೆ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರಿಗೆ ಹೇಳುವುದಾಗಿ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ. 

 • NEWS26, Nov 2018, 6:13 PM IST

  26/11 ಮುಂಬೈ ದಾಳಿಯ ರಹಸ್ಯ ಬಿಚ್ಚಿಟ್ಟ ಯೋಗಿ

  ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ರಾಜಸ್ಥಾನದಲ್ಲಿ ಬಿಜೆಪಿ ಪರವಾಗಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್  ಮೇಲೆ ವಾಗ್ದಾಳಿ ಮಾಡಿರುವ ಯೋಗಿ ಭಯೋತ್ಪಾದನೆ ಬಗ್ಗೆ ಮಾತನಾಡಿದ್ದಾರೆ.

 • Virat Kohli

  SPORTS8, Oct 2018, 9:32 AM IST

  ಬಿರಿಯಾನಿ ಪ್ರಿಯ ಕೊಹ್ಲಿ ಇದೀಗ ಸಂಪೂರ್ಣ ಸಸ್ಯಾಹಾರಿಯಾಗಿದ್ದೇಕೆ?

  ಕಳೆದ 4 ತಿಂಗಳಿಂದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಂಸಾಹಾರ ತ್ಯಜಿಸಿದ್ದಾರೆ.   ಅಷ್ಟಕ್ಕೂ ಬಿರಿಯಾನಿ ಇಷ್ಟಪಡೋ ವಿರಾಟ್ ಕೊಹ್ಲಿ ಧೀಡಿರ್ ಮಾಂಸಾಹಾರ ತ್ಯಜಿಸಿದ್ದೇಕೆ? ಇಲ್ಲಿದೆ.

 • NEWS24, Sep 2018, 10:03 PM IST

  ಕ್ಯಾನ್ಸರ್‌ನಿಂದ ಹೊಟ್ಟೆ ಕತ್ತರಿಸುವ ಮುನ್ನ ಈತ ಇಟ್ಟ ಬೇಡಿಕೆ ಏನು?

  ಬಿರಿಯಾನಿ ಪ್ರಪಂಚದ ಅತಿ  ರುಚಿಕರ ಆಹಾರ ಎಂಬುದನ್ನು ಸಾಬೀತಾಯಿತೆ? ಅದು ಏನೇ ಇರಲಿ ಈ ವ್ಯಕ್ತಿ ತನ್ನ ಆಸೆ ಹಂಚಿಕೊಂಡ ಕತೆಯನ್ನು ಕೇಳಲೇಬೇಕು. ಕತೆ ಕಣ್ಣಲ್ಲಿ ನೀರು ತರಿಸಿದರೂ ಆಹಾರದ ಶ್ರೇಷ್ಠತೆಯನ್ನು ಸಾರಿ ಹೇಳುತ್ತದೆ.

 • Whatsapp DP

  NEWS7, Sep 2018, 9:13 AM IST

  ಬಿರಿಯಾನಿ ತಿಂದ ಗಂಡ : ಮನೆ ತೊರೆದ ಹೆಂಡತಿ

  ಗಂಡ ಹೆಂಡತಿ ನಡುವೆ ನಡೆದ ಬಿರಿಯಾನಿ ಕಲಹ ಹೆಂಡತಿಯನ್ನು ಮನೆ ತೊರೆಯುವಂತೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆದರೆ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ಮನೆಗೆ ವಾಪಸಾಗಿದ್ದಾರೆ. 

 • Video Icon

  NEWS6, Sep 2018, 1:41 PM IST

  ಬಿರಿಯಾನಿ ಫೈಟ್: ಮನೆ ಬಿಟ್ಟು ಹೋದ ಗರ್ಭಿಣಿ ಪತ್ನಿ!

  ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬುವುದನ್ನು ನಾವೆಲ್ಲರೂ ಕೇಳಿದ್ದೀವಿ. ಇದರ ಮುಂದುವರಿದ ಭಾಗವಾಗಿ, ಎಲ್ಲರೂ ಬಾಯಿ ಚಪ್ಪರಿಸಿ ತಿನ್ನುವ  ಬಿರಿಯಾನಿ ಸಂಸಾರ ಕೆಡಿಸಿದ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಿರಿಯಾನಿ ವಿಚಾರವಾಗಿ ಗರ್ಭಿಣಿ ಪತ್ನಿಯೊಬಬ್ಳು ಮನೆ ಬಿಟ್ಟು ಹೋಗಿದ್ದಾಳೆ.    

 • Mother

  NEWS3, Sep 2018, 11:34 AM IST

  ಬಿರಿಯಾನಿ ಲವರ್‌ಗಾಗಿ ಮಕ್ಕಳಿಗೆ ವಿಷ ಹಾಕಿದ ತಾಯಿ!

  ಈ ಜಗತ್ತಿನಲ್ಲಿ ಕೆಟ್ಟ ಮಕ್ಕಳಿದ್ದಾರೆ, ಆದರೆ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ..ಇದು ಸಾಮಾನ್ಯವಾಗಿ ಎಲ್ಲಾ ಕಾಲದಲ್ಲೂ, ಎಲ್ಲಾ ಸಮಾಜದಲ್ಲೂ ನಂಬಿಕೊಂಡು ಬಂದಿರುವ ಪ್ರತೀತಿ. ಆದರೆ ಇದಕ್ಕೆ ಅಪವಾದ ಎಂಬಂತೆ ಕೆಟ್ಟ ತಾಯಿ ಕೂಡ ಇರಲು ಸಾಧ್ಯ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ತಾಯಿಯೋರ್ವಳು ತನ್ನ ಪ್ರಿಯಕರನಿಗಾಗಿ ತನ್ನಿಬ್ಬರು ಮಕ್ಕಳಿಗೆ ವಿಷ ಹಾಕಿ ಓಡಿ ಹೋಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.