ಬಿಡುಗಡೆ  

(Search results - 1916)
 • CMB order to open additional water

  Karnataka Districts26, Feb 2020, 2:57 PM IST

  KRSನಿಂದ ತಮಿಳುನಾಡಿಗೆ 5885 ಕ್ಯೂಸೆಕ್ ನೀರು ಬಿಡುಗಡೆ

  KRS ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಡಲಾಗಿದೆ. ಮಂಗಳವಾರ ರಾತ್ರಿಯಿಂದಲೇ ನೀರು ಬಿಡುಗಡೆ ಆರಂಭಿಸಿದ್ದು, ಕೆಆರ್‌ಎಸ್‌ನಲ್ಲಿ ಪ್ರಸ್ತುತ 112.57 ಅಡಿ ನೀರಿದೆ.

 • Honda car

  Automobile24, Feb 2020, 6:05 PM IST

  ಬ್ರಿಜ್ಜಾ, ವೆನ್ಯೂ ಪ್ರತಿಸ್ಪರ್ಧಿ, ಬರುತ್ತಿದೆ ಹೊಂಡಾ ಕಾರು!

  ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಇತರೆಲ್ಲಾ ಕಾರುಗಳಿಗಿಂತ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಪ್ರತಿ ಕಾರು ಕಂಪನಿಗಳು SUV ಸೆಗ್ಮೆಂಟ್  ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಮಾರುತಿ ಬ್ರೆಜ್ಜಾ, ಹ್ಯುಂಡೈ ವೆನ್ಯೂ ಕಾರು ಹೆಚ್ಚಿನ ಯಶಸ್ಸು ಸಾಧಿಸಿದೆ. ಇದೀಗ ಈ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಹೊಂಡಾ ಹೊಸ ಕಾರು ಬಿಡುಗಡೆ ಮಾಡುತ್ತಿದೆ. 

 • 24 top10 stories

  News24, Feb 2020, 4:46 PM IST

  ಭಾರತದಲ್ಲಿ ಟ್ರಂಪ್ ಮೋಡಿ, ಮತ್ತೆ ಪಾಕ್ ಜಿಂದಾಬಾದ್ ಎಂದ ಕಿಡಿಗೇಡಿ; ಫೆ.24ರ ಟಾಪ್ 10 ಸುದ್ದಿ!

  ಭಾರತಕ್ಕೆ ಆಗಮಿಸಿದ್ದ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಅಹಮ್ಮದಾಬಾದ್‌ನಲ್ಲಿನ ಮೊಟೆರಾ ಕ್ರಿಕೆಟ್ ಕ್ರೀಡಾಂಗಣ ಉಧ್ಘಾಟಿಸಿದ್ದಾರೆ. ಪ್ರಧಾನಿ ಮೋದಿ, ಬಾಲಿವುಡ್ ಚಿತ್ರ, ಸಚಿನ್ ತೆಂಡುಲ್ಕರ್ ಸೇರಿದಂತೆ ಭಾರತದ ವೈವಿಧ್ಯತೆಯನ್ನು ಹಾಡಿ ಹೊಗಳಿದ್ದಾರೆ. ಭೂಗತ ಪಾತಕಿ ರವಿ ಪೂಜಾರಿಯನ್ನು ಬೆಂಗ್ಳೂರಿಗೆ ಕರೆತರುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.  ಹುಬ್ಬಳ್ಳಿ ಶಾಲೆಯಲ್ಲಿ ಪಾಕ್ ಪರ ಬರಹ, ಮಾರುತಿ ಬ್ರೆಜ್ಜಾ ಕಾರು ಬಿಡುಗಡೆ ಸೇರಿದಂತೆ ಫೆಬ್ರವರಿ 24ರ ಟಾಪ್ 10 ಸುದ್ದಿ ಇಲ್ಲಿವೆ. 

 • Hero motorcorp

  Automobile24, Feb 2020, 3:17 PM IST

  ಮೂರು ಹೊಸ ಹೀರೋ ಬೈಕ್ ದೇಶಕ್ಕೆ ಅರ್ಪಣೆ!

  ಭಾರತದ ಅತೀ ದೊಡ್ಡ  ಮೋಟಾರ್‌ಸೈಕಲ್ ತಯಾರಿಕಾ ಕಂಪನಿ ಹೀರೋ ಮೋಟಾರ್ ಕಾರ್ಪ್ ಮೂರು ಹೊಸ ಬೈಕ್ ಬಿಡುಗಡೆ ಮಾಡಿದೆ. 3 ಬೈಕ್ ವಿಶೇಷತೆ, ಹೊಸತನ, ಹೀರೋ ಕಂಪನಿ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ. 

 • Brezza

  Automobile24, Feb 2020, 2:58 PM IST

  ಮಾರುತಿ ಬ್ರೆಜ್ಜಾ ಪೆಟ್ರೋಲ್ ಕಾರು ಬಿಡುಗಡೆ, ಇಲ್ಲಿದೆ ಬೆಲೆ, ವಿಶೇಷತೆ!

  ನವದೆಹಲಿ(ಫೆ.24): ಬಹುನಿರೀಕ್ಷಿತ ಮಾರುತಿ ಸುಜುಕಿ ಬ್ರೆಜ್ಜಾ ಫೇಸ್‌ಲಿಫ್ಟ್ ಪೆಟ್ರೋಲ್ ಕಾರು ಬಿಡುಗಡೆಯಾಗಿದೆ. ಸಬ್ ಕಾಂಪಾಕ್ಟ್ SUV ಕಾರುಗಳ ಪೈಕಿ ಮಾರುತಿ ಬ್ರೆಜ್ಜಾ ಅತ್ಯಂತ ಯಶಸ್ವಿ ಕಾರಾಗಿ ಮಾರ್ಪಟ್ಟಿದೆ. ಇದೀಗ ಡೀಸೆಲ್ ಎಂಜಿನ್ ಸ್ಥಗಿತಗೊಳ್ಳುತ್ತಿತ್ತು, ನೂತನ BS6 ಎಂಜಿನ್ ಪೆಟ್ರೋಲ್ ಕಾರು ಮಾರುಕಟ್ಟೆ ಪ್ರವೇಶಿಸಿದೆ. ಕಾರಿನ ಬೆಲೆ, ವಿಶೇಷತೆ ಇಲ್ಲಿದೆ.
   

 • ms Dhoni

  IPL23, Feb 2020, 10:48 PM IST

  ಧೋನಿ IPL ಆಡ್ತಾರಾ? ಜಾಹೀರಾತಿಗೆ ತಿರುಗೇಟು ನೀಡಿದ CSK!

  13ನೇ ಆವೃತ್ತಿ ಐಪಿಎಲ್ ಟೂರ್ನಿಯ ಮೊದಲ ಜಾಹೀರಾತು ಬಿಡುಗಡೆಯಾಗಿದೆ. ಜಾಹೀರಾತಿನಲ್ಲಿ ಎಂ.ಎಸ್.ಧೋನಿ ಈ ಬಾರಿಯ ಐಪಿಎಲ್ ಆಡ್ತಾರೋ ಇಲ್ವೋ ಅನ್ನೋ ಪ್ರಶ್ನೆ ಹಾಕಲಾಗಿತ್ತು. ಇದಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಿರುಗೇಟು ನೀಡಿದೆ.

 • Tata Altroz

  Automobile23, Feb 2020, 9:34 PM IST

  5 ಸ್ಟಾರ್ ಸೇಫ್ಟಿ ಟಾಟಾ ಅಲ್ಟ್ರೋಜ್ ಕಾರಿನ ಅಸಲಿ ಮೈಲೇಜ್ ಬಹಿರಂಗ!

  ಟಾಟಾ ಅಲ್ಟ್ರೋಜ್ ಕಾರು ಬಿಡುಗಡೆಯಾದ ಬಳಿಕ ಮಾರುತಿ ಬಲೆನೋ, ಹ್ಯುಂಜೈ ಐ20 ಕಾರುಗಳಿಗೆ ತೀವ್ರ ಪೈಪೋಟಿ ಎದುರಾಗಿದೆ. ಗರಿಷ್ಠ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೆ ಕಾರಣವಾಗಿರುವ ಅಲ್ಟ್ರೋಜ್ ಕಾರಿನ ಮೈಲೇಜ್ ಬಹಿರಂಗವಾಗಿದೆ.
   

 • ipl ADD

  IPL23, Feb 2020, 8:43 PM IST

  ಶುರುವಾಯ್ತು IPL 2020 ಜ್ವರ, ಮೊದಲ ಜಾಹೀರಾತು ಸೂಪರ್ ಹಿಟ್!

  IPL 2020 ಟೂರ್ನಿ ತಯಾರಿ ಅಂತಿಮ ಹಂತದಲ್ಲಿದೆ. ಅತೀ ದೊಡ್ಡ ಕ್ರಿಕೆಟ್ ಲೀಗ್ ಟೂರ್ನಿಗೆ 8 ಫ್ರಾಂಚೈಸಿಗಳು ಸಜ್ಜಾಗಿದೆ. ಇದರ ಬೆನ್ನಲ್ಲೇ 13ನೇ ಆವೃತ್ತಿ ಐಪಿಎಲ್ ಟೂರ್ನಿಯ ಮೊದಲ ಜಾಹೀರಾತು  ಬಿಡುಗಡೆಯಾಗಿದೆ. 8 ಫ್ರಾಂಚೈಸಿ ಕಾಲೆಳೆದಿರುವ ನೂತನ ಜಾಹೀರಾತು ಕ್ಷಣಾರ್ಧದಲ್ಲೇ ಸೂಪರ್ ಹಿಟ್ ಆಗಿದೆ.

 • Honda shine 125cc

  Automobile23, Feb 2020, 6:25 PM IST

  BS6 ಹೊಂಡಾ ಶೈನ್ 125 ಸಿಸಿ ಬೈಕ್ ಲಾಂಚ್, ಬೆಲೆ 67 ಸಾವಿರ!

  ನವದೆಹಲಿ(ಫೆ.23): ಹೊಂಡಾ ಮೋಟರ್‌ಸೈಕಲ್ ನೂತನ BS6  ಶೈನ್ 125 ಸಿಸಿ ಬೈಕ್ ಬಿಡುಗಡೆ ಮಾಡಿದೆ. ನೂತನ ಬೈಕ್ ಬೆಲೆ 67, 857 ರೂಪಾಯಿ(ಎಕ್ಸ್ ಶೋ ರೂಂ). ಸದ್ಯ ಮಾರುಕಟ್ಟೆಯಲ್ಲಿರುವ ಶೈನ್ ಬೈಕ್‌ಗಿಂತ ಮೈಲೇಜ್ ಕೂಡ ಹೆಚ್ಚು ನೀಡುತ್ತಿದೆ. ಹಲವು ಹೊಸ ಫೀಚರ್ಸ್ ಹೊಂದಿರುವ ನೂತನ ಶೈನ್ ಬೈಕ್ ಹೆಚ್ಚಿನ ವಿವರ ಇಲ್ಲಿದೆ.

 • undefined

  Karnataka Districts23, Feb 2020, 11:38 AM IST

  'ದೇಶದ್ರೋಹಿ ಅಮೂಲ್ಯ ಎನ್‌ಕೌಂಟರ್ ಮಾಡಿದ್ರೆ 10 ಲಕ್ಷ ಬಹುಮಾನ'

  ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅಮೂಲ್ಯ ಲಿಯೋನ ಎನ್ನುವ ವಿದ್ಯಾರ್ಥಿನಿ ಪಾಕಿಸ್ತಾನ ಜಿಂದಾಬಾದ್‌ ಎನ್ನುವ ದೇಶದ್ರೋಹಿ ಘೋಷಣೆ ಕೂಗಿದ್ದು, ಅವರನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು. ಒಂದು ವೇಳೆ ಬಿಡುಗಡೆ ಮಾಡಿದರೆ ಅವರನ್ನು ನಾವೇ ಎನ್‌ಕೌಂಟರ್‌ ಮಾಡ್ತೇವೆ. ಇಲ್ಲ ಎನ್‌ಕೌಂಟರ್‌ ಮಾಡಿದವರಿಗೆ 10 ಲಕ್ಷ ಬಹುಮಾನ ಕೊಡುತ್ತೇವೆ ಎಂದು ಇಲ್ಲಿನ ಶ್ರೀರಾಮ ಸೇನೆಯ ಮುಖಂಡ ಸಂಜೀವ್‌ ಮರಡಿ ವಿವಾದಾತ್ಮಕ ಘೋಷಣೆ ಮಾಡಿದ್ದಾರೆ.

 • kia carnival

  Automobile22, Feb 2020, 7:20 PM IST

  ಬೆಂಗಳೂರಿನಲ್ಲಿ ದಾಖಲೆ ಬರೆದ ಕಿಯಾ ಕಾರ್ನಿವಲ್ ಕಾರು!

  ಕಿಯಾ ಮೋಟಾರ್ಸ್ ಸೆಲ್ಟೋಸ್ ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಕಿಯಾ ಕಾರ್ನಿವಲ್ MPV ಕಾರು ಬಿಡುಗಡೆಯಾಗಿದೆ. ಆಟೋ ಎಕ್ಸ್ಪೋ 2020ರಲ್ಲಿ ಲಾಂಚ್ ಆದ ನೂತನ ಕಾರು ಇದೀಗ ಬೆಂಗಳೂರಿನಲ್ಲಿ ಹೊಸ ದಾಖಲೆ ಬರೆದಿದೆ.

 • Hyundai i20 next gen

  Automobile22, Feb 2020, 3:24 PM IST

  ಹೊಸ ಸ್ಟೈಲ್, ಹೆಚ್ಚು ಫೀಚರ್ಸ್, ನೂತನ ಹ್ಯುಂಡೈ i20 ಕಾರು ಬಿಡುಗಡೆಗೆ ರೆಡಿ!

  ನವದೆಹಲಿ(ಫೆ.22): ಭಾರತದ ಎರಡನೇ ಅತೀ ದೊಡ್ಡ ಕಾರು ತಯಾರಿಕಾ ಕಂಪನಿ ಹ್ಯುಂಡೈ ಇದೀಗ ನೂತನ ಐ20 ಕಾರು ಬಿಡುಗಡೆಗೆ ರೆಡಿಯಾಗಿದೆ. ಹೊಸ ಐ20 ಕಾರು ಹಳೇ ಕಾರಿಗಿಂತ ಹೆಚ್ಚು ಸ್ಪೋರ್ಟೀವ್  ಹಾಗೂ ಅಗ್ರೆಸ್ಸೀವ್ ಲುಕ್ ಹೊಂದಿದೆ. ವಿನ್ಯಾಸದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ನೂತನ ಐ20 ಕಾರಿನ ಬೆಲೆ, ಫೀಚರ್ಸ್, ಬಿಡುಗಡೆ ದಿನಾಂಕ ಮಾಹಿತಿ ಇಲ್ಲಿದೆ.

 • Kia Motors Sonet

  Automobile21, Feb 2020, 9:56 PM IST

  ಕಿಯಾ ಸೊನೆಟ್ ಕಾರಿನ ಟೀಸರ್ ಬಿಡುಗಡೆ, ಬ್ರೆಜ್ಜಾ, ವೆನ್ಯೂಗೆ ನಡುಕ!

  ಕಿಯಾ ಮೋಟಾರ್ಸ್ ಭಾರತದಲ್ಲಿ ಸಾಲು ಸಾಲು ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಕಿಯಾ ಸೆಲ್ಟೋಸ್ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಇದೀಗ ಮತ್ತೊಂದು SUV ಕಾರು ಬರುತ್ತಿದೆ. ಟೀಸರ್ ಕೂಡ ರಿಲೀಸ್ ಆಗಿದ್ದು, ಮಾರುತಿ ಬ್ರೆಜ್ಜಾ ಹಾಗೂ ಹ್ಯುಂಡೈ ವೆನ್ಯೂ ಕಾರಿಗೆ ನಡುಕ ಶುರುವಾಗಿದೆ.

 • Piaggio Ape electric

  Automobile21, Feb 2020, 3:44 PM IST

  ಪಿಯಾಗ್ಗಿಯೋ ಎಲೆಕ್ಟ್ರಿಕ್ ಆಪೆ ರಿಕ್ಷಾ ಬಿಡುಗಡೆ, 80KM ಮೈಲೇಜ್!

  ನವದೆಹಲಿ(ಫೆ.21):ಆಟೋ ರಿಕ್ಷಾ ವಿಭಾಗದಲ್ಲಿ ಜನಪ್ರಿಯವಾಗಿರುವ ಪಿಯಾಗ್ಗಿಯೋ ಆಪೆ ಇದೀಗ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡಿದೆ.  ಪಿಯಾಗ್ಗಿಯೋ ಇಂಡಿಯಾ ನೂತನ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 70 ರಿಂದ 80 ಕಿ.ಮೀ ಮೈಲೇಜ್ ನೀಡಬಲ್ಲ ಆಟೋ ರಿಕ್ಷಾ ಬೆಲೆ ಹಾಗೂ ಹೆಚ್ಚಿನ ಮಾಹಿತಿ ಇಲ್ಲಿದೆ.

 • Students Study

  BUSINESS21, Feb 2020, 1:02 PM IST

  ಸುಸ್ಥಿರದಲ್ಲಿ 77, ಮಕ್ಕಳ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತಕ್ಕೆ 131ನೇ ಸ್ಥಾನ

  ವಿಶ್ವ ಆರೋಗ್ಯ ಸಂಸ್ಥೆ ಸುಸ್ಥಿರತೆ ಹಾಗೂ ಮಕ್ಕಳ ಅಭಿವೃದ್ಧಿ ಸೂಚ್ಯಂಕವನ್ನು ಬುಧವಾರ ಬಿಡುಗಡೆ ಮಾಡಿದ್ದು, ಭಾರತ ಕ್ರಮವಾಗಿ 77 ಮತ್ತು 131 ನೇ ಸ್ಥಾನ ಪಡೆದುಕೊಂಡಿದೆ.