ಬಿಡಿಎ

(Search results - 79)

BDA

Karnataka Districts21, Oct 2020, 7:20 AM

ಬಿಡಿಎ ಫ್ಲ್ಯಾಟ್‌ ಹಣ ಕಟ್ಟಲು ಮೂರು ತಿಂಗಳು ಗಡುವು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ವಸತಿ ಸಮುಚ್ಚಯಗಳಲ್ಲಿ ಫ್ಲ್ಯಾಟ್‌ಗಳನ್ನು ಪಡೆದಿರುವ ಫಲಾನುಭವಿಗಳು ಬಡ್ಡಿ ರಹಿತವಾಗಿ ಹಣ ಪಾವತಿಸಲು ಡಿ.31ರ ವರೆಗೆ ಕಾಲಾವಕಾಶ ನೀಡಿದೆ.

Cricket Betting

Karnataka Districts20, Oct 2020, 10:55 AM

ಖಾತೆ ಬದಲಾವಣೆ, ಖಾಲಿ ಸೈಟ್‌ ದುಬಾರಿ ದಂಡ!

ಬಿಡಿಎ ಜನಸಾಮಾನ್ಯರ ಮೇಲೆ ಬರೆ ಎಳೆದಿದೆ. ಹಲವು ರೀತಿಯಲ್ಲಿ ಅಧಿಕ ಹಣ ವಸೂಲಾತಿಗೆ ಮುಂದಾಗಿದೆ.

BDA

Karnataka Districts13, Oct 2020, 9:42 AM

BDAಗೆ ತಲೆನೋವಾದ ಬೃಹತ್‌ ರಸ್ತೆ ಕಾಮಗಾರಿ ಭೂ ವಿವಾದ

ನಾಡಪ್ರಭು ಕೆಂಪೇಗೌಡ ಬಡಾವಣೆ ಮಧ್ಯದಲ್ಲಿ ಸುಮಾರು 465 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ 100 ಮೀಟರ್‌ ಅಗಲದ ಬೃಹತ್‌ ರಸ್ತೆ ಕಾಮಗಾರಿಗೆ ಭೂ ಹಸ್ತಾಂತರ ವಿವಾದ ಅಡ್ಡಿಯಾಗಿದ್ದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ತಲೆನೋವಾಗಿ ಪರಿಣಮಿಸಿದೆ.

BBMP

Karnataka Districts6, Oct 2020, 7:15 AM

ಸೈಟ್ ಮಾರಾಟ : ಮೂಲ ಬೆಲೆಗಿಂತ 85 ಕೋಟಿ ಲಾಭ

ಸೈಟ್ ಮಾರಾಟದಲ್ಲಿ ಭಾರೀ ಲಾಭ ದೊರಕಿದೆ. ಮೂಲ ಬೆಲೆಗಿಂತಲೂ ಅತ್ಯಧಿಕ ಪ್ರಮಾಣದಲ್ಲಿ ಲಾಭಾಮಶ ದೊರಕಿದೆ

BDA

Karnataka Districts27, Sep 2020, 7:47 AM

ಬಿಡಿಎ ಸೈಟಲ್ಲಿದ್ದ 70000 ಅಕ್ರಮ ಮನೆಗಳಿಗೆ ಸಕ್ರಮ ಭಾಗ್ಯ

ಬಿಡಿಎ ವ್ಯಾಪ್ತಿಯಲ್ಲಿರುವ ಆದರೆ ಬಿಡಿಎ ಮಂಜೂರಾತಿ ನೀಡದ ಕಟ್ಟಡ, ಮನೆಗಳನ್ನು ಸಕ್ರಮಗೊಳಿಸುವ ಉದ್ದೇಶದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕಕ್ಕೆ ವಿಧಾನ ಪರಿಷತ್‌ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ ಸುಮಾರು 70,000 ಕ್ಕೂ ಹೆಚ್ಚು ಕಟ್ಟಡ, ಮನೆಗಳಿಗೆ ಸಕ್ರಮಗೊಳ್ಳುವ ಅವಕಾಶ ಲಭಿಸಿದೆ.

BDA

state26, Sep 2020, 9:33 AM

ಬಿಡಿಎ ಸೈಟಲ್ಲಿ ನಿರ್ಮಿಸಿರುವ ಅನಧಿಕೃತ ಮನೆ ಸಕ್ರಮ ವಿಧೇಯಕಕ್ಕೆ ಸದನ ಒಪ್ಪಿಗೆ

ಬೆಂಗಳೂರು ನಗರದಲ್ಲಿನ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನದ ನಿವೇಶನದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕಕ್ಕೆ ಸದನವು ಒಪ್ಪಿಗೆ ನೀಡಿದೆ.

BDA

state16, Sep 2020, 7:35 AM

ನಕಲಿ ದಾಖಲೆ: ಬಿಡಿಎ ಅಧಿಕಾರಿಗಳು ಸೇರಿ 11 ಆರೋಪಿಗಳ ವಿರುದ್ಧ FIR

ಸುಳ್ಳು ದಾಖಲೆ ಸೃಷ್ಟಿಸಿ ನಕಲಿ ಫಲಾನುಭವಿಗಳಿಗೆ ಐದು ನಿವೇಶನಗಳಿಗೆ ಶುದ್ಧ ಕ್ರಯಪತ್ರ ಮಾಡಿಕೊಟ್ಟಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಆರು ಮಂದಿ ಅಧಿಕಾರಿಗಳು ಸೇರಿದಂತೆ 11 ಆರೋಪಿಗಳ ವಿರುದ್ಧ ಶೇಷಾದ್ರಿಪುರಂ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

BDA

state5, Sep 2020, 8:09 AM

ಸೆ.9 ರಿಂದ ಬಿಡಿಎ ಕಾರ್ನರ್‌ ಸೈಟ್‌ಗಳ ಹರಾಜು

ನಗರದ ವಿವಿಧ ಬಡಾವಣೆಗಳ ಮೂಲೆ ನಿವೇಶನ(ಕಾರ್ನರ್‌ ಸೈಟ್‌)ಗಳ ಇ-ಹರಾಜು ಪ್ರಕ್ರಿಯೆಯನ್ನು ಬಿಡಿಎ ಮುಂದುವರೆಸಿದ್ದು, ಈಗ ಮೂರನೇ ಹಂತದಲ್ಲಿ ಅರ್ಕಾವತಿ, ಎಚ್‌ಎಸ್‌ಆರ್‌ ಲೇಔಟ್‌, ಸರ್‌.ಎಂ.ವಿಶ್ವೇಶ್ವರಯ್ಯ ಬಡಾವಣೆ, ಜೆಪಿನಗರ, ಬನಶಂಕರಿ ಹಾಗೂ ಜ್ಞಾನಭಾರತಿ ಬಡಾವಣೆಗಳ 402 ನಿವೇಶನಗಳನ್ನು ಹರಾಜು ಮಾಡಲಿದೆ.

BDA

state14, Aug 2020, 8:11 AM

240 ಕಾರ್ನರ್‌ ಸೈಟ್‌ ಮಾರಾಟ: ಬಿಡಿಎಗೆ 172 ಕೋಟಿ ಆದಾಯ

ಬಿಡಿಎ 2ನೇ ಹಂತದಲ್ಲಿ ವಿವಿಧ ಬಡಾವಣೆಗಳ 308 ಮೂಲೆ ನಿವೇಶನಗಳ ಪೈಕಿ 240 ನಿವೇಶನಗಳನ್ನು ಇ-ಹರಾಜಿನ ಮೂಲಕ ಮಾರಾಟ ಮಾಡಿದ್ದು 171.99 ಕೋಟಿ ರು. ಆದಾಯ ಗಳಿಸಿದೆ.

BDA

state8, Aug 2020, 7:41 AM

ಬಿಡಿಎ ಮೂಲೆ ನಿವೇಶನಗಳ ಹರಾಜು: 46 ಕೋಟಿ ಆದಾಯ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹರಾಜಿಗಿಟ್ಟ 308 ಮೂಲೆ ನಿವೇಶನಗಳ ಪೈಕಿ ಮೊದಲ ಹಂತದಲ್ಲಿ 75 ನಿವೇಶನಗಳ ಇ-ಹರಾಜು ಶುಕ್ರವಾರ ನಡೆದಿದೆ. ಬಿಡ್‌ದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು 46.14 ಕೋಟಿ ಆದಾಯ ಬಂದಿದೆ.

BDA

state7, Aug 2020, 7:11 AM

ಬೆಂಗಳೂರು: ಜಾಗ ಕೊಟ್ಟವರಿಗೆ ಶೇ.40 ಬಿಡಿಎ ಸೈಟ್‌?

ಅರ್ಕಾವತಿ ಬಡಾವಣೆ ನಿರ್ಮಿಸಲು 337.10 ಎಕರೆ ಭೂಮಿ ಕೊಟ್ಟು ತಮಗೆ 50:50 ಅನುಪಾತದಲ್ಲಿ ಅಭಿವೃದ್ಧಿಗೊಳಿಸಲಾದ ಬಡಾವಣೆಯಲ್ಲಿ ನಿವೇಶನ ನೀಡುವಂತೆ ಕೋರ್ಟ್‌ನಲ್ಲಿ ದಾವೆ ಹೂಡಿರುವ ರೈತರೊಂದಿಗೆ ರಾಜೀ ಸಂಧಾನಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು, ನ್ಯಾಯಲಯದ ಹೊರಗೆ ವಿವಾದ ಇತ್ಯರ್ಥ ಪಡಿಸಿಕೊಳ್ಳಲು ಸಿದ್ಧತೆ ನಡೆಸಿದೆ.

BDA

Karnataka Districts19, Jul 2020, 8:10 PM

ಬಿಡಿಎ ಸೈಟ್‌ ಇ-ಹರಾಜು ಪ್ರಕ್ರಿಯೆ ಆರಂಭ, ನಿಮ್ಮ ಮನೆಯ ಕನಸು ನನಸಾಗಲಿ!

ನೀವು ಖರೀದಿಸಿಲು ಯೋಜಿಸಿದ ಯಾವುದೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸೈಟ್ ಅನ್ನು ನೀವು ಮನೆಯಲ್ಲೇ ಕುಳಿತು ನೋಡಬಹುದಾದ ಸಮಯ ಬಂದಿದೆ.  ನಿಮ್ಮ ನೆಚ್ಚಿನ ಕನಸಿನ ಸೈಟ್ ವೀಕ್ಷಿಸಲು ಮತ್ತು ಖರೀದಿಸಲು ತ್ವರೆ ಮಾಡಿ.

BDA

Video Icon

state18, Jul 2020, 6:44 PM

ಕೊರೊನಾ ಮಧ್ಯೆಯೇ ಬಿಡಿಎದಿಂದ 2 ನೇ ಬಿಡ್ಡಿಂಗ್; ಸೈಟ್‌ ಮಾರಾಟಕ್ಕೆ ಇ- ಮ್ಯಾಪಿಂಗ್..!

ಕೊರೊನಾ ಸಂಕಷ್ಟದ ಮಧ್ಯೆಯೇ ಬಿಡಿಎದಿಂದ 2 ಬಿಡ್ಡಿಂಗ್ ನಡೆಯುತ್ತಿದೆ. 2 ನೇ ಹಂತದ ಕಾರ್ನರ್ ಸೈಟ್ ಮಾರಾಟಕ್ಕೆ ಅಧಿಸೂಚನೆ ನೀಡಲಾಗಿದೆ. 308 ಕಾರ್ನರ್ ಸೈಟ್ ಮಾರಾಟಕ್ಕೆ ಬಿಡಿಎ ತಯಾರಿ ನಡೆಸಿದೆ.

শোওয়ার ঘরের জানালায় একটি স্ফটিক ঋুলিয়ে রাখুন। এর ফলে ওই জানলা দিয়ে ঘরে যে আলো আসবে তা ইতিবাচক শক্তি নিয়ে আসবে। সেই সঙ্গে ঘরে কখনও অর্থের কোনও সমস্যা হয় না। এটি আপনাকে স্বাস্থ্যকর এবং শক্তিশালী করে তুলবে। এর ফলে আপনি নিজের সামর্থ সঠিক দিকে ব্যবহার করতে পারেন এবং সুবিধা পাবেন।

state12, Jul 2020, 9:48 AM

ಬೆಂಗಳೂರು: 166 ಸೈಟಿಂದ ಬಿಡಿಎ ಬೊಕ್ಕಸಕ್ಕೆ 21೦ ಕೋಟಿ

ಸಂಪನ್ಮೂಲವನ್ನು ಕ್ರೋಢೀಕರಿಸುವ ಸಲುವಾಗಿ ಸರ್ಕಾರದ ಆದೇಶದಂತೆ ತನ್ನ ಮೂಲೆ ನಿವೇಶನ ಹರಾಜಿಗೆ ಮುಂದಾಗಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ ಹಂತದಲ್ಲೇ 200 ಕೋಟಿಗೂ ಅಧಿಕ ಮೊತ್ತ ಸಂಗ್ರಹವಾಗಲಿದೆ.

• undefined
Video Icon

state11, Jul 2020, 3:06 PM

ಸರ್ಕಾರಕ್ಕೆ ಗುಡ್‌ ನ್ಯೂಸ್! ಬಿಡಿಎ ಪ್ರೀಮಿಯರ್ ಸೈಟ್ ಹರಾಜಿನಲ್ಲಿ ಭಾರೀ ದಾಖಲೆ

ಬಿಡಿಎ ಪ್ರೀಮಿಯರ್ ಸೈಟ್ ಹರಾಜಿನಲ್ಲಿ ಭರ್ಜರಿ ವ್ಯಾಪಾರವಾಗಿದೆ. ಇದೇ ಮೊದಲ ಬಾರಿಗೆ ಬಿಡಿಎ ಸೈಟ್ ಮಾರಾಟದಲ್ಲಿ ದಾಖಲೆಯಾಗಿದೆ. ಬಿಡಿಎ ಹರಾಜಿಗಿಟ್ಟ ಸೈಟುಗಳ ಪೈಕಿ ಶೇ. 85 ರಷ್ಟು ಸೇಲಾಗಿದೆ. 3 ದಿನದಲ್ಲಿ 52 ಕೋಟಿ ಸಂದಾಯವಾಗುವ ನಿರೀಕ್ಷೆಯಿದೆ. ಮತ್ತೆ 300 ಕಾರ್ನರ್ ಸೈಟುಗಳ ಹರಾಜಿಗೆ ಸಿದ್ಧತೆ ನಡೆಸುತ್ತಿದೆ.