ಬಿಗ್ 3  

(Search results - 158)
 • undefined
  Video Icon

  Karnataka Districts19, Mar 2020, 4:41 PM IST

  ಅರ್ಧಗಂಟೆಯಲ್ಲಿ ಕರೆಂಟೂ ಬಂತು, ಗ್ಯಾಸೂ ಬಂತು; ಇದು ಬಿಗ್‌ 3 ಇಂಪ್ಯಾಕ್ಟ್!

  ಮಂಗಳೂರಿನ ಅರಸಿನಮಕ್ಕಿಯಲ್ಲಿರುವ ಎರಡು ಮನೆಗಳಿಗೆ 7 ವರ್ಷಗಳಾದರೂ ವಿದ್ಯುತ್ ಭಾಗ್ಯ ಸಿಕ್ಕಿರಲಿಲ್ಲ. ಕತ್ತಲಲ್ಲೇ ಜೀವನ ನಡೆಸುತ್ತಿದ್ದರು ಎರಡು ಕುಟುಂಬದವರು. ಈ ವರದಿಯನ್ನು ಬಿಗ್‌ 3 ಯಲ್ಲಿ ಪ್ರಸಾರ ಮಾಡುತ್ತಿದ್ದಂತೆ ಕೂಡಲೇ ಅಧಿಕಾರಿಗಳು ಎಚ್ಚೆತ್ತಿದ್ದಾರೆ. ಕೇವಲ ಅರ್ಧಗಂಟೆಯಲ್ಲೇ ಮನೆಗೆ ಬೆಳಕು, ಗ್ಯಾಸೂ ಎರಡೂ ಬಂದಿದೆ. ಇದು ಸುವರ್ಣ ನ್ಯೂಸ್ ಬಿಗ್ 3 ಬಿಗ್ ಇಂಪ್ಯಾಕ್ಟ್! 

 • jaggesh
  Video Icon

  state12, Mar 2020, 1:32 PM IST

  ಬಿಗ್‌ 3 ಬೆಳಕಿಗೆ ತಂದ ಪ್ರತಿಭೆಗಳಿಗೆ ಜಗ್ಗೇಶ್‌ರಿಂದ ಸಿಕ್ತು ಸೂರು ಭಾಗ್ಯ!

  ಸುವರ್ಣ ನ್ಯೂಸ್ ಬೆಳಕಿಗೆ ತಂದ ಪ್ರತಿಭೆಗಳಿಗೆ ಈಗ ಸೂರು ಭಾಗ್ಯ ಸಿಕ್ಕಿದೆ. ಡಿವಿ ಹಳ್ಳಿಯ ಅಂಧ ಪ್ರತಿಭೆಗಳ ಬಗ್ಗೆ ಬಿಗ್ 3 ವರದಿ ಮಾಡಿತ್ತು.  ಆ ವರದಿ ನೋಡಿ ಜಗ್ಗೇಶ್ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದರು. ಅದರಂತೆ ಸೂರು ಭಾಗ್ಯ ಸಿಕ್ಕಿದೆ. 

 • undefined
  Video Icon

  Karnataka Districts27, Feb 2020, 4:29 PM IST

  ಬಿಗ್ 3 ಹೊತ್ತು ತಂದಿದೆ ಕರುನಾಡಿನ ತಾಯಿಯೊಬ್ಬಳ ಕರುಣಾಜನಕ ಕಥೆ

  ದಾವಣಗೆರೆಯಲ್ಲೊಂದು ಮನ ಮಿಡಿಯುವ ಕಥೆ. ಇಲ್ಲಿನ ವ್ಯವಸ್ಥೆ ಕಂಡರೆ ಎಂತವರಿಗೆ ಅಯ್ಯೊ ಎನಿಸದೇ ಇರದು. 

  ಬಿಗ್ 3 ಹೊತ್ತು ತಂದಿದೆ ಕರುನಾಡಿನ ತಾಯಿಯೊಬ್ಬಳ ಕರುಣಾಜನಕ ಕಥೆ. ಈ ತಾಯಿ ವಿಚಾರ ತಿಳಿದರೆ ಕಣ್ಣಲ್ಲಿ ನೀರು ಬರುತ್ತೆ.  ಅದೇನದು ಇಲ್ಲಿದೆ ಸಂಪೂರ್ಣ ಡೀಟೇಲ್ಸ್..

 • BIG 3
  Video Icon

  India22, Feb 2020, 10:44 PM IST

  ಸುವರ್ಣ ನ್ಯೂಸ್ ಬಿಗ್‌-3ಗೆ ರಾಷ್ಟ್ರಮಟ್ಟದ ENBA ಪ್ರಶಸ್ತಿ

  ಸುವರ್ಣ ನ್ಯೂಸ್ ಮುಕುಟಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಎಕ್ಸ್'ಚೇಂಜ್ ಫಾರ್ ಮೀಡಿಯಾ ಕೊಡಮಾಡುವ ಕರೆಂಟ್ ಅಫೇರ್ಸ್ ವಿಭಾಗದ ರನ್ನರ್ ಅಪ್ ಪ್ರಶಸ್ತಿ ಸುವರ್ಣ ನ್ಯೂಸ್ ಗೆ ದೊರೆತಿದೆ ಎಂದು ತಿಳಿಸಲು ಹೆಮ್ಮೆಯಾಗುತ್ತಿದೆ. ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಪ್ರಶಸ್ತಿ ಸ್ವೀಕಾರ ಮಾಡಿದರು. ಜೆಪಿ ಖ್ಯಾತಿಯ ಜಯಪ್ರಕಾಶ ಶೆಟ್ಟಿ ನಡೆಸಿಕೊಡುವ ಬಿಗ್-3 ಕಾರ್ಯಕ್ರಮಕ್ಕೆ ಪುರಸ್ಕಾರ ದೊರೆತಿದೆ.

 • After Under CBI trap five IAS officer will face ED inquiry in mining scam
  Video Icon

  Karnataka Districts17, Feb 2020, 2:28 PM IST

  ರಾಜಾರೋಷವಾಗಿ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ: ಜೀವ ಕೈಯಲ್ಲಿ ಹಿಡಿದು ಕುಳಿತ ಜನತೆ

  ಕಳೆದೊಂದು ದಶಕದಿಂದ ನಡೆಯುತ್ತಿರುವ ಅಕ್ರಮ ಗಣಿಕಾರಿಕೆಯಿಂದ ಧಾರವಾಡ ಜಿಲ್ಲೆಯ ತಾಲೂಕಿನ ಗಬ್ಯಾಪುರ, ಎಮ್ಮೇಟಿ, ಲಿಂಗನಕೊಪ್ಪ ಗ್ರಾಮದ ಜನರು  ಜೀವ ಭಯದಲ್ಲೇ ವಾಸಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. 
   

 • Big 3
  Video Icon

  Karnataka Districts15, Feb 2020, 3:49 PM IST

  BIG 3 Impact: ಅಂದು ಬೀದಿ ಬದಿ ಹಾಡುತ್ತಿದ್ದ ಅಂಧರು ಇಂದು ಸೆಲೆಬ್ರೆಟಿಗಳು!

  ಜಿಲ್ಲೆಯ ಮಧುಗಿರಿ ತಾಲೂಕಿನ ಗ್ರಾಮದವೊಂದರಲ್ಲಿ ಒಂದೇ ಕುಟುಂಬದ ಮೂವರು ಅಂಧರಿಗೆ ಏಳು ತಿಂಗಳಿಂದ ಪೆನ್ಷನ್ ಬಂದಿರಲಿಲ್ಲ ಅಂತ 20-06-2018 ರಂದು ಸುವರ್ಣ ನ್ಯೂಸ್ ಬಿಗ್ 3 ಕಾರ್ಯಕ್ರಮದಲ್ಲಿ ವರದಿ ಪ್ರಸಾರ ಮಾಡಿತ್ತು. ವರದಿ ಮಾಡಿದ ಕೇವಲ ಒಂದೇ ದಿನದಲ್ಲಿ ಇವರಿಗೆ ಸರ್ಕಾರದಿಂದ ಪೆನ್ಷನ್ ಸಿಕ್ಕಿತ್ತು. ಅಂದು ಈ ಅಂಧರು ಹಾಡಿದ ಹಾಡಿಗೆ ಇಡೀ ಕರುನಾಡು ಫಿದಾ ಆಗಿತ್ತು. 

 • undefined
  Video Icon

  Karnataka Districts5, Feb 2020, 3:46 PM IST

  Big 3 Imapact: ಸಿಡಿಲು ಬಡಿದು ಮನೆ ಕಳೆದುಕೊಂಡ ರೈತ, ಸಂತ್ರಸ್ತನ ನೆರವಿಗೆ ಧಾವಿಸಿದ ತಾಲೂಕಾಡಳಿತ

  ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಶಿವಪ್ಪ ಮನೆಗೆ ಸಿಡಿಲು ಬಡಿದು ಮೆನ ಕಳೆದುಕೊಂಡ ರೈತನ ಬಗ್ಗೆ ವರದಿಯನ್ನ ಸುವರ್ಣ ನ್ಯೂಸ್‌ ಪ್ರಸಾರ ಮಾಡಿತ್ತು. ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಚನ್ನಗಿರಿ ತಾಲೂಕಾಡಳಿತ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ರು. ಪರಿಹಾರವನ್ನ ಬಿಡುಗಡೆ ಮಾಡಿದೆ. 
   

 • undefined
  Video Icon

  Karnataka Districts31, Jan 2020, 2:25 PM IST

  Big 3 Impact: ವರದಿ ಪ್ರಸಾರವಾದ 6 ಗಂಟೆಯಲ್ಲೇ ಶಾಲೆಗೆ ಬಂತು ಪೈಪ್ ಲೈನ್

  ಜಿಲ್ಲೆಯ ದೇವದುರ್ಗ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಶೌಚಕ್ಕೆ ಹೋಗಲು ಪರದಾಡುವಂತ ಸುದ್ದಿಯನ್ನ ಸುವರ್ಣ ನ್ಯೂಸ್ ಪ್ರಸಾರ ಮಾಡಿತ್ತು. ಬಿಗ್ 3 ವರದಿ ಪ್ರಸಾರವಾದ ಒಂದೇ ದಿನದಲ್ಲೇ ಸಮಸ್ಯೆ ಪರಿಹಾರವಾಗಿದೆ. ನಾಲ್ಕು ವರ್ಷದಿಂದ  ಇದ್ದ ಸಮಸ್ಯೆಯನ್ನ ಅಧಿಕಾರಿಗಳು ಒಂದೇ ದಿನದಲ್ಲಿ ಪರಿಹಾರ ಮಾಡಿದ್ದಾರೆ. 
   

 • সাবধান, শুধু মশার কামড়ে নয় যৌন সংসর্গেও ছড়ায় ডেঙ্গি
  Video Icon

  Karnataka Districts29, Jan 2020, 3:39 PM IST

  Big 3 Impact: ಗದಗದ ಡೋಣಿ ಗ್ರಾಮದಲ್ಲಿ ರೋಗಿಗಳ ತಪಾಸಣೆ

  ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಚಿಕೂನ್‌ ಗುನ್ಯಾ ರೋಗ ಕಾಣಿಸಿಕೊಂಡು ಗ್ರಾಮಸ್ಥರ ತಲೆನೋವಿಗೆ ಕಾರಣವಾಗಿತ್ತು. ಗ್ರಾಮದ ಬಹುತೇಕ ಎಲ್ಲ ಮನೆಗಳಲ್ಲೂ ಒಬ್ಬರಿಂದ ಇಬ್ಬರಿಗೆ ಚಿಕೂನ್‌ ಗುನ್ಯಾ ಕಾಣಿಸಿಕೊಂಡಿತ್ತು. ಆದರೆ, ಇಷ್ಟಲ್ಲಾ ಆದರೂ ಯಾವೊಬ್ಬ ಆರೋಗ್ಯಾಧಿಕಾರಿಗಳು ಬಂದು ಚಿಕಿತ್ಸೆ ನೀಡಿರಲಿಲ್ಲ.
   

 • undefined
  Video Icon

  Karnataka Districts29, Jan 2020, 3:18 PM IST

  Big 3 Impact: ಸುವರ್ಣ ನ್ಯೂಸ್‌ ಬಿಟ್ಟ ಬ್ರಹ್ಮಾಸ್ತ್ರಕ್ಕೆ ನೆಟ್ಟಗಾದವು ವಿದ್ಯುತ್‌ ಕಂಬಗಳು

  ಧಾರವಾಡದ ಕಮಲಾಪುರದಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ದನದ ಕೊಟ್ಟಿಗೆಗೆ ಬೆಂಕಿ ತಗುಲಿದ ಪರಿಣಾಮ ಎರಡು ಎತ್ತುಗಳು ಸಜೀವ ದಹನವಾಗಿದ್ದವು. ಈ ಬಗ್ಗೆ ಮಂಗಳವಾರ ಸುವರ್ಣ ಸುದ್ದಿ ವಾಹಿನಿ ವರದಿಯನ್ನ ಬಿತ್ತರಿಸಿತ್ತು. ಈ ವರದಿಯನ್ನ ನೋಡಿದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. 

 • তৃণমূল কাউন্সিলরের মদতে স্কুলবাড়িতে বিয়ের আসর, বিপাকে শিক্ষক ও পড়ুয়ারা
  Video Icon

  Karnataka Districts29, Jan 2020, 2:53 PM IST

  ಶಿಥಿಲಾವಸ್ಥೆ ತಲುಪಿದ ಓವರ್‌ಹೆಡ್‌ ಟ್ಯಾಂಕ್‌: ಮಕ್ಕಳ ಜೀವಕ್ಕೆ ಬೆಲೆನೇ ಇಲ್ವಾ?

  ತಾಲೂಕಿನ ಹೊನಗೇರಾ ಗ್ರಾಮದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರಿಗೂ ಮನೆ ಬಿಟ್ಟು ಹೊರಗೆ ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ಹೌದು, ಈ ಗ್ರಾಮದಲ್ಲಿ ಓವರ್‌ಹೆಡ್‌ ಟ್ಯಾಂಕ್‌ ಶಿಥಿಲಾವಸ್ಥೆಗೆ ತಲುಪಿದೆ. ಹೀಗಾಗಿ ಈ ಓವರ್‌ಹೆಡ್‌ ಟ್ಯಾಂಕ್‌ ಯಾವಾಗ ಬೇಕಾದರೂ ಬೀಳಬಹುದು. 
   

 • Gadag
  Video Icon

  Karnataka Districts28, Jan 2020, 12:36 AM IST

  ಊರಿಗೆ ಊರೇ ಚಿಕೂನ್ ಗುನ್ಯಾ, ಗೋಳು ಕೇಳೋರು ಯಾರಣ್ಣ?

  ವೋಟ್ ಮಾತ್ರ ಕೊಡಿ ಆದರೆ ಕೆಲಸ ಕೇಳಬೇಡಿ. ಈ ಊರಿಗೆ ಊರೇ ಚಿಕೂನ್ ಗುನ್ಯಾದಿಂದ ನರಳುತ್ತಿದೆ. ಈ ಗ್ರಾಮದ ಮನೆ ಮನೆಗೆ ಚಿಕೂನ್ ಗುನ್ಯಾ ಕಾಟ.ಗದಗದ ಈ ಊರಿನ ದುಸ್ಥಿತಿ ಕೇಳಲು ಯಾವ ಜನಪ್ರತಿನಿಧಿಯೂ ಬಂದಿಲ್ಲ. ಯಾವ ಅಧಿಕಾರಿಯೂ ಬಂದಿಲ್ಲ. ಏನಿದರ ಕತೆ ಬಿಗ್ 3 ನಿಮ್ಮ ಮುಂದೆ ಬಿಚ್ಚಿಡುತ್ತಿದೆ.

 • Big 3
  Video Icon

  Karnataka Districts28, Jan 2020, 12:02 AM IST

  ವಿಜಯಪುರ ಪೇಟಿ ಬಾವಡಿ ಸಾವಿನ ಬಾವಿ, ಯಾಮಾರಿದ್ರೆ!

  ನಿಗೂಢ ಸಾವುಗಳ ಬೆನ್ನು ಹತ್ತಿದೆ ಸುವರ್ಣ ನ್ಯೂಸ್. ಹಾಗಾದರೆ ಇಲ್ಲಿ ನಡೆಯುತ್ತಿರುವ ಕತೆ ಏನು? ನಿಮ್ಮ ಮುಂದೆ ಬಿಗ್ 3 ಇಡುತ್ತಿದೆ. ಆಗಾಗ ಹೆಣಗಳು ಉರುಳುತ್ತಿರುವ ಏರಿಯಾದ ಕತೆ ನಿಮ್ಮ ಮುಂದೆ. ಇದು ಸಿದ್ಧಾಂತಕ್ಕೆ, ಜಾತಿಗಾಗಿ ಆಗುತ್ತಿರುವ ಸಾವಲ್ಲ. ಹಾಗಾದರೆ ಏನು? ಈ ಸ್ಟೋರಿ ನೋಡಿ

 • big 3
  Video Icon

  Karnataka Districts23, Jan 2020, 7:53 PM IST

  ಮತ್ತೊಮ್ಮೆ ಮಾಧ್ಯಮ ಲೋಕದ ಬಾಹುಬಲಿ ಬಿಗ್ 3 ಆರ್ಭಟ ಶುರು!

  ಮತ್ತೊಮ್ಮೆ ಮಾಧ್ಯಮ ಲೋಕದ ಬಾಹುಬಲಿ ಎನಿಸಿಕೊಂಡಿರುವ, ನಿಮ್ಮ ಸುವರ್ಣನ್ಯೂಸ್’ನ ಬಿಗ್ 3 ಪ್ರಾರಂಭವಾಗಿದೆ. ಸೋಮವಾರದಿಂದ-ಶುಕ್ರವಾರದವರೆಗೆ 9-10 ಹಾಗೂ 11-30 ಟು 12-00 ವರೆಗೆ ಬಿಗ್ 3 ಕಾರ್ಯಕ್ರಮ ಪ್ರಸಾರವಾಗಲಿದೆ.

 • MND - Crop
  Video Icon

  Mandya20, Jan 2020, 1:00 PM IST

  ನಕಲಿ ಬೀಜ ಕೊಟ್ಟು ಟೋಪಿ ಹಾಕಿದ ಅಧಿಕಾರಿಗಳು; ರೈತರ ಗೋಳು ಕೇಳೋರ್ಯಾರು?

  ನಾಡಿನ ಅನ್ನದಾತರಿಗೆ ಆಗುತ್ತಿರುವ ಮಹಾಮೋಸವಿದು. ಉತ್ತಮ ಬೆಳೆ ಬರುತ್ತದೆ ಎಂದು ರೈತರಲ್ಲಿ ಭರವಸೆ ಮೂಡಿಸಿ ನಕಲಿ ಬಿತ್ತನೆ ಬೀಜಗಳನ್ನು ನೀಡಿ ಮದ್ದೂರು ತಾಲೂಕಿನ ಹಲವು ಭಾಗದ ರೈತರಿಗೆ ಆಗ್ರೋ ಏಜನ್ಸಿ ಮಾಲೀಕರೊಬ್ಬರು ಮಹಾಮೋಸ ಮಾಡಿದ್ದಾರೆ.