ಬಿಗ್ ಬ್ಯಾಶ್ ಲೀಗ್  

(Search results - 7)
 • SPORTS13, May 2019, 12:44 PM IST

  ಬಿಗ್‌ಬ್ಯಾಶ್‌ನಿಂದ ಹಿಂದೆ ಸರಿದ ಎಬಿ ಡಿ ವಿಲಿಯ​ರ್ಸ್

  ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ಎಬಿ ಡಿವಿಲಿಯರ್ಸ್, 12ನೇ ಆವೃತ್ತಿಯ ಐಪಿಎಲ್’ನಲ್ಲಿ 13 ಪಂದ್ಯಗಳನ್ನಾಡಿ 442 ರನ್ ಬಾರಿಸಿದ್ದರು. ಈ ಆವೃತ್ತಿಯಲ್ಲಿ RCB ಪರ ವಿರಾಟ್ ಕೊಹ್ಲಿ[464] ಬಳಿಕ ಗರಿಷ್ಠ ರನ್ ಬಾರಿಸಿದ 2ನೇ ಕ್ರಿಕೆಟಿಗ ಎನ್ನುವ ಗೌರವಕ್ಕೆ ಎಬಿಡಿ ಪಾತ್ರರಾಗಿದ್ದಾರೆ.  

 • Wedding

  SPORTS20, Apr 2019, 2:25 PM IST

  ಗೆಳತಿಯನ್ನು ವರಿಸಿದ ಮಹಿಳಾ ಕ್ರಿಕೆಟರ್

  ಆಸ್ಟ್ರೇಲಿಯನ್ ಗೆಳತಿಯನ್ನು ವರಿಸಿದ ನ್ಯೂಜಿಲ್ಯಾಂಡ್ ಮಹಿಳಾ ಕ್ರಿಕೆಟರ್| ಬಿಗ್ ಬ್ಯಾಶ್ ಲೀಗ್ ನಲ್ಲಿ ಒಂದೇ ತಂಡದ ಪರವಾಗಿ ಆಡಿದ್ದ ಮಹಿಳಾ ಕ್ರಿಕೆಟ್ ತಾರೆಯರು|

 • BBL

  CRICKET13, Jan 2019, 10:58 AM IST

  ಬಿಗ್ ಬ್ಯಾಶ್ ಲೀಗ್‌ನಲ್ಲಿ ಅಭಿಮಾನಿಗಳ ಮಾರಾಮಾರಿ!

  ಬಿಗ್‌ಬ್ಯಾಶ್ ಲೀಗ್ ಟೂರ್ನಿಯಲ್ಲಿ ಅಭಿಮಾನಿಗಳಿಬ್ಬರು ಹೊಡೆದಾಡಿಕೊಂಡ ಘಟನೆ ನಡೆದಿದೆ. ಅಷ್ಟಕಕ್ಕೂ ಈ ಮಾರಾಮಾರಿ ನಡೆದಿದ್ದು ಹೇಗೆ? ಇಬ್ಬರ ಜಗಳ ಅಂತ್ಯವಾಗಿದ್ದು ಹೇಗೆ? ಇಲ್ಲಿದೆ ವಿಡೀಯೋ.
   

 • Bredon McCullum

  SPORTS6, Jan 2019, 5:37 PM IST

  37 ವರ್ಷದ ಮೆಕ್ಕಲಂ ಡೈವ್ ಕ್ಯಾಚ್ ಯತ್ನಕ್ಕೆ ತಲೆಬಾಗಿದ ಫ್ಯಾನ್ಸ್!

  ಬಿಗ್ ಬ್ಯಾಶ್ ಲೀಗ್ ಟೂರ್ನಿಯಲ್ಲಿ ಹಿರಿಯ ಕ್ರಿಕೆಟಿಗ ಬ್ರೆಂಡನ್ ಮೆಕಲಂ ಕ್ಯಾಚ್ ಪಯತ್ನಕ್ಕೆ ಈಗ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ. ಮೆಕಲಂ ನ್ಯೂಜಿಲೆಂಡ್ ಫುಟ್ಬಾಲ್ ತಂಡದ ಗೋಲ್ ಕೀಪರ್ ಸ್ಥಾನ ನೀಡಬೇಕಿದೆ ಅನ್ನೋ ಮಾತುಗಳು ಕೇಳಿ ಬಂದಿದೆ. ಇಲ್ಲಿದೆ ಮೆಕಲಂ ಅದ್ಬುತ ಪ್ರಯತ್ನ.

 • SPORTS25, Jul 2018, 6:23 PM IST

  ಬಿಗ್ ಬ್ಯಾಶ್ ಲೀಗ್‌‌ ಟೂರ್ನಿಗೆ ವಿದಾಯ ಹೇಳಿದ ಮಿಚೆಲ್ ಜಾನ್ಸನ್!

  ಆಸ್ಟ್ರೇಲಿಯಾ ಮಾಜಿ ವೇಗಿ ಮಿಚೆಲ್ ಜಾನ್ಸನ್, ಬಿಗ್ ಬ್ಯಾಶ್ ಲೀಗ್ ಟೂರ್ನಿಯಿಂದ ವಿದಾಯ ಹೇಳಿದ್ದಾರೆ. ಲೀಗ್ ಟೂರ್ನಿಗೆ ಗುಡ್ ಬೈ ಹೇಳಿದ ಜಾನ್ಸನ್ ಐಪಿಎಲ್ ಟೂರ್ನಿ ಆಡ್ತಾರ? ಇಲ್ಲಿದೆ ವಿವರ.

 • SPORTS19, Jul 2018, 4:46 PM IST

  7 ವರ್ಷಗಳ ಬಳಿಕ ಐಪಿಎಲ್ ಟೂರ್ನಿ ಅನುಕರಿಸಿದ ಬಿಗ್ ಬ್ಯಾಶ್ ಲೀಗ್!

  ಬರೋಬ್ಬರಿ 7  ವರ್ಷಗಳ ಬಳಿಕ ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ಟೂರ್ನಿ, ಐಪಿಎಲ್ ಮಾದರಿ ಅನುಸರಿಸಲು ಮುಂದಾಗಿದೆ. ಹಾಗಾದರೆ 8ನೇ ಆವೃತ್ತಿ ಬಿಗ್ ಬ್ಯಾಶ್ ಲೀಗ್ ಟೂರ್ನಿಯ ವಿಶೇಷತೆ ಏನು? ಐಪಿಎಲ್‌ನ ಯಾವ ಅಂಶವನ್ನು ಬಿಗ್ ಬ್ಯಾಶ್ ಅನುಕರಿಸಲಿದೆ. ಇಲ್ಲಿದೆ ವಿವರ.

 • SPORTS16, Jul 2018, 4:12 PM IST

  ಬಿಗ್ ಬ್ಯಾಶ್ ಲೀಗ್‌ನಿಂದಲೂ ಸ್ಟೀವ್ ಸ್ಮಿತ್- ಡೇವಿಡ್ ವಾರ್ನರ್ ಔಟ್!

  ಚೆಂಡು ವಿರೂಪಗೊಳಿಸಿ ಒಂದು ವರ್ಷ ನಿಷೇಧದ ಶಿಕ್ಷೆಗೆ ಗುರಿಯಾಗಿರುವ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಹಾಗೂ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್‌ಗೆ ಬಿಗ್ ಬ್ಯಾಶ್ ಆಯೋಜಕರು ಕೂಡ ಆಘಾತ ನೀಡಿದ್ದಾರೆ. ಅಷ್ಟಕ್ಕೂ ಸ್ಮಿತ್- ವಾರ್ನರ್ ವಿರುದ್ಧ ಬಿಬಿಎಲ್ ತೆಗೆದುಕೊಂಡ ನಿರ್ಧಾರ ಏನು? ಇಲ್ಲಿದೆ