ಬಿಗ್ ಬಾಸ್  

(Search results - 476)
 • ವೈಟ್ ಅಂಡ್ ರೆಡ್ ಥೀಮ್‌ನಲ್ಲಿ ರಿಸೆಪ್ಷನ್ ಹಾಲ್ ಡೆಕೋರೇಟ್‌ ಆಗಿದೆ.
  Video Icon

  Small Screen25, Feb 2020, 6:54 PM IST

  ಚಂದನ್-ನಿವೇದಿತಾ ಮದುವೆ, ವಿಶೇಷಗಳು ಒಂದೇ ಎರಡೇ!

  ನಿವೇದಿತಾ ಗೌಡ-ಚಂದನ್ ಶೆಟ್ಟಿ ವಿವಾಹ ಮಹೋತ್ಸವ ನಡೆಯುತ್ತಿದೆ.  ಫೆ. 26 ರಂದು ಮದುವೆ ನಡೆಯಲಿದ್ದು ಇಂದು ವಿವಿಧ ಶಾಸ್ತ್ರಗಳು ನೆರವೇರುತ್ತಿದೆ. ಮೈಸೂರುನ ನಿವೇದಿತಾ ಗೌಡ ಮನೆಯಲ್ಲಿ  ಅರಿಶಿನ ಶಾಸ್ತ್ರ ನಡೆದಿದೆ. ಸ್ಯಾಂಡಲ್ ವುಡ್ ನ ಹಲವರು ಮದುವೆಗೆ ಸಾಕ್ಷಿಯಾಗಲಿದ್ದು ಸಂಜೆ ಆರತಕ್ಷತೆ ನಡೆಯಲಿದೆ. ಬಿಗ್ ಬಾಸ್ ಮೂಲಕ ಪ್ರಖ್ಯಾತವಾದ ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

 • niveditha gowda

  Small Screen25, Feb 2020, 3:09 PM IST

  ಮದುವೆ ಸಂಭ್ರಮದಲ್ಲಿ ನಿವೇದಿತಾ - ಚಂದನ್; ನವಜೋಡಿಗಳು ಕಂಗೊಳಿಸುತ್ತಿರುವುದು ಹೀಗೆ!

  ಬಿಗ್ ಬಾಸ್‌ ಸೀಸನ್‌-5 ಸ್ಪರ್ಧಿಗಳಾದ Rapper ಚಂದನ್‌ ಶೆಟ್ಟಿ ಹಾಗೂ ಸೋಷಿಯಲ್‌ ಮೀಡಿಯಾ ಸ್ಟಾರ್‌ ನಿವೇದಿತಾ ಗೌಡ ದಾಂಪತ್ಯ ಜೀವನಕ್ಕೆ  ಕಾಲಿಡಲು ಸಜ್ಜಾಗುತ್ತಿದ್ದಾರೆ.  ಮೈಸೂರಿನ  ಸ್ಪೆಕ್ಟ್ರಾ ಹಾಲ್‌ನಲ್ಲಿ ಮದುವೆ ನಡೆಯಲಿದ್ದು, ವೈಟ್ ಅಂಡ್ ರೆಡ್ ಥೀಮ್‌ನಲ್ಲಿ ಆರತಕ್ಷತೆ ನಡೆಯಲಿದೆ. ಮದುವೆ ಸಂಭ್ರಮದಲ್ಲಿರುವ ನವಜೋಡಿಗಳು ಕಂಗೊಳಿಸಿದ್ದು ಹೀಗೆ! 
   

 • Shantam Paapam

  Small Screen24, Feb 2020, 8:58 AM IST

  ಬಿಗ್ ಬಾಸ್‌ಯಿಂದ ಔಟ್‌ ಆದ್ಮೇಲೆ ಚೈತ್ರಾ ಕೊಟ್ಟೂರು 'ಶಾಂತಂ ಪಾಪಂ' ಅಂದಿದ್ಯಾಕೆ?

  ಕಲರ್ಸ್‌ ಸೂಪರ್‌ ವಾಹಿ​ನಿ​ಯಲ್ಲಿ ಬಹು ಜನ​ಪ್ರಿ​ಯ​ಗೊಂಡಿ​ರುವ ಧಾರಾ​ವಾಹಿ ‘ಶಾಂತಂ ಪಾಪಂ’. ನಮ್ಮ ಸುತ್ತಮುತ್ತ ಎಷ್ಟೋ ಅಪರಾಧಗಳು ನಡೆಯುತ್ತವೆ. ಅಂಥ ನೈಜ ಘಟನೆಗಳನ್ನುಆಧರಿಸಿ ಅಪರಾಧಗಳ ಕುರಿತು ತಿಳು​ವ​ಳಿಕೆ ಜತೆಗೆ ಎಚ್ಚರವನ್ನುಮೂಡಿಸುವ ನಿಟ್ಟಿ​ನಲ್ಲಿ ಮೂಡಿ ಬರು​ತ್ತಿ​ರುವ ಈ ಕ್ರೈಮ್‌ ಧಾರಾವಾಹಿ ಎರ​ಡನೇ ಸೀಸನ್‌ ಪ್ರಸಾ​ರ​ವಾ​ಗು​ತ್ತಿದೆ.

 • Bigg Boss

  Small Screen22, Feb 2020, 9:54 PM IST

  ಸುಂದರಿ ದೀಪಿಕಾ ಹಿಂದೆ ಕದ್ದು ಬಂದ ಶೈನ್ ಶೆಟ್ಟಿ.. ಶೋ ಮುಗಿದ್ಮೇಲೂ...

  ಬಿಗ್ ಬಾಸ್ ಶೈನ್ ಶೆಟ್ಟಿ ಫಿನಾಲೆಗೆ ಏರಿದ್ದ ದೀಪಿಕಾ ದಾಸ್ ನಡುವೆ ಏನೋ ಇದೆ ಎಂದೆಲ್ಲ ಮಾತುಕತೆ ಜೋರಾಗಿಯೇ ನಡೆದಿತ್ತು. ಶೋ ಒಳಗೆ ಇಬ್ಬರ ಜೋಡಿ ಮೆಚ್ಚುಗೆಗೂ ಪಾತ್ರವಾಗಿತ್ತು. ನಾವು ಉತ್ತಮ ಸ್ನೇಹಿತರು ಎಂದು ಅನೇಕ ಸಾರಿ ಇಬ್ಬರು ಹೇಳಿಕೊಂಡಿದ್ದರು. ಈಗ ಟಿಕ್ ಟಾಕ್ ನಲ್ಲಿಯೂ ಜೋಡಿ ಮಿಂಚಿದ್ದಾರೆ.

 • Olle Hudga Pratham

  News20, Feb 2020, 7:05 PM IST

  ಕೊಟ್ಟ ಮಾತು ಉಳಿಸ್ಕೊಂಡು ಮತ್ತಷ್ಟು ಒಳ್ಳೆ ಹುಡ್ಗನಾದ ಪ್ರಥಮ್

  ಎಂಎಲ್‌ಎ ಬಳಿಕ ಇನ್ನು ನಿರ್ಮಾಣಹಂತದಲ್ಲಿರುವ ನಟ ಭಯಂಕರ ಸಿನಿಮಾದ ಕೆಲಸಗಳನ್ನು ಮುಗಿಸಿ ಆಗಾಗ ನಾಪತ್ತೆಯಾಗಿದ್ದ ಒಳ್ಳೆ ಹುಡುಗ ಪ್ರಥಮ್ ಮತ್ತೆ ಸುದ್ದಿಯಾಗಿದ್ದಾರೆ. ಯಾವುದೇ ಡೈಲಾಗ್ ಹೊಡೆದು, ಕಾಮಿಡಿ ಮಾಡಿ ಸುದ್ದಿಯಾಗಿಲ್ಲ. ಬದಲಾಗಿ ತಾವು ಕೊಟ್ಟ. ಕೊಟ್ಟ ಮಾತು ಉಳಿಸಿಕೊಳ್ಳುವ ಮೂಲಕ ಪ್ರಥಮ್ ಮತ್ತಷ್ಟು ಒಳ್ಳೆ ಹುಡುಗ ಎನಿಸಿಕೊಂಡಿದ್ದಾರೆ. ಅಷ್ಟಕ್ಕೂ ಪ್ರಥಮ್ ಹೀಗಾಗ್ತಾರೆ ಅಂತಾ ಯಾರಿಗ್ ಗೊತ್ತಿತ್ತು?

 • bigg boss kuri prathap

  Small Screen9, Feb 2020, 11:59 AM IST

  ಬಿಗ್ ಬಾಸ್‌ ನಂತರ ಮಾಧ್ಯಮಗಳಿಂದ ದೂರ ಉಳಿದ್ರಾ ಕುರಿ ಪ್ರತಾಪ್ ?

  ಬಿಗ್ ಬಾಸ್‌ ರನ್ನರ್ ಅಪ್ ಕುರಿ ಪ್ರತಾಪ್ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳದೇ ದೂರ ಉಳಿಯಲು ಕಾರಣವಾದ್ರೂ ಏನು? ವೆಬ್‌ಸೈಟ್‌ವೊಂದಕ್ಕೆ  ಕುರಿ ಕೊಟ್ಟ ಸ್ಪಷ್ಟನೆ ಇಲ್ಲಿದೆ! 
   

 • sudeep watch

  Small Screen6, Feb 2020, 11:44 AM IST

  ಹರೀಶ್‌ ರಾಜ್‌ಗೂ ಸಿಗ್ತು ಕಿಚ್ಚನಿಂದ ದುಬಾರಿ ಗಿಫ್ಟ್?

  ಬಿಗ್ ಬಾಸ್‌ ಸ್ಪರ್ಧಿ ಹರೀಶ್‌ ರಾಜ್‌ ಅವರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ದುಬಾರಿ ಗಿಫ್ಟ್‌‌ವೊಂದನ್ನು ನೀಡಿದ್ದಾರೆ. ಇದರ ಬಗ್ಗೆ ವೆಬ್‌ಸೈಟ್‌‌ವೊಂದಕ್ಕೆ ಸಂದರ್ಶನದಲ್ಲಿ ಹರೀಶ್‌ ರಿವೀಲ್ ಮಾಡಿದ್ದು ಹೀಗೆ...

 • bigg boss kannada shine shetty

  Small Screen5, Feb 2020, 9:49 PM IST

  ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ಬಹಿರಂಗವಾಗದ ನಿಗೂಢ ರಹಸ್ಯ!

  ಬಿಗ್ ಬಾಸ್ ಮುಗಿದಿದ್ದರೂ ಅದಕ್ಕೆ ಸಂಬಂಧಿಸಿದ ಸುದ್ದಿಗಳಿಗೆ ಕೊನೆ ಇಲ್ಲ. ಬಿಗ್ ಬಾಸ್ ಮನೆಯ ಒಂದು ದೊಡ್ಡ ರಹಸ್ಯ ಬಹಿರಂಗವಾಗದೇ ಮನೆಯಲ್ಲೇ ಮಣ್ಣಾಗಿದೆ.

 • Bigg boss 7

  Small Screen5, Feb 2020, 3:32 PM IST

  ಬಿಗ್ ಬಾಸ್‌ ಸ್ಪರ್ಧಿಗಳಿಗೆ ಅದ್ಧೂರಿ ಸ್ವಾಗತ: ದೀಪಿಕಾ, ವಾಸುಕಿ, ಶೈನ್‌ ನೋಡಿ!

  ಬಿಗ್ ಬಾಸ್‌ ಸೀಸನ್‌ - 7 ಸ್ಪರ್ಧಿಗಳಾದ ದೀಪಿಕಾ ದಾಸ್‌, ವಾಸುಕಿ ವೈಭವ್ ಹಾಗೂ ಶೈನ್‌ ಶೆಟ್ಟಿಗೆ ಮನೆಗೆ ಮರಳಿದ್ದಾರೆ. 112 ದಿನಗಳ ಕಾಲ ಮನೆಯವರಿಂದ ದೂರವಿದ್ದ ಇವರನ್ನು ಕುಟುಂಬದ ಸದಸ್ಯರು ಆತ್ಮೀಯವಾಗಿ ಬರ ಮಾಡಿಕೊಂಡಿದ್ದು ಹೀಗೆ...
   

 • Kiccha Sudeep
  Video Icon

  Small Screen4, Feb 2020, 3:10 PM IST

  ಬಿಗ್‌ಬಾಸ್‌ ವೇದಿಕೆಯಲ್ಲಿ ಕಿಚ್ಚ ಸುದೀಪ್ ನ್ಯೂ ಲುಕ್‌; ಅಭಿಮಾನಿಗಳು ಬೋಲ್ಡ್!

  ಸ್ಯಾಂಡಲ್‌ವುಡ್ ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ ಲುಕ್ ಬದಲಾಗಿದೆ. ಹೊಸ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.  ಬಿಗ್ ಬಾಸ್ ಗ್ರಾಂಡ್ ಫಿನಾಲೆ ವೇದಿಕೆಯಲ್ಲಿ ಶಾರ್ಟ್‌ ಹೇರ್‌ಲುಕ್‌ನಲ್ಲಿ ಕಾಣಿಸಿಕೊಂಡು ಗಮನ ಸೆಳೆದರು.  ಶಾರ್ಟ್ ಹೇರ್ ಕಟ್ ಜೊತೆಗೆ ದೇಹವನ್ನೂ ದಂಡಿಸಿದ್ದಾರೆ. ಹೊಸ ಹೇರ್ ಸ್ಟೈಲ್, ಹೊಸ ಲುಕ್  ಜೊತೆಗೆ ದೇಹದ ತೂಕವನ್ನೂ ಹೆಚ್ಚಿಸಿಕೊಂಡು ಮತ್ತಷ್ಟು ಇನ್ನಷ್ಟು ಫಿಟ್ ಅಂಡ್ ಫೈನ್ ಕಾಣಿಸಿಕೊಂಡಿದ್ದಾರೆ. 

 • Shine Shetty with his mother Indira Shetty

  Small Screen4, Feb 2020, 1:05 PM IST

  ಉಡುಪಿ ಶೆಟ್ಟಿ ಹುಡುಗನ ವಿಭಿನ್ನ ಹೆಸರು; 'ಶೈನ್‌' ಹೆಸರ ರಹಸ್ಯ ರಿವೀಲ್!

   ಬಿಗ್ ಬಾಸ್ ವಿನ್ನರ್ ಶೈನ್‌ ಶೆಟ್ಟಿ ಹೆಸರು ಕೇಳಿದ್ರೆ ಒಮ್ಮೆ ಮುಖದ ಮೇಲೆ ಮಂದ ಹಾಸ ಮೂಡಿಸುವುದಂತೂ ಗ್ಯಾರಂಟಿ. ಅಷ್ಟಕ್ಕೂ ಈ ಹೆಸರು ಹುಟ್ಟಿಕೊಂಡಿದ್ದು ಹೇಗೆ?
   

 • bigg boss shine shetty

  Automobile3, Feb 2020, 8:07 PM IST

  ಬಿಗ್‌ಬಾಸ್ ಶೈನ್ ಶೆಟ್ಟಿ ಗೆದ್ದ ಟಾಟಾ ಅಲ್ಟ್ರೋಝ್ ಕಾರಿನ ಬೆಲೆ, ವಿಶೇಷತೆ ಇಲ್ಲಿದೆ!

  ಕನ್ನಡ ಬಿಗ್ ಬಾಸ್ 7ನೇ ಆವೃತ್ತಿ ಅಂತ್ಯವಾಗಿದೆ. ಶೈನ್ ಶೆಟ್ಟಿ ಈ ಬಾರಿಯ ಬಿಗಾ ಬಾಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಶೈನ್ ಶೆಟ್ಟಿ ಪ್ರಶಸ್ತಿ ಜೊತೆಗೆ ಒಟ್ಟು 61 ಲಕ್ಷ ರೂಪಾಯಿ ಹಾಗೂ ಟಾಟಾ ಅಲ್ಟ್ರೋಜ್ ಕಾರನ್ನು ಬಹುಮಾನವಾಗಿ ಪಡೆದಿದ್ದಾರೆ. ಶೈನ್ ಶೆಟ್ಟಿ ಪಡೆದ ಅಲ್ಟ್ರೋಜ್ ಕಾರಿನ ಬೆಲೆ ಹಾಗೂ ವಿಶೇಷತೆ ಏನು? ಇಲ್ಲಿದೆ ವಿವರ.

 • Kuri Pratap

  Small Screen3, Feb 2020, 6:32 PM IST

  ಬಿಗ್ ಅಪಸ್ವರ, ಕೊನೆ ಕ್ಷಣದಲ್ಲಿ ಕುರಿ ಪ್ರತಾಪ್‌ಗೆ ಅನ್ಯಾಯವಾಯ್ತಾ?

  ಬಿಗ್ ಬಾಸ್ ಮನೆ ಬಾಗಿಲು ಹಾಕಿದೆ. ಆದರೆ ಚರ್ಚೆಗೆ ಕೊನೆ ಇಲ್ಲ. ಶೈನ್ ಶೆಟ್ಟಿ ಬದಲಾಗಿ ಕುರಿ ಪ್ರತಾಪ್ ಗೆಲ್ಲಬೇಕಾಗಿತ್ತು ಎಂದು ಅನೇಕರು ಅಭಿಪ್ರಾಯ ಹೊರ ಹಾಕಿದ್ದಾರೆ.

 • 03 top10 stories

  News3, Feb 2020, 5:16 PM IST

  ಸೋತವರಿಗೆ ಮಂತ್ರಿಗಿರಿ, ಟೀಂ ಇಂಡಿಯಾದಲ್ಲಿ ರಾಹುಲ್ ಸವಾರಿ; ಫೆ.03ರ ಟಾಪ್ 10 ಸುದ್ದಿ!

  ಕರ್ನಾಟಕದಲ್ಲಿ ಸಂಪುಟ ವಿಸ್ತರಣೆ ಸರ್ಕಸ್ ದಿನದಿಂದ ದಿನಕ್ಕೆ ಕಗ್ಗಾಂಟಾಗುತ್ತಿದೆ. ಸೋತವರಿಗೆ ಮಂತ್ರಿಗಿರಿ ಅನ್ನೋ ಮಾತಿನಿಂದ ಬಿಜೆಪಿಯಲ್ಲಿ ಅಸಮಧಾನ ಸ್ಫೋಟಗೊಂಡಿದೆ. ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಶಿವಸೇನೆ ಅಸಲಿ ಆಟ ಶುರುವಾಗಿದ್ದು, ಮೈತ್ರಿ ಪಕ್ಷಗಳಾದ NCP ಹಾಗೂ ಕಾಂಗ್ರೆಸ್‌ಗೆ ತಲೆನೋವು ಆರಂಭವಾಗಿದೆ. ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಪಡೆದ ಒತ್ತು ಮೊತ್ತ, ಟೀಂ ಇಂಡಿಯಾದಲ್ಲಿ ಕನ್ನಡಿಗ ಕೆಎಲ್ ರಾಹುಲ್ ದಾಖಲೆ ಸೇರಿದಂತೆ ಫೆಬ್ರವರಿ 3ರ ಟಾಪ್ 10 ಸುದ್ದಿ ಇಲ್ಲಿವೆ.

 • vasuki vaibhav

  Small Screen3, Feb 2020, 3:45 PM IST

  ನಿಜಕ್ಕೂ ವಾಸುಕಿ ವೋಟ್‌ ಇಲ್ಲದೆ ಸೋತರಾ? ಸುದೀಪ್ ಚಿತ್ರದಲ್ಲಿ ಆಫರ್‌ ಸಿಗ್ತಾ?

  ಬಿಗ್ ಬಾಸ್‌ ಮನೆಯಿಂದ 2 ನೇ ರನ್ನರ್‌ ಅಪ್ ಆಗಿ  ಹೊರ ಬಂದ ವಾಸುಕಿ ವೈಭವ್‌ ಅಂದುಕೊಂಡ ಕನಸು ನನಸಾಗದೇ ಹೋಯ್ತಾ?