ಬಿಗ್‌ ಬಾಸ್ 7  

(Search results - 6)
 • Bigg boss 7 shine shetty

  Small Screen5, Jan 2020, 3:34 PM

  ಟಾಸ್ಕ್‌ಗಿಂತ ಲೈಫ್‌ ಮುಖ್ಯ; ಶೈನ್‌ಗೆ ಸುದೀಪ್‌ ಕೊಟ್ರು ಅಡ್ವೈಸ್‌!

  ಬಿಗ್ ಬಾಸ್‌ ಸೀಸನ್‌-7ರಲ್ಲಿ ಮೋಸ್ಟ್‌ ಟ್ಯಾಲೆಂಟೆಡ್‌ ನಟ ಹಾಗೂ ಸ್ಪರ್ಧಿ ಶೈನ್ ಶೆಟ್ಟಿ ಬಲೂನ್‌ ಟಾಸ್ಕ್‌ನಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಕಿಚ್ಚ ಸುದೀಪ್ ಖಡಕ್‌ ವಾರ್ನಿಂಗ್ ನೀಡಿದ್ದಾರೆ.
   

 • Bigg Boss

  Small Screen24, Dec 2019, 11:10 PM

  ದೀಪಿಕಾಳಿಂದ ಸಿಹಿಮುತ್ತು ಪಡ್ಕೊಂಡ ಈ 'ಜೋಕರ್' ಯಾರು?

  ಬಿಗ್ ಬಾಸ್ ಎಂದರೆ ಅಚ್ಚರಿಗಳ ಮಾಲೆ. ಮಂಗಳವಾರದ ಎಪಿಸೋಡ್ ಸಹ ಹಾಗೇ ಇತ್ತು. ಪರಿಚಯ ಇರುವ ವ್ಯಕ್ತಿಗಳೇ ಜೋಕರ್ ಆಗಿ ಬಂದಿದ್ದರು.

 • Bigg Boss vasuki Vaibhav

  Small Screen10, Dec 2019, 11:30 AM

  ವಾಸುಕಿ ಬರ್ತಡೇಗೆ ಸರ್ಪ್ರೈಸ್ ಕೊಟ್ಟ ಕಿಚ್ಚ ಸುದೀಪ್!

  ಬಿಗ್ ಬಾಸ್ ಮನೆಯಲ್ಲಿ ಯಾರದ್ದೇ ಬರ್ತಡೇ ಆದರೂ ಸ್ಪೆಷಲ್ ಆಗಿ ವಿಶ್ ಮಾಡಲಾಗುತ್ತದೆ.  ಬಿಗ್‌ ಬಾಸ್ ಮನೆಯ ಕ್ರಶ್ ವಾಸುಕಿ ವೈಭವ್ ಬರ್ತಡೇ ಭಾರೀ ಗಮನ ಸೆಳೆದಿದೆ. 

 • ravi belagere ambrish
  Video Icon

  Small Screen29, Oct 2019, 3:18 PM

  ಏನ್ ನೆನಪಿನ ಶಕ್ತಿ ರೀ ಅವ್ರದ್ದು; ಅಂಬಿ ಹೊಗಳಿದ ರವಿ ಬೆಳಗೆರೆ!

  ರವಿ ಬೆಳಗೆರೆ ಎನ್ನುವ ಮ್ಯಾಜಿಕ್ ಮ್ಯಾನ್ ಒಂದು ರೀತಿ ಇಂಟರೆಸ್ಟಿಂಗ್ ಪರ್ಸನ್. ಅವರ ವಿಪರೀತ ನೆನಪಿನ ಶಕ್ತಿ ಅವರ ಪ್ಲಸ್ ಪಾಯಿಂಟ್. ಯಾರನ್ನೇ ಆಗಲಿ, ಯಾವುದನ್ನೇ ಆಗಲಿ ಸುಲಭಕ್ಕೆ ಮರೆಯುವ ಜಾಯಮಾನವಲ್ಲ. ತಮ್ಮ ನೆನಪಿನ ಶಕ್ತಿಯ ಬಗ್ಗೆ ಮಾತನಾಡುವಾಗ ಅಂಬರೀಶ್ ನೆನಪಿನ ಶಕ್ತಿ ಬಗ್ಗೆ ಮಾತನಾಡಿದ್ದಾರೆ. ಅಂಬರೀಶ್ ವಿಪರೀತ ಕುಡಿಯುತ್ತಿದ್ದರೂ ಅವರ ನೆನಪಿನ ಶಕ್ತಿ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಂಬಿ ನೆನಪಿನ ಶಕ್ತಿ ಬಗ್ಗೆ ರವಿ ಬೆಳಗೆರೆ ಬಾಯಲ್ಲಿ ಕೇಳುವುದೇ ಚಂದ!

 • Jai jagdish

  Small Screen24, Oct 2019, 1:31 PM

  BB7: ಜೈ ಜಗದೀಶ್‌ 'ನಾನ್‌ಸೆನ್ಸ್‌ ಅಲ್ಲ': ಅಪ್ಪನ ಬಗ್ಗೆ ಮಗಳ ಬ್ಯಾಟಿಂಗ್!

  ಬಿಗ್‌ಬಾಸ್ 7ರ ಮನೆಯಲ್ಲಿ ಜೈ ಜಗದೀಶ್ ಹಾಗೂ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಕಾಲಿಡುವ ಮೂಲಕ ಇಬ್ಬರು ಹಿರಿಯರು ಸಾಕ್ಷಿಯಾಗಿದ್ದಾರೆ. ರವಿ ಬೆಳಗೆರೆ ಈಗಾಗಲೇ ಮನೆಯಿಂದ ಹೊರ ಬಂದರೆ, ಜೈ ಜಗದೀಶ್ ತಮ್ಮ ಆಟ ಮುಂದುವರಿಸಿದ್ದಾರೆ. ಸೆರೆಮನೆಯಂಥ ಮನೆಯೊಳಗೆ ನಡೆದ ಘಟನೆಗೆ ಜೈ ಜಗದೀಶ್ ಮಗಳು ಸ್ಪಷ್ಟನೆ ನೀಡಿದ್ದು ಹೀಗೆ.

 • bigg boss beer mug

  Small Screen12, Oct 2019, 3:26 PM

  ಬಿಗ್‌ಬಾಸ್‌ ಲಕ್ಷುರಿ ಬಜೆಟ್‌ ಟಾಸ್ಕ್‌ಗೆ ಆಲ್ಕೋಹಾಲ್‌, ಮೊಬೈಲ್?

   

  ಅಕ್ಟೋಬರ್ 13 ರಿಂದ ವಿಭಿನ್ನವಾಗಿ ಪ್ರೇಕ್ಷಕರನ್ನು ಮನೋರಂಜಿಸಲು ಸಜ್ಜಾಗಿರುವ ಬಿಗ್‌ಬಾಸ್‌ ಸೀಸನ್-7 ಕೆಲವೊಂದು ವಿಶೇಷತೆಗಳನ್ನು ಹೊಂದಿದ್ದು ನೋಡುಗರಿಗೆ ಶಾಕ್ ನೀಡುವುದಂತೂ ಗ್ಯಾರಂಟಿ.