ಬಿಗ್‌ಬಾಸ್  

(Search results - 129)
 • bigboss

  ENTERTAINMENT14, Sep 2019, 3:35 PM IST

  ಬಿಗ್‌ಬಾಸ್ ಪ್ರೋಮೋ ಮೇಕಿಂಗ್: ಕಿಚ್ಚನಿಗ್ಯಾಕೆ ಹೆಲ್ತ್ ಚೆಕ್‌ ಅಪ್?

  ಖ್ಯಾತ ರಿಯಾಲಿಟಿ ಶೋ ‘ಕನ್ನಡ ಬಿಗ್ ಬಾಸ್ 7’ ಇನ್ನೇನು ಅಕ್ಟೋಬರ್‌ನಲ್ಲಿ ಆರಂಭವಾಗುತ್ತೆ. ಈ ಬಾರಿ ಕೇವಲ ಗಣ್ಯರು ಮಾತ್ರ ಶೋನಲ್ಲಿ ಕಾಣಿಸಿಕೊಳ್ಳಲ್ಲಿದ್ದು, ಶ್ರೀಸಾಮಾನ್ಯಗೆ ಇಲ್ಲ ಅವಕಾಶ ಎಂಬುದನ್ನು ಟೀಂ ಖಚಿತಪಡಿಸಿದೆ. ಪ್ರೋಮೋ ಶೂಟಿಂಗ್ ಮುಗಿದಿದೆ. ಆದರೆ, ಶೂಟಿಂಗ್ ವೇಳೆ ಕಿಚ್ಚನ ಜತೆ ಡಾಕ್ಟರ್ ಏಕಿದ್ದರು?

 • bigg boss 7

  ENTERTAINMENT12, Sep 2019, 8:12 AM IST

  ‘ಈ ಸಲ ಬಿಗ್‌ಬಾಸ್‌ನಲ್ಲಿ ಸೆಲೆಬ್ರಿಟಿಗಳು ಮಾತ್ರ’!

  ಕಲರ್ಸ್‌ ಕನ್ನಡ ವಾಹಿನಿಯ ‘ಬಿಗ್‌ಬಾಸ್‌’ ರಿಯಾಲಿಟಿ ಶೋನ 7ನೇ ಸೀಸನ್‌ಗೆ ಆಗಲೇ ತಯಾರಿಗಳು ಶುರುವಾಗಿವೆ. ನಟ ಸುದೀಪ್‌ ಅವರೇ ಈ ಬಾರಿಯೂ ನಿರೂಪಕರಾಗಿ ಬಿಗ್‌ಬಾಸ್‌ ವೇದಿಕೆ ಏರಲಿದ್ದಾರೆ.

 • 10 top10 stories

  NEWS10, Sep 2019, 5:03 PM IST

  HDK ಮತ್ತೆ ಸಿಎಂ, ಸ್ಲಿಪ್ಪರ್‌ಗೂ ಬೀಳುತ್ತೆ ಟ್ರಾಫಿಕ್ ಫೈನ್; ಇಲ್ಲಿವೆ ಸೆ.10ರ ಟಾಪ್ 10 ಸುದ್ದಿ!

  ಸೆಪ್ಟೆಂಬರ್ 10 ರಂದು ರಾಜಕೀಯ ಭವಿಷ್ಯ ಹೆಚ್ಚು ಸದ್ದು ಮಾಡಿದೆ. ಹೆಚ್ ಡಿ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಅನ್ನೋ ಭವಿಷ್ಯ ಮಿಂಚನ ವೇಗ ಪಡೆದುಕೊಂಡಿದೆ. ಅತ್ತ ಕಾಂಗ್ರೆಸ್ ಮತ್ತೊಂದು ವಿಕೆಟ್ ಕಳೆದುಕೊಂಡಿದೆ. ಪಕ್ಷದ ಸ್ಟಾರ್ ನಟಿ ಇದೀಗ ಗುಡ್ ಬೈ ಹೇಳಿರುವುದು ನುಂಗರಲಾದ ತುತ್ತಾಗಿ ಪರಿಣಮಿಸಿದೆ.  ರಾಜಕೀಯ ಚದುರಂಗದಾಟ ನಡುವೆ ಟ್ರಾಫಿಕ್ ನಿಯಮ ಹಾಗೂ ದಂಡ ಭಾರಿ ಸದ್ದು ಮಾಡುತ್ತಿದೆ. ಸ್ಲಿಪ್ಪರ್, ಹವಾಯಿ ಚಪ್ಪಲ್ ಹಾಕಿ ಬೈಕ್, ಸ್ಕೂಟರ್ ಓಡಿಸಿದರೂ ಬೀಳುತ್ತೆ ಭಾರಿ ದಂಡ. ಹೀಗಾಗಿ ಎಚ್ಚರ ವಹಿಸುವುದು ಅಗತ್ಯ. ಮನೆಯಲ್ಲಿ ಬೆಚ್ಚಗೆ ಕುಳಿತು ಬಿಗ್‌ಬಾಸ್‌ಗಾಗಿ ಕಾಯುತ್ತಿರುವರಿಗೆ ಕಿಚ್ಚ ಸುದೀಪ್ ಸಿಹಿ ಸುದ್ದಿ ನೀಡಿದ್ದಾರೆ. ಇಮ್ರಾನ್ ಖಾನ್ ಪಕ್ಷದ ಸಚಿವ ಪಾಕ್ ತೊರೆದು ಭಾರತಕ್ಕೆ ಆಗಮನ ಸೇರಿದಂತೆ ಸೆಪ್ಟೆಂಬರ್ 10 ರಂದು ಹಲವು ಸುದ್ದಿಗಳು ಸಂಚಲನ ಮೂಡಿಸಿದೆ. ಇದರಲ್ಲಿ ಆಯ್ದ ಟಾಪ್ 10 ಸುದ್ದಿ ಇಲ್ಲಿವೆ.    

 • Dinesh Karthik

  SPORTS7, Sep 2019, 6:34 PM IST

  ಕೆರಿಬಿಯನ್ ಲೀಗ್ ಜೊತೆ ಕಾಣಿಸಿಕೊಂಡ ಕಾರ್ತಿಕ್, BCCIನಿಂದ ನೊಟೀಸ್!

  ಟೀಂ ಇಂಡಿಯಾ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್‌ಗೆ ಸಂಕಷ್ಟ ಎದುರಾಗಿದೆ. ಬಿಸಿಸಿಐ ಅನುಮತಿ ಇಲ್ಲದೆ ವಿಂಡೀಸ್‌ನ ಕೆರಿಬಿಯನ್ ಲೀಗ್ ಜೊತೆ ಕಾಣಿಸಿಕೊಂಡ ಕಾರ್ತಿಕ್‌ ಇದೀಗ ಬಿಗ್‌ಬಾಸ್ ಮುಂದೆ ವಿವರಣೆ ನೀಡಬೇಕಿದೆ.

 • suicide

  ENTERTAINMENT24, Aug 2019, 12:26 PM IST

  ಬಿಗ್‌ಬಾಸ್‌ ಮನೆಯಲ್ಲಿ ಆತ್ಮಹತ್ಯೆ ಯತ್ನ: ನಟಿ ಮೇಲೆ ದೂರು!

  ಬಿಗ್ ಬಾಸ್‌ ಶೋ ಅಂದ್ಮೇಲೆ ಏನಾದ್ರೂ ಒಂದು ಲವ್ ಸ್ಟೋರಿ, ಒಂದು ಕಿರಿಕ್ ಪಾರ್ಟಿ, ಇನ್ನೊಂದು ಗ್ರೂಪಿಸಂ ಇರಲೇಬೇಕು ಆದರೆ ಕಿರಿಕ್ ಮಾಡಿಕೊಂಡು ಆತ್ಮಹತ್ಯೆಗೆ ಯತ್ನ ಮಾಡಿರುವುದು ಮಾಧ್ಯಮದಲ್ಲಿ ಇದೇ ಮೊದಲ ಬಾರಿ.

 • Bhuvan ponnappa
  Video Icon

  ENTERTAINMENT20, Aug 2019, 4:39 PM IST

  ಬಿಗ್‌ಬಾಸ್ ಭುವನ್‌ಗೆ ತೊಡೆ ಕಚ್ಚಿದ ಪ್ರಕರಣ; ಕ್ಷಮೆಯಾಚಿಸಿದ ಪ್ರಥಮ್

  ಬಿಗ್ ಬಾಸ್ ಪ್ರಥಮ್ ಭುವನ್ ತೊಡೆ ಕಚ್ಚಿದ ಪ್ರಕರಣ ಈಗ ನಿರ್ಮಾಪಕ ವಿತರಕ ಜಯಣ್ಣ ಮತ್ತು ರಮೇಶ್ ಮಧ್ಯಸ್ಥಿಕೆಯಲ್ಲಿ ಸಂಧಾನವಾಗಿದೆ. ಪ್ರಥಮ್ ಮೇಲೆ ಹಾಕಿರೋ ಕೇಸ್ ಹಿಂಪಡೆಯಲು ಭುವನ್ ಒಪ್ಪಿದ್ದಾರೆ. ಅದೇ ರೀತಿ  ತೊಡೆಕಚ್ಚಿ ಮಾಡಿದ ಆರೋಪಗಳನ್ನೆಲ್ಲ  ಪ್ರಥಮ್ ಕೂಡಾ ಒಪ್ಪಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ಸಂಧಾನದಲ್ಲಿ ಅಂತ್ಯಗೊಂಡಿದೆ. 

 • rahul dravid

  SPORTS7, Aug 2019, 3:41 PM IST

  ರಾಹುಲ್ ದ್ರಾವಿಡ್‌ಗೆ ನೋಟೀಸ್; BCCI ವಿರುದ್ಧ ಕ್ರಿಕೆಟಿಗರು ಗರಂ!

  ರಾಹುಲ್ ದ್ರಾವಿಡ್‌ಗೆ BCCI ನೋಟಿಸ್ ನೀಡಿದ ಬೆನ್ನಲ್ಲೇ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗರು ಬಿಗ್‌ಬಾಸ್ ವಿರುದ್ದ ತಿರುಗಿ ಬಿದ್ದಿದ್ದಾರೆ. ರಾಹುಲ್ ನೋಟೀಸ್ ಕುರಿತು ಸೌರವ್ ಗಂಗೂಲಿ ಹಾಗೂ ಹರ್ಭಜನ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

 • bigboss

  ENTERTAINMENT26, Jul 2019, 3:24 PM IST

  ಇವರೇ ನೋಡಿ ಬಿಗ್‌ಬಾಸ್‌ ಜಗನ್‌ ಸಂಗಾತಿ!

  ಬಿಗ್‌ಬಾಸ್‌ ಖ್ಯಾತಿಯ ಜಗನ್ನಾಥ್‌ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ  ಗೆಳತಿ ರಕ್ಷಿತಾಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ರಕ್ಷಿತಾ ಮುನಿಯಪ್ಪ ಪೋಟೋಸ್‌ ಇಲ್ಲಿವೆ.

 • 3 अगस्त से शुरू हो रहे वेस्टइंडीज दौरे के लिए टीम इंडिया का ऐलान हो गया है।

  SPORTS22, Jul 2019, 3:44 PM IST

  ವಿಶ್ವಕಪ್ 2019: ಪತ್ನಿ ಕರೆದೊಯ್ದು ನಿಯಮ ಉಲ್ಲಂಘಿಸಿದ ಟೀಂ ಇಂಡಿಯಾ ಕ್ರಿಕೆಟಿಗ!

  ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹಿರಿಯ ಬಿಸಿಸಿಐ ನಿಯಮ ಉಲ್ಲಂಘಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ. ಸಂಪೂರ್ಣ ಟೂರ್ನಿಯುದ್ದಕ್ಕೂ ಯಾವುದೇ ಮಾಹಿತಿ ನೀಡಿದೆ  ಪತ್ನಿ ಜೊತೆ ತಂಗಿದ್ದಾರೆ. ಕ್ರಿಕೆಟಿಗನ ನಡೆ ಬಿಗ್‌ಬಾಸ್ ಕೆಂಗಣ್ಣಿಗೆ ಗುರಿಯಾಗಿದೆ. 
   

 • bigboss

  ENTERTAINMENT20, Jul 2019, 2:09 PM IST

  ಕೋಮು ಪ್ರಚೋದಕ ವಿಡಿಯೋ ಮಾಡಿದ್ದಕ್ಕೆ ಬಿಗ್‌ಬಾಸ್ ಸ್ಪರ್ಧಿ ಅರೆಸ್ಟ್!

  ಕೋಮು ಸೌಹಾರ್ದತೆಯನ್ನು ಹದಗೆಡಿಸುವಂತಹ ಟಿಕ್ ಟಾಕ್ ಹಾಗೂ ಮುಂಬೈ ಪೊಲೀಸರನ್ನು ಅಪಹಾಸ್ಯ ಮಾಡುವಂತಹ ವಿಡಿಯೋವನ್ನು ಮಾಡಿದ್ದಕ್ಕೆ ಬಿಗ್ ಬಾಸ್ ನಟ ಅಜಾಜ್ ಖಾನ್ ರನ್ನು ಅರೆಸ್ಟ್ ಮಾಡಲಾಗಿದೆ.

 • Bigg Boss

  ENTERTAINMENT15, Jul 2019, 8:25 AM IST

  ತೆಲುಗು ಬಿಗ್‌ಬಾಸ್‌ ಆಯೋಜಕರ ಮೇಲೆ ಲೈಂಗಿಕ ಕಿರುಕುಳ ಆರೋಪ!

  ತೆಲುಗು ಬಿಗ್‌ಬಾಸ್‌ ಆಯೋಜಕರ ಮೇಲೆ ಲೈಂಗಿಕ ಕಿರುಕುಳ ಆರೋಪ| ಬಾಸ್‌ ಲೈಂಗಿಕ ಬಯಕೆ ಈಡೇರಿಸಲು ಕೋರಿಕೆ| ನಾಲ್ವರ ವಿರುದ್ಧ ಮಹಿಳಾ ಪತ್ರಕರ್ತೆ ದೂರು

 • Bigg Boss Telugu

  ENTERTAINMENT8, Jul 2019, 4:02 PM IST

  ಬಿಗ್‌ಬಾಸ್ ಲೊಕೇಶನ್ ಚೇಂಜ್, ಈ ಬಾರಿ ಎಲ್ಲಿ ನಡೆಯುತ್ತೆ ಶೋ?

  ಬದಲಾಯ್ತು ಬಿಗ್‌ಬಾಸ್ ಕಾರ್ಯಕ್ರಮದ ಸ್ಥಳ| ಎಲ್ಲಿಗೆ ಶಿಫ್ಟ್ ಆಗುತ್ತೆ ಬಿಗ್‌ಬಾಸ್?| ಇಲ್ಲಿದೆ ಹೊಸ ಸ್ಥಳದ ವಿವರ

 • lasya nagaraj

  ENTERTAINMENT8, Jul 2019, 12:34 PM IST

  ಇದಪ್ಪಾ ಲಕ್ ಅಂದ್ರೆ..! ಬಾಲಿವುಡ್ ಖ್ಯಾತ ನಟನ ಜೊತೆ ಬಿಗ್‌ಬಾಸ್ ಸ್ಪರ್ಧಿ!

  ದಕ್ಷಿಣ ಭಾರತದ ನಟಿ, ಬಿಗ್ ಬಾಸ್ ಸೀಸನ್ 5 ಸ್ಪರ್ಧಿ ಲಾಸ್ಯಾ ನಾಗರಾಜ್ ಬಾಲಿವುಡ್ ಗೆ ಹಾರಿದ್ದಾರೆ.  ಲೇಖಕ ಸಲ್ಮಾನ್ ರಶ್ದಿ ಅವರ ’ ಮಿಡ್ ನೈಟ್ ಚಿಲ್ಡ್ರನ್’ ಎಂಬ ಪ್ರಸಿದ್ಧ ಕಾದಂಬರಿ ತೆರೆ ಮೇಲೆ ಬರಲು ಸಿದ್ಧವಾಗಿದೆ. ಈ ವೆಬ್ ಸೀರೀಸ್ ನಲ್ಲಿ ಕನ್ನಡದ ಲಾಸ್ಯಾ ನಾಗರಾಜ್ ನಟಿಸುತ್ತಿದ್ದಾರೆ. 

 • Bhuvan Ponnanna

  ENTERTAINMENT5, Jul 2019, 12:24 PM IST

  ರಾಂಧವ ಚಿತ್ರಕ್ಕಾಗಿ 3 ತಿಂಗಳು ಏಕಾಂತದಲ್ಲಿದ್ರು ಭುವನ್!

  ಬಿಗ್‌ಬಾಸ್ ಮೂಲಕ ಜನರ ಮನಸ್ಸು ಗೆದ್ದ ಶ್ರದ್ಧಾವಂತ ಕಲಾವಿಂದ ಭುವನ್ ಪೊನ್ನಣ್ಣ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅವರು ವಿಭಿನ್ನ ಗೆಟಪ್‌ನಲ್ಲಿ ಅಭಿನಯಿಸಿರುವ ಬಹುನಿರೀಕ್ಷಿತ ರಾಂಧವ ಸಿನಿಮಾ ಜಯಣ್ಣ ಕಂಬೈನ್ಸ್ ಮೂಲಕ ಜುಲೈ 26 ರಂದು ಬಿಡುಗಡೆಯಾಗುತ್ತಿದೆ.

 • Big Boss Vanitha

  ENTERTAINMENT4, Jul 2019, 11:36 AM IST

  ಮಗು ಕಿಡ್ನಾಪ್‌ ಕೇಸ್‌: ಬಿಗ್‌ಬಾಸ್‌ ಸೆಟ್ಟಲ್ಲೇ ನಟಿ ವಿಚಾರಣೆ

  ಮಾಜಿ ಪತಿ ಆನಂದ್‌ ರಾಜ್‌ ಎಂಬುವರಿಂದ ಮಗಳನ್ನು ಅಪಹರಣ ಮಾಡಿದ್ದಾರೆ ಎಂಬ ಆರೋಪ| ಮಗು ಕಿಡ್ನಾಪ್‌ ಕೇಸ್‌: ಬಿಗ್‌ಬಾಸ್‌ ಸೆಟ್ಟಲ್ಲೇ ನಟಿ ವಿಚಾರಣೆ|