Search results - 31 Results
 • Mandana

  News15, May 2019, 9:36 PM IST

  ಬಿಕಿನಿಯಲ್ಲಿ ಮಂದಾನಾ..‘ಈ ಟೈಮ್ ನಲ್ಲಿ ಇದೆಲ್ಲಾ ಬೇಕಿತ್ತಾ?’

  ಬಿಕಿನಿ ತೊಟ್ಟು ಪೋಸ್ ಕೊಡುವುದು ಸೆಲೆಬ್ರಿಟಿಗಳಿಗೆ ಹೊಸದೇನೂ ಅಲ್ಲ. ಆದರೆ ಈ ನಟಿ ಬಿಕಿನಿ ತೊಟ್ಟಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮಾತು ಕೇಳಬೇಕಾಗಿ ಬಂದಿದೆ.

 • Tanya Hope

  Sandalwood6, May 2019, 1:56 PM IST

  ಬಿಕಿನಿಯಲ್ಲಿ ಹುಡುಗರ ಮೈ ಬಿಸಿಯೇರಿಸಿದ ‘ಬಸಣ್ಣಿ’

  ಯಜಮಾನನ ಜೊತೆ ಬಸಣ್ಣಿ ಬಾ ಹಾಡಿಗೆ ಸ್ಟೆಪ್ ಹಾಕುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ತಾನ್ಯಾ ಹೋಪ್ ಸ್ಯಾಂಡಲ್ ವುಡ್ ನ ಬಹುಬೇಡಿಕೆ ನಟಿ. ಇದೀಗ ಹಾಟ್ ಲುಕ್ ಮೂಲಕ ಮತ್ತೊಮ್ಮೆ ಹುಡುಗರ ನಿದ್ದೆಗೆಡಿಸಿದ್ದಾರೆ. 

 • Russel

  ENTERTAINMENT3, May 2019, 10:23 PM IST

  ಸ್ಫೋಟಕ ಆಲ್ರೌಂಡರ್ ರಸೆಲ್ ಪತ್ನಿ  ಬಿಕಿನಿ ಪೋಟೋಗಳು ವೈರಲ್

  ಐಪಿಎಲ್ ನಲ್ಲಿ ಮಿಂಚುತ್ತಿರುವ ಕೆಕೆಆರ್ ತಂಡದ ಆ್ಯಂಡ್ರೂ ರಸೆಲ್ ಯಾರಿಗೆ ತಾನೆ ಗೊತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ರಸಲ್ ಗಿಂತಲೂ ಅವರ ಪತ್ನಿ ಒಂದು ಕೈ ಜಾಸ್ತಿನೇ ಫೆಮಸ್ಸು..

 • Samyuktha Hegde

  Sandalwood22, Apr 2019, 11:13 AM IST

  ಫಾರಿನ್‌ನಲ್ಲಿ ಸಂಯುಕ್ತಾ ಹೆಗ್ಡೆ ಬಿಕಿನಿ ಫೋಟೋ ವೈರಲ್

  ಸಂಯುಕ್ತಾ ಹೆಗ್ಡೆ ಥಾಯ್ಲೆಂಡ್ ನಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ. ಥಾಯ್ಲೆಂಡಿನ ಫಿಫಿ ದ್ವೀಪದಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. 2 ಪೀಸ್ ನಲ್ಲಿರುವ ಅಲ್ಲಿನ ಫೋಟೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದಾರೆ. ಅದು ಸಿಕ್ಕಾಪಟ್ಟೆ ವೈರಲ್ ಆಗಿದೆ. 

 • Malika Arora

  News10, Apr 2019, 5:34 PM IST

  ವಯಸ್ಸಿನ ಬಗ್ಗೆ ಮಾತಾಡಿದವರಿಗೆ ಬಿಕಿನಿಯಲ್ಲೇ ಮಲೈಕಾ ಖಡಕ್ ಉತ್ತರ

  ಟ್ರೋಲ್ ಮಾಡುವವರಿಗೆ ಬಾಲಿವುಡ್ ನ ಸದಾ ಚೆಲುವೆ ಮಲೈಕಾ ಅರೋರಾ ಸರಿಯಾದ ತಿರುಗೇಟು ನೀಡಿದ್ದಾರೆ. ನಾನು ನನ್ನಂತೆ ಬೆದುಕುತ್ತೇನೆ,, ನಿಮ್ಮ ನಕಾರಾತ್ಮಕ ವಿಚಾರಗಳನ್ನು ನೀವೇ ಇಟ್ಟುಕೊಳ್ಳಿ ಎಂದು ಟ್ರೋಲಿಗರಿಗೆ ಬಿಸಿ ಮುಟ್ಟಿಸಿದ್ದಾರೆ.

 • Samyukta Hegde

  News9, Apr 2019, 9:29 PM IST

  ವಿದೇಶಿ ಹುಡುಗನ ಜತೆ ಫಾರಿನ್ ಬೀಚ್‌ನಲ್ಲಿ ತಲೆಕೆಳಗಾದ ಸಂಯುಕ್ತಾ!

  ಫಾರಿನ್ ನಲ್ಲಿ ಬಿಕಿನಿ ತೊಟ್ಟು, ಒಂದಿಲ್ಲೊಂದು ಕಿರಿಕ್ ಮಾಡಿಕೊಂಡು ಸುದ್ದಿ ಮಾಡಿಕೊಳ್ಳುತ್ತಿದ್ದ ಕಿರಿಕ್ ಹುಡುಗಿ ಸಂಯುಕ್ತಾ ಹಗಡೆ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನ ಲ್ಲಿ ಹಂಚಿಕೊಂಡಿರುವ ಫೋಟೋ ವೈರಲ್ ಆಗ್ತಿದೆ.

 • Divya Raghuram

  Small Screen10, Mar 2019, 2:53 PM IST

  ಮುಕ್ತ ಧಾರಾವಾಹಿಯ ’ಗೌರಿ’ ಬಿಕಿನಿ ವಿಡಿಯೋ ವೈರಲ್!

  ‘ಏಸಾ ದೇಖಾ ನಹೀ, ಖೂಬ್‌ಸೂರತ್‌ ಕೋಯೀ..’

  ರಾಹತ್‌ ಫತೇ ಆಲಿಖಾನ್‌ ದನಿಯಲ್ಲಿ ಅಲೆ ಅಲೆಯಾಗಿ ಬರುವ ಹಾಡು. ಜಾವೇದ್‌ ಅಖ್ತರ್‌ ಬರೆದ ಈ ಹಾಡಿನಲ್ಲಿ ಹೆಣ್ಣಿನ ದೇಹದ ಅದ್ಭುತ ವರ್ಣನೆ ಇದೆ. ಈ ಹಾಡನ್ನು ಬಳಸಿಕೊಂಡು ದಿವ್ಯಾ ರಘುರಾಮ್‌ ಒಂದು ವೀಡಿಯೋವನ್ನು ಫೇಸ್‌ಬುಕ್‌ನಲ್ಲಿ ತೇಲಿ ಬಿಟ್ಟಿದ್ದಾರೆ. ಆ ವೀಡಿಯೋದಲ್ಲಿರುವುದು ಬಿಕಿನಿ ಹಾಕಿ ಸಮುದ್ರದ ಮಧ್ಯ ನಿಂತು ನಗುವ ಮಧ್ಯ ವಯಸ್ಸಿನ ಹೆಣ್ಣಿನ ದೇಹ. ಕಂದು ಬಣ್ಣದ, ತುಸು ದಪ್ಪ ಅನಿಸುವ ಪಕ್ಕಾ ಭಾರತೀಯ ಕರ್ವಿ ಮೈಕಟ್ಟು, ಕಣ್ಣಲ್ಲಿ ಮಿಂಚು. ಎಲ್ಲೂ ಫೆäಟೋಶಾಪ್‌ ಮಾಡಿದ ಗುರುತಿಲ್ಲ. ‘ಬಿಕಿನಿ’ ಅಂದ ಕೂಡಲೇ ನಮ್ಮ ಮನಸ್ಸಿಗೆ ಬರುವ ತೆಳ್ಳನೆಯ ಬಾಗಿ ಬಳುಕುವ ಹೆಣ್ಣಿನ ದೇಹಕ್ಕಿಂತ ಇದು ಭಿನ್ನ. ಆದರೆ ಇಲ್ಲೂ ಒಂದು ಸೌಂದರ್ಯವಿದೆ, ನೋಡುವ ಕಣ್ಣು ನಮಗಿರಬೇಕಷ್ಟೇ.

 • Samyuktha hegde

  Sandalwood28, Jan 2019, 4:32 PM IST

  ಮತ್ತೆ ಬಿಕಿನಿ ತೊಟ್ಟು ಮೋಡಿ ಮಾಡಿದ ಕಿರಿಕ್ ಬೆಡಗಿ!

  ಈಗಾಗಲೇ ಒಮ್ಮೆ ಬಿಕಿನಿ ತೊಟ್ಟು, ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಕಿರಿಕ್ ಪಾರ್ಟಿಯ ಬೆಡಗಿ, ಇದೀಗ ಮತ್ತೆ ಬಿಕನಿ ತೊಟ್ಟು ಸುದ್ದಿಯಾಗಿದ್ದಾರೆ. ಹೇಗಿದೆ ನೋಡಿ ಪೋಟೋ?

 • Hansika motwani
  Video Icon

  Cine World25, Jan 2019, 3:11 PM IST

  ಹನ್ಸಿಕಾ ಹಾಲಿಡೆ "ಬಿಕಿನಿ ಫೋಟೋ" ವೈರಲ್!

  ಬಹುಭಾಷಾ ತಾರೆ ಹನ್ಸಿಕಾ ಮೋಟ್ವಾನಿ ಕೆಲವು ದಿನಗಳ ಹಿಂದೆ ಜಾಲಿ ಹಾಲಿಡೇ ಟ್ರಿಪ್ ಮಾಡಿದ್ದರು. ಆ ವೇಳೆ ಕ್ಲಿಕ್ಕಿಸಿದ ಕೆಲವೊಂದು ಬಿಕಿನಿ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿವೆ. ಇದನ್ನು ಕಂಡ ಕೆಲವು ಫ್ಯಾನ್‌ಗಳು ಅಬ್ಬಾ...! ಇದು ನಮ್‌ ಹನ್ಸಿಕಾನಾ? ಎಂದು ತಮಗೆ ತಾವೇ ಪ್ರಶ್ನಿಸಿಕೊಂಡಿದ್ದಾರೆ.

 • Gigi Vu

  INTERNATIONAL23, Jan 2019, 9:13 AM IST

  ‘ಬಿಕಿನಿ ಪರ್ವತಾರೋಹಿ’ ಗಿಗಿ ವು ಶವವಾಗಿ ಪತ್ತೆ!

  ‘ಬಿಕಿನಿ ಪರ್ವತಾರೋಹಿ’ ಗಿಗಿ ವು ಶವವಾಗಿ ಪತ್ತೆ| ತೈವಾನ್‌ನ ಯುಶಾನ್‌ ನ್ಯಾಷನಲ್‌ ಪಾರ್ಕ್ ವ್ಯಾಪ್ತಿಯಲ್ಲಿ ಘಟನೆ

 • Nikitha Ghokale

  Cine World22, Jan 2019, 3:52 PM IST

  ಮಿಸ್ ವರ್ಲ್ಡ್ ಬಿಕಿನಿ ಮಾಡೆಲ್ ಪೋಟೋಸ್ ವೈರಲ್‌!

  ಭಾರತೀಯ ನಟಿ, ಆರ್ಥಿಕ ಸಲಹೆಗಾರ್ತಿ, ಮಾಡೆಲ್ ಹಾಗು ಬ್ಯೂಟಿ ಪೇಜೆಂಟ್ ಖ್ಯಾತಿಯ ನಿಖಿತ  ಗೋಕಲೆ

 • Samyukta Hegde

  Sandalwood10, Dec 2018, 4:17 PM IST

  ಬಿಕಿನಿಯಲ್ಲಿ ಸಂಯುಕ್ತಾ ಹೆಗಡೆ; ಹೋದಲ್ಲೆಲ್ಲಾ ರಗಳೆ!

  ನಟಿ ಸಂಯುಕ್ತಾ ಹೆಗಡೆ ಥೈಲ್ಯಾಂಡ್ ಪ್ರವಾಸದಲ್ಲಿದ್ದು ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಹಾಟ್ ಆಗಿರುವ ಈ ಪೋಟೋ ಟ್ರೋಲಿಗರಿಗೆ ಆಹಾರವಾಗಿದೆ. ಸಂಯುಕ್ತಾ ಹೆಗಡೆ ಹಾಟ್ ಫೋಟೋಗಳು ಇಲ್ಲಿವೆ ನೋಡಿ. 

 • Samyuktha hegde in thailan with bestfriend

  Sandalwood8, Dec 2018, 3:45 PM IST

  ಬ್ಯಾಂಕಾಕ್‌ನಲ್ಲಿ ಬಿಕಿನಿ ತೊಟ್ಟ ಕಿರಿಕ್ ಹುಡುಗಿ!

   

  ಮೀಡಿಯಾದಲ್ಲಿ ಒಂದಲ್ಲ ಒಂದು ವಿಷಯಕ್ಕೆ ಈ ಕಿರಿಕ್ ಹುಡುಗಿ ಸಂಯುಕ್ತಾ ಹೆಗ್ಡೆ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗೆ ಈಕೆಯನ್ನು 'ನೀಲಿ ತಾರೆ' ಎಂದೂ ಕರೆದಿದ್ದು ಸುದ್ದಿಯಾಗಿತ್ತು. ಇದೀಗ ಆ ಕಡೆಯಿಂದ ಮತ್ತೊಂದು ಸುದ್ದಿ?

 • Shilpa

  News22, Nov 2018, 6:00 PM IST

  ಮಾಲ್ಡೀವ್ಸ್ ಬೀಚ್‌ ಬಿಕಿನಿಯಲ್ಲಿ ಮಿಂಚಿದ ಯೋಗ ಗುರು !

  ಒಂದು ಕಾಲದಲ್ಲಿ ಬಾಲಿವುಡ್ ನಲ್ಲಿ ಮಿಂಚು ಹರಿಸಿದ್ದ ಶಿಲ್ಪಾ ಶೆಟ್ಟಿ ತಮ್ಮ ಇಸ್ಟಾಗ್ರ್ಯಾಮ್ ನಲ್ಲಿ ರೋಮಾಂಚನಗೊಳಿಸುವ ಪೋಟೋ ಹಂಚಿಕೊಂಡಿದ್ದಾರೆ. 43 ವರ್ಷದ ನಟಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.

 • Kavita

  News11, Nov 2018, 9:20 PM IST

  ಬಿಕಿನಿ ಪೋಟೋಕ್ಕೆ ಟ್ರೋಲ್ ಮಾಡಿದವರ ಚಳಿ ಬಿಡಿಸಿದ ಕವಿತಾ!

  ಅಶ್ಲೀಲ ಫೋಟೋಗಳಿಂದ ಮನನೊಂದು ಫೇಸ್ ಬುಕ್ ನಿಂದ ಹೊರಗೆ ಹೋಗಿದ್ದ ಕಿರುತೆರೆ ನಟಿ ಕವಿತಾ ಕೌಶಿಕ್ ಇದೀಗ ತಮ್ಮ ಇಸ್ಟ್ರಾಗ್ರಾಮ್ ನಲ್ಲಿ ಹಾಕಿದ್ದ ಪೋಟೋಗಳಿಗೂ ಟ್ರೋಲ್ ಆಗಿದ್ದಾರೆ. ಟ್ರೋಲ್ ಗೆ ತಮ್ಮದೇ ಭಾಷೆಯಲ್ಲಿ ಉತ್ತರ ನೀಡಿದ್ದಾರೆ.