ಬಿಒಜೆಪಿ ಕಚೇರಿ  

(Search results - 1)
  • Vajpayee

    NEWS17, Aug 2018, 10:10 AM

    ಬಿಜೆಪಿ ಕಚೇರಿಯತ್ತ ವಾಜಪೇಯಿ ಪ್ರಾರ್ಥೀವ ಶರೀರ!

    ತೀವ್ರ ಅನಾರೋಗ್ಯದ ಕಾರಣದಿಂದ ನಿನ್ನೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಾರ್ಥೀವ ಶರೀರವನ್ನು ಮನೆಯಿಂದ ಬಿಜೆಪಿ ಕಚೇರಿಗೆ ಕೊಂಡೊಯ್ಯಲಾಗುತ್ತಿದೆ. ಈಗಾಗಲೇ ಗಣ್ಯರು ವಾಜಪೇಯಿ ಅಂತಿಮ ದರ್ಶನ ಪಡೆದಿದ್ದು, ಪ್ರಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಬಿಜೆಪಿ ಕಚೇರಿಗೆ ಕೊಂಡೊಯ್ಯಲಾಗುತ್ತಿದೆ.