ಬಿಎಸ್ಎಫ್
(Search results - 38)IndiaJan 22, 2021, 8:09 AM IST
ಬಿಎಸ್ಎಫ್ನಿಂದ ನಿರ್ದಿಷ್ಟ ಪಕ್ಷಕ್ಕೆ ಮತಕ್ಕೆ ಬೆದರಿಕೆ: ಟಿಎಂಸಿ ಗಂಭೀರ ಆರೋಪ!
ಗಡಿ ಭದ್ರತಾ ಪಡೆ (ಬಿಎಸ್ಎಫ್) ಪಶ್ಚಿಮ ಬಂಗಾಳದ ಗಡಿಯಲ್ಲಿರುವ ಜನರಿಗೆ ಬೆದರಿಕೆಯೊಡ್ಡುತ್ತಿದೆ| ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಗಂಭೀರ ಆರೋಪ| ಭಾರತೀಯ ಚುನಾವಣಾ ಆಯೋಗಕ್ಕೆ ದೂರು
IndiaJan 19, 2021, 9:34 AM IST
ಈ ಬಾರಿ ಗಣರಾಜ್ಯೋತ್ಸವಕ್ಕೆ ಅಟ್ಟಾರಿ ಗಡಿಯಲ್ಲಿ ಭಾರತ- ಪಾಕ್ ಸೇನೆ ಪ್ರದರ್ಶನ ಇಲ್ಲ!
ಕೊರೋನಾ ಕಾರಣದಿಂದಾಗಿ ಭಾರತ-ಪಾಕಿಸ್ತಾನದ ಗಡಿಯಲ್ಲಿ ಸೇನೆ ಪ್ರದರ್ಶನ ಇಲ್ಲ| ಜನವರಿ 26ರ ಗಣರಾಜ್ಯೋತ್ಸವಕ್ಕೆ ಏನು ಮಾಡಬೇಕೆಂಬ ಕುರಿತಾಗಿ ಈ ವಾರ ಸಭೆ ನಿಗದಿ
IndiaJan 14, 2021, 7:16 AM IST
ಭಾರತಕ್ಕೆ ನುಸುಳಲು ಉಗ್ರರಿಂದ 150 ಮೀ. ಸುರಂಗ!
ಭಾರತಕ್ಕೆ ನುಸುಳಲು ಉಗ್ರರಿಂದ 150 ಮೀ. ಸುರಂಗ!| ಜಮ್ಮು ಗಡಿಯಲ್ಲಿ ಸುರಂಗ ಪತ್ತೆಹಚ್ಚಿದ ಬಿಎಸ್ಎಫ್
Karnataka DistrictsNov 26, 2020, 12:45 PM IST
ಹಾವೇರಿ: ಹೃದಯಾಘಾತದಿಂದ BSF ಯೋಧ ಸಾವು
ರಜೆ ಮೇಲೆ ಬಂದಿದ್ದ ಯೋಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ತಾವರಗಿ ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ. ಭರಮಗೌಡ ಹೊಸಮನಿ (39) ಮೃತ ಯೋಧರಾಗಿದ್ದಾರೆ.
IndiaNov 16, 2020, 3:43 PM IST
ಗಡಿ ಪುಂಡಾಟಿಕೆಗೆ ದೊಡ್ಡ ಅಸ್ತ್ರ ಬಳಸಿದ್ದ ಪಾಕಿಸ್ತಾನ!
ನ.13ರಂದು ಕದನ ವಿರಾಮ ಉಲ್ಲಂಘಿಸಿ ಭಾರತದ ಮೇಲೆ ದಾಳಿ ನಡೆಸಿದ್ದ ಪಾಕಿಸ್ತಾನ | ಗಡಿ ಪುಂಡಾಟಿಕೆಗೆ ದೊಡ್ಡ ಅಸ್ತ್ರ ಬಳಸಿದ್ದ ಪಾಕಿಸ್ತಾನ| ಹೀಗಾಗೇ ಸಾವು ಹೆಚ್ಚಾಯ್ತು: ಬಿಎಸ್ಎಫ್
IndiaNov 9, 2020, 4:08 PM IST
ಕಾಶ್ಮೀರದಲ್ಲಿ ಉಗ್ರರ ದಾಳಿ: 24 ವರ್ಷದ ಸೇನಾಧಿಕಾರಿ ಸೇರಿ ನಾಲ್ವರು ಯೋಧರು ಹುತಾತ್ಮ!
ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರ ಒಳನುಸುಳುವಿಕೆ| ಸೇನೆ ಹಾಗೂ ಬಿಎಸ್ಎಫ್ ನಡೆಸಿದ ಕಾರ್ಯಾಚರಣೆ ವೇಳೆ ಸೇನಾಧಿಕಾರಿ ಸೇರಿದಂತೆ ನಾಲ್ವರು ಯೋಧರು ಬಲಿ
Central Govt JobsOct 10, 2020, 6:44 PM IST
ಕಾನ್ಸ್ಟೇಬಲ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, 10ನೇ ತರಗತಿ ಪಾಸಾದವರಿಗೆ ಅವಕಾಶ
ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.
CRIMESep 29, 2020, 4:50 PM IST
28 ಎಕೆ -47 ಗನ್, 7,800 ಜೀವಂತ ಗುಂಡು... ಜೀಪಿನಡಿ ಹುದುಗಿಸಿಟ್ಟದ್ದರು!
ಜಮ್ಮು ಕಾಶ್ಮೀರದಿಂದ ಉಗ್ರರು ತಮ್ಮ ತಾಣವನ್ನು ಈಶಾನ್ಯ ರಾಜ್ಯದ ಕಡೆ ವಿಸ್ತರಿಸಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಮಿಜೋರಾಂನಲ್ಲಿ ಸಿಕ್ಕಿರುವ ಅಪಾರ ಪ್ರಮಾಣದ ಮದ್ದು ಗುಂಡುಗಳೇ ಕತೆ ಹೇಳುತ್ತಿವೆ.
JobsSep 21, 2020, 7:47 PM IST
ಒಂದು ಲಕ್ಷಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಖಾಲಿ ಇವೆ, ನೇಮಕಾತಿ ಹೇಗೆ?
ಒಂದು ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದು ಒಂದೊಂದಾಗಿ ಭರ್ತಿ ಮಾಡಿಕೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.ವ ಕೇಂದ್ರ ಸಚಿವ ನಿತ್ಯಾನಂದ ರೈ ಮಾಹಿತಿ ನೀಡಿದ್ದು ಬಿಎಸ್ಎಫ್ನಲ್ಲಿ 28,926 ಹುದ್ದೆ, ಸಿಆರ್ಪಿಎಫ್ 26,506, ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಪೋರ್ಸ್ ನಲ್ಲಿ 23,906 ಹುದ್ದೆಗಳು ಇವೆ.
IndiaSep 21, 2020, 7:18 AM IST
ಪಾಕ್ ಗಡೀಲಿ 300 ಕೋಟಿ ರೂ. ಡ್ರಗ್ಸ್ ಎಸೆದು ಪರಾರಿ!
ಪಾಕ್ ಗಡೀಲಿ 300 ಕೋಟಿ ರೂ. ಡ್ರಗ್ಸ್ ಎಸೆದು ಪರಾರಿ!| ಯೋಧರ ಕಂಡು ಸ್ಮಗ್ಲರ್ಸ್ ಪರಾರಿ| ನುಸುಳಲೆತ್ನಿಸಿದಾಗ ಗುಂಡಿನ ದಾಳಿ
IndiaAug 24, 2020, 11:12 AM IST
5 ನುಸುಳುಕೋರರ ಹತ್ಯೆ: ಗಡಿಯಲ್ಲಿ ಇಷ್ಟು ದೊಡ್ಡ ಬೇಟೆ ದಶಕದಲ್ಲೇ ಫಸ್ಟ್!
ಭಾರತದೊಳಕ್ಕೆ ನುಸುಳಲು ಯತ್ನಿಸಿದ ಐವರು ನುಸುಳುಕೋರರು| ಗಡಿಯಲ್ಲಿ ಇಷ್ಟುದೊಡ್ಡ ಬೇಟೆ ದಶಕದಲ್ಲೇ ಫಸ್ಟ್|
IndiaAug 8, 2020, 7:07 PM IST
ಪಾಕ್ ನುಸುಳುಕೋರ BSF ಯೋಧರ ಗುಂಡಿಗೆ ಬಲಿ
ಪಾಕಿಸ್ತಾನ ನುಸುಳುಕೋರನನ್ನು ಬಿಎಸ್ಎಫ್ ಯೋಧರು ಗುಂಡಿಕ್ಕಿ ಕೊಂದಿದ್ದಾರೆ. ರಾಜಸ್ಥಾನದ ಬರ್ಮಾರ್ ಜಿಲ್ಲೆಯಲ್ಲಿ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
IndiaJul 18, 2020, 4:22 PM IST
ಪಾಕ್ ಮಹಿಳೆಯ ಗೆಳೆತನ : ಗಡಿ ದಾಟಲು ಯತ್ನಿಸಿದ ವಿದ್ಯಾರ್ಥಿ ಅರೆಸ್ಟ್!
ಸೋಶಿಯಲ್ ಮಿಡಿಯಾದಲ್ಲಿ ಪರಿಚಯ| ಲಾಕ್ಡೌನ್ ಎಫೆಕ್ಟ್, ಪಾಕ್ ಗೆಳಳತಿಯನ್ನು ಭೇಟಿಯಾಗಲು ಗಡಿ ದಾಟಲು ಯತ್ನ| ಇಂಜಿನಿಯರಿಂಗ್ ವಿದ್ಯಾರ್ಥಿ ಅರೆಸ್ಟ್
IndiaJun 20, 2020, 3:56 PM IST
ಗಡಿಯಲ್ಲಿ ಹಾರಾಡುತ್ತಿದ್ದ ಪಾಕ್ ಡ್ರೋನ್ ಹೊಡೆದುರುಳಿಸಿದ BSF ಯೋಧರು!
ಗಡಿಯಲ್ಲಿ ಪಾಕಿಸ್ತಾನದ ಡಡ್ರೋನ್ ಹಾರಾಟ| ಅನುಮಾನಾಸ್ಪದ ಹಾರಾಟ ನಡೆಸುತ್ತಿದ್ದ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್ ಪಡೆ| ಭಾರತೀಯ ಭೂಪ್ರದೇಶದ ಒಳಗೆ 250 ಮೀ.ಎತ್ತರದಲ್ಲಿ ಹಾರಾಡುತ್ತಿದ್ದ ಡ್ರೋನ್
Karnataka DistrictsJun 13, 2020, 2:41 PM IST
ಬಿಎಸ್ಎಫ್ ಯೋಧನಿಗೆ ವಕ್ಕರಿಸಿದ ಕೊರೋನಾ
ಬಿಎಸ್ಎಫ್ ಯೋಧನೊಬ್ಬನಿಗೆ ಮಹಾಮಾರಿ ಕೊರೋನಾ ವಕ್ಕರಿಸಿದ ಘಟನೆ ಆನೇಕಲ್ನಲ್ಲಿ ನಡೆದಿದೆ. ಮೊನ್ನೆಯಷ್ಟೇ ರೈಲಿನ ಮೂಲಕ ಯೋಧ ನವದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದನು. ಇದೀಗ ಬಿಎಸ್ಎಫ್ ಯೋಧನಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.