ಬಿಎಸ್‌ಎನ್‌ಎಲ್‌  

(Search results - 28)
 • India2, Jul 2020, 8:09 AM

  ಡಿಜಿಟಲ್ ಸ್ಟ್ರೈಕ್ ಬೆನ್ನಲ್ಲೇ ಚೀನಾಕ್ಕೆ ರಸ್ತೆ, ರೈಲು, ಟೆಲಿಕಾಂ ಶಾಕ್‌!

  ಚೀನಾಕ್ಕೀಗ ರಸ್ತೆ, ರೈಲು, ಟೆಲಿಕಾಂ ಶಾಕ್‌| ಚೀನಿ ಕಂಪನಿಗೆ ಕೇಂದ್ರ ಸರ್ಕಾರದ ಗುತ್ತಿಗೆ ಇಲ್ಲ| ಬಿಎಸ್‌ಎನ್‌ಎಲ್‌ 4ಜಿಗೆ ಚೀನಿ ಉಪಕರಣ ಬಳಕೆ ಇಲ್ಲ| ಹೆದ್ದಾರಿ ನಿರ್ಮಾಣದಿಂದಲೂ ಡ್ರ್ಯಾಗನ್‌ ಔಟ್‌: ಗಡ್ಕರಿ

 • bsnl telecom

  Karnataka Districts28, Jun 2020, 8:41 AM

  BSNL‌ ಇಂಟರ್‌ನೆಟ್‌ ಅಯೋಮಯ! ಡಾಟಾ ಸ್ಪೀಡ್ ಇಲ್ಲದೆ, ನೆಟ್‌ವರ್ಕ್‌ ಬದಲು

  ಸರ್ಕಾರಿ ಸ್ವಾಮ್ಯದ ಇಂಟರ್‌ನೆಟ್‌ ಸರ್ಕಾರಿ ಕಚೇರಿಗಳೇ ಬಳಕೆ ಮಾಡದೇ ಖಾಸಗಿ ಇಂಟರ್‌ನೆಟ್‌ಗೆ ಮೊರೆ ಹೋಗುತ್ತಿವೆ. ಸರ್ವೀಸ್ ಸರಿಯಿಲ್ಲದೇ ಅನಿವಾರ್ಯವಾಗಿ ಸರ್ಕಾರಿ ಕಚೇರಿಗಳೇ ಬಿಎಸ್‌ಎನ್‌ಎಲ್‌ ನೆರ್ಟ್‌ವರ್ಕ್ ಬದಲಿಗೆ ಖಾಸಗಿ ಟೆಲಿಕಾಂಗೆ ಬದಲಾಗಿವೆ.

 • दरअसल, दोनों सरकारी कंपनियों ने टेलीकॉम रेग्युलेटरी अथॉरिटी ऑफ इंडिया (ट्राई) को सुझाव दिया है कि 15% से कम मार्केट शेयर वाली कंपनियों को फोन कॉल और डेटा के मिनिमम रेट के नियम से छूट मिलनी चाहिए। लेकिन जियो ने इसका विरोध किया है।

  Technology21, Mar 2020, 9:55 AM

  BSNLನಿಂದ 1 ತಿಂಗಳು ಉಚಿತ ಬ್ರಾಡ್ ಬ್ಯಾಂಡ್!

  ಕೊರೊನಾ ಪರಿಣಾಮ: ಬಿಎಸ್‌ಎನ್‌ಎಲ್‌ನಿಂದ 1 ತಿಂಗಳು ಡೇಟಾ ಫ್ರೀ| ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಅನುಕೂಲವಾಗಲು ಈ ನಿರ್ಧಾರ

 • Karnataka Districts15, Feb 2020, 7:59 AM

  BSNL ಕಚೇರಿಯಲ್ಲಿ ಒಬ್ಬರೇ ಸಿಬ್ಬಂದಿ, ಗ್ರಾಹಕರ ಪರದಾಟ

  ಬಿಎಸ್‌ಎನ್‌ಎಲ್‌ ಸಿಬ್ಬಂದಿ ಸ್ವಯಂ ನಿವೃತ್ತಿ ಪಡೆಯುತ್ತಿರುವ ಘಟನೆ ನಡೆಯುತ್ತಲೇ ಇದೆ. ಮಡಿಕೇರಿಯಯಲ್ಲಿ ಸಿಬ್ಬಂದಿ ಸ್ವಯಂ ನಿವೃತ್ತಿ ನೀಡಿ ಹೋದ ಪರಿಣಾಮ ಕಚೇರಿಯಲ್ಲಿ ಒಬ್ಬರೇ ಸಿಬ್ಬಂದಿ ಕೆಲಸ ಮಾಡುವಂತ ಪರಿಸ್ಥಿತಿ ಎದುರಾಗಿದೆ.

 • bsnl

  Karnataka Districts5, Feb 2020, 10:46 AM

  ಪುತ್ತೂರು ವಿಭಾಗ BSNL ಸಿಬ್ಬಂದಿ ಸಾಮೂಹಿಕ ಸ್ವಯಂ ನಿವೃತ್ತಿ

  ಪುತ್ತೂರು ವಿಭಾಗದ ಬಿಎಸ್‌ಎನ್‌ಎಲ್‌ ಸಂಸ್ಥೆಯಲ್ಲಿ ಇದೀಗ ಸ್ವಯಂ ನಿವೃತ್ತಿಯ ಪರ್ವ ನಡೆಯುತ್ತಿದ್ದು, ಸಂಸ್ಥೆಯ 62 ಮಂದಿ ಸಿಬ್ಬಂದಿಯ ಪೈಕಿ 43 ಮಂದಿ ಜ.31ರಂದು ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ.

 • bsnl employeesa want to vrs

  Central Govt Jobs3, Feb 2020, 10:18 AM

  ಬಿಎಸ್‌ಎನ್‌ಎಲ್‌ 78000 ಸಿಬ್ಬಂದಿ ಸ್ವಯಂ ನಿವೃತ್ತಿ!

  ಬಿಎಸ್ಸೆನ್ನೆಲ್‌ನ 78000 ಸಿಬ್ಬಂದಿ ನಿವೃತ್ತಿ| ಸ್ವಯಂ ನಿವೃತ್ತಿ ಯೋಜನೆಯಡಿ ಜ.31ಕ್ಕೆ ಕಡೆಯ ದಿನದ ಸೇವೆ

 • Karnataka Districts4, Dec 2019, 8:21 AM

  ಡಿಸೆಂಬರ್‌ 3ನೇ ವಾರ ಮಂಗಳೂರಲ್ಲಿ BSNL 4ಜಿ..!

  ಬಿಎಸ್‌ಎನ್‌ಎಲ್‌ನ ಬಹುನಿರೀಕ್ಷಿತ 4ಜಿ ಸೇವೆ ಡಿಸೆಂಬರ್‌ ಮೂರನೇ ವಾರ ಚಾಲನೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ 3ಜಿ ಸಿಮ್‌ ಹೊಂದಿರುವ ಗ್ರಾಹಕರು ತಮ್ಮ ಸಿಮ್‌ ಕಾರ್ಡ್‌ನ್ನು 4ಜಿ ಕೂಡಲೇ ಬದಲಾಯಿಸಿಕೊಳ್ಳುವಂತೆ ಬಿಎಸ್‌ಎನ್‌ಎಲ್‌ ದ.ಕ. ಜಿಲ್ಲಾ ಪ್ರಕಟಣೆ ತಿಳಿಸಿದೆ.

 • bsnl telecom

  Karnataka Districts26, Nov 2019, 8:11 AM

  ತುಮಕೂರು: ಸ್ವಯಂ ನಿವೃತ್ತಿಯಿಂದ ನಷ್ಟ, BSNL ನೌಕರರಿಂದ ಉಪವಾಸ

  ನಿವೃತ್ತಿ ಯೋಜನೆಗೆ ಸಂಬಂಧಪಟ್ಟಹಲವು ಅಂಶಗಳನ್ನು ಈಡೇರಿಸದೆ ಬಿಎಸ್‌ಎನ್‌ಎಲ್‌ ಅಧಿಕಾರಿಗಳು ನೌಕರರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ದೂರಿ ಬಿಎಸ್‌ಎನ್‌ಎಲ್‌ ಕಚೇರಿ ಆವರಣದಲ್ಲಿ ನೌಕರರು ಸೋಮವಾರ ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ವಿಆರ್‌ಎಸ್‌ ಕೊಟ್ಟನಂತರ ಮುಂದೆ ವೈಯಕ್ತಿಕವಾಗಿ ತನಗೆ ಎಷ್ಟುಆರ್ಥಿಕ ನಷ್ಟವುಂಟಾಗುತ್ತದೆ ಎಂಬ ಅರಿವು ಇಲ್ಲದೆ, ನೌಕರರು ನಿವೃತ್ತಿ ಯೋಜನೆಗೆ ಮುಂದಾಗುತಿದ್ದಾರೆ ಎಂದು ನೌಕರ ಮುಖಂಡರು ತಿಳಿಸಿದ್ದಾರೆ.

 • telecom

  Technology18, Nov 2019, 5:02 PM

  ಟೆಲಿಕಾಂ ಕಂಪನಿಗಳೇಕೆ ನಷ್ಟದಲ್ಲಿ ಮುಳುಗಿವೆ? ಜಿಯೋ ಕಾರಣವೋ?

  ಇತ್ತೀಚೆಗೆ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್‌ ಭಾರೀ ನಷ್ಟದಿಂದ ಮುಚ್ಚುವ ಹಂತ ತಲುಪಿತ್ತು. ಬಳಿಕ ಸರ್ಕಾರದ ಮಧ್ಯಪ್ರವೇಶದಿಂದಾಗಿ ಸದ್ಯ ಉಸಿರಾಡುತ್ತಿದೆ. ಇದರ ಬೆನ್ನಲ್ಲೇ ಖಾಸಗಿ ಟೆಲಿಕಾಂ ಸಂಸ್ಥೆಗಳಾದ ವೊಡಾಫೋನ್‌ ಐಡಿಯಾ ಹಾಗೂ ಏರ್‌ಟೆಲ್ ಸಂಸ್ಥೆಗಳು ಎರಡನೇ ತ್ರೈಮಾಸಿಕದಲ್ಲಿ ಭಾರಿ ನಷ್ಟವನ್ನು ದಾಖಲಿಸಿವೆ.

 • রাজ্যের থেকে ৪৬ কোটি টাকা পাবে বিএসএনএল, মুখ্য়মন্ত্রীর হস্তক্ষেপ দাবি

  Central Govt Jobs15, Nov 2019, 10:17 AM

  BSNL ಮರುಜೀವಕ್ಕೆ ಯತ್ನ, 75000 ಸಿಬ್ಬಂದಿ ವಿಆರ್‌ಎಸ್‌ ಆಯ್ಕೆ!

  ಬಿಎಸ್‌ಎನ್‌ಎಲ್‌ನ 75000 ಸಿಬ್ಬಂದಿ ವಿಆರ್‌ಎಸ್‌ ಆಯ್ಕೆ| ಕಂಪನಿಯ 1.50 ಲಕ್ಷ ಸಿಬ್ಬಂದಿಯ ಪೈಕಿ 50 ವರ್ಷ ದಾಟಿದ 1 ಲಕ್ಷ ಸಿಬ್ಬಂದಿ ವಿಆರ್‌ಎಸ್‌ ಪಡೆಯುವ ಅರ್ಹತೆ 

 • bsnl

  BUSINESS5, Nov 2019, 10:27 AM

  20 ಸಾವಿರ ಕೋಟಿ ಕೊಡದ ಬಿಎಸ್ಸೆನ್ನೆಲ್‌ಗೆ ‘ದಿವಾಳಿ’ ಸಂಕಷ್ಟ

  ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಹಾಗೂ ಎಂಟಿಎನ್‌ಎಲ್‌ ಸಂಸ್ಥೆಗಳನ್ನು ವಿಲೀನ ಮಾಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಎರಡೂ ಸಂಸ್ಥೆಗಳ ವಿರುದ್ಧ ದಿವಾಳಿ ಕ್ರಮ ಕೈಗೊಳ್ಳುವಂತೆ ಕೋರಿಕೆ ಇಡಲು ಎರಡೂ ಸಂಸ್ಥೆಗಳಿಗೆ ಸಾಮಗ್ರಿ ಪೂರೈಕೆ ಮಾಡುತ್ತಿದ್ದ ಕಂಪನಿಗಳು ಮುಂದಾಗಿವೆ.

 • Whats New27, Oct 2019, 8:30 AM

  2 ದಿನ ಬಿಎಸ್ಸೆನ್ನೆಲ್‌ನಿಂದ ಉಚಿತ ಕರೆ, ಬ್ರಾಡ್‌ಬ್ಯಾಂಡ್‌

  ಬಿಎಸ್‌ಎನ್‌ಎಲ್‌ ದೀಪಾವಳಿ ಹಬ್ಬದ ಪ್ರಯುಕ್ತ ಅ.27 ಮತ್ತು 28ರಂದು ಸ್ಥಿರ ದೂರವಾಣಿ ಹಾಗೂ ಬ್ರಾಡ್‌ಬ್ಯಾಂಡ್‌ ಗ್ರಾಹಕರಿಗೆ ಅನಿಯಮಿತ ಉಚಿತ ಕರೆ ಸೌಲಭ್ಯದ ಕೊಡುಗೆ ನೀಡಿದೆ.

 • Whats New24, Oct 2019, 9:46 AM

  ಬಿಎಸ್‌ಎನ್‌ಎಲ್‌ ಪುನರುಜ್ಜೀವನಕ್ಕೆ ಕೇಂದ್ರದಿಂದ ಹಲವು ಕ್ರಮ

  ಬಿಎಸ್‌ಎನ್‌ಎಲ್‌ ಹಾಗೂ ಎಂಟಿಎನ್‌ಎಲ್‌ಗಳ ಪುನಶ್ಚೇತನಕ್ಕೆ ಕೊನೆಗೂ ಮುಂದಾಗಿರುವ ಕೇಂದ್ರ ಸರ್ಕಾರ, ಈ ಎರಡೂ ಕಂಪನಿಗಳನ್ನು ವಿಲೀನಗೊಳಿಸಲು ನಿರ್ಧರಿಸಿದೆ. 

 • bsnl will be closed

  Mobiles12, Oct 2019, 8:27 AM

  ಮುಚ್ಚುತ್ತಾ ಬಿಎಸ್‌ಎನ್‌ಎಲ್‌ : ಇಲ್ಲಿದೆ ಸ್ಪಷ್ಟನೆ ?

  ಬಿಎಸ್‌ಎನ್‌ಎಲ್‌ ಮುಚ್ಚುವ ಬಗ್ಗೆ ಹರಡುತ್ತಿರುವ ವದಂತಿಗಳು ಸತ್ಯಕ್ಕೆ ದೂರ ಎಂದು ಬಿಎಸ್‌ಎನ್‌ಎಲ್‌ ಕರ್ನಾಟಕದ ಮುಖ್ಯ ಮಹಾವ್ಯವಸ್ಥಾಪಕ ಸುಶೀಲ್‌ ಕುಮಾರ್‌ ಮಿಶ್ರಾ ಸ್ಪಷ್ಟನೆ ನೀಡಿದ್ದಾರೆ.

 • BSNL

  TECHNOLOGY31, Jul 2019, 8:21 AM

  ಬಿಎಸ್‌ಎನ್‌ಎಲ್‌- ಎಂಟಿಎನ್ನೆಲ್‌ ವಿಲೀನ ಪ್ರಕ್ರಿಯೆ ಶೀಘ್ರ!

  ಆರ್ಥಿಕ ಸಂಕಷ್ಟದಲ್ಲಿರುವ ಬಿಎಸ್ಸೆನ್ನೆಲ್‌-ಎಂಟಿಎನ್ನೆಲ್‌ ವಿಲೀನ ಪ್ರಕ್ರಿಯೆ ಶೀಘ್ರ!| ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಮುಂಬೈನಂಥ ನಗರಗಳಲ್ಲಿ ಮಾತ್ರ ಸೇವೆ ಕಲ್ಪಿಸುತ್ತಿರುವ ಎಂಟಿಎನ್‌ಎಲ್‌