ಬಿಎಫ್‌ಸಿ  

(Search results - 28)
 • Football, ISL, ATK

  Football9, Mar 2020, 11:06 AM

  ಐಎಸ್‌ಎಲ್‌ ಟೂರ್ನಿ: ಬೆಂಗಳೂರು ಎಫ್‌ಸಿ ಫೈನಲ್‌ ಕನಸು ಭಗ್ನ

  ಭಾನುವಾರ ಇಲ್ಲಿನ ಸಾಲ್ಟ್‌ ಲೇಕ್‌ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ 2ನೇ ಚರಣದ ಪಂದ್ಯದಲ್ಲಿ ಬಿಎಫ್‌ಸಿ, ಅಟ್ಲೆಟಿಕೊ ಡಿ ಕೋಲ್ಕತಾ ಎದುರು 3-1 ಗೋಲುಗಳಿಂದ ಸೋಲು ಅನುಭವಿಸಿತು. ಒಟ್ಟಾರೆ 2 ಗೋಲುಗಳ ಅಂತರದಲ್ಲಿ ಚಾಂಪಿಯನ್‌ ಬಿಎಫ್‌ಸಿಯನ್ನು 2-3 ಗೋಲುಗಳಿಂದ ಬಗ್ಗುಬಡಿದ ಎಟಿಕೆ ಫೈನಲ್‌ ಪ್ರವೇಶಿಸಿತು.

 • RCB kannada

  IPL1, Mar 2020, 9:48 PM

  RCB ಈಗ ಸಂಪೂರ್ಣ ಕನ್ನಡಮಯ; IPLನಲ್ಲಿ ಕೊಹ್ಲಿ ಸೈನ್ಯದ ಹೊಸ ಅಧ್ಯಾಯ!

  ಕಳೆದ 12 ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಕಪ್ ಗೆದ್ದಿಲ್ಲ ಅನ್ನೋ ಕೊರಗು ಮಾತ್ರವಲ್ಲ, ತಂಡದಲ್ಲಿ ಕನ್ನಡಿಗರಿಲ್ಲ, ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಕನ್ನಡ ಬಳಸುತ್ತಿಲ್ಲ ಅನ್ನೋ ಹಲವು ಟೀಕೆ ಎದುರಿಸಿದೆ. 13ನೇ ಆವೃತ್ತಿಗೆ ಹೊಸತನಕ್ಕೆ ನಾಂದಿ ಹಾಡಿರುವ RCB ಸಂಪೂರ್ಣ ಕನ್ನಡಮಯವಾಗಿದೆ. 

 • ATK v BFC

  Football1, Mar 2020, 4:24 PM

  ಐಎಸ್‌ಎಲ್‌ ಫುಟ್ಬಾಲ್: ಇಂದು ಬಿಎಫ್‌ಸಿ-ಎಟಿಕೆ ಸೆಮೀಸ್‌ ಕದನ

  ಸೆಮೀಸ್‌ ಮೊದಲ ಚರಣದ ಹಣಾಹಣಿ ಇದಾಗಿದ್ದು, ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ತವರಿನಲ್ಲಿ ಬಿಎಫ್‌ಸಿಗೆ ಇದು ಕೊನೆಯ ಪಂದ್ಯ, ಹೀಗಾಗಿ ಬಿಎಫ್‌ಸಿ ಅತ್ಯುತ್ತಮ ಪ್ರದರ್ಶನ ತೋರುವ ಉತ್ಸಾಹದಲ್ಲಿ ಕಣಕ್ಕಿಳಿಯಲಿದೆ.

 • BFC

  Football31, Jan 2020, 10:58 AM

  ISL ಫುಟ್ಬಾಲ್: 2ನೇ ಸ್ಥಾನಕ್ಕೇರಿದ ಬೆಂಗಳೂರು ಎಫ್‌ಸಿ

  ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿ, ಹೈದ್ರಾಬಾದ್‌ ಎಫ್‌ಸಿ ವಿರುದ್ಧ 1-0 ಗೋಲಿನಿಂದ ಜಯಿಸಿತು. ಬಿಎಫ್‌ಸಿ 28 ಅಂಕಗಳಿಂದ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.

 • ISL, Bengaluru FC

  Football10, Jan 2020, 1:15 PM

  ಐಎಸ್‌ಎಲ್‌: ಬಿಎಫ್‌ಸಿಗೆ 2-0 ಜಯ

  ಗುರುವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಜಮ್ಶೆಡ್‌ಪುರ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ 2-0 ಗೋಲುಗಳ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. 

 • ISL, Bengaluru FC

  Football9, Jan 2020, 1:23 PM

  ISL ಫುಟ್ಬಾಲ್: ಬಿಎಫ್‌ಸಿಗಿಂದು ಜೆಮ್ಶೆಡ್‌ಪುರ ಚಾಲೆಂಜ್‌

  ಆಡಿರುವ 11 ಪಂದ್ಯಗಳಲ್ಲಿ 5 ರಲ್ಲಿ ಗೆದ್ದಿರುವ ಬೆಂಗಳೂರು 19 ಅಂಕ ಗಳಿಸಿ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಜೆಮ್ಶೆಡ್‌ಪುರ ಎದುರು ಗೆದ್ದು ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಉತ್ಸಾಹದಲ್ಲಿ ಸುನಿಲ್‌ ಚೆಟ್ರಿ ಪಡೆ ಇದೆ.

 • Sunil chhetry

  Football18, Dec 2019, 10:04 PM

  ISL 2019: ನಾರ್ತ್ ಈಸ್ಟ್ ಮಣಿಸಿ ಮತ್ತೆ ಅಗ್ರಸ್ಥಾನಕ್ಕೇರಿದ ಬೆಂಗಳೂರು FC!

  ISL ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು FC ಮತ್ತೆ ಹಿಡಿತ ಸಾಧಿಸಿದೆ. ಹಾಲಿ ಚಾಂಪಿಯನ್ ತಂಡ ಬಿಎಫ್‌ಸಿ  ಹಾಗೂ ನಾರ್ತ್ ಈಸ್ಟ್ ನಡುವಿನ ಹೋರಾಟ ರೋಚಕತೆ ಹೆಚ್ಚಿಸಿತು. ಮಹತ್ವದ ಪಂದ್ಯದಲ್ಲಿ ಬೆಂಗಳೂರು ಗೆಲುವಿನ ಲಯಕ್ಕೆ ಮರಳಿತು.

 • ISL, Mumbai City FC

  Football16, Dec 2019, 11:01 AM

  ಐಎಸ್‌ಎಲ್‌ ಫುಟ್ಬಾಲ್: ಬಿಎಫ್‌ಸಿಗೆ ಮೊದಲ ಸೋಲು

  ಪಂದ್ಯದ ಆರಂಭದಲ್ಲೇ ಆಕ್ರಮಣಾಕಾರಿ ಆಟಕ್ಕೆ ಮುಂದಾದ ಮುಂಬೈ 12ನೇ ನಿಮಿಷದಲ್ಲಿ ಮೊದಲ ಯಶಸ್ಸು ಸಾಧಿಸಿತು. ಸುಭಾಶಿಶ್‌ ಮೊದಲ ಗೋಲುಗಳಿಸಿದರು. ಮೊದಲಾರ್ಧದ ಅಂತ್ಯಕ್ಕೆ ಮುಂಬೈ 1-0 ಮುನ್ನಡೆ ಸಾಧಿಸಿತು.

 • BFC football

  Football15, Dec 2019, 12:48 PM

  ಮುಂಬೈ ಚಾಲೆಂಜ್ ಸ್ವೀಕರಿಸಲು ಬೆಂಗಳೂರು FC ರೆಡಿ!

  ಇಂಡಿಯನ್‌ ಸೂಪರ್‌ ಲೀಗ್‌ 6ನೇ ಆವೃತ್ತಿಯಲ್ಲಿ ಸೋಲರಿಯದ ಹಾಲಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ತಂಡ, ಭಾನುವಾರ ತವರಿನ ಅಂಗಣವಾದ ಕಂಠೀರವ ಕ್ರೀಡಾಂಗಣದಲ್ಲಿ ಮುಂಬೈ ಸಿಟಿ ಎಫ್‌ಸಿ ಸವಾಲನ್ನು ಎದುರಿಸಲಿದೆ. 2019ರಲ್ಲಿ ಬಿಎಫ್‌ಸಿ ತನ್ನ ತವರಲ್ಲಿ ಆಡಲಿರುವ ಕೊನೆ ಪಂದ್ಯವಾಗಿದ್ದು, ಭರ್ಜರಿ ಜಯ ಸಾಧಿಸುವ ವಿಶ್ವಾಸದಲ್ಲಿದೆ.

 • bfc

  Football5, Dec 2019, 10:18 AM

  ISL ಫುಟ್ಬಾಲ್: ಅಗ್ರ​ಸ್ಥಾನಕ್ಕೆ ಏರಿದ ಬೆಂಗಳೂರು ಎಫ್‌ಸಿ

  ಪಂದ್ಯದ ಆರಂಭದಲ್ಲೇ ಆಕ್ರಮಣಾಕಾರಿ ಆಟಕ್ಕೆ ಮುಂದಾದ ಬಿಎಫ್‌ಸಿ, ಒಡಿಶಾ ತಂಡದ ಮೇಲೆ ಸವಾರಿ ನಡೆಸಿತು. ಜುನಾನ್‌ (36ನೇ ನಿ.) ಬಿಎಫ್‌ಸಿಗೆ ಮೊದಲ ಯಶಸ್ಸು ತಂದುಕೊಟ್ಟರು. ಬೆಂಗಳೂರು ಮೊದಲಾರ್ಧದ ಅಂತ್ಯಕ್ಕೆ 1-0 ಮುನ್ನಡೆ ಕಾಯ್ದುಕೊಂಡಿತು. 

 • isl 2019

  Football30, Nov 2019, 12:03 PM

  ಐಎಸ್‌ಎಲ್‌: ಬಿಎಫ್‌ಸಿ-ಹೈದ್ರಾಬಾದ್‌ ಪಂದ್ಯ ಡ್ರಾನಲ್ಲಿ ಅಂತ್ಯ

  ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಹಾಗೂ ಹೈದ್ರಾಬಾದ್‌ ಎಫ್‌ಸಿ ಪಂದ್ಯ 1-1 ಗೋಲುಗಳಿಂದ ಡ್ರಾದಲ್ಲಿ ಅಂತ್ಯವಾಯಿತು. ಪಂದ್ಯ ಆರಂಭವಾಗಿ 2ನೇ ನಿಮಿಷದಲ್ಲಿ ನಾಯಕ ಸುನಿಲ್‌ ಚೆಟ್ರಿ, ಬಿಎಫ್‌ಸಿ ಮೇಲುಗೈಗೆ ಕಾರಣರಾದರು. 

 • BFC

  Football29, Nov 2019, 1:42 PM

  ಐಎಸ್‌ಎಲ್‌ ಫುಟ್ಬಾಲ್: ಬಿಎಫ್‌ಸಿಗೆ ಹೈದ​ರಾ​ಬಾದ್‌ ಸವಾಲು

  ಟೂರ್ನಿಯಲ್ಲಿ ಕಳೆದ 2 ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿರುವ ಬಿಎಫ್‌ಸಿ, ಹೈದ​ರಾ​ಬಾದ್‌ ವಿರುದ್ಧ ಗೆದ್ದು ಹ್ಯಾಟ್ರಿಕ್‌ ಜಯದೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಉತ್ಸಾಹದಲ್ಲಿದೆ. 

 • football

  Football22, Oct 2019, 10:59 AM

  ISL ಗೋ​ಲಿ​ಲ್ಲದೆ ಡ್ರಾಗೊಂಡ ಬಿಎಫ್‌ಸಿ ಪಂದ್ಯ

  ತನ್ನ ಭದ್ರ​ಕೋಟೆ ಕಂಠೀ​ರವ ಕ್ರೀಡಾಂಗಣದಲ್ಲಿ ಶುಭಾ​ರಂಭ ಮಾಡುವ ನಿರೀಕ್ಷೆಯಲ್ಲಿದ್ದ ಬಿಎಫ್‌ಸಿ, ನೆರೆ​ದಿದ್ದ ಸಾವಿ​ರಾರು ಅಭಿ​ಮಾ​ನಿ​ಗ​ಳಲ್ಲಿ ನಿರಾಸೆ ಮೂಡಿ​ಸಿತು. ಪಂದ್ಯ​ದು​ದ್ದಕ್ಕೂ ಉಭಯ ತಂಡ​ಗಳ ನಡುವೆ ಭಾರೀ ಪೈಪೋಟಿ ನಡೆ​ಯಿ​ತು. ಎರಡೂ ತಂಡ​ಗಳ ರಕ್ಷಣಾ ಪಡೆಗಳು ಆಕ​ರ್ಷಕ ಪ್ರದ​ರ್ಶನ ತೋರಿ​ದವು.

 • Sports7, Oct 2019, 1:42 PM

  ಕಂಠೀರವ ಕ್ರೀಡಾಂಗಣದಲ್ಲೇ ನಡೆಯುತ್ತೆ BFC ಮ್ಯಾಚ್

  ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ (ಕೆಎಎ) ಹಾಗೂ ಸ್ಥಳೀಯ ಅಥ್ಲೆಟಿಕ್ಸ್ ಕೋಚ್‌ಗಳ ಪ್ರಬಲ ವಿರೋಧದ ನಡುವೆಯೂ ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯಗಳನ್ನು ಆಡಿಸಲು ಜೆಎಸ್‌ಡಬ್ಲ್ಯೂ ಸಂಸ್ಥೆ ರಾಜ್ಯ ಕ್ರೀಡಾ ಇಲಾಖೆಯ ಅನುಮತಿ ಪಡೆಯಲಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿ ಸುವರ್ಣ ನ್ಯೂಸ್.ಕಾಂ ಸೋದರ ಸಂಸ್ಥೆ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

 • Bengaluru FC

  SPORTS19, Sep 2019, 5:36 PM

  ಬೆಂಗ​ಳೂ​ರಿ​ನಿಂದ BFC ಎತ್ತಂಗ​ಡಿ?

  ಬೆಂಗ​ಳೂರು ಎಫ್‌ಸಿ ತಂಡ ಎಎಫ್‌ಸಿ ಕಪ್‌ನಲ್ಲೂ ಪಾಲ್ಗೊ​ಳ್ಳುವ ಕಾರಣ, ಸೆಪ್ಟೆಂಬ​ರ್‌ 15ರೊಳಗೆ ತನ್ನ ತವರು ಪಂದ್ಯ​ಗ​ಳನ್ನು ಯಾವ ಕ್ರೀಡಾಂಗಣದಲ್ಲಿ ಆಡ​ಲಿದೆ ಎನ್ನು​ವು​ದನ್ನು ನೋಂದಣಿ ಮಾಡ​ಬೇಕಿತ್ತು. ಪುಣೆಯ ಬಾಲೆ​ವಾಡಿ ಕ್ರೀಡಾಂಗಣ ಹಾಗೂ ಅಹ​ಮ​ದಾ​ಬಾದ್‌ನ ಟ್ರ್ಯಾನ್ಸ್‌ ಸ್ಟೇಡಿಯಾ ಅರೇನಾ ಮಾತ್ರ ಲಭ್ಯ​ವಿದ್ದ ಕಾರಣ, ಎಎಫ್‌ಸಿ ಮಾನ​ದಂಡದಂತೆ ಪುಣೆಯನ್ನು ಆಯ್ಕೆ ಮಾಡಿ​ಕೊಂಡಿದೆ.