ಬಿಎಂಡಬ್ಲೂ  

(Search results - 7)
 • undefined

  Automobile20, Apr 2020, 7:48 PM

  46ರ ಹರೆಯದ ಚುರುಕಿನ ತರುಣ, BMW ಕಂಪನಿಯ ಭಾರತದ CEO ರುದ್ರತೇಜ್ ನಿಧನ!

  ಕೊರೋನಾ ವೈರಸ್‌, ಲಾಕ್‌ಡೌನ್‌ನಿಂದ ಆತಂಕಗೊಂಡಿರುವ ಭಾರತದ ಆಟೋಮೊಬೈಲ್ ಇಂಡಸ್ಟ್ರಿ  BMW ಭಾರತದ ಸಿಇಒ ನಿಧನ ವಾರ್ತೆಯಿಂದ ಬೆಚ್ಚಿ ಬಿದ್ದಿದೆ. 46 ವರ್ಷದ ರುದ್ರತೇಜ್ ಸಿಂಗ್ ಆರೋಗ್ಯವಾಗಿದ್ದರು. ಕಳೆದ ವರ್ಷ  BMW ಕಾರು ಕಂಪನಿಯ ಭಾರತದ ಸಿಇಒ ಆಗಿ ಜವಾಬ್ದಾರಿ ವಹಿಸಿಕೊಂಡ ರುದ್ರತೇಜ್ ಸಾವು ಆಟೋ ಇಂಡಸ್ಟ್ರಿಗೂ ದೊಡ್ಡ ಆಘಾತ ನೀಡಿದೆ. 

 • BMW x7a

  Automobile31, Oct 2019, 1:16 PM

  3 ತಿಂಗಳಲ್ಲಿ ಎಲ್ಲಾ ಕಾರು ಬುಕ್; ದಾಖಲೆ ಬರೆದ BMW x7

  ಕಾರು ಮಾರಾಟ ಕುಸಿತದಲ್ಲೂ ಐಷಾರಾಮಿ ಹಾಗೂ ದುಬಾರಿ ಕಾರುಗಳು ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗೋ ಮೂಲಕ ಅಚ್ಚರಿ ಮೂಡಿಸಿಸಿದೆ. ಮರ್ಸಡೀಸ್ ಬೆಂಜ್ ಬೆನ್ನಲ್ಲೇ ಇದೀಗ BMW ಮಾರಾಟದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.

 • BMW 3 Series

  AUTOMOBILE24, Aug 2019, 1:44 PM

  ಆಕರ್ಷಕ ಫೀಚರ್ಸ್, ಐಷಾರಾಮಿ ಸ್ಪೋರ್ಟ್ ಸೆಡಾನ್ BMW 3 ಸೀರಿಸ್ ಕಾರು ಲಾಂಚ್!

  ಮೊಬೈಲ್‌ನಲ್ಲಿರುವ ಫೀಚರ್ಸ್‌ಗಳೆಲ್ಲಾ ಈಗ ಕಾರಿನಲ್ಲೂ ಲಭ್ಯ. ಮೊಬೈಲ್ ಮೂಲಕವೇ ಕಾರನ್ನು ಕಂಟ್ರೋಲ್ ಮಾಡಬಲ್ಲ, ಆಧುನಿಕ ತಂತ್ರಜ್ಞಾನ ಹಾಗೂ ಐಷಾರಾಮಿ BMW 3 ಸೀರಿಸ್ ಸ್ಪೋರ್ಟ್ ಸೆಡಾನ್ ಕಾರು ಬಿಡುಗಡೆಯಾಗಿದೆ. ಈ ನೂತನ ಕಾರಿನ ಹೆಚ್ಚಿನ ವಿವರ ಇಲ್ಲಿದೆ.

 • BMW X5 b

  AUTOMOBILE16, May 2019, 3:03 PM

  ನ್ಯೂಜನರೇಶನ್ BMW X5 ಕಾರು ಬಿಡುಗಡೆಗೆ!

  BMW X5 ಕಾರು ಬಿಡುಗಡೆಯಾಗಿದೆ. ಅಪ್‌ಡೇಟ್ ಫೀಚರ್ಸ್‌ನೊಂದಿಗೆ ನೂತನ ಕಾರು ಮಾರುಕಟ್ಟೆ ಪ್ರವೇಶಿಸಿದೆ. ಈ ಕಾರಿನ ಬೆಲೆ, ವಿಶೇಷತೆ ಕುರಿತ ಮಾಹಿತಿ ಇಲ್ಲದೆ.

 • bmw z4 roadster

  AUTOMOBILE23, Apr 2019, 3:58 PM

  BMW ಹೊಸ Z4 ರೋಡ್‌ಸ್ಟರ್‌ ಕಾರು ಬಿಡುಗಡೆ

  ವಿಶ್ವದ ಐಷಾರಾಮಿ ಹಾಗೂ ದುಬಾರಿ ಕಾರು ಎಂದು ಹೆಸರುವಾಸಿಯಾಗಿರುವ BMW ನೂತನ ರೋಡ್‌ಸ್ಟರ್ ಕಾರು ಬಿಡುಗಡೆ ಮಾಡಿದೆ. ನೂತನ Z4 ರೋಡ್‌ಸ್ಟರ್‌ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.
   

 • BMW x4

  AUTOMOBILE21, Jan 2019, 7:18 PM

  60.6 ಲಕ್ಷ ರೂಪಾಯಿಗೆ BMW X4 ಕಾರು- ಏನಿದರ ವಿಶೇಷತೆ?

  BMW X4 ಕಾರು ಬಿಡುಗಡೆಯಾಗಿದೆ. ಹಲವು ವಿಶೇಷತೆ, ಗರಿಷ್ಠ ಸುರಕ್ಷತೆ ಹೊಂದಿರುವ BMW X4 ಕಾರು ಇತರ ಲಕ್ಸುರಿ ಕಾರಿಗೆ ಪೈಪೋಟಿ ನೀಡಲು ಸಜ್ಜಾಗಿದೆ. ಈ ಕಾರಿನ ಇತರ ಫೀಚರ್ಸ್ ಮಾಹಿತಿ ಇಲ್ಲಿದೆ.

 • Swift

  Automobiles7, Sep 2018, 7:11 PM

  BMW ಜೆಡ್4 ಗೆ ಮಾರುತಿ ಸುಜುಕಿ ಸ್ಪಿಫ್ಟ್‌ನಿಂದ ಪೈಪೋಟಿ!

  ಮಾರುತಿ ಸುಜುಕಿ ಕಾರು ಮಧ್ಯಮ ವರ್ಗದ ಜನರ ನೆಚ್ಚಿನ ಕಾರು. ಕಡಿಮೆ ಬೆಲೆ, ಕಡಿಮೆ ನಿರ್ವಹಣಾ ವೆಚ್ಚ , ಆಕರ್ಷ ವಿನ್ಯಾಸ, ಆಧುನಿಕ ತಂತ್ರಜ್ಞಾನಗಳಿಂದ ಕಾರು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇದೀಗ ಮಾರುತಿ ಸುಜುಕಿ BMW ಕಾರಿಗೆ ಪೈಪೋಟಿ ನೀಡಲು ಹೊರಟಿದೆಯಾ? ಇಲ್ಲಿದೆ.