ಬಿಎಂಟಿಸಿ

(Search results - 209)
• ಬೆಂಗಳೂರಿಗೆ ಮೆಟ್ರೋ ಬಂತು: ದಶಕಗಳ ಕಾಯುವಿಕೆ ಬಳಿಕ ಈ ದಶಕದಲ್ಲಿ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಯಿತು. ಯಾರೂ ಊಹಿಸದ ರೀತಿಯಲ್ಲಿ ಜನರು ಸ್ವಾಗತಿಸಿದರು. ನಿತ್ಯ 4 ಲಕ್ಷಕ್ಕೂ ಅಧಿಕ ಮಂದಿ ಓಡಾಡುತ್ತಿ ದ್ದಾರೆ. ಈಗ ಲಘು ಮೆಟ್ರೋ ತರುವ ಪ್ರಸ್ತಾವ ಸಿದ್ಧವಾಗಿದೆ.

Bengaluru-Urban28, May 2020, 6:58 PM

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್, ಜೂನ್ 1 ರಿಂದ ಸಂಚಾರ ಆರಂಭ ?

ಲಾಕ್‌ಡೌನ್ ಸಡಿಲಗೊಳಿಸಿದರೂ ಮೆಟ್ರೋ ಪ್ರಯಾಣಕ್ಕೆ ಅನುಮತಿ ನೀಡಿಲ್ಲ. ಹೀಗಾಗಿ ಮೆಟ್ರೋ ಪ್ರಯಾಣಿಕರು ಇದೀಗ ಬಿಎಂಟಿಸಿ ಸೇರಿದಂತೆ ಇತರ ಸಾರಿಗೆ ವಾಹನದಲ್ಲಿ ಸಂಚಾರ ಆರಂಭಿಸಿದ್ದಾರೆ. ಇದೀಗ ಜೂನ್ 1 ರಿಂದ ಮೆಟ್ರೋ ಆರಂಭಿಸಲು ಸಿದ್ದತೆ ನೆಡೆಸಲಾಗಿದೆ.

bmtc

state27, May 2020, 2:21 PM

ಲಾಕ್‌ಡೌನ್ ಸಡಿಲಕೆ ಬೆನ್ನಲ್ಲೇ ಬಿಎಂಟಿಸಿಗೆ ಆಘಾತ: ಕೆಲಸಕ್ಕೆ ಹಾಜರಾಗದ ಸಿಬ್ಬಂದಿ

ಕೊರೋನಾ ಆತಂಕದ ಮದ್ಯೆಯೇ ರಾಜ್ಯ ಸರ್ಕಾರ ಸಾರಿಗೆ ಬಸ್‌ ಸಂಚಾರವನ್ನ ಆರಂಭಿಸಿದೆ. ಆದರೆ, ವೈರಸ್‌ ಭಯದಿಂದ ಬಿಎಂಟಿಸಿ ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಇದೀಗ ಬೆಂಗಳೂರಿನಲ್ಲಿ ಬಸ್ ಓಡಿಸಲು ಸಿಬ್ಬಂದಿ ಸಮಸ್ಯೆ ಎದುರಾಗಿದೆ.

• undefined
Video Icon

state26, May 2020, 12:08 PM

ಸಾಮಾಜಿಕ ಅಂತರವಿಲ್ಲ: BMTC ಬಸ್ ಹತ್ತಲು ಜನರ ನೂಕು ನುಗ್ಗಲು..!

BMTC ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಾ ಇದ್ದಾರೆ. ಆದರೆ ಬಸ್‌ಗಳ ಸಂಖ್ಯೆ ಕಡಿಮೆ ಇದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• undefined
Video Icon

state26, May 2020, 11:32 AM

ಮುಂಜಾನೆ ಬಸ್ ಓಡಾಟಕ್ಕೆ BMTC ಪ್ರಯಾಣಿಕರ ಒತ್ತಾಯ

ಇಂದಿನಿಂದ ನಾಲ್ಕು ಸಾವಿರ ಹೆಚ್ಚುವರಿ BMTC ಬಸ್‌ಗಳು ರೋಡಿಗೆ ಇಳಿದಿವೆ. ಇದೀಗ BMTC ಬಸ್ ಪ್ರಯಾಣಿಕರು ಟಿಕೆಟ್ ಪಡೆದು ಬಸ್‌ನಲ್ಲಿ ಸಂಚರಿಸಬಹುದಾಗಿದೆ

bmtc

Video Icon

state25, May 2020, 3:59 PM

ಬಿಎಂಟಿಸಿ ಪ್ರಯಾಣಿಕರಿಗೆ ಖುಷ್ ಖಬರ್; ಟಿಕೆಟ್ ದರ ಇಳಿಕೆ

ಪ್ರಯಾಣಿಕರ ಒತ್ತಡಕ್ಕೆ ಮಣಿದ ಬಿಎಂಟಿಸಿ ಬಸ್ ಪಾಸ್ ದರ ಇಳಿಕೆ ಮಾಡಿದೆ. ದಿನದ ಪಾಸ್ ದರವನ್ನು 70 ರೂ . ನಿಂದ  50 ರೂಗೆ ಇಳಿಕೆ ಮಾಡಲಾಗಿದೆ. ಕೊರೊನಾ ಹಿನ್ನಲೆಯಲ್ಲಿ ಪ್ರಯಾಣಿಕರ ಹಿತ ಮುಖ್ಯ. ಪ್ರಯಾಣಿಕರ ಸುರಕ್ಷತೆಗೆ ದರ ಏರಿಸಲಾಗಿತ್ತು. ಆದರೆ ಇದೀಗ ಪ್ರಯಾಣಿಕರ ಒತ್ತಾಯದ ಮೇರೆಗೆ ಬಸ್ ದರವನ್ನು ಇಳಿಸಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ.

• undefined

state23, May 2020, 9:28 AM

ಕೊರೋನಾ ಆತಂಕದ ಮಧ್ಯೆ ಬಿಎಂಟಿಸಿಯಲ್ಲಿ ಸಾಮಾಜಿಕ ಅಂತರಕ್ಕೆ ಬೆಲೆಯೇ ಇಲ್ಲ!

ಲಾಕ್‌ಡೌನ್‌ ಸಡಿಲಗೊಂಡು ಸಾರ್ವಜನಿಕ ಸಾರಿಗೆ ಸಂಚಾರ ಆರಂಭವಾದ ನಾಲ್ಕನೇ ದಿನವಾದ ಶುಕ್ರವಾರ ಬಿಎಂಟಿಸಿ ಬಸ್‌ಗಳಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು.

• undefined
Video Icon

state20, May 2020, 11:33 AM

ಬಣಗುಡುತ್ತಿದೆ BMTC ಬಸ್ ನಿಲ್ದಾಣ, ಆದ್ರೆ KSRTC ಫುಲ್ ರಶ್..!

ಮತ್ತೊಂದೆಡೆ ಬೆಂಗಳೂರಿನಿಂದ ತಮ್ಮ ಜಿಲ್ಲೆಗಳಿಗೆ ತೆರಳಲು ನಾ ಮುಂದು, ತಾ ಮುಂದು ಎಂಬಂತೆ ಕರ್ನಾಟಕ ರಸ್ತೆ ಸಾರಿಗೆ ನಿಗಮ(KSRTC) ಬಸ್ ನಿಲ್ದಾಣದತ್ತ ಬರಲಾರಂಭಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• undefined
Video Icon

Karnataka Districts19, May 2020, 3:09 PM

ಬಸ್‌ಗಳ ಓಡಾಟ ಆರಂಭ: ಸಾರಿಗೆ ಸಚಿವರೇನು ಹೇಳ್ತಾರೆ..? ಇಲ್ಲಿ ನೋಡಿ

ರಾಜ್ಯಲ್ಲಿ ಇಂದು ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ ಸಂಚಾರ ಆರಂಭವಾಗಿದೆ. ಈ ಬಗ್ಗೆ ಸಾರಿಗೆ ಸಚಿವ  ಲಕ್ಷ್ಮಣ ಸವದಿ ಏನ್ ಹೇಳಿದ್ದಾರೆ..? ಇಲ್ಲಿದೆ ವಿಡಿಯೋ

ಪ್ರಯಾಣಿಕರಿಗೆ ಥಮ್ಓ ಟೆಸ್ಟ್ ನಡೆಸುತ್ತಿರುವ ಸಿಬ್ಬಂದಿ

Karnataka Districts19, May 2020, 2:10 PM

ರಾಜ್ಯದಲ್ಲಿ ಹೀಗಿದೆ KSRTC, BMTC ಬಸ್ ಸಂಚಾರ: ಇಲ್ಲಿವೆ ಫೋಟೋಸ್

ಬಾಗಲಕೋಟೆ, ಗದಗ ಸೇರಿ ಬೆಂಗಳೂರಿನಲ್ಲಿಯೂ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭಿಸಿದೆ. 10 ವರ್ಷದೊಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಸರ್ಕಾರಿ ಸಾರಿಗೆಯಲ್ಲಿ ಓಡಾಡುವ ಅವಕಾಶವಿರದಿದ್ದರೂ, ಜನ ಓಡಾಡುತ್ತಿರುವುದು ಕಂಡುಬಂದಿದೆ. ಇಲ್ಲಿವೆ ಫೋಟೋಸ್

bmtc

Video Icon

Karnataka Districts19, May 2020, 10:56 AM

ಬಸ್‌ಗಳಲ್ಲಿ 20 ಜನ ಮಾತ್ರ, ಹೀಗಿದೆ KSRTC, BMTC ಹೊಸ ರೂಲ್ಸ್..!

ಬೆಳಗ್ಗೆ ಏಳು ಗಂಟೆಯಿಂದಲೇ KSRTC & BMTC ಬಸ್ ಆರಂಭವಾಗಲಿದೆ. 11 ಗಂಟೆಯವರೆಗಷ್ಟೇ ಬಸ್ ಓಡಾಡಲಿದೆ. ನಂತರ ಮೂರು ಗಂಟೆಯಿಂದ 7 ಗಂಟೆ ವರೆಗೆ ಬಸ್‌ಗಳು ಓಡಾಡಲಿವೆ. ಡೈಲಿ ಪಾಸ್‌ ಮೂಲಕವೇ ಬಸ್ನಲ್ಲಿ ಪ್ರಯಾಣಿಸಬೇಕಿದೆ. ಹೇಗಿದೆ ಬಸ್ ಸಂಚಾರ..? ಇಲ್ಲಿದೆ ವಿಡಿಯೋ

KSRTC

Video Icon

state18, May 2020, 4:05 PM

ಮಂಗಳವಾರದಿಂದ ಅಂತರ್‌ ಜಿಲ್ಲಾ KSRTC ಬಸ್ ಓಡಾಟ..!

ಇಂದಿನಿಂದ ನಾಲ್ಕನೇ ಹಂತದ ಲಾಕ್‌ಡೌನ್ ಜಾರಿಯಾಗಿದ್ದು, ಸಾರಿಗೆ ಸಚಿವರಿಗೆ ಸವಾಲೊಂದು ಎದುರಾಗಿದೆ. ಮಂಗಳವಾರ BMTC ಹಾಗೂ KSRTC ಬಸ್‌ ಸಂಚಾರ ಆರಂಭವಾಗಲಿದೆ.

BSY

Video Icon

state18, May 2020, 3:05 PM

ಲಾಕ್‌ಡೌನ್ 4.0 ಗೈಡ್‌ಲೈನ್ಸ್ ಪ್ರಕಟ; ನಿಯಮ- ನಿರ್ಬಂಧಗಳು ಹೀಗಿವೆ ನೋಡಿ

ಲಾಕ್‌ಡೌನ್ 4.0 ರೂಪುರೇಷೆಗಳ ಬಗ್ಗೆ  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಂತಿಮವಾಗಿ ಗೈಡ್‌ಲೈನ್ಸ್ ಘೋಷಿಸಿದ್ದಾರೆ.  ರೆಡ್‌ ಝೋನ್, ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ನಾಳೆಯಿಂದ ರಾಜ್ಯದ ಒಳಗೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಒಂದಷ್ಟು ನಿಯಮ, ನಿರ್ಬಂಧಗಳನ್ನು ಹೇರಲಾಗಿದೆ.
ಶಾಪಿಂಗ್ ಮಾಲ್, ಚಿತ್ರಮಂದಿರ ಬಿಟ್ಟು ಎಲ್ಲಾ ರೀತಿಯ ಅಂಗಡಿಗಳಿಗೂ ಅನುಮತಿ ನೀಡಲಾಗಿದೆ. ಪ್ರತಿ ಭಾನುವಾರ ಕಂಪ್ಲೀಟ್ ಲಾಕ್‌ಡೌನ್ ಇರುತ್ತದೆ. ಮುಖ್ಯಮಂತ್ರಿಯವರ ಸುದ್ದಿಗೋಷ್ಠಿ ಇಲ್ಲಿದೆ ನೋಡಿ..!

KSRTC

Karnataka Districts18, May 2020, 1:32 PM

ಬಸ್ ಸಂಚಾರಕ್ಕೆ ಸಿಕ್ತು ಗ್ರೀನ್ ಸಿಗ್ನಲ್: ಭಾನುವಾರ ಇನ್ನು ಫುಲ್ ಬಂದ್

ಮೇ. 31 ರವೆಗೆ ಲಾಕ್‌ಡೌನ್‌ ಮುಂದುವರೆಯಲಿದೆ. ಅಂತರ್ ಜಿಲ್ಲೆಗಳಿಗೆ ನಾಳೆಯಿಂದ(ಮೇ.19) ರಿಂದ ಕೆಎಸ್‌ಆರ್‌ಟಿಸಿ ಸೀಮಿತ ಬಸ್ ಸಂಚಾರ ನಡೆಯಲಿದೆ. ಆದರೆ, ಅಂತರ್‌ ರಾಜ್ಯ ಹಾಗೂ ಬಿಎಂಟಿಸಿ ಬಸ್ ಸಂಚಾರ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.

Top may 16

News16, May 2020, 6:43 PM

ಖಾಸಗೀಕರಣವಾಯ್ತು ಹಲವು ಕ್ಷೇತ್ರ, ನಟಿಯರ ವಿವಾದಿತ ಟಾಪ್‌ಲೆಸ್ ಪಾತ್ರ; ಮೇ.16ರ ಟಾಪ್ 10 ಸುದ್ದಿ!

ಕರ್ನಾಟಕದಲ್ಲಿ ಇಂದು 23 ಹೊಸ ಕೊರೋನಾ ವೈರಸ್ ಕೇಸ್ ಪತ್ತೆಯಾಗಿದೆ. ಮೇ.18ರಿಂದ ಬಿಎಂಟಿಸಿ ಬಸ್ ಸಂಚಾರ ಆರಂಭಿಸುವ ಸಾಧ್ಯತೆ ಇದೆ.  ಇತ್ತ ಆರ್ಥಿಕ ಪ್ಯಾಕೇಜ್‌ನ 4ನೇ ಕಂತು ಪ್ರಕಟಿಸಿದ ಕೇಂದ್ರ,  ಕಲ್ಲಿದ್ದಲ್ಲು, ಖನಿಜ ಸಂಪತ್ತು, ವೈಮಾನಿಕ, ರಕ್ಷಣಾ ಉತ್ಪಾದನೆ, ಇಂಧನ ಪೂರೈಕೆ ಕಂಪನಿ, ಬಾಹ್ಯಕಾಶ, ಅಣುಶಕ್ತಿ ಸೇರಿದಂತೆ 8 ವಲಯದಲ್ಲಿ ಖಾಸಗೀಕರಣಕ್ಕೆ ಮುಂದಾಗಿದೆ. ಟಾಪ್ ಲೆಸ್ ಪಾತ್ರ ಮಾಡಿ ವಿದಾಕ್ಕೆ ಗುರಿಯಾದ ನಟಿಯರು, ಮಂಗಳ ಮೇಲೆ ಕೊರೋನಾ ಲಸಿಕ ಯಶಸ್ವಿ ಪ್ರಯೋಗ ಸೇರಿದಂತೆ ಮೇ.16ರ ಟಾಪ್ 10 ಸುದ್ದಿ ಇಲ್ಲಿವೆ.

• BMTC
Video Icon

state16, May 2020, 2:48 PM

ಮೇ 18 ರಿಂದ ಬಿಎಂಟಿಸಿ ಸಂಚಾರ ಸಾಧ್ಯತೆ; ಮೆಡಿಕಲ್ ಸರ್ಟಿಫಿಕೇಟ್‌ಗಾಗಿ ಮುಗಿಬಿದ್ದ ಸಿಬ್ಬಂದಿ!

ಮೇ 17 ರ ನಂತರ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಬಿಎಂಟಿಸಿ ಎಲ್ಲಾ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ. ಆ ಮೂಲಕ ಮೇ 18 ರಂದಿ ಬಿಎಂಟಿಸಿ ಓಡಾಡುವುದು ಪಕ್ಕಾ ಎಂಬ ಸೂಚನೆ ಕೊಟ್ಟಂತಾಗಿದೆ. ವೈದ್ಯಕೀಯ ಪ್ರಮಾಣ ಪತ್ರ ತರುವಂತೆ ಸಿಬ್ಬಂದಿಗಳಿಗೆ ನಿರ್ದೇಶನ ನೀಡಲಾಗಿದ್ದು ಪ್ರಮಾಣ ಪತ್ರಕ್ಕಾಗಿ ಸಿಬ್ಬಂದಿಗಳು ಮುಗಿ ಬಿದ್ದಿದ್ದಾರೆ. ಮಾಸ್ಕ್ ಇಲ್ಲ, ಸಾಮಾಜಿಕ ಅಂತರವೂ ಇಲ್ಲ.