ಬಾಹುಬಲಿ  

(Search results - 159)
 • Trump

  India23, Feb 2020, 10:08 PM IST

  ಬಾಹುಬಲಿಯಾಗಿ ಬಂದ ಟ್ರಂಪ್.. ವೈರಲ್ ಐಟಮ್ ಗುರು!

  ಅಮೆರಿಕದ ಅಧ್ಯಕ್ಷರು ಭಾರತದ ಎರಡು ದಿನದ ಪ್ರವಾಸದಲ್ಲಿದ್ದಾರೆ. ವಿವಿಧ ರೀತಿಯ ವೆಲ್ ಕಂ ಅವರಿಗೆ ಸಿಕ್ಕಿದೆ. ಆದರೆ ಈ ಎರಡು ವಿಡಿಯೋಗಳನ್ನು ಮೀರಿಸಲು ಅಸಾಧ್ಯ

 • kambala

  Karnataka Districts14, Feb 2020, 8:24 AM IST

  ಕಂಬಳವೀರನಿಗೆ ಮೆಚ್ಚುಗೆ ಮಹಾಪೂರ: ಬಾಹುಬಲಿ 2ರಲ್ಲೂ ನಟಿಸಿದ್ದ ಶ್ರೀನಿವಾಸ!

  ಕಂಬಳ ವೀರನಿಗೆ ಮೆಚ್ಚುಗೆ ಮಹಾಪೂರ| ಜಾಗತಿಕ ಗಮನ ಸೆಳೆದ ಕಂಬಳ ವೀರ| ವರದಿಗೆ ಜಾಗತಿಕ ರೇಟಿಂಗ್‌| ಜಾಲಸುದ್ದಿ ರೇಟಿಂಗ್‌ ನೀಡುವ ‘ಕ್ರೌಡ್‌ ಟ್ಯಾಂಗಲ್‌’ ಡ್ಯಾಶ್‌ಬೋರ್ಡಲ್ಲಿ 8ನೇ ಸ್ಥಾನ

 • anushka shetty

  Entertainment7, Feb 2020, 3:19 PM IST

  ಕ್ರಿಕೆಟರ್ ಕೈ ಹಿಡಿತಾರಾ ಬಾಹುಬಲಿ ಹಿರೋಯಿನ್..?

  ಬಾಹುಬಲಿ ಸಿನಿಮಾದ ಹಿರೋಯಿನ್, ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಹಾಗೂ ತೆಲುಗು ನಟ ಪ್ರಭಾಸ್‌ ವಿವಾಹದ ಬಗ್ಗೆ ಆಗಾಗ ಗಾಸಿಪ್‌ಗಳು ಕೇಳಿ ಬರುತ್ತಿರುತ್ತದೆ. ಇದೀಗ ಬಾಹುಬಲಿಯ ದೇವಸೇನಾ ಕ್ರಿಕೆಟರ್ ಕೈ ಹಿಡಿತಾರೆ ಅನ್ನೋ ಸುದ್ದಿ ಕೇಳಿ ಬರ್ತಿದೆ. ಏನಿದು ಗಾಸಿಪ್..? ಇಲ್ಲಿ ಓದಿ.

 • Bahubali

  Karnataka Districts5, Feb 2020, 9:55 AM IST

  216 ಕಲಶಗಳಿಂದ ಬಾಹುಬಲಿಗೆ ಪಾದಾಭಿಷೇಕ

  ಭಗವಾನ್‌ ಶ್ರೀಬಾಹುಬಲಿ ಮೂರ್ತಿಯ ಚತುರ್ಥ ಮಹಾ ಮಜ್ಜನದ ಐದನೇ ಮತ್ತು ಮಾಘ ಶುದ್ಧ ಅಷ್ಟಮಿಯ ದಿನವಾದ ಬುಧವಾರ ರತ್ನಗಿರಿಯಲ್ಲಿ ಪ್ರಾತಃಕಾಲ ಗಂಟೆ 8 ರಿಂದ ನಿತ್ಯವಿಧಿ ಸಹಿತ ಅಗ್ರೋದಕ ಮೆರವಣಿಗೆ ನಡೆಯಿತು. 216 ಕಲಶಗಳಿಂದ ಪಾದಾಭಿಷೇಕ, ಮಧ್ಯಾಹ್ನ 2.30ರಿಂದ ಯಜ್ಞಶಾಲೆಯಲ್ಲಿ ಜಿನ ಸಹಸ್ರನಾಮ ವಿಧಾನ, ಸಂಜೆ ಧ್ವಜಪೂಜೆ, ಶ್ರೀಬಲಿ ವಿಧಾನ, ಮಹಾಮಂಗಳಾರತಿ ನಡೆಯಿತು.

 • bahubali allu arjun

  Cine World28, Jan 2020, 12:50 PM IST

  'ಬಾಹುಬಲಿ'ಯನ್ನೂ ಮೀರಿಸಿತ್ತು ಅಲ್ಲು ಅರ್ಜುನ್‌ನ 'ಅಲ್ಲ ವೈಕುಂಠಪುರಮುಲೋ' ಕಲೆಕ್ಷನ್!

  ಪ್ರಭಾಸ್ ನಟನೆಯ, ಖ್ಯಾತ ನಿರ್ದೇಶಕ ಚಂದ್ರಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರವನ್ನು ಹಿಂದಿಕ್ಕಿದೆ ಸ್ಟೈಲಿಶ್‌ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಅಲ್ಲ ವೈಕುಂಠಪುರಮುಲೋ' ಚಿತ್ರ. ತೆರೆ ಕಂಡ 15 ದಿನಗಳಲ್ಲೇ ಗಳಿಸಿದ ಕಲೆಕ್ಷನ್‌ ಕೇಳಿದ್ರೆ ನೀವೂ ಶಾಕ್ ಅಗ್ತೀರಾ....
   

 • Yash
  Video Icon

  Sandalwood24, Jan 2020, 4:55 PM IST

  ಬಾಹುಬಲಿ ಪ್ರಭಾಸ್​ಗೂ ಮೊದಲೇ ರಾಕಿಭಾಯ್ ಆ ಕೆಲಸ ಮಾಡಿದ್ರು!

  ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿ ಸಾಕಷ್ಟು ಸಿನಿಮಾಗಳ ಮೂಲಕ ದಾಖಲೆ ಬರೆದಿದ್ದಾರೆ. ಸದ್ಯ ದಾಖಲೆಗಳ ಸರದಾರನಾಗಿರೋ ರಾಕಿಂಗ್ ಸ್ಟಾರ್ ಆರು ವರ್ಷದ ಹಿಂದೆಯೇ ಆನೆ ಸವಾರಿ ಮಾಡಿ ಗಜಕೇಸರಿ ಆಗಿದ್ರು. ಹಾಗಾದ್ರೆ ಗಜನನ್ನ ಪಳಗಿಸೋಕೆ ರಾಕಿಂಗ್ ಸ್ಟಾರ್ ಮಾಡಿದ ಸಾಹಸಗಳೇನು? ಇಲ್ಲಿದೆ ಎಕ್ಸ್​ಕ್ಲೂಸಿವ್ ಡಿಟೇಲ್ಸ್ 

 • big 3
  Video Icon

  Karnataka Districts23, Jan 2020, 7:53 PM IST

  ಮತ್ತೊಮ್ಮೆ ಮಾಧ್ಯಮ ಲೋಕದ ಬಾಹುಬಲಿ ಬಿಗ್ 3 ಆರ್ಭಟ ಶುರು!

  ಮತ್ತೊಮ್ಮೆ ಮಾಧ್ಯಮ ಲೋಕದ ಬಾಹುಬಲಿ ಎನಿಸಿಕೊಂಡಿರುವ, ನಿಮ್ಮ ಸುವರ್ಣನ್ಯೂಸ್’ನ ಬಿಗ್ 3 ಪ್ರಾರಂಭವಾಗಿದೆ. ಸೋಮವಾರದಿಂದ-ಶುಕ್ರವಾರದವರೆಗೆ 9-10 ಹಾಗೂ 11-30 ಟು 12-00 ವರೆಗೆ ಬಿಗ್ 3 ಕಾರ್ಯಕ್ರಮ ಪ್ರಸಾರವಾಗಲಿದೆ.

 • Vijayapura - Jatre
  Video Icon

  Vijayapura18, Jan 2020, 5:58 PM IST

  40 ಕೆಜಿ ಕಲ್ಲನ್ನು ಮೀಸೆಯಿಂದಲೇ ಎತ್ತಿದ ಅಜ್ಜ; ಉತ್ತರ ಕರ್ನಾಟಕದ ಬಾಹುಬಲಿಗಳಿವರು..!

  40 ಕೆಜಿ ಸಂಗ್ರಾಣಿ ಕಲ್ಲನ್ನು ಮೀಸೆಯಿಂದ ಎತ್ತಿದ ರುಮಾಲಿನ ಅಜ್ಜ,  ಹಲ್ಲಿನಿಂದಲೇ 110ಕೆಜಿ ಕಲ್ಲು ಎಳೆದ ಜಗಜಟ್ಟಿ,  180 ಕೆಜಿ ಕಲ್ಲು ಎತ್ತಿ ಬಿಸಾಕಿದ ಬಾಹುಬಲಿ,  ನೋಡಿದವರೆಲ್ಲ ಅಂತಿದ್ರು ಹೌದ್ದೋ ಹುಲಿಯಾ! ಇಂತಹ ರೋಮಾಂಚನಕಾರಿ ದೃಶ್ಯಗಳು ಕಂಡುಬಂದಿದ್ದು ವಿಜಯಪುರದ ಆರಾಧ್ಯ ದೈವವಾದ ಶ್ರೀ ಸಿದ್ಧೇಶ್ವರ ಜಾತ್ರೆಯಲ್ಲಿ. 

 • Sri Bharatha Baahubali

  Film Review18, Jan 2020, 9:16 AM IST

  ಚಿತ್ರ ವಿಮರ್ಶೆ: ಶ್ರೀ ಭರತ ಬಾಹುಬಲಿ

  ತನ್ನೊಳಗಿನ ನಟನಾ ಶಕ್ತಿಯನ್ನು ತೋರುವ ನಿಟ್ಟಿನಲ್ಲಿ ಒಂದು ಒಳ್ಳೆಯ ಚಿತ್ರದ ಮೂಲಕ ಸಂಭಾಷಣೆಗಾರ ಕಮ್‌ ನಿರ್ದೇಶಕ ಮಂಜು ಮಾಂಡವ್ಯ ತೆರೆ ಮೇಲೆ ರಾರಾಜಿಸಿದ್ದಾರೆ. ಕತೆ ಮತ್ತು ಪಾತ್ರಗಳಿಗೆ ಗಮನ ಕೊಟ್ಟರೆ ಹೊಸ ಪ್ರಯತ್ನಗಳು ಸಾಧ್ಯವಾಗುತ್ತದೆ ಎಂಬುದನ್ನು ‘ಶ್ರೀ ಭರತ ಬಾಹುಬಲಿ’ ಚಿತ್ರದ ಮೂಲಕ ಸಾಬೀತು ಮಾಡಿದ್ದಾರೆ. 

 • Sri Bharatha Baahubali

  Sandalwood16, Jan 2020, 9:30 AM IST

  ಕಾರು, ಚಿನ್ನಾಭರಣ ಗೆಲ್ಲೋಕೆ ಅವಕಾಶ; ಮಿಸ್ ಮಾಡದೇ ಶ್ರೀ ಭರತ ಬಾಹುಬಲಿ ನೋಡಿ!

  ಈ ಸಿನಿಮಾ ನೋಡುವ ಪ್ರೇಕ್ಷಕರಿಗೆ ಒಂದು ಕೋಟಿ ಬಹುಮಾನ. ಲಾಟರಿಯಲ್ಲಿ ಗೆದ್ದವರಿಗೆ ಹತ್ತು ಕಾರು ಮತ್ತು ಚಿನ್ನಾಭರಣ...!

  -ಸಿನಿಮಾ ಪ್ರೇಕ್ಷಕರಿಗೆ ಹೀಗೊಂದು ಸುವರ್ಣಾವಕಾಶ ನೀಡಿದ್ದು ‘ಶ್ರೀಭರತ ಬಾಹುಬಲಿ’ . 

 • Charan Raj son
  Video Icon

  Interviews11, Jan 2020, 11:49 AM IST

  90 ಲಕ್ಷ ವೆಚ್ಚದ ಯುದ್ಧ; 'ಶ್ರೀ ಭರತ ಬಾಹುಬಲಿ'ಯಾಗಿ ಚರಣ್‌ ರಾಜ್‌ ಪುತ್ರ!

  ಬಹುಭಾಷಾ ನಟ ಚರಣ್ ರಾಜ್ ಅವರ ಪುತ್ರ 'ಶ್ರೀ ಭರತ ಬಾಹುಬಲಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. '90 ML' ಚಿತ್ರದ ಮೂಲಕ ಟಾಲಿವುಡ್‌ಗೆ ಕಾಲಿಟ್ಟಿರುವ ತೇಜ್ ಕನ್ನಡ ಚಿತ್ರರಂಗದಲ್ಲೂ ಬೆಳೆಯಬೇಕು ಎಂಬುವುದು ತಂದೆಯಾಗಿ ಚರಣ್ ಬಯಸುತ್ತಾರೆ. ಅಷ್ಟೇ ಅಲ್ಲದೇ ತೇಜ್‌ ಕನ್ನಡ ಕಲಿಯುತ್ತಿದ್ದಾನೆಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಮಂಜು ಮಾಂಡವ್ಯ ಆ್ಯಕ್ಷನ್‌ ಕಟ್‌ ಅಂದ್ಮೇಲೆ ಚಿತ್ರ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ. ಇನ್ನು ಚಿತ್ರದ ವಿಶೇಷತೆಯೇ ಮಲ್ಲ ಯುದ್ಧದ ದೃಶ್ಯ. ಸುಮಾರು 90 ಲಕ್ಷ ರೂ ವೆಚ್ಚದಲ್ಲಿ ಯುದ್ಧದ ದೃಶ್ಯವನ್ನು ಚಿತ್ರೀಕರಿಸಿಕೊಂಡಿದ್ದು, ಜಾನ್‌ ಕೋಕೇನ್‌ ಭರತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಜನವರಿಗೆ 17ರಂದು ತೇಜ್ ಅಭಿನಯದ ಮೊದಲ ಚಿತ್ರ ತೆರೆ ಕಾಣುತ್ತಿದ್ದು ಚಿತ್ರ ಹಿಟ್ ಆಗಲಿ ಎಂಬುವುದು ಸುವರ್ಣನ್ಯೂಸ್.ಕಾಮ್ ಆಶಯ.

 • Bengaluru Traffic Police rope in Rocking Star Yash to campaign against 'drink and drive'
  Video Icon

  Sandalwood4, Jan 2020, 12:04 PM IST

  ಆಂಧ್ರದಲ್ಲೂ ಜೋರಾಗಿದೆ ಯಶ್‌ ಹವಾ; ಸಲಾಂ ರಾಕಿಭಾಯ್ ಎಂದ ಫ್ಯಾನ್ಸ್!

  ರಾಕಿಂಗ್ ಸ್ಟಾರ್ ಯಶ್ ಹವಾ ಆಂಧ್ರದ ಕಡಪಾದಲ್ಲೂ ಜೋರಾಗಿದೆ. ಯಶ್‌ರನ್ನು ನೋಡಲು ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದರು. ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಅಭಿಮಾನಿಗಳ ವಿಡಿಯೋಗೆ ಬಾಹುಬಲಿ ಸಾಂಗನ್ನು ಸಿಂಕ್ ಮಾಡಲಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಕಡಪ ಕಲ್ಲಿನ ನಾಡಿನಲ್ಲಿ ಕನ್ನಡ ನಟನ ಹವಾ ನೋಡಿದ್ರೆ ಹೆಮ್ಮೆಯಾಗುವುದು ಖಂಡಿತಾ! 

 • CAR

  Automobile24, Nov 2019, 8:21 PM IST

  ಆಧುನಿಕ ಬಾಹುಬಲಿ; ನಡು ರಸ್ತೆಯಲ್ಲಿದ್ದ ಸ್ವಿಫ್ಟ್ ಕಾರನ್ನೇ ಎತ್ತಿ ಬದಿಗಿಟ್ಟ ಚಾಲಕ!

  ನಡು ರಸ್ತೆಯಲ್ಲಿ ಕಾರು ಪಾರ್ಕ್ ಮಾಡಿದ ಕಾರಣ ಈ ರಸ್ತೆಯಲ್ಲಿ ಬಂದ ವಾಹನಕ್ಕೆ ತೆರಳಲು ಸಾಧ್ಯವಾಗಿಲ್ಲ. ಹೀಗಾಗಿ ಚಾಲಕನೋರ್ವ ಪಾರ್ಕ್ ಮಾಡಿದ ಸ್ವಿಫ್ಟ್ ಕಾರನ್ನೇ ಪಕ್ಕಕ್ಕಿಟ್ಟು ಮುಂದೆ ಸಾಗಿದ ಘಟನೆ ನಡೆದಿದೆ.

 • 1. మెగాస్టార్ చిరంజీవి 150వ సినిమా ఖైదీ విడుదలైన తరువాత చాల కాలం గ్యాప్ తరువాత ఈ సినిమా తెరమీదకు వస్తుంది. దానికి తోడు ఇది మెగాస్టార్ డ్రీమ్ ప్రాజెక్ట్. 12 సంవత్సరాల కల ఈ ప్రాజెక్ట్. 65 సంవత్సరాల వయసులోనూ కుర్రహీరోలకు ఏమాత్రం తీసిపోకుండా చిరు బాక్స్ ఆఫీస్ యుద్ధానికి సైరా అంటున్నాడు.
  Video Icon

  ENTERTAINMENT17, Sep 2019, 5:10 PM IST

  ಬಾಹುಬಲಿಯನ್ನೇ ಮೀರಿಸಿದ ಸೈರಾ; ದಾಖಲೆ ಬರೆದ ಕನ್ನಡಿಗ!

  ಸೈರಾ ನರಸಿಂಹ ರೆಡ್ಡಿ ಬಾಹುಬಲಿಯನ್ನೇ ಮೀರಿಸುವ ದಾಖಲೆ ಬರೆದಿದೆ. ಸೈರಾ ಚಿತ್ರದಲ್ಲಿ ಒಳ್ಳೆಯ ಹಾಡುಗಳಿವೆ. ಬಹುಕೋಟಿ ವೆಚ್ಚ ಕೊಟ್ಟು ಲಹರಿ ಸಂಸ್ಥೆ ಸೈರಾ ಸಿನಿಮಾದ ಆಡಿಯೋ ಹಕ್ಕನ್ನು ಖರೀದಿಸಿದೆ. ಬಾಹುಬಲಿಗೆ ಹೋಲಿಸಿದರೆ ಇದು ಅತೀ ದೊಡ್ಡ ಮೊತ್ತ. ಈ ಮೂಲಕ ಸೈರಾ ಸಿನಿಮಾದಲ್ಲಿ ದಾಖಲೆ ಬರೆದಿದ್ದಾರೆ ಕನ್ನಡಿಗ.  

 • anushka shetty

  ENTERTAINMENT9, Sep 2019, 3:38 PM IST

  ಹೇಗಿದ್ರೂ ಚಂದ ‘ಬಾಹುಬಲಿ’ ನಟಿಯ ಅಂದ!

  ಕರಾವಳಿ ಬೆಡಗಿ, ಟಾಲಿವುಡ್ ಸ್ವೀಟಿ ಅನುಷ್ಕಾ ಶೆಟ್ಟಿ ಸೌತ್ ಇಂಡಿಯನ್ ಬಹುಬೇಡಿಕೆ ನಟಿ. ಬಾಹುಬಲಿ, ಅರುಂಧತಿ, ಸೂಪರ್ ಸಿನಿಮಾಗಳ ಮೂಲಕ ಫೇಮಸ್ ಆದವರು. ಸಿನಿಮಾಗಳನ್ನು ಸೆಲೆಕ್ಟ್ ಮಾಡುವಲ್ಲಿ ತುಂಬಾ ಚೂಸಿ. ಮಾಡುವ ಸಿನಿಮಾಗಳೆಲ್ಲಾ ಸೂಪರ್ ಹಿಟ್. ಇವರ ಗ್ಲಾಮರಸ್ ಫೋಟೋಗಳು ಇಲ್ಲಿವೆ ನೋಡಿ.