ಬಾಸ್ಕೆಟ್ಬಾಲ್
(Search results - 9)OTHER SPORTSNov 22, 2020, 10:02 AM IST
ಏಷ್ಯಾಕಪ್ ಬಾಸ್ಕೆಟ್ಬಾಲ್ ಅರ್ಹತಾ ಸುತ್ತು ಆಡಲು ಬಹರೈನ್ಗೆ ತೆರಳಿದ ಭಾರತ ತಂಡ
ಭಾರತ ಹಿರಿಯ ಪುರುಷರ ಬಾಸ್ಕೆಟ್ಬಾಲ್ ತಂಡ ಶನಿವಾರ ಬಹರೈನ್ಗೆ ಪ್ರಯಾಣ ಬೆಳೆಸಿತು. ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಪ್ರಧಾನ ನಿರ್ದೇಶಕ ಸಂದೀಪ್ ಪ್ರಧಾನ್ ಭಾರತ ಬಾಸ್ಕೆಟ್ಬಾಲ್ ತಂಡವನ್ನು ಬಿಳ್ಕೋಟ್ಟರು.
FootballAug 15, 2020, 11:25 AM IST
ಬಾಸ್ಕೆಟ್ಬಾಲ್ ಆಟಗಾರನ ಶೂ 4.6 ಕೋಟಿ ರುಪಾಯಿಗೆ ಸೇಲ್!
ಕ್ರಿಸ್ಟೀಸ್ ಆಕ್ಷನ್ ಹೌಸ್ನಲ್ಲಿ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ದಾಖಲೆ ಮೊತ್ತಕ್ಕೆ ಮೈಕೆಲ್ ಅವರ ಶೂ ಮಾರಾಟವಾಗಿದೆ. ಇದರೊಂದಿಗೆ ಅವರದ್ದೇ ಹೆಸರಿನಲ್ಲಿದ್ದ(5,60,000) ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
OTHER SPORTSJan 27, 2020, 10:38 AM IST
ಬಾಸ್ಕೆಟ್ಬಾಲ್ ದಿಗ್ಗಜ ಕೋಬ್ ಬ್ರೆಯಾಂಟ್ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನ
ನ್ಯಾಷನಲ್ ಬಾಸ್ಕೆಟ್ ಬಾಲ್ ಅಸೋಸಿಯೇಶನ್(NBA) ಟೂರ್ನಿಯಲ್ಲಿ 20 ವರ್ಷಗಳ ಕಾಲ ಲಾಸ್ ಏಂಜಲೀಸ್ ತಂಡವನ್ನು ಪ್ರತಿನಿಧಿಸಿದ್ದರು.
SportsOct 6, 2019, 4:59 PM IST
ಚೊಚ್ಚಲ NBA ಪಂದ್ಯಕ್ಕೆ ಭಾರತ ಆತಿಥ್ಯ: ಐತಿಹಾಸಿಕ ದಿನವೆಂದು ಬಣ್ಣಿಸಿದ ಪ್ರಧಾನಿ ಮೋದಿ
ಭಾರತದ ಕ್ರೀಡಾ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಭಾರತ-ಅಮೆರಿಕಾ ಸಂಬಂಧ ವೃದ್ದಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ಮುಂಬೈ ಚೊಚ್ಚಲ NBA ಪಂದ್ಯಾವಳಿಗೆ ಆತಿಥ್ಯ ವಹಿಸಿತ್ತು. ಇಂಡಿಯನ್ ಪೇಸರ್ ಹಾಗೂ ಸ್ಯಾಕ್ರೋಮೆಂಟೋ ಕಿಂಗ್ಸ್ ನಡುವಿನ ಪಂದ್ಯ ಕ್ರೀಡಾಭಿಮಾನಿಗಳಿಗೆ ಅದ್ಭುತ ರಸದೌತಣ ನೀಡಿತು. ಕ್ರೀಡಾಭಿಮಾನಿಗಳನ್ನು ರಂಜಿಸಿದ ಉಭಯ ತಂಡಗಲಿಗೂ ಅಭಿನಂದನೆಗಳು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
SportsSep 30, 2019, 1:05 PM IST
ಏಷ್ಯಾ ಬಾಸ್ಕೆಟ್ಬಾಲ್: ಜಪಾನ್ ಚಾಂಪಿಯನ್
ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್ನಲ್ಲಿ ಜಪಾನ್, ಬದ್ಧವೈರಿ ಚೀನಾ ವಿರುದ್ಧ 71-68ರ ರೋಚಕ ಗೆಲುವು ಸಾಧಿಸಿತು. 11 ಬಾರಿ ಚಾಂಪಿಯನ್ ಚೀನಾ, ಇಲ್ಲಿ ಪ್ರಶಸ್ತಿ ಗೆದ್ದು ಅತಿಹೆಚ್ಚು ಬಾರಿ ಪ್ರಶಸ್ತಿ ಗೆದ್ದ ದ.ಕೊರಿಯಾ (12 ಬಾರಿ ಚಾಂಪಿಯನ್)ದ ದಾಖಲೆ ಸರಿಗಟ್ಟುವ ಕನಸು ಹೊಂದಿತ್ತು. ಆದರೆ ಚೀನಾ ತಂಡದ ಕನಸು ಈಡೇರಲಿಲ್ಲ.
SPORTSSep 28, 2019, 1:45 PM IST
ಏಷ್ಯಾ ಬಾಸ್ಕೆಟ್ಬಾಲ್: ಭಾರತಕ್ಕೆ ನಾಲ್ಕನೇ ಸೋಲು
ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 7 ಹಾಗೂ 8ನೇ ಸ್ಥಾನಗಳ ಪಂದ್ಯದಲ್ಲಿ ಭಾರತ, ಫಿಲಿಪೈನ್ಸ್ ವಿರುದ್ಧ 78-92 ಅಂಕಗಳಲ್ಲಿ ಪರಾಭವ ಹೊಂದಿತು. ‘ಎ’ ಡಿವಿಜನ್ನಲ್ಲಿ ಉಳಿಯಬೇಕಿದ್ದರೆ ‘ಎ’ ಗುಂಪಿನಲ್ಲಿ 3 ಸೋಲುಗಳಿಂದ ಕೊನೆಯ ಸ್ಥಾನ ಪಡೆದಿದ್ದ ಭಾರತ, ‘ಬಿ’ ಗುಂಪಿನಲ್ಲಿ ಕೊನೆಯ ಸ್ಥಾನ ಪಡೆದಿದ್ದ ಫಿಲಿಪೈನ್ಸ್ ಎದುರು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿತ್ತು.
SPORTSSep 25, 2019, 10:23 AM IST
ಏಷ್ಯಾಕಪ್ ಬಾಸ್ಕೆಟ್ಬಾಲ್: ಭಾರತಕ್ಕೆ ಹೀನಾಯ ಸೋಲು
ವಿಶ್ವ ರ್ಯಾಂಕಿಂಗ್’ನಲ್ಲಿ 45ನೇ ಸ್ಥಾನದಲ್ಲಿರುವ ಭಾರತ, ವಿಶ್ವ ನಂ.10 ಜಪಾನ್ ವಿರುದ್ಧ 27-103 ಅಂಕಗಳ ಹೀನಾಯ ಸೋಲು ಅನುಭವಿಸಿತು. ಈ ಸೋಲಿನೊಂದಿಗೆ ಗುಂಪಿನಲ್ಲಿ ಕೊನೆ ಸ್ಥಾನದಲ್ಲಿರುವ ಭಾರತ, ಸೆಮಿಫೈನಲ್ಗೆ ಪ್ರವೇಶ ಪಡೆಯಬೇಕಿದ್ದರೆ ಮುಂದಿನ 2 ಪಂದ್ಯಗಳಲ್ಲಿ ಗೆಲ್ಲಬೇಕಿದೆ.
SPORTSSep 23, 2019, 12:58 PM IST
ಬೆಂಗಳೂರಲ್ಲಿ ಏಷ್ಯಾ ಬಾಸ್ಕೆಟ್ಬಾಲ್ ಟೂರ್ನಿಗೆ ಕ್ಷಣಗಣನೆ
2020ರ ಟೋಕಿಯೋ ಒಲಿಂಪಿಕ್ಸ್, ಫಿಬಾ ಏಷ್ಯಾ ಮತ್ತು ಫಿಬಾ ಒಷಿಯಾನಿಯ ತಂಡಗಳ ಅರ್ಹತಾ ಸುತ್ತು ಇದಾಗಿದೆ. ಸೆ. 24ರಂದು ನಡೆಯುವ ಮೊದಲ ಪಂದ್ಯದಲ್ಲಿ ಆಸ್ಪ್ರೇಲಿಯಾ, ಫಿಲಿಪೈನ್ಸ್ ವಿರುದ್ಧ ಸೆಣಸಲಿದೆ.
SPORTSSep 18, 2019, 1:18 PM IST
ಕಾಶ್ಮೀರ ಆಟಗಾರ್ತಿ ಹುಡುಕಿಕೊಟ್ಟ ಭಾರತೀಯ ಸೇನೆ!
ಭಾರತೀಯ ಸೇನೆ, ಇಶ್ರತ್ರನ್ನು ಶ್ರೀನಗರಕ್ಕೆ ಕರೆದು ತಂದು ಅಲ್ಲಿಂದ ದೆಹಲಿಗೆ ವಿಮಾನ ಹತ್ತಿಸಿದೆ. ದೆಹಲಿಯಿಂದ ಚೆನ್ನೈಗೆ ಪ್ರಯಾಣಿಸಿದ ಇಶ್ರತ್, ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ವಿಮಾನ ಟಿಕೆಟ್ಗಳನ್ನು ಐಸೆನ್ ಹೋವರ್ ಅವರೇ ವ್ಯವಸ್ಥೆ ಮಾಡಿದ್ದಾಗಿ ಆಕೆ ತಿಳಿಸಿದ್ದಾರೆ.