ಬಾವಿ

(Search results - 131)

ಕನಸಿನಲ್ಲಿ ನೀರನ್ನು ನೋಡುವುದು ಅನೇಕ ವಿಷಯಗಳನ್ನು ಅರ್ಥೈಸಬಲ್ಲದು. ಕನಸಿನಲ್ಲಿ ನದಿ ಮತ್ತು ಶುದ್ಧ ನೀರನ್ನು ನೋಡುವುದು ಕೆಲಸದಲ್ಲಿ ಯಶಸ್ಸು ಮತ್ತು ಉದ್ಯೋಗ-ವ್ಯವಹಾರದಲ್ಲಿ ಪ್ರಗತಿಯ ಸಂಕೇತವಾಗಿದೆ. ಅದೇ ಸಮಯದಲ್ಲಿ, ಪ್ರವಾಹದ ನೀರನ್ನು ನೋಡುವುದು ಕೆಟ್ಟ ಸುದ್ದಿಯನ್ನು ಸೂಚಿಸುತ್ತದೆ.

VaastuJun 4, 2021, 11:50 AM IST

ಕನಸಲ್ಲಿ ನೀರು: ಶುಭವೋ, ಅಶುಭವೋ? ಇದರಲ್ಲಡಗಿದೆ ಭವಿಷ್ಯದ ಸೂಚನೆ

ಕನಸಿನಲ್ಲಿ ನೀರನ್ನು ನೋಡುವುದು ಅನೇಕ ವಿಷಯಗಳನ್ನು ಅರ್ಥೈಸಬಲ್ಲದು. ಕನಸಿನಲ್ಲಿ ನದಿ ಮತ್ತು ಶುದ್ಧ ನೀರನ್ನು ನೋಡುವುದು ಕೆಲಸದಲ್ಲಿ ಯಶಸ್ಸು ಮತ್ತು ಉದ್ಯೋಗ-ವ್ಯವಹಾರದಲ್ಲಿ ಪ್ರಗತಿಯ ಸಂಕೇತವಾಗಿದೆ. ಅದೇ ಸಮಯದಲ್ಲಿ, ಪ್ರವಾಹದ ನೀರನ್ನು ನೋಡುವುದು ಕೆಟ್ಟ ಸುದ್ದಿಯನ್ನು ಸೂಚಿಸುತ್ತದೆ.

• undefined
Video Icon

Karnataka DistrictsMay 30, 2021, 4:43 PM IST

ಬಾವಿಗೆ ಬಿದ್ದ ನಾಗರಹಾವನ್ನು ರಕ್ಷಿಸಿದ ಉರಗ ತಜ್ಞ, ಮೈ ಜುಂ ಎನಿಸುವ ಕಾರ್ಯಾಚರಣೆ

ಉಡುಪಿಯ ಕುಕ್ಕೆಹಳ್ಳಿ ಸಮೀಪದ ಕೊರ್ಗು ನಾಯ್ಕ್ ರವರ ಬಾವಿಗೆ ಆಕಸ್ಮಿಕವಾಗಿ ಬಿದ್ದ ನಾಗರಹಾವೊಂದು ಉರಗ ತಜ್ಞ ಸುಧೀಂದ್ರ ಐತಾಳ್ ರಕ್ಷಿಸಿದ್ದಾರೆ.

Dead

CRIMEMay 15, 2021, 10:31 AM IST

ವಿಜಯಪುರ: ಕಾಣೆಯಾದ ಬಾಲಕಿಯರಿಬ್ಬರು ಶವವಾಗಿ ಪತ್ತೆ

ಕಾಣೆಯಾಗಿದ್ದ ಇಬ್ಬರು ಬಾಲಕಿಯರು ಬಾವಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ದೇವರಹಿಪ್ಪರಗಿ ತಾಲೂಕಿನ ಬಾವಿಯೊಂದರಲ್ಲಿ ಶುಕ್ರವಾರ ನಡೆದಿದೆ.

Water

Video Icon

Karnataka DistrictsMay 7, 2021, 9:53 AM IST

ಉತ್ತರ ಕನ್ನಡ : ಬೇಸಿಗೆ ಆರಂಭಕ್ಕೂ ಮುನ್ನ ನೀರಿನ ಹಾಹಾಕಾರ

ಒಂದೆಡೆ ಕೊರೋನಾ ಮಹಾಮಾರಿ ಅಟ್ಟಹಾಸ. ಇನ್ನೊಂದೆಡೆ ಕುಡಿಯುವ ನೀರಿಗೆ ಹಾಹಾಕಾರ...

ಬೇಸಿಕೆ ಆರಂಭಕ್ಕೂ ಮುನ್ನವೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ.  10 ದಿನಕ್ಕೆ ಒಮ್ಮೆಯೂ  ನಗರಸಭೆಯಿಂದ ನೀರಿನ ಪೂರೈಕೆ ದುಸ್ಥರವಾಗಿದೆ. ಬಾವಿಗಳು ಬತ್ತಿದ್ದು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.

भैंस के दूध में गाय के दूध की अपेक्षा 10 से 11 फीसदी ज्यादा प्रोटीन होता है इसलिए जिनके शरीर में प्रोटीन की कमी हो उन्हें भैंस का दूध पीना चाहिए।

Karnataka DistrictsMay 6, 2021, 9:32 PM IST

ಬಾಗಲಕೋಟೆ;  ಬಾವಿಗೆ ಬಿದ್ದ ಎಮ್ಮೆ ರಕ್ಷಣೆ,  ನಿಟ್ಟುಸಿರು!

ಬೆಳಗಿನ ಜಾವ ಮೇಯಲು ಹೋಗಿದ್ದ ಎಮ್ಮೆ ಆಯತಪ್ಪಿ ಬಾವಿಗೆ ಬಿದ್ದಿದೆ. ಎಮ್ಮೆಯನ್ನು ರಕ್ಷಣೆ ಮಾಡಲಾಗಿದೆ. ಎಮ್ಮೆ ನೀರಲ್ಲಿ ಬಿದ್ದ ಸುದ್ದಿ ತಿಳಿದು ಗ್ರಾಮಸ್ಥರಿಂದ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ.

Death

CRIMEApr 26, 2021, 10:28 PM IST

ವಿಜಯಪುರ; ಬಟ್ಟೆ ತೊಳೆಯಲು ಹೋದ ಸಹೋದರರು ನೀರು ಪಾಲು

ಕೊರೋನಾ ನಡುವೆ ಇದೊಂದು ಶಾಕಿಂಗ್ ಸುದ್ದಿ.. ಬಟ್ಟೆ ತೊಳೆಯಲು ತೆರಳಿದ್ದ ಅಣ್ಣ ತಮ್ಮ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.ವಿಜಯಪುರ ಜಿಲ್ಲೆಯ ಮುದ್ದೇಬಿಹಾಳಪಟ್ಟಣದ ಆಶ್ರಯ ಕಾಲೋನಿಯ ಬಾವಿಯಲ್ಲಿ  ದುರ್ಘಟನೆ ನಡೆದಿದೆ.

Laxman Savadi

stateApr 13, 2021, 7:48 AM IST

ಬಸ್‌ ಸ್ಟ್ರೈಕ್‌: ನೌಕರರ ಪ್ರಚೋದಿಸಿದರೆ ಹುಷಾರ್‌, ಲಕ್ಷ್ಮಣ ಸವದಿ

ಸಾರಿಗೆ ನೌಕರರ ಮುಷ್ಕರದ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ವಿವೇಚನೆಯಿಂದ ಹೆಜ್ಜೆ ಇಡುತ್ತಿದೆ. ನಮ್ಮ ತಾಳ್ಮೆಯನ್ನು ಮತ್ತಷ್ಟು ಪರೀಕ್ಷಿಸಲು ಯಾರಾದರೂ ಮುಂದಾದರೆ ಅಂತಹವರ ವಿರುದ್ಧ ಮತ್ತಷ್ಟು ಗಂಭೀರ ಕ್ರಮಗಳು ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿಯೂ ಆದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಎಚ್ಚರಿಕೆ ನೀಡಿದ್ದಾರೆ.

ಮಹಿಳೆಯ ಸಂತಾನೋತ್ಪತ್ತಿ ಟೈಮಲ್ಲಿ ಸ್ತನ ನೋವು ಸಹಜ. ಸಾಮಾನ್ಯವಾಗಿ ಇದು ಆವರ್ತಕ ಸಮಸ್ಯೆಯಾಗಿದ್ದು, ಇದು ಪಿರಿಯಡ್ಸ್‌ಗೆ ಕೆಲವು ದಿನಗಳ ಮೊದಲು ಕಾಣಿಸಿಕೊಳ್ಳುತ್ತದೆ ಮತ್ತು  ಋತುಚಕ್ರ ಮುಗಿದ ಬಳಿಕ ಹೋಗುತ್ತದೆ. ವೈದ್ಯರು ಉತ್ತಮ ಆಹಾರವನ್ನು ಶಿಫಾರಸು ಮಾಡುತ್ತಾರೆ, ಬೊಜ್ಜನ್ನು ತಪ್ಪಿಸಬೇಕು, ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ, ಮತ್ತು ಸ್ತನ ನೋವು ಮತ್ತು ಗಂಭೀರ ಸ್ತನ ಸಂಬಂಧಿತ ಕಾಯಿಲೆಗಳಿಗೆ ಸಹಾಯ ಮಾಡಲು ನಿಯಮಿತ ವ್ಯಾಯಾಮಗಳನ್ನೂ ಶಿಫಾರಸು ಮಾಡುತ್ತಾರೆ.

WomanApr 12, 2021, 6:52 PM IST

ಸ್ತನ ನೋವಿಗೇನು ಕಾರಣ? ಆತಂಕಗೊಳ್ಳೋ ಅಗತ್ಯವಿದ್ಯಾ?

ಮಹಿಳೆಯ ಸಂತಾನೋತ್ಪತ್ತಿ ಟೈಮಲ್ಲಿ ಸ್ತನ ನೋವು ಸಹಜ. ಸಾಮಾನ್ಯವಾಗಿ ಇದು ಆವರ್ತಕ ಸಮಸ್ಯೆಯಾಗಿದ್ದು, ಇದು ಪಿರಿಯಡ್ಸ್‌ಗೆ ಕೆಲವು ದಿನಗಳ ಮೊದಲು ಕಾಣಿಸಿಕೊಳ್ಳುತ್ತದೆ ಮತ್ತು  ಋತುಚಕ್ರ ಮುಗಿದ ಬಳಿಕ ಹೋಗುತ್ತದೆ. ವೈದ್ಯರು ಉತ್ತಮ ಆಹಾರವನ್ನು ಶಿಫಾರಸು ಮಾಡುತ್ತಾರೆ, ಬೊಜ್ಜನ್ನು ತಪ್ಪಿಸಬೇಕು, ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ, ಮತ್ತು ಸ್ತನ ನೋವು ಮತ್ತು ಗಂಭೀರ ಸ್ತನ ಸಂಬಂಧಿತ ಕಾಯಿಲೆಗಳಿಗೆ ಸಹಾಯ ಮಾಡಲು ನಿಯಮಿತ ವ್ಯಾಯಾಮಗಳನ್ನೂ ಶಿಫಾರಸು ಮಾಡುತ್ತಾರೆ.

Elephant

IndiaApr 11, 2021, 10:09 PM IST

15 ಅಡಿ ಆಳದ ಬಾವಿಗೆ ಬಿದ್ದ ಆನೆ ಮರಿ; ಸತತ 4 ಗಂಟೆ ಕಾರ್ಯಚರಣೆ ಮೂಲಕ ರಕ್ಷಣೆ!

ಒಂದು ವರ್ಷದ ಪುಟಾಣಿ ಆನೆ ಮರಿ. ತಾಯಿ ಜೊತೆ, ಆನೆಗಳ ಹಿಂಡಿನ ನಡುವೆ ಓಡಾಡೋ ಆನೆ ಮರಿ ದಿಢೀರ್ ಬಾವಿಯೊಳಕ್ಕೆ ಬಿದ್ದಿದೆ. ಆನೆಗಳ ಘರ್ಜನೆ ಕೇಳಿದ ಅರಣ್ಯ ಸಿಬ್ಬಂಧಿ, ಜೆಸಿಬಿ ಮೂಲಕ ಆನೆ ಮರಿಯನ್ನು ರಕ್ಷಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

Super Special

Video Icon

IndiaApr 6, 2021, 5:39 PM IST

500 ಅಡಿ ಆಳದ ಬೋರ್‌ವೆಲ್‌ನೊಳಗೆ ಬಿದ್ದ ಮಗುವನ್ನು ರಕ್ಷಿಸಲು ರೋಚಕ ಕಾರ್ಯಾಚರಣೆ

ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಬೋಲ್‌ವೆಲ್‌ನೊಳಗೆ ಬಿದ್ದು ಬಿಟ್ಟಿತ್ತು. ಅದು 500 ಅಡಿ ಬಾವಿಯೊಳಗೆ, ಇದೇನಪ್ಪಾ ದುರಂತ ಆಗೋಯ್ತು ಅಂದುಕೊಳ್ಳುವಾಗ ಮಗುವನ್ನು ರಕ್ಷಣೆ ಮಾಡಲಾಯ್ತು, ಹೇಗೆ...? ನೀವೇ ನೋಡಿ.

mangalore nagaradhane

Video Icon

Dakshina KannadaApr 4, 2021, 8:24 PM IST

ಕರಾವಳಿಯಲ್ಲಿ ನಾಗ ಶಕ್ತಿಯ ಪವಾಡ; ಬತ್ತಿದ ಕೊಳವೆ ಬಾವಿಯಲ್ಲಿ ಚಿಮ್ಮಿದ ನೀರು!

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗಾರಾಧನೆಯನ್ನು ಸಾಕಷ್ಟು ಭಯ ಭಕ್ತಿಯಿಂದ ಮಾಡಲಾಗುತ್ತೆ‌. ಆಗೊಮ್ಮೆ ಈಗೊಮ್ಮೆ ನಾಗಶಕ್ತಿಯ ಕಾರಣಿಕವೂ ಸಾಬೀತಾಗುತ್ತಿರುತ್ತದೆ‌.‌ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ‌ ಪೆರ್ನೆಯಲ್ಲಿಯೂ ನಾಗದೇವರು ಕಾರಣಿಕ ತೋರಿಸಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

• Pangolian

Karnataka DistrictsMar 29, 2021, 3:44 PM IST

ಮೈಸೂರಿ‌ನಲ್ಲಿ ಬಾವಿಗೆ ಬಿದ್ದ ಚಿಪ್ಪು ಹಂದಿ ರಕ್ಷಣೆ.

ಮೈಸೂರಿ‌ನಲ್ಲಿ ಬಾವಿಗೆ ಬಿದ್ದ ಚಿಪ್ಪು ಹಂದಿ ರಕ್ಷಣೆ ಮಾಡಲಾಗಿದೆ. ಹುಣಸೂರು ತಾಲೂಕಿನ ಚಿಕ್ಕಾಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ತಡರಾತ್ರಿ ಗ್ರಾಮದ ಬಾವಿಗೆ ಬಿದ್ದಿದ್ದ ಚಿಪ್ಪು ಹಂದಿ.
ಬೆಳಗ್ಗೆ ಚಿಪ್ಪುಹಂದಿ ಗಮನಿಸಿದ ಸ್ಥಳೀಯರಿಂದ ರಕ್ಷಣೆ

Gouri Naik

Karnataka DistrictsMar 22, 2021, 10:02 AM IST

ಶಿರಸಿ: ಲಾಕ್‌ಡೌನ್‌ದಲ್ಲಿ ಮತ್ತೊಂದು ಬಾವಿ ತೋಡಿದ ಗೌರಿ..!

ಅಡಕೆ ಗಿಡಗಳಿಗೆ ನೀರಿಲ್ಲ ಎಂಬ ಕಾರಣಕ್ಕೆ ಕೈನಲ್ಲಿ ಕಾಸಿಲ್ಲದ ಸಂದರ್ಭದಲ್ಲಿ ಒಬ್ಬಳೇ ಆಳದ ಬಾವಿ ತೋಡಿ ಸಾಹಸ ಮೆರೆದು ಖ್ಯಾತಿ ಪಡೆದಿದ್ದ ಇಲ್ಲಿಯ ಗಣೇಶನಗರದ ಮಹಿಳೆ ಗೌರಿ ನಾಯ್ಕ ಈಗ ಇನ್ನೊಂದು ಸಾಧನೆಯ ಮೆಟ್ಟಿಲೇರಿದ್ದಾರೆ.

Mangluru diava

Video Icon

Karnataka DistrictsMar 11, 2021, 9:32 AM IST

ಕರಾವಳಿ ದೈವಗಳ‌ ಕಾರಣಿಕ : ಕಿನ್ನಿಗೋಳಿಯ ಬಳ್ಕುಂಜೆಯಲ್ಲೊಂದು ವಿಸ್ಮಯ

ಮಂಗಳೂರು (ಮಾ.11):  ಕರಾವಳಿಯಲ್ಲಿ ಮತ್ತೆ ಮತ್ತೆ ಸಾಬೀತಾಗುತ್ತಿದೆ ದೈವಗಳ‌ ಕಾರಣಿಕ. ಮುಚ್ಚಿ ಹೋದ ಬಾವಿಯಲ್ಲಿ ಪತ್ತೆಯಾಯಿತು 300 ವರ್ಷಗಳ ಹಿಂದಿನ ದೈವಗಳ ಪರಿಕರ. ಜೀರ್ಣೋದ್ಧಾರ ಸಂದರ್ಭ ಸತ್ಯವಾಯಿತು ದೈವ ಕೊಟ್ಟಿದ್ದ ನುಡಿ. ಕಾಲಾಂತರದಲ್ಲಿ ಅಜೀರ್ಣಗೊಂಡಿದ್ದ ದೇವಸ್ಥಾನ ಇದೀಗ ಜೀರ್ಣೋದ್ಧಾರದ ಮ‌ೂಲಕ ಬೆಳಕಿಗೆ ಬಂದಿದೆ.

ಮಂಗಳೂರು ನಗರ ಹೊರವಲಯದ ಕಿನ್ನಿಗೋಳಿಯ ಬಳ್ಕುಂಜೆಯಲ್ಲಿ ವಿಸ್ಮಯ ನಡೆದಿದ್ದು, ಬಳ್ಕುಂಜೆಯ ಮೂಡಾಯಿಗುತ್ತು ಮನೆಯ ಬಾವಿಯಲ್ಲಿ ದೈವಗಳ ಪರಿಕರ ಪತ್ತೆಯಾಗಿದೆ.

Arrest

CRIMEMar 10, 2021, 6:23 PM IST

ವಿಶೇಷ ಚೇತನ ಮಗುವನ್ನು ಬಾವಿಗೆ ಎಸೆದ ಪಾಪಿಗಳು, ನಾಲ್ವರು ಅಂದರ್

ವಿಶೇಷ ಚೇತನ ಹೆಣ್ಣು ಮಗುವನ್ನು ಬಾವಿಗೆಸೆದು ಕೊಂದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.