ಬಾಲಿವುಡ್‌  

(Search results - 161)
 • Sudha Murthy- Narayana Murthy

  Cine World17, Oct 2019, 11:24 AM IST

  ಬರಲಿದೆ ಮೂರ್ತಿ ದಂಪತಿ ಬಯೋಪಿಕ್; ಯಾರಾಗ್ತಾರೆ ಸುಧಾ ಮೂರ್ತಿ?

  ಸುಧಾಮೂರ್ತಿ- ನಾರಾಯಣ ಮೂರ್ತಿ ದಂಪತಿಯ ಬಯೋಪಿಕ್ ಮಾಡಿದ್ರೆ ಹೇಗೆ? ಹೀಗೊಂದು ಯೋಚನೆಯನ್ನು ಬಾಲಿವುಡ್ ನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ ಮಾಡಿದ್ದಾರೆ.  ಇವರಿಬ್ಬರ ಕಥೆಯನ್ನು ತೆರೆ ಮೇಲೆ ತರುತ್ತಿದ್ದಾರೆ. ಚಿತ್ರಕ್ಕೆ 'ಮೂರ್ತಿ 'ಎಂದು ಹೆಸರಿಟ್ಟಿದ್ದಾರೆ. 

 • Deepika Ranveer

  Cine World10, Oct 2019, 10:46 AM IST

  ನನ್ನ ಸಾಧನೆಯೆಲ್ಲವೂ ರಣವೀರ್‌ಗೆ ಅರ್ಪಣೆ: ದೀಪಿಕಾ

  ದೀಪಿಕಾ ಪಡುಕೋಣೆ ಬಾಲಿವುಡ್‌ನ ಬಹು ಬೇಡಿಕೆಯ ನಟಿ. ಕಳೆದ ನವೆಂಬರ್‌ನಲ್ಲಿ ರಣವೀರ್‌ ಸಿಂಗ್‌ ಕೈ ಹಿಡಿದ ಮೇಲೆಯೂ ಇವರ ಬೇಡಿಕೆ ತಗ್ಗಿಲ್ಲ. ಅದಕ್ಕೆ ಬದಲಾಗಿ ಮತ್ತಷ್ಟುಒಳ್ಳೆಯ ಆಫರ್‌ಗಳು ಅತಿ ಹೆಚ್ಚು ಸಂಭಾವನೆಯನ್ನು ಹೊತ್ತು ಬಂದಿವೆ

 • सौरव गांगुली की कप्तानी में 42.85% मैच जीते वे 22वें नंबर पर हैं।

  Cricket7, Oct 2019, 5:51 PM IST

  ಬಾಲಿವುಡ್‌ ನಟರ ಜೊತೆ ಫುಟ್ಬಾ​ಲ್‌ ಆಡಿದ ಧೋನಿ

  ನಟ ಅರ್ಜುನ್‌ ಕಪೂರ್‌ ಸಹಿತ ಬಾಲಿ​ವುಡ್‌ ಕಲಾ​ವಿ​ದರ ಜೊತೆ ಧೋನಿ ಫುಟ್ಬಾಲ್‌ ಆಡಿ​ದ್ದು, ವಿಡಿಯೋ ವೈರಲ್‌ ಆಗಿದೆ. 15 ದಿನ​ಗ​ಳ ಭಾರ​ತೀಯ ಸೇನಾ ತರ​ಬೇ​ತಿಗಾಗಿ ಕಾಶ್ಮೀ​ರಕ್ಕೆ ತೆರ​ಳಿದ್ದ ಧೋನಿ ವೆಸ್ಟ್‌ ಇಂಡೀಸ್‌ ಪ್ರವಾ​ಸಕ್ಕೆ ಭಾರತ ತಂಡ​ದಿಂದ ತಾವಾ​ಗಿಯೇ ಹೊರ​ಗು​ಳಿ​ದಿ​ದ್ದರು.

 • akshay Kumar

  Entertainment5, Oct 2019, 11:32 AM IST

  ಕಂಫರ್ಟ್‌ ಝೋನ್‌ನಿಂದ ಆಚೆ ಬಂದ ಅಕ್ಷಯ್‌ ಕುಮಾರ್‌!

  ಅಕ್ಷಯ್‌ ಕುಮಾರ್‌ ಒಳ್ಳೆಯ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಎಂತಹ ಪಾತ್ರ ಕೊಟ್ಟರೂ ಅದಕ್ಕೆ ತನ್ನತನವನ್ನು ತುಂಬಿ ಚೆಂದಗಾಣಿಸುವ ಶಕ್ತಿ ಅವರಲ್ಲಿ ಇದೆ. ಆದರೂ ಅವರೊಳಗೊಂದು ಕಂಫರ್ಟ್‌ ಝೋನ್‌ ಇತ್ತು, ಅದರಿಂದ ಈಗವರು ಹೊರ ಬಂದಿದ್ದಾರೆ ಎನ್ನುವುದು ಅವರ ಪೋಸ್ಟ್‌ನಿಂದ ಗೊತ್ತಾಗಿದೆ.

 • Akshay Kumar Laxmmi Bomb

  Entertainment4, Oct 2019, 11:55 AM IST

  ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್ ಮಂಗಳಮುಖಿನಾ?

   

  ಬಿ-ಟೌನ್ ನ್ಯೂಸ್‌ ಲಿಸ್ಟ್‌ನಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಸೌಂಡ್‌ ಮಾಡುವ ಡಿಫರೆಂಟ್ ಆ್ಯಂಡ್ ಕ್ರಿಯೇಟಿವ್ ಹೀರೋ ಅಕ್ಷಯ್ ಕುಮಾರ್ ಮಂಗಳಮುಖಿಯಾಗಿ ಕಾಣಿಸಿಕೊಂಡಿರುವ ರೀತಿ ಜನರಿಗೆ ಅಚ್ಚರಿ ಮೂಡಿಸಿದೆ.

 • Kangna ranaut sister Rangoli acid attack

  Entertainment3, Oct 2019, 1:15 PM IST

  ಪ್ರಪೋಸ್ ರಿಜೆಕ್ಟ್; ಕಂಗನಾ ಅಕ್ಕ ಮೇಲೆ ಆ್ಯಸಿಡ್ ಆಟ್ಯಾಕ್!

  ಬಾಲಿವುಡ್‌ ಕ್ವೀನ್‌ ಕಂಗನಾ ರಣಾವತ್‌ ಮುದ್ದು ಅಕ್ಕನ ಜೀವನದಲ್ಲಿ ಎದುರಾದ ಭಯಂಕರ ಘಟನೆಯೊಂದು ಅವರ ಸೌಂದರ್ಯವನ್ನೇ ಹಾಳು ಮಾಡಿತ್ತು. ಅಕ್ಕನ ಪರವಾಗಿ ನಿಂತ ಕಂಗನಾ ನೋಡಿದ್ದು ಸಾವಿನ ಮನೆಯ ಬಾಗಿಲನ್ನು! ಏನಿದು ಕಥೆ? ಇಲ್ಲಿದೆ ನೋಡಿ.

 • Disha Patani

  Entertainment3, Oct 2019, 9:15 AM IST

  ನಾನು ಹಾಟ್‌ ಅಲ್ಲ, ಧೈರ್ಯವಂತೆ: ದಿಶಾ ಪಟಾನಿ

  ದಿಶಾ ಪಟಾನಿ ಹೆಸರು ಕೇಳಿದರೆ ಕಣ್ಣ ಮುಂದೆ ಅವರ ಹಾಟ್‌ ಫೋಟೋಗಳು ಬಂದು ಹೋಗುತ್ತವೆ. ಸೀದಾ ಸೋಷಲ್‌ ಮೀಡಿಯಾಗಳಲ್ಲಿ ಅವರ ಅಕೌಂಟ್‌ ಪ್ರವೇಶ ಮಾಡಿದರೆ ಅಲ್ಲಿಯೂ ಬಿಕಿನಿ ತೊಟ್ಟ ಫೋಟೋಗಳಿಗೆ ಬರ ಇರುವುದಿಲ್ಲ. ಅದಕ್ಕಾಗಿಯೇ ದಿಶಾ ಎಂದರೆ ಹಾಟ್‌ ಬೆಡಗಿ ಎನ್ನುವ ಮಾತು ಬಾಲಿವುಡ್‌ ಅಂಗಳದಲ್ಲಿ ಚಾಲ್ತಿಯಲ್ಲಿದೆ.

 • Bodyguard

  ENTERTAINMENT29, Sep 2019, 2:48 PM IST

  ಅಂಬಾನಿ ಕಾರ್ ಡ್ರೈವರ್ ಸಂಬಳ ಎಷ್ಟು ಕೇಳಿದ್ರೆ ಹೌಹಾರ್ತೀರಿ!

  ಶಾರೂಖ್ ಖಾನ್ ಬಾಡಿಗಾರ್ಡ್ ಸಂಬಳ ಕೇಳಿದ್ರೆ ಹೌಹಾರ್ತೀರಿ, ಅಂಬಾನಿ ಕಾರಿನ ಡ್ರೈವರ್ ಸಂಬಳ ಸುಸ್ತಾಗಿಸುತ್ತೆ, ಇನ್ನು ಕರೀನಾ ಕಪೂರ್ ಮಗನನ್ನು ನೋಡಿಕೊಳ್ಳು ನಾನಿ ಕೂಡಾ ಯಾವುದೇ ಸೀನಿಯರ್ ಐಟಿ ಪ್ರೊಫೆಶನಲ್‌ಗಿಂತ ಕಡಿಮೆಯಿಲ್ಲ...

 • Malaika Arora

  ENTERTAINMENT28, Sep 2019, 12:52 PM IST

  ವೈಟ್‌ ಡ್ರೆಸ್ ಹಾಟ್‌ ಲುಕ್‌; ನಿದ್ದೆಗೆಡಿಸಿದ್ಲು 45 ರ ಮಮ್ಮಿ!

   

  ಬಿ-ಟೌನ್ ಸೆಲೆಬ್ರಿಟಿ ಪಟ್ಟಿಯಿಂದ ವೋಗೋ ಬ್ಯೂಟಿ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಲೈಕಾ ಅರೋರಾ ಧರಿಸಿದ ಡ್ರೆಸ್ ಟಾಕ್ ಆಫ್ ದಿ ಟೌನ್ ಆಗಿದೆ.

 • 25 top10 stories

  NEWS25, Sep 2019, 5:18 PM IST

  ಡಿಕೆ ಶಿವಕುಮಾರ್‌ಗೆ ಜೈಲೇ ಗತಿ; ನಟಿ ಬಿಚ್ಚಿಟ್ರು ಬಾಲಿವುಡ್ ಸ್ಥಿತಿ; ಇಲ್ಲಿವೆ ಸೆ.25ರ ಟಾಪ್ 10 ಸುದ್ದಿ!

  ಜಾಮೀನು ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್‌ಗೆ ಮತ್ತೆ ಜೈಲೇ ಗತಿಯಾಗಿದೆ.  ಡಿಕೆ ಜಾಮೀನು ಅರ್ಜಿ ವಜಾಗೊಂಡಿದೆ. ಇತ್ತ ಅನರ್ಹ ಶಾಸಕರ ಪ್ರಕರಣದ ವಿಚಾರಣೆ ಮತ್ತೆ ಮುಂದೂಡಲಾಗಿದ್ದು, ಶಾಸಕರ ಟೆನ್ಶನ್ ಮುಂದುವರಿದಿದೆ. ಬಾಲಿವುಡ್‌ನಲ್ಲಿ ಮತ್ತೆ ಲೈಂಗಿಕ ಕಿರುಕುಳ ಆರೋಪ ಸದ್ದು ಮಾಡುತ್ತಿದೆ. ದೇಹವನ್ನು ಇಂಚಿಂಚೂ ನೋಡಬೇಕು ಎಂದಿರುವ ನಿರ್ದೇಶಕ ಕಿರುಕುಳ ಪುರಾಣವನ್ನು ನಟಿ ಸುರ್ವಿನ್ ಚಾವ್ಲಾ ಬಹಿರಂಗ ಪಡಿಸಿದ್ದಾರೆ. ವಿಶ್ವಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ರಚಿಸಿದ್ದ ಪಿವಿ ಸಿಂಧೂ ಕೋಚ್ ದಿಢೀರ್ ರಾಜಿನಾಮೆ, IMA ಕಿಂಗ್‌ಪಿನ್ ಮನ್ಸೂರ್ ಖಾನ್ ರಹಸ್ಯ ಸೇರಿದಂತೆ  ಸೆ.25 ರಂದು ಸಂಚಲನ  ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.

 • surveen

  ENTERTAINMENT25, Sep 2019, 11:12 AM IST

  ದೇಹವನ್ನು ಇಂಚಿಂಚೂ ನೋಡಬೇಕೆಂದಿದ್ದ ನಿರ್ದೇಶಕ: ನಟಿ ಆರೋಪ

   ಬಾಲಿವುಡ್‌ನಲ್ಲಿ ಕಳೆದ ವರ್ಷ ಭಾರೀ ಸದ್ದು ಮಾಡಿದ್ದ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ಬೆಳಕು ಚೆಲ್ಲುವ ಮೀ ಟೂ ಅಭಿಯಾನ ಇನ್ನೇನು ತಣ್ಣಗಾಯಿತು ಎನ್ನುವಷ್ಟರಲ್ಲೇ, ಹೇಟ್ ಸ್ಟೋರಿ-2 ಖ್ಯಾತಿಯ ಸುರ್ವೀನ್ ಚಾವ್ಲಾ, ತಾನೂ 5 ಬಾರಿ ಇಂಥ ಲೈಂಗಿಕ ಕಿರುಕುಳಕ್ಕೆ ತುತ್ತಾಗಿದ್ದಾಗಿ ಬಹಿರಂಗಪಡಿಸಿದ್ದಾರೆ.

 • Anushka Sharma

  ENTERTAINMENT24, Sep 2019, 12:09 PM IST

  50 ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಅನುಷ್ಕಾಳಿಗೆ ಸೂಪರ್ ಸ್ಥಾನ!

  ಅನುಷ್ಕಾ ಶರ್ಮಾಗೆ ಇದು ಶುಭ ಕಾಲ. ಒಂದರ ಹಿಂದೆ ಒಂದರಂತೆ ಒಳ್ಳೊಳ್ಳೆಯ ಸುದ್ದಿಗಳು ಅವರನ್ನು ಹಿಂಬಾಲಿಸಿ ಬರುತ್ತಲೇ ಇವೆ. ಈಗ ಅವರ ಪಾಲಿಗೆ ಮತ್ತೊಂದು ಗುಡ್‌ ನ್ಯೂಸ್‌ ಸಿಕ್ಕಿದೆ. ಅದು ಫಾರ್ಚುನ್‌ ಇಂಡಿಯಾ ಸಂಸ್ಥೆ ಪಟ್ಟಿಮಾಡಿರುವ 2019ರ ಮೋಸ್ಟ್‌ ಪವರ್‌ ಫುಲ್‌ ವುಮೆನ್‌ ಲೀಸ್ಟ್‌ನಲ್ಲಿ ಸ್ಥಾನ ಪಡೆದಿದ್ದಾರೆ.

 • film

  ENTERTAINMENT23, Sep 2019, 12:39 PM IST

  ಅಕ್ಕ- ತಂಗಿ, ಕೃತಿ- ನೂಪುರ್ ಅಬ್ಬಬ್ಬಾ ಹೆಂಗೆಂಗಾಡ್ತಾರೆ!

  ‘ಅವಳು ನನ್ನ ಎರಡನೇ ಅಮ್ಮ. ಪ್ರತೀ ಹೆಜ್ಜೆಯಲ್ಲೂ ನನ್ನ ಮಾರ್ಗದರ್ಶಿ’ ಅನ್ನೋ ಈ ಎಸಳು ಮೂಗಿನ ಹುಡುಗಿ ನಟಿ ಕೃತಿ ಸನೂನ್ ತಂಗಿ, ಹೆಸರು ನೂಪುರ್. ಬಾಲಿವುಡ್‌ನ ಚೊಚ್ಚಲ ಎಂಟ್ರಿಯಲ್ಲೇ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಜೊತೆ ವೀಡಿಯೋ ಸಾಂಗ್‌ನಲ್ಲಿ ಅಭಿನಯಿಸಲು ಅವಕಾಶ ಗಿಟ್ಟಿಸಿಕೊಂಡಿದ್ದಾಳೆ.

 • kannada film ranchi

  ENTERTAINMENT21, Sep 2019, 10:36 AM IST

  ಬಿಡುಗಡೆಗೂ ಮುನ್ನ ಬಾಲಿವುಡ್‌ಗೆ ಹಾರಿದ 'ರಾಂಚಿ'!

  ಒಂದು ಸಿನಿಮಾ ಒಂದು ಭಾಷೆಯಲ್ಲಿ ದೊಡ್ಡ ಹಿಟ್‌ ಪಡೆದು, ವಿಮರ್ಶಕರಿಂದ ಒಳ್ಳೆಯ ಮೆಚ್ಚುಗೆ ಪಡೆದುಕೊಂಡ ಮೇಲೆ ಮತ್ತೊಂದು ಭಾಷೆಗೆ ರೀಮೇಕ್‌, ಡಬ್‌ ಆಗುವುದು ಸಾಮಾನ್ಯ. ಆದರೆ ಟೀಸರ್‌ ಬಿಡುಗಡೆ ಹಂತದಲ್ಲಿ ಇರುವಾಗಲೇ ನಮ್ಮ ಕನ್ನಡದ ಸಿನಿಮಾ ಒಂದು ಹಿಂದಿಗೆ ರೀಮೇಕ್‌ ಆಗುವ ಸುವರ್ಣಾವಕಾಶ ಪಡೆದುಕೊಂಡಿದೆ. ಅದು ರಾಂಚಿ. ಅದರ ನಿರ್ದೇಶಕರು ‘ಬಾಲ್‌ ಪೆನ್‌’ ಖ್ಯಾತಿಯ ಶಶಿಕಾಂತ್‌.

 • amitabh bachchan

  NEWS20, Sep 2019, 10:01 AM IST

  ಮೆಟ್ರೋಗಾಗಿ ಮರ ಕಡಿವುದನ್ನು ಬೆಂಬಲಿಸಿದ ಬಚ್ಚನ್‌ಗೆ ಪ್ರತಿಭಟನೆ ಬಿಸಿ

  2600 ಮರಗಳ ನಾಶಕ್ಕೆ ಕಾರಣವಾಗುವ ಆರೇ ಕಾಲೊನಿಯ ಮೆಟ್ರೋ ಡಿಪೋ ನಿರ್ಮಾಣ ವಿರೋಧಿಸಿ ಆಕ್ರೋಶ ವ್ಯಕ್ತವಾಗುತ್ತಿರುವಾಗಲೇ, ಮೆಟ್ರೋ ಯೋಜನೆಯನ್ನು ಬೆಂಬಲಿಸಿ ಟ್ವೀಟ್‌ ಮಾಡಿದ್ದಕ್ಕಾಗಿ ಜುಹೂನಲ್ಲಿರುವ ಬಾಲಿವುಡ್‌ ಮೆಗಾ ಸ್ಟಾರ್‌ ಅಮಿತಾಭ್‌ ಬಚ್ಚನ್‌ ನಿವಾಸದ ಮುಂದೆ ನೂರಾರು ಪರಿಸರವಾದಿಗಳು ಬುಧವಾರ ಮೌನ ಪ್ರತಿಭಟನೆ ನಡೆಸಿದ್ದಾರೆ.