ಬಾಲಿವುಡ್  

(Search results - 1411)
 • wedding

  Cine World22, Oct 2019, 3:09 PM IST

  ಅಲಿಯಾ ಭಟ್- ರಣವೀರ್ ಮದುವೆ 2020 ಕ್ಕೆ ಪಕ್ಕಾ?

  ಬಾಲಿವುಡ್ ಕ್ಯೂಟ್ ಪೇರ್ ಅಲಿಯಾ ಭಟ್- ರಣಬೀರ್ ಕಪೂರ್ ಮದುವೆಯಾಗಲಿದ್ದಾರೆ ಎನ್ನುವ ವಿಚಾರ ಬಿ ಟೌನ್ ಅಂಗಳದಲ್ಲಿ ಹರಿದಾಡುತ್ತಿದೆ. 2020, ಜನವರಿ 22 ರಂದು ಅಲಿಯಾ- ರಣವೀರ್ ಮದುವೆಯಾಗುತ್ತಾರೆ ಎಂದು ಹೇಳಲಾಗುತ್ತಿದೆ. 

 • Bollywood

  News20, Oct 2019, 2:33 PM IST

  ಬಾಲಿವುಡ್ ಸ್ಟಾರ್ಸ್- ಮೋದಿ ಭೇಟಿ; ಪ್ರವಾಸೋದ್ಯಮ ಪ್ರೋತ್ಸಾಹಿಸಲು ಮನವಿ ಮಾಡಿದ ಪ್ರಧಾನಿ!

  ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಯನ್ನು ಮತ್ತಷ್ಟುಸ್ಮರಣೀಯವಾಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶಾರುಖ್‌ ಖಾನ್‌, ಅಮೀರ್‌ ಖಾನ್‌ ಸೇರಿದಂತೆ ಬಾಲಿವುಡ್‌ ನಟ- ನಟಿಯರು ಹಾಗೂ ನಿರ್ದೇಶಕರನ್ನು ಭೇಟಿ ಮಾಡಿ ಸಲಹೆ ಪಡೆದಿದ್ದಾರೆ. 

 • salman khan

  News19, Oct 2019, 1:28 PM IST

  ಸಲ್ಮಾನ್ ಖಾನ್ ಬಾಡಿಗಾರ್ಡ್ ಶಿವಸೇನೆಗೆ ಸೇರ್ಪಡೆ

  ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಎರಡು ದಿನ ಬಾಕಿಯಿರುವಾಗ ಬಾಲಿವುಡ್ ಸಲ್ಮಾನ್ ಖಾನ್ ಬಾಡಿಗಾರ್ಡ, ಆಪ್ತ ಸ್ನೇಹಿತ ಗುರ್ಮೀತ್ ಸಿಂಗ್ ಇಂದು ಶಿವಸೇನೆ ಸೇರಿದ್ದಾರೆ.  ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ ನಿವಾಸ ಮಾತೋಶ್ರೀಯಲ್ಲಿ ಎಲ್ಲರ ಸಮ್ಮುಖದಲ್ಲಿ ಶಿವಸೇನೆ ಸೇರಿದ್ದಾರೆ.

 • Kiss

  News18, Oct 2019, 9:43 PM IST

  ವೇದಿಕೆಯಲ್ಲೇ ತೀರ್ಪುಗಾರ್ತಿಗೆ ಮುತ್ತಿಟ್ಟ ಸ್ಪರ್ಧಿ, ಕಣ್ಣೀರಿಟ್ಟ ಗಾಯಕಿ

  ಈ ರಿಯಾಲಿಟಿ ಶೋನಲ್ಲಿ ನಡೆಯುವ ಒಂದೊಂದು ಘಟನೆಗಳು ದೊಡ್ಡ ಸುದ್ದಿಯಾಗುತ್ತಿದೆ.  ಈ ರಿಯಾಲಿಟಿ ಶೋನಲ್ಲಿ ನಡೆದ ಒಂದು ಮುತ್ತಿನ ಕತೆಯನ್ನು ನೋಡಲೇಬೇಕು.

 • Why celebrities are raving over cupping therapy

  Health18, Oct 2019, 4:25 PM IST

  ಈ ಕಪ್ಪಿಂಗ್ ಥೆರಪಿಗೆ ಸೆಲೆಬ್ರಿಟಿಗಳು ಫುಲ್ ಫಿದಾ!

  ಒತ್ತಡದ ಬದುಕಿನಿಂದ ಮುಕ್ತರಾಗಲು ಈಗ ಜನ ಎಲ್ಲ ರೀತಿಯ ರಿಲ್ಯಾಕ್ಸಿಂಗ್ ವಿಧಾನವನ್ನೂ ಟ್ರೈ ಮಾಡಿ ನೋಡುತ್ತಾರೆ. ಈ ಹಿನ್ನೆಲೆಯಲ್ಲಿ ಹಳೆಯವೆನಿಸಿಕೊಂಡು ಬದಿಗೆ ಸರಿದಿದ್ದ ಬಹಳಷ್ಟು ಚಿಕಿತ್ಸಾ ಪದ್ಧತಿಗಳೆಲ್ಲ ಮತ್ತೆ ಮುನ್ನಲೆಗೆ ಬಂದಿವೆ. ಅಂಥವುಗಳಲ್ಲಿ ಒಂದು ಕಪ್ಪಿಂಗ್ ಥೆರಪಿ. 

 • amitabh in hospital

  Cine World18, Oct 2019, 1:47 PM IST

  ಬಾಲಿವುಡ್ ಬಿಗ್ ಬಿ ಆರೋಗ್ಯದಲ್ಲಿ ಏರು-ಪೇರು: ಆಸ್ಪತ್ರೆಗೆ ದಾಖಲು

   

  77 ವಸಂತಗಳು ಕಳೆದರೂ ತಮ್ಮ ಚರಿಷ್ಮಾ ಕಳೆದುಕೊಳ್ಳದ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಇದೀಗ ಆನಾರೋಗ್ಯಕ್ಕೆ ತುತ್ತಾಗಿದ್ದಾರೆ. ಆಸ್ಪತ್ರೆಗೆ ದಾಖಾಲಾಗಿದ್ದು, ವಿಶೇಷ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಏನಾಗಿದೆ ಬಚ್ಚನ್‌ಗೆ?

 • Kareena- Kalki

  Cine World17, Oct 2019, 12:21 PM IST

  ಕಲ್ಕಿ ಕೊಚ್ಚಿನ್ 6 ತಿಂಗಳ ಹೊಟ್ಟೆ ನೋಡಿ ಕರೀನಾ ಹಿಂಗಾ ಕಮೆಂಟ್ ಮಾಡೋದು!

  ಕಲ್ಕಿ ಕೊಚ್ಚಿನ್ ಗೆ 6 ತಿಂಗಳ ಗರ್ಭಿಣಿ. ಆದರೂ ಅವರ ಹೊಟ್ಟೆ ಚಿಕ್ಕದಾಗಿ ಕಾಣುತ್ತಿರುವುದಕ್ಕೆ ಕರೀನಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. 'ಏನಿದು ನಿನ್ನ ಹೊಟ್ಟೆ ಚಿಕ್ಕದಿದೆ' ಎಂದಿದ್ದಾರೆ.

 • Sudha Murthy- Narayana Murthy

  Cine World17, Oct 2019, 11:24 AM IST

  ಬರಲಿದೆ ಮೂರ್ತಿ ದಂಪತಿ ಬಯೋಪಿಕ್; ಯಾರಾಗ್ತಾರೆ ಸುಧಾ ಮೂರ್ತಿ?

  ಸುಧಾಮೂರ್ತಿ- ನಾರಾಯಣ ಮೂರ್ತಿ ದಂಪತಿಯ ಬಯೋಪಿಕ್ ಮಾಡಿದ್ರೆ ಹೇಗೆ? ಹೀಗೊಂದು ಯೋಚನೆಯನ್ನು ಬಾಲಿವುಡ್ ನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ ಮಾಡಿದ್ದಾರೆ.  ಇವರಿಬ್ಬರ ಕಥೆಯನ್ನು ತೆರೆ ಮೇಲೆ ತರುತ್ತಿದ್ದಾರೆ. ಚಿತ್ರಕ್ಕೆ 'ಮೂರ್ತಿ 'ಎಂದು ಹೆಸರಿಟ್ಟಿದ್ದಾರೆ. 

 • Disha Patani

  Cine World16, Oct 2019, 4:05 PM IST

  ಪಂಜಾಬಿ ಕಲಿಯಲು ಶುರು ಮಾಡಿದ ದಿಶಾ ಪಟಾಣಿ

  ದಿಶಾ ಪಟಾಣಿ ಇನ್ನು ಕೆಲವೇ ದಿನಗಳಲ್ಲಿ ಪಂಜಾಬಿ ಹುಡುಗಿಯಾಗಿ ಬದಲಾಗಲಿದ್ದಾರೆ. ಅದು ಏಕ್ತಾ ಕಪೂರ್‌ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ ಸಲ್ಮಾನ್‌ ಖಾನ್‌ ಹೀರೋ ಆಗುವ ಚಿತ್ರದಲ್ಲಿ. ಈಗಾಗಲೇ ‘ಭಾರತ್‌’ ಸಿನಿಮಾದಲ್ಲಿ ಸಲ್ಮಾನ್‌ ಖಾನ್‌ ಜೊತೆಯಾಗಿದ್ದ ದಿಶಾ ಮುಂದಿನ ಚಿತ್ರದಲ್ಲೂ ಸಲ್ಮಾನ್‌ಗೆ ಸಾಥ್‌ ನೀಡಲಿದ್ದಾರೆ. ಅದಕ್ಕಾಗಿ ದಿಶಾ ಪಟಾಣಿ ತುಂಬಾ ಪ್ರೀತಿಯಿಂದ ಪಂಜಾಬಿ ಭಾಷೆ ಕಲಿಯಲು ಮುಂದಾಗಿದ್ದಾರೆ.

 • sunny leone

  Cine World15, Oct 2019, 3:44 PM IST

  ದೀಪಾವಳಿಗೆ ಸನ್ನಿ ಲಿಯೋನ್ ಕಡೆಯಿಂದ ಬಂಪರ್ ಆಫರ್ !ಮಿಸ್ ಮಾಡ್ಲೇಬೇಡಿ!

  ದೀಪಾವಳಿ ಹಬ್ಬಕ್ಕೆ ಸನ್ನಿ ಲಿಯೋನ್ ಅಭಿಮಾನಿಗಳಿಗೆ ಆಫರ್ ನೀಡಿದ್ದಾಳೆ. ಮಿಸ್ ಮಾಡ್ಕೊಂಡ್ರೆ ಇಂತಹ ಆಫರ್ ಮತ್ತೆ ಸಿಗಲ್ಲ. ಮಿಸ್ ಮಾಡದೇ ಸನ್ನಿ ಕೊಡುತ್ತಿರುವ ಅಫರ್ ಬಳಸಿಕೊಳ್ಳಿ. 

 • Today, Yash has turned 33, but is not celebrating his birthday because of veteran actor of Kannada cinema Ambareesh’s demise in November last year. MyNation lists five little-known facts about the actor. Take a look...
  Video Icon

  Cine World14, Oct 2019, 3:30 PM IST

  ಯಾರಿಗೂ ಕಮ್ಮಿಯಿಲ್ಲ ಸೌತ್ ಇಂಡಸ್ಟ್ರಿ ಸಿನಿಮಾಗಳು; 100 ಕೋಟಿ ಲಿಸ್ಟ್ ನಲ್ಲಿ ರಾಕಿ ಭಾಯ್

  ಸೌತ್ ಸಿನಿ ದುನಿಯಾ ಈಗ ಬೇರೆಯದ್ದೇ ರೇಂಜ್ ನಲ್ಲಿದೆ. ಸಿನಿಮಾ ಕ್ವಾಲಿಟಿ, ಮೇಕಿಂಗ್, ಬಜೆಟ್ ಎಲ್ಲವೂ ದೊಡ್ಡಮಟ್ಟದಲ್ಲಿಯೇ ಇದೆ. ಅದೇ ರೀತಿ ಗಳಿಕೆ ಕೂಡ ಹೆಚ್ಚಾಗಿದೆ. ಕನಸಾಗಿದ್ದ 100 ಕೋಟಿಯನ್ನ ಸೌತ್ ಸಿನಿಮಾಗಳು ನನಸು ಮಾಡಿದ್ದು ಇತ್ತೀಚಿಗೆ ರಿಲೀಸ್ ಆದ ಸಿನಿಮಾಗಳಲ್ಲಿ ಅತೀ ಹೆಚ್ಚು ಗಳಿಕೆ ಯಾವ ನಾಯಕನ ಹೆಸರಿನಲ್ಲಿದೆ ಅನ್ನೋ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ. ನೂರು ಕೋಟಿ ಅನ್ನೋದು ಒಂದು ಕಾಲದಲ್ಲಿ ಕೇವಲ ಬಾಲಿವುಡ್ ಪಾಲಾಗಿತ್ತು. ನೂರು ಕೋಟಿ ಕ್ಲಬ್ ಸೇರೋದು ಅವ್ರ ಸಿನಿಮಾಗಳು ಮಾತ್ರ ಅನ್ನೋ ಲೆಕ್ಕಾಚಾರ ಕೂಡ ಇತ್ತು. ಆದ್ರೆ ಈಗ ಸಿನಿಮಾ ದುನಿಯಾ ಬದಲಾಗಿದೆ.    

   

 • sara tendulkar

  Cricket13, Oct 2019, 2:39 PM IST

  22ನೇ ವಸಂತಕ್ಕೆ ಕಾಲಿಟ್ಟ ಸಾರಾ ತೆಂಡುಲ್ಕರ್, ಸಚಿನ್ ಪುತ್ರಿ ಬ್ಯೂಟಿಗೆ ಬಾಲಿವುಡ್ ಬೋಲ್ಡ್!

  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ 22ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅ.12ರಂದು ಅದ್ದೂರಿಯಾಗಿ ಹುಟ್ಟ ಹಬ್ಬ ಆಚರಿಸಿಕೊಂಡ ಸಚಿನ್ ಪುತ್ರಿಗೆ ಕ್ರಿಕೆಟಿಗರು ಬಾಲಿವುಡ್ ಸೆಲೆಬ್ರೆಟಿಗಳು ಶುಭಕೋರಿದ್ದಾರೆ. ಸಾರಾ ತೆಂಡುಲ್ಕರ್‌ಗೆ ಪ್ರಪೋಸ್ ಮಾಡಿದವರ ಸಂಖ್ಯೆ ವಯಸ್ಸನ್ನೂ ದಾಟಿದೆ. ಇನ್ನು ಪಾಗಲ್ ಪ್ರೇಮಿಗಳಿಂದ ಸಾರಾ ಕೂಡ ಬೇಸತ್ತಿದ್ದಾರೆ. ಇತ್ತೀಚೆಗೊಬ್ಬ ಅರೆಸ್ಟ್ ಕೂಡ ಆಗಿದ್ದಾನೆ. ಹುಟ್ಟುಬ್ಬದ ಸಂಭ್ರಮದಲ್ಲಿ ಸಾರಾ ತೆಂಡುಲ್ಕರ್ ವಿಶೇಷ ಫೋಟೋ ಇಲ್ಲಿದೆ.

 • Kiccha- Salman
  Video Icon

  Cine World13, Oct 2019, 9:59 AM IST

  ಬಾಲಿವುಡ್ ಸೂಪರ್ ಸ್ಟಾರ್ ಗೆ ಕನ್ನಡ ಮೇಷ್ಟ್ಟಾದ್ರು ಕಿಚ್ಚ ಸುದೀಪ್!

  ಕನ್ನಡ ಮೇಷ್ಟ್ರಾಗಿದ್ದಾರೆ ನಮ್ಮ ಕಿಚ್ಚ ಸುದೀಪ್. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಗೆ ಈಗ ಕನ್ನಡ ಕಲಿಸ್ತಿದ್ದಾರೆ. ದಬಾಂಗ್-3 ಚಿತ್ರ ಈ ಸೂಪರ್ ಸ್ಟಾರ್ ಗಳನ್ನ ತುಂಬಾ ಹತ್ತಿರಕ್ಕೆ ತಂದಿದೆ. ಸಲ್ಮಾನ್ ಮನದಲ್ಲಿ ಕನ್ನಡದ ಒಲವನ್ನೂ ಹುಟ್ಟಿಸುವಂತೆ ಮಾಡಿದೆ. ಅತೀ ಶೀಘ್ರದಲ್ಲಿಯೇ ದಬಾಂಗ್-3 ಚಿತ್ರದ ಟ್ರೈಲರ್ ಬರ್ತಿದೆ. ಅದು ಈಗ ರೆಡಿ ಕೂಡ ಆಗ್ತಿದೆ. ಈ ಟ್ರೈಲರ್ ಅಲ್ಲಿ ಸಲ್ಮಾನ್ ಕನ್ನಡದ ಕಂಪನ್ನ ಕಾಣಬಹುದು. ತುಂಬಾ ಇಂಟ್ರಸ್ಟ್ ತೋರಿಯೇ ಸಲ್ಮಾನ್ ಡಬ್ ಮಾಡ್ತಿದ್ದಾರೆ. ದಬಾಂಗ್- 3 ಯಲ್ಲಿ ಕನ್ನಡ ಕಲರವವನ್ನು ಕೇಳಬಹುದಾಗಿದೆ.  

 • BUSINESS12, Oct 2019, 8:51 PM IST

  3 ಚಿತ್ರ 120 ಕೋಟಿ ಬಾಚಿದೆ: ದೇಶದ ಎಕಾನಮಿ ತುಂಬ ಚೆನ್ನಾಗಿದೆ’!

  ದೇಶದ ಅರ್ಥ ವ್ಯವಸ್ಥೆ ಹಳಿ ತಪ್ಪಿದೆ ಎಂದು ಕೆಲವರು ಗುಲ್ಲೆಬ್ಬಿಸುತ್ತಿದ್ದು, ಆರ್ಥಿಕ ಸ್ಥಿತಿಗತಿ ಚೆನ್ನಾಗಿದೆ ಎಂಬುದಕ್ಕೆ ಬಾಲಿವುಡ್ ಗಳಿಸುತ್ತಿರುವ ಗಳಿಕೆಯೇ ಸಾಕ್ಷಿ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ರವಿಶಂಕರ್ ಪ್ರಸಾದ್ ಹೇಳಿಕೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

 • akshay kumar
  Video Icon

  Cine World12, Oct 2019, 5:23 PM IST

  ಅಕ್ಷಯ್ ಬಾಲಾ ಹಾಡು ಸಿಕ್ಕಾಪಟ್ಟೆ ವೈರಲ್ !

  ಬಾಲಿವುಡ್ ನಲ್ಲಿ ಅಕ್ಷಯ್ ಹೊಸ ಕ್ರೇಜ್ ಶುರುವಾಗಿದೆ. ವಿಚಿತ್ರ ಡ್ರೆಸ್, ಬಾಲ್ಡಿ ಹೇರ್ ಸ್ಟೈಲ್, ವಿದೇಶಿ ಹುಡುಗಿಯರ ಜೊತೆ ಮಸ್ತ್ ಮಸ್ತ್ ರೊಮ್ಯಾನ್ಸ್ ಕೂಡಾ ಮಾಡಿದ್ದಾರೆ. ಇದು ಹೌಸ್ ಫುಲ್ 4 ಚಿತ್ರದ ಹಾಡೊಂದು ರಿಲೀಸ್ ಆಗಿದೆ. ಈ ಹಾಡು ವೈರಲ್ ಆಗಿದೆ.