ಬಾಲಿ
(Search results - 3718)IndiaJan 27, 2021, 9:42 PM IST
ಕೊನೆಗೂ ಸಿನಿಮಾ ಮಂದಿಗೆ ಗುಡ್ ನ್ಯೂಸ್...ಫುಲ್ ಹೌಸ್ ಬೋರ್ಡ್!
ಸಿನಿಮಾ ವೀಕ್ಷಕರಿಗೆ ಗುಡ್ ನ್ಯೂಸ್ ಒಂದನ್ನು ಕೇಂದ್ರ ಸರ್ಕಾರ ಕೊಟ್ಟಿದೆ. ಹೆಚ್ಚುವರಿ ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡಬಹುದು ಎಂದು ಹೇಳಿದೆ. ಇನ್ನು ಹಲವು ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದೆ.
Cine WorldJan 27, 2021, 5:23 PM IST
'ಬಿಕಿನಿ ಧರಿಸಿದಾಗ ನನಗಿಂತಲೂ ನಾಚ್ಕೊಂಡಿದ್ದವು ಫೋಟೋಗ್ರಾಫರ್'
ಶರ್ಮಿಳಾ ಟ್ಯಾಗೋರ್ ಒಂದು ಕಾಲದ ಬೋಲ್ಡ್ ಹಾಗೂ ಬ್ಯೂಟಿಫುಲ್ ನಟಿ. ಅನೇಕ ಹಿಟ್ ಸಿನಿಮಾಗಳನ್ನು ನೀಡಿರುವ ಶರ್ಮಿಳಾ ಬಾಲಿವುಡ್ನ ಎವರ್ಗ್ರೀನ್ ನಟಿ. ಮ್ಯಾಗಜೀನ್ ಮುಖಪುಟಕ್ಕಾಗಿ ಬಿಕಿನಿ ಧರಿಸಿದ ಭಾರತದ ಮೊದಲ ಪ್ರಮುಖ ನಟಿ ಎಂಬ ಹೆಗ್ಗಳಿಕೆಗೆ ಇವರದ್ದು.
Cine WorldJan 27, 2021, 5:08 PM IST
ನಟಿಯ ಸ್ಟ್ರೆಚ್ ಮಾರ್ಕ್ಸ್ ನೋಡಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ ನೆಟ್ಟಿಗರು
ಬಾಲಿವುಡ್ನ ಮಾಡೆಲ್ ಕಮ್ ನಟಿ ಮಲೈಕಾ ಅರೋರಾ ವಯಸ್ಸು 40 ದಾಟಿದ್ದರೂ ಇನ್ನೂ ಯುವಕರ ನಿದ್ರೆಗೆಡೆಸುತ್ತಾರೆ. ತನ್ನ ಸ್ಟೈಲ್ ಹಾಗೂ ಹಾಟ್ ಬಾಡಿಯಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾರೆ ಈ ನಟಿ. ಆದರೆ ಫಿಟ್ನೆಸ್ ಫ್ರಿಕ್ ಮಲೈಕಾರ ಸ್ಟ್ರೆಚ್ ಮಾರ್ಕ್ಸ್ ನೋಡಿ ತೀವ್ರವಾಗಿ ಟ್ರೋಲ್ ಮಾಡಿದ ನೆಟ್ಟಿಗರು ಹೊಟ್ಟೆಯಿಂದ ಮುದಿತನ ಕಾಣಿಸಿತು ಎಂದು ಹೇಳಿದ್ದಾರೆ.
Cine WorldJan 26, 2021, 7:44 PM IST
ಸ್ಕಿನ್ ಲೈಟ್ನಿಂಗ್ ಆ್ಯಡ್ ಮಾಡಿದ್ದಕ್ಕೆ ಬೇಜಾರಿದೆ: ಪ್ರಿಯಾಂಕಾ ಚೋಪ್ರಾ!
ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ನಲ್ಲೂ ತಮ್ಮ ಛಾಪು ಮೂಡಸಿರುವ ನಟಿ. ಮಿಸ್ ವರ್ಲ್ಡ್ ಪಟ್ಟ ಗೆದ್ದಿರುವ ಈ ಚೆಲುವೆ ತಮ್ಮ ಮೈ ಬಣ್ಣಕ್ಕಾಗಿ ಸಾಕಷ್ಟು ನಿಂದನೆಗೆ ಗುರಿಯಾಗಿದ್ದರು. ಈಗ ಗ್ಲೋಬಲ್ ಐಕಾನ್ ಆಗಿ ಹೆಸರುಗಳಿಸಿರುವ ಪಿಸಿ ಸ್ಕೀನ್ ಲೈಟ್ನಿಂಗ್ ಜಾಹೀರಾತುಗಳನ್ನು ಮಾಡಿದ್ದಕ್ಕೆ ವಿಷಾಧ ವ್ಯಕ್ತಪಡಿಸಿದ್ದಾರೆ.
Cine WorldJan 26, 2021, 7:35 PM IST
ಸುಶಾಂತ್ ಮಾಜಿ ಗೆಳತಿ ಅಂಕಿತಾ ಹಾಗು ವಿಕ್ಕಿ ಜೈನ್ ಮದುವೆ ಶೀಘ್ರದಲ್ಲೇ?
ಈ ದಿನಗಳಲ್ಲಿ ಬಾಲಿವುಡ್ನಲ್ಲಿ ಮದುವೆ ಸೀಸನ್ ನೆಡೆಯುತ್ತಿದೆ. ಇತ್ತೀಚೆಗೆ ವರುಣ್ ಧವನ್ ತನ್ನ ಗೆಳತಿ ನತಾಶಾ ದಲಾಲ್ ಜೊತೆ ವಿವಾಹವಾದರು. ನಂತರ ಶಕ್ತಿ ಕಪೂರ್ ಅವರ ಪುತ್ರಿ ಶ್ರದ್ಧಾ ಕಪೂರ್ ಸಹ ಸಪ್ತಪದಿ ತುಳಿಯಲು ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ಇದರ ನಡುವೆ ಸುಶಾಂತ್ ಸಿಂಗ್ ಮಾಜಿ ಗಳತಿ, ಪವಿತ್ರಾ ರಿಶ್ತಾ ಖ್ಯಾತಿಯ ಅಂಕಿತಾ ಲೋಖಂಡೆ ಮದುವೆ ಕೂಡ ಶೀಘ್ರದಲ್ಲೇ ನೆಡೆಯಲಿದೆ ಎಂಬ ಸುದ್ದಿ ವೈರಲ್ ಆಗಿದೆ.
Cine WorldJan 26, 2021, 5:48 PM IST
90ರ ಹಿರೋಯಿನ್ ಲುಕ್ನಲ್ಲಿ ಜಾಹ್ನವಿ..! ವಾವ್ ಥೇಟ್ ಶ್ರೀದೇವಿ ಥರಾನೇ..!
ಬಾಲಿವುಡ್ ನಟಿ ಜಾಹ್ನವಿ ಕಪೂರ್ಗೆ 90ರ ದಶಕದ ನಟಿಯಂತೆ ಅಲಂಕರಿಸಿಕೊಳ್ಳೋ ಆಸೆ ಆಗಿದೆ. ಅದನ್ನು ನೆರವೇರಿಸಿಕೊಂಡಿದ್ದಾರೆ ಕೂಡಾ. ಫೋಟೋಸ್ ಇಲ್ನೋಡಿ
Cine WorldJan 26, 2021, 4:50 PM IST
ನ್ಯಾಶನಲ್ ಆವಾರ್ಡ್ ಸ್ವಿಕರಿಸುವಾಗ ಕಂಗನಾಗೆ ಡಿಸೈನರ್ ಡ್ರೆಸ್ ಖರೀದಿಸೋಕು ಹಣವಿರಲಿಲ್ಲ
2008 ರ ಫ್ಯಾಷನ್ ಸಿನಿಮಾದ ಪಾತ್ರಕ್ಕಾಗಿ ಗೆದ್ದ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಸಂದರ್ಭದಲ್ಲಿ ಡಿಸೈನರ್ ಡ್ರೆಸ್ ಖರೀದಿಸಲು ತನ್ನ ಬಳಿ ಹಣವಿರಲಿಲ್ಲ ಎಂದು ಕಂಗನಾ ರಣಾವತ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.
SandalwoodJan 26, 2021, 3:59 PM IST
ಶ್ರದ್ದಾ ಶ್ರೀನಾಥ್ ಮದ್ವೆ ಸಂಗತಿ ಮುಚ್ಚಿಡ್ತಿದ್ದಾರಾ..?
ಶ್ರದ್ಧಾ ಶ್ರೀನಾಥ್ ಅವರಿಗೆ ಮದುವೆ ಆಗಿದೆಯಾ? ಈ ಸತ್ಯವನ್ನು ಅವರು ಮುಚ್ಚಿಡ್ತಿದಾರಾ?
Cine WorldJan 26, 2021, 3:13 PM IST
ಲವ್ಲೀ ಲುಕ್ ಕೊಟ್ಟು ಲವ್ಲೀ ವಿಶ್ ಮಾಡಿದ್ರು ಮಲೈಕಾ ಅರೋರಾ
ಬಾಲಿವುಡ್ ನಟಿ ಮಲೈಕಾ ಅರೋರಾ ಲವ್ಲೀಯಾಗಿ ಪೋಸ್ ಕೊಟ್ಟು ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಕಣ್ಣುಗಳೇ ಹೈಲೈಟ್ ಅಗಿರೋ ಈ ಫೋಟೋ ಸೂಪರ್ ಆಗಿ ಮೂಡಿ ಬಂದಿದೆ.
Cine WorldJan 26, 2021, 12:21 PM IST
ಕ್ಯೂಟ್ ಫೇಸ್ ಮಾತ್ರವಲ್ಲ, ನನ್ನಲ್ಲಿ ಸಿಕ್ಕಾಪಟ್ಟೆ ಸ್ಕಿಲ್ಸ್ ಇದೆ ಎಂದ ಸನ್ನಿ
ಚಂದದ ಮುಖ ಮಾತ್ರವಲ್ಲ ಸನ್ನಿಯಲ್ಲಿದೆ ಸ್ಪೆಷಲ್ ಸ್ಕಿಲ್ಸ್| ವಿಡಿಯೋ ಶೇರ್ ಮಾಡಿದ ಸನ್ನಿ ಲಿಯೋನ್
Cine WorldJan 26, 2021, 10:40 AM IST
ಸ್ಪೋರ್ಟ್ಸ್ ಬ್ರಾ, ಟೈಟ್ಸ್ನಲ್ಲಿ ಪ್ರೆಗ್ನೆಂಟ್ ಕರೀನಾ ಯೋಗ..!
ಬಾಲಿವುಡ್ ನಟಿ ಕರೀನಾ ಕಪೂರ್ ತುಂಬು ಗರ್ಭಿಣಿಯಾಗಿದ್ದು, ಸ್ಪೋರ್ಟ್ಸ್ ಬ್ರಾ ಮತ್ತು ಟೈಟ್ಸ್ನಲ್ಲಿ ಯೋಗ ಮಾಡಿದ್ದಾರೆ. ಹೇಗಿತ್ತು ನಟಿಯ ಪೋಸ್
FashionJan 25, 2021, 5:49 PM IST
ಒಂದು ಡ್ರೆಸ್, ಸ್ವಲ್ಪ ಆಭರಣ: ಊರ್ವಶಿ ಮೈಮೇಲಿರೋದು ಅರ್ಧ ಕೋಟಿ
ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇತ್ತೀಚೆಗೆ ದುಬಾರಿ ಡ್ರೆಸ್, ದುಬಾರಿ ಜ್ಯುವೆಲ್ಸ್ ಧರಿಸಿ ಫೋಟೋ ಶೂಟ್ ಮಾಡಿದ್ದಾರೆ. ಈ ಬಟ್ಟೆ ಮತ್ತು ಆಭರಣದ ಬೆಲೆ ಕೇಳಿದ್ರಾ..?
Cine WorldJan 25, 2021, 4:27 PM IST
ಲಾಲ್ ಸಿಂಗ್ ಚಡ್ಡಾ ಚಿತ್ರದ ಮೂಲಕ ನಾಗ ಚೈತನ್ಯ ಬಾಲಿವುಡ್ ಎಂಟ್ರಿ..?
ನಾಗಚೈತನ್ಯ ಟಾಲಿವುಡ್ನ ಹಾರ್ಟ್ಥ್ರೋ. ಈ ಸೌತ್ ಸ್ಟಾರ್ ಸದ್ಯಕ್ಕೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ನಾಗ ಚೈತನ್ಯ ಬಾಲಿವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ ಎಂಬ ರೂಮರ್ ಸಖತ್ ವೈರಲ್ ಆಗಿದೆ. ಇದು ಸತ್ಯನಾ ಅಥವಾ ವಂದತಿ ಅಷ್ಟೇನಾ?
Cine WorldJan 25, 2021, 4:18 PM IST
ಸೂಸನ್ಗೆ 400 ಕೋಟಿ ಕೊಟ್ರಾ ಹೃತಿಕ್ ರೋಶನ್? ಬಾಲಿವುಡ್ನ ದುಬಾರಿ ಡೈವೋರ್ಸ್ಗಳು!
ಬಾಲಿವುಡ್ನ ದೊಡ್ಡ ದೊಡ್ಡ ಹೀರೋಗಳು ಡಿವೋರ್ಸ್ ಆಗುವ ಸಂದರ್ಭದಲ್ಲಿ ತಮ್ಮ ಮಾಜಿ ಪತ್ನಿಯರಿಗೆ ದುಬಾರಿ ಮೊತ್ತದ ಜೀವನಾಂಶ ತೆತ್ತಿದ್ದಾರೆ. ಅಂಥ ಕೆಲವು ಡೈವೋರ್ಸ್ಗಳು ಇಲ್ಲಿವೆ.
Cine WorldJan 25, 2021, 3:21 PM IST
ಪೋಸ್ ಕೊಡೋ ಭರದಲ್ಲಿ ಕಳಚಿ ಬಿತ್ತು ದುಬಾರಿ ಆಭರಣ: ಹೀಗಿತ್ತು ಊರ್ವಶಿ ರಿಯಾಕ್ಷನ್
ಆಭರಣ ಕಳಚಿ ಬಿದ್ರೆ ಹೆಣ್ಮಕ್ಕಳ ರಿಯಾಕ್ಷನ್ ಹೇಗಿರುತ್ತೆ ಗೊತ್ತಾ..? ನಟಿ ಊರ್ವಶಿ ರೌಟೇಲಾ ಪರ್ಫಕ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ ನೋಡಿ