ಬಾಲಾಕೋಟ್  

(Search results - 86)
 • Bomber

  NEWS16, Sep 2019, 8:34 AM IST

  ಭಾರತೀಯ ವಾಯುಪಡೆ ಬತ್ತಳಿಕೆಗೆ ಮತ್ತಷ್ಟು ಬಾಲಾಕೋಟ್ ಬಾಂಬ್!

  ವಾಯುಪಡೆ ಬತ್ತಳಿಕೆಗೆ ಸ್ಪೈಸ್‌-2000 ಬಾಂಬ್‌| ಇಸ್ರೇಲ್‌ನಿಂದ ಬಂತು ಮೊದಲ ಕಂತಿನ ಬಿಲ್ಡಿಂಗ್‌ ಬ್ಲಾಸ್ಟರ್‌ ಬಾಂಬ್‌| ಬಾಲಾಕೋಟ್‌ ದಾಳಿ ವೇಳೆ ಇದೇ ಮಾದರಿ ಬಾಂಬ್‌ ಬಳಸಲಾಗಿತ್ತು

 • abhinandan

  NEWS8, Aug 2019, 4:13 PM IST

  ಪಾಕ್ ಯುದ್ಧ ವಿಮಾನ ಹೊಡೆದುರುಳಿಸಿದ್ದ ಅಭಿನಂದನ್‌ಗೆ ವೀರ ಚಕ್ರ ಪದಕ?

  ಪಾಕ್ ಯುದ್ಧ ವಿಮಾನ ಹೊಡೆದುರುಳಿಸಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್| ಪಾಕ್ ದಾಳಿಯನ್ನು ವಿಫಲಗೊಳಿಸಿ ತಕ್ಕ ಪಾಠ ಕಲಿಸಿದ್ದ ವಿಂಗ್ ಕಮಾಂಡರ್‌ಗೆ ವೀರ ಚಕ್ರ ಪದಕ ಸಿಗುವ ಸಾಧ್ಯತೆ| ಬಾಲಾಕೋಟ್ ಏರ್‌ಸ್ಟ್ರೈಕ್ ನಡೆಸಿದ್ದ ಪೈಲಟ್‌ಗಳಿಗೂ ವಾಯುಸೇನಾ ಪದಕ?

 • Airspace

  NEWS22, Jul 2019, 12:14 PM IST

  ಕಾಸು ಕೊಟ್ರೆ ಆಕಾಶ; ಇಲ್ಲದಿದ್ರೆ ಇಲ್ಲ ಅವಕಾಶ!

  ಕೆಲ ತಿಂಗಳ ಹಿಂದೆ ಪಾಕ್‌ ಪ್ರೇರಿತ ಆತ್ಮಹತ್ಯಾ ಬಾಂಬರ್‌ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತದ ಯೋಧರ ಮೇಲೆ ಭಾರಿ ದಾಳಿ ನಡೆಸಿದ ಬಳಿಕ ಭಾರತವು ಪಾಕಿಸ್ತಾನದ ಉಗ್ರರ ಶಿಬಿರಗಳಿದ್ದ ಬಾಲಾಕೋಟ್‌ ಮೇಲೆ ದೊಡ್ಡ ಪ್ರಮಾಣದಲ್ಲಿ ವಾಯುದಾಳಿ ನಡೆಸಿತ್ತು. ಅದರಿಂದ ಸಿಟ್ಟಿಗೆದ್ದ ಪಾಕಿಸ್ತಾನವು ಭಾರತದ ವಿಮಾನಗಳು ತನ್ನ ವಾಯುಸೀಮೆ ಬಳಸಿಕೊಳ್ಳದಂತೆ ನಿಷೇಧ ಹೇರಿತ್ತು. ಮೊನ್ನೆಯಷ್ಟೇ ಅದನ್ನು ತೆರವುಗೊಳಿಸಿದೆ.

 • Balakot

  NEWS9, Jul 2019, 8:56 PM IST

  ಬಾಲಾಕೋಟ್ ವಾಯದಾಳಿ ಬಳಿಕ ಒಳನುಸುಳುವಿಕೆ ಕಡಿಮೆ: ಕೇಂದ್ರ

  ಜೈಷ್​ ಎ ಮೊಹಮದ್​ ಉಗ್ರರ ತರಬೇತಿ ಕೇಂದ್ರ ಮತ್ತು ನೆಲೆಗಳ ಮೇಲೆ ನಡೆಸಿದ ವಾಯುದಾಳಿ ಬಳಿಕ, ಭಾರತದೊಳಗೆ ಪಾಕಿಸ್ತಾನ ಉಗ್ರರು ನುಸುಳುವ ಪ್ರಮಾಣ ಕಡಿಮೆಯಾಗಿದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ.

 • NEWS3, Jul 2019, 3:18 PM IST

  20 ವರ್ಷದ ಹುಡ್ಗ, ಪುಲ್ವಾಮಾ-ಬಾಲಾಕೋಟ್ ಕನ್ಫ್ಯೂಸ್: ಸಂಸದೆಗೆ ತರಾಟೆ!

  ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮಾತ್ರ ಪುಲ್ವಾಮಾ ದಾಳಿಕೋರನನ್ನು 20 ವರ್ಷದ ಬಾಲಕ ಎಂದು ಕರೆದು ಮಂಗಳಾತರಿ ಮಾಡಿಸಿಕೊಂಡಿದ್ದಾರೆ. ಖಾಸಗಿ ಟಿವಿಗೆ ನೀಡಿದ ಸಂದರ್ಶನವೊಂದರಲ್ಲಿ ಮಹುವಾ ಮೊಯಿತ್ರಾ ಪುಲ್ವಾಮಾ-ಬಾಲಾಕೋಟ್ ನಡುವೆ ಗೊಂದಲ ಮೂಡಿಸಿ ವಿವಾದಕ್ಕೆ ಕಾರಣವಾಗಿದ್ದಾರೆ.

 • Rana Javed

  NEWS26, Jun 2019, 5:36 PM IST

  ಆತ್ಮಹತ್ಯೆಗೂ ಮುನ್ನ ಪಾಕ್ ಸೇನೆಯ ಜಿಹಾದಿ ಚಹರೆ ಬಿಚ್ಚಿಟ್ಟ ಯೋಧ!

  ಪಾಕ್ ಸೇನೆ ಉಗ್ರವಾದಿಗಳೊಂದಿಗೆ ಶಾಮೀಲಾಗಿ ಭಾರತದ ಮೇಲೆ ಜಿಹಾದ್ ನಡೆಸುತ್ತಿದೆ ಎಂದು ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪಾಕ್ ಯೋಧ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ.

 • r&aw agent

  NEWS26, Jun 2019, 1:45 PM IST

  ಬಾಲಾಕೋಟ್ ವಾಯುದಾಳಿ ರೂವಾರಿ ಇದೀಗ ‘ರಾ’ ಮುಖ್ಯಸ್ಥ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಬಾಲಾಕೋಟ್ ವಾಯುದಾಳಿ ಯೋಜನೆಯ ಪ್ರಮುಖ ರೂವಾರಿ ಸಮಂತ್ ಗೋಯಲ್ ಅವರನ್ನು,  ಭಾರತದ ಬಾಹ್ಯ ಗುಪ್ತಚರ ಸಂಸ್ಥೆ ರಿಸರ್ಚ್ ಆ್ಯಂಡ್ ಎನಾಲಿಸಿಸ್(R&AW) ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

 • বালাকোটে নেই কোনও ক্ষয়ক্ষতি, প্রমাণ পেলেন সাংবাদিকরা

  NEWS25, Jun 2019, 1:21 PM IST

  ‘ಮನೆ ಮಂದಿಗೂ ಹೇಳದೇ 90 ಸೆಕೆಂಡ್'ನಲ್ಲಿ ಖತಂ: ಬಾಲಾಕೋಟ್ ವೀರರ ಮಾತು!

  ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆ ಬಾಲಾಕೋಟ್ ವಾಯುದಾಳಿ ನಡೆಸಿದ ಕುರಿತು, ವಾಯುದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಪೈಲೆಟ್’ಗಳು ಮಾಹಿತಿ ಬಿಚ್ಚಿಟ್ಟಿದ್ದಾರೆ.

 • sub marine

  NEWS24, Jun 2019, 11:18 AM IST

  ಬಾಲಾಕೋಟ್‌ ದಾಳಿ ಬಳಿಕ ಪಾಕ್‌ ಸಬ್‌ಮರೀನ್‌ ಶೋಧಿಸಿದ್ದ ಭಾರತ

  ಬಾಲಾಕೋಟ್‌ ದಾಳಿ ಬಳಿಕ ಪಾಕ್‌ ಸಬ್‌ಮರೀನ್‌ ಶೋಧಿಸಿದ್ದ ಭಾರತ| 21 ದಿನಗಳ ಕಾಲ ಸಮುದ್ರ ಜಾಲಾಡಿದ್ದ ನೌಕೆ, ವಿಮಾನಗಳು| ಬಾಲಾಕೋಟ್‌ ದಾಳಿ ಬೆನ್ನಲ್ಲೇ ಕಣ್ಮರೆಯಾಗಿದ್ದ ಸಬ್‌ಮರಿನ್‌|  ಭಾರತದ ಮೇಲೆ ದಾಳಿಗೆ ಬರಬಹುದೆಂದು ಮುನ್ನೆಚ್ಚರಿಕೆ

 • বালাকোটে নেই কোনও ক্ষয়ক্ষতি, প্রমাণ পেলেন সাংবাদিকরা

  NEWS22, Jun 2019, 8:54 AM IST

  ಬಾಲಾಕೋಟ್‌ ದಾಳಿಗೆ ‘ಆಪರೇಷನ್‌ ಬಂದರ್‌’ ಕೋಡ್‌ನೇಮ್‌!

  ಬಾಲಾಕೋಟ್‌ ದಾಳಿಗೆ ‘ಆಪರೇಷನ್‌ ಬಂದರ್‌’ ಕೋಡ್‌ನೇಮ್‌: ಸೇನೆ| ಭಾರತೀಯ ಯುದ್ಧ ಸಂಸ್ಕೃತಿಯಲ್ಲಿ ಮಂಗನಿಗೆ ವಿಶೇಷ ಮಹತ್ವವಿದೆ| ಇದೇ ಕಾರಣಕ್ಕಾಗಿಯೇ ರಹಸ್ಯವಾಗಿಯೇ ಪಾಕಿಸ್ತಾನಕ್ಕೆ ನುಗ್ಗಿ ದಾಳಿ ನಡೆಸಿದ ಕಾರ್ಯಾಚರಣೆಗೆ ಮಂಗನ ಹೆಸರನ್ನು ಇಟ್ಟಿರಬಹುದು

 • Abhinandan
  Video Icon

  VIDEO12, Jun 2019, 3:39 PM IST

  ಪೈಲೆಟ್ ಅಭಿನಂದನ್ ಬಳಸಿ ಪಾಕಿಸ್ತಾನ ಚೀಪ್ ಗಿಮಿಕ್ - ವಿಶ್ವಕಪ್ ಫ್ಯಾನ್ಸ್ ಗರಂ!

  ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯಕ್ಕೂ ಮುನ್ನ ವಾರ್ ಶುರುವಾಗಿದೆ.  ಭಾರತದ ಜನರನ್ನು ಸೆಳೆಯಲು ಟಿವಿ ಜಾಹೀರಾತು ಬಿಡುಗಡೆ ಮಾಡಿತ್ತು. ಇದಕ್ಕೆ ತಿರುಗೇಟು ನೀಡಲು ಪಾಕಿಸ್ತಾನ ಚೀಪ್ ಗಿಮಿಕ್ ಬಳಸಿದೆ. ಬಾಲಾಕೋಟ್ ಏರ್‌ಸ್ಟ್ರೈಕ್ ವೇಳೆ ಪಾಕ್‌ನಲ್ಲಿ ಸೆರೆಯಾದ ಭಾರದದ ಪೈಲೆಟ್ ಅಭಿನಂದನ್ ವರ್ಧಮಾನ್ ಸೆರೆ ಸಿಕ್ಕ ಸಂದರ್ಭ ಬಳಸಿಕೊಂಡ ನೂತನ ಟಿವಿ ಜಾಹೀರಾತು ಬಿಡುಗಡೆ ಮಾಡಿದೆ. ಆದರೆ ಪಾಕ್ ಜಾಹೀರಾತು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

 • NEWS11, Jun 2019, 11:39 AM IST

  ಬಾಲಾಕೋಟ್‌ ದಾಳಿ ಬಳಿಕ ಪಾಕ್‌ ಉಗ್ರ ಶಿಬಿರಗಳು ಬಂದ್‌

  ಬಾಲಾಕೋಟ್‌ ದಾಳಿ ಬಳಿಕ ಪಾಕ್‌ ಉಗ್ರ ಶಿಬಿರಗಳು ಬಂದ್‌| ಲಷ್ಕರ್‌, ಜೈಷ್‌, ಹಿಜ್ಬುಲ್‌ ಶಿಬಿರ ಮುಚ್ಚಿಸಿದ ಪಾಕ್‌| ಗಡಿಯಲ್ಲಿ ಉಗ್ರರ ಒಳನುಸುಳುವಿಕೆ ಯತ್ನ ಸ್ಥಗಿತ

 • balakot modi

  NEWS12, May 2019, 12:37 PM IST

  ಮೋಡ, ಮಳೆಯ ಅಡ್ವಾಂಟೇಜ್: ಬಾಲಾಕೋಟ್ ರಹಸ್ಯ ಬಿಚ್ಚಿಟ್ಟ ಪ್ರಧಾನಿ!

  ಬಾಲಾಕೋಟ್ ವಾಯುದಾಳಿಯ ದಿನ ಮೋಡಿ ಮತ್ತು ಭಾರೀ ಮಳೆ ಸುರಿದ ಕಾರಣ, ಅದರ ಲಾಭ ಪಡೆದು ಪಾಕಿಸಗ್ತಾನಿ ರೆಡಾರ್‌ನಿಂದ ತಪ್ಪಿಸಿಕೊಂಡು ದಾಳಿ ನಡೆಸಲಾಗಿತ್ತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

 • NEWS8, May 2019, 3:35 PM IST

  ಬಾಲಾಕೋಟ್ ವಾಯುದಾಳಿ: 130-170 ಜೈಷ್ ಉಗ್ರರ ಹತ್ಯೆ?

  ಬಾಲಾಕೋಟ್ ವಾಯುದಾಳಿಗೆ ಸಂಬಂಧಿಸಿದಂತೆ ವಿದೇಶೀ ಪತ್ರಕರ್ತೆಯೊಬ್ಬರು ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

 • corruptionist rajiv
  Video Icon

  Lok Sabha Election News6, May 2019, 6:50 PM IST

  ಈ ಭಯ ಒಳ್ಳೆಯದು, ಮೋದಿ ಬಿಚ್ಚಿಟ್ಟ ಬಾಲಾಕೋಟ್ ರಹಸ್ಯ

  ಪ್ರಧಾನಿ ನರೇಂದ್ರ ಮೋದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸಾವಿರಾರು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.  ಪಾಕಿಸ್ತಾನದ ಮೇಲೆ ದಾಳಿ ಮಾಡಿದ ಸಂದರ್ಭ ಮತ್ತು ನಂತರ ನಡೆದ ಘಟನಾವಳಿಗಳ ಕುರಿತು ಮಾತನಾಡಿದ್ದಾರೆ. ಹಾಗಾದರೆ ಮೋದಿ ಹೇಳಿದ ಬಾಲಾಕೋಟ್ ರಹಸ್ಯ ಏನು?