ಬಾಲಚಂದ್ರ ಜಾರಕಿಹೊಳಿ  

(Search results - 23)
 • Jarkiholi
  Video Icon

  Politics15, Feb 2020, 2:42 PM IST

  ತೀವ್ರ ಕುತೂಹಲ ಮೂಡಿಸಿದ ಜಾರಕಿಹೊಳಿ ಬ್ರದರ್ಸ್-ಯಡಿಯೂರಪ್ಪ ಭೇಟಿ

  3 ದಿನಗಳ ಹಿಂದೆ ಬಿಜೆಪಿ ವರಿಷ್ಠರನ್ನು ಭೇಟಿಯಾಗಿದ್ದ ರಮೇಶ್ ಜಾರಕಿಹೊಳಿ ಇದೀಗ ಸಿಎಂ ಅವರನ್ನು ಭೇಟಿ ಮಾಡಿರುವುದು ಭಾರೀ ಕುತೂಹಲ ಮೂಡಿಸಿದೆ.

 • Jarkiholi
  Video Icon

  Politics3, Feb 2020, 7:40 PM IST

  ಕುಮಟಳ್ಳಿ ಪರ BSY ಮುಂದೆ ಹೊಸ ಡಿಮ್ಯಾಂಡ್ ಇಟ್ಟ ಜಾರಕಿಹೊಳಿ ಬದ್ರರ್ಸ್

  ಅಥಣಿ ಕ್ಷೇತ್ರ ನೂತನ ಶಾಸಕ ಮಹೇಶ್ ಕಮಟಳ್ಳಿಗೆ ಮಂತ್ರಿ ಸ್ಥಾನ ಇಲ್ಲ ಎನ್ನುವುದು ಗೊತ್ತಾಗಿದೆ. ಇದರಿಂದ ಮಹೇಶ್ ಕುಮಟಳ್ಳಿ ಅಸಮಾಧಾನಗೊಂಡಿದ್ದು, ಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಮಹೇಶ್ ಕುಮಟಳ್ಳಿ ಪರ ಜಾರಕಿಹೊಳಿ  ಬ್ರದರ್ಸ್ ಸಿಎಂ ಬಿಎಸ್ ಯಡಿಯೂರಪ್ಪ ಮುಂದೆ ಹೊಸ ಡಿಮ್ಯಾಂಡ್ ಇಟ್ಟಿದ್ದಾರೆ. ಏನದು..?

 • jarkiholi
  Video Icon

  Politics30, Jan 2020, 8:03 PM IST

  ರಮೇಶ್ ಅಣ್ಣನಿಗೆ ಮಹತ್ವದ ಖಾತೆ ನೀಡುವಂತೆ ತಮ್ಮ ಬಿಗಿಪಟ್ಟು: ಯಾವ ಖಾತೆ..?

  ರಮೇಶ್ ಜಾರಕಿಹೊಳಿ ಪರ ತಮ್ಮ ಬಾಲಚಂದ್ರ ಜಾರಕಿಹೊಳಿ ಬ್ಯಾಟಿಂಗ್ ಮಾಡಿದ್ದು, ಸಹೋದರಿನಿಗೆ ಒಳ್ಳೆ ಖಾತೆ ಕೊಡಬೇಕೆಂದು ಬಿಜೆಪಿ ವಿರಿಷ್ಠರ ಮುಂದೆ ಬಾಲಚಂದ್ರ ಜಾರಕಿಹೊಳಿ ಪಟ್ಟು ಹಿಡಿದ್ದಾರೆ.  ಹಾಗಾದ್ರೆ ಬಾಲಚಂದ್ರ ಅವರು ರಮೇಶ್ ಜಾರಕಿಹೊಳಿಗೆ ಯಾವ ಖಾತೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

 • Milk

  state30, Jan 2020, 5:27 PM IST

  ಹಾಲು, ಮೊಸರಿನ ದರ ಏರಿಕೆ: ರೈತರ ಹೆಸರಲ್ಲಿ ಗ್ರಾಹರಿಗೆ ಬರೆ..!

  ನಿರೀಕ್ಷೆಯಂತೆ ರಾಜ್ಯದಲ್ಲಿ ಹಾಲು ಮತ್ತು ಮೊಸರಿನ ದರ ಏರಿಕೆಯಾಗಿದ್ದು, ರೈತರಿಗೆ ಬಂಪರ್‌ ಸಿಕ್ಕಂತಾದ್ರೆ, ಗ್ರಾಹಕರ ಮೇಲೆ ಬರೆ ಎಳೆದಂತಾಗಿದೆ. ಹಾಗಾದ್ರೆ ಹಾಲಿನ ಬೆಲೆ ಎಷ್ಟು ಏರಿಕೆ..? ಯಾವಾಗಿನಿಂದ ಜಾರಿಗೆ? ಇಲ್ಲಿ ಸಂಪುರ್ಣ ಮಾಹಿತಿ

 • Ramesh jarakiholi

  Karnataka Districts30, Jan 2020, 1:20 PM IST

  'DCM ಹುದ್ದೆ ಕೊಡದಿದ್ರೂ ಪರವಾಗಿಲ್ಲ ಜಲಸಂಪನ್ಮೂಲ ಖಾತೆಯಾದ್ರೂ ಕೊಡಿ'

  ರಮೇಶ್‌ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಹುದ್ದೆ ಕೊಡದಿದ್ದರೂ ಪರವಾಗಿಲ್ಲ, ಜಲಸಂಪನ್ಮೂಲ ಖಾತೆ ಬೇಕೆ ಬೇಕು ಎಂದು ವರಿಷ್ಠರ ಬಳಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಪಟ್ಟು ಹಿಡಿದಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. 

 • undefined

  Karnataka Districts16, Jan 2020, 1:29 PM IST

  ನಂದಿನಿ ಹಾಲು ದರ ಬಹುತೇಕ ಹೆಚ್ಚಳ: ಬಾಲಚಂದ್ರ ಜಾರಕಿಹೊಳಿ

  ನಂದಿನಿ ಹಾಲು ದರ ಹೆಚ್ಚಳ ಬಹುತೇಕ ಖಚಿತವಾಗಿದೆ. ಪ್ರತೀ ಲೀಟರ್‌ ಹಾಲಿಗೆ ಎರಡರಿಂದ ಮೂರು ಹೆಚ್ಚಳ ಸಾಧ್ಯತೆ. ಈ ಬಗ್ಗೆ ಶುಕ್ರವಾರ ನಡೆಯುವ ಹಾಲಿನ ದರ ಹೆಚ್ಚಳ ಕುರಿತು ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ಅಂತಿಮ ತೀರ್ಮಾನವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.  
   

 • ramesh jarkiholi satish jarkiholi
  Video Icon

  Politics15, Dec 2019, 9:04 PM IST

  ಇದೇನಿದು.. ರಮೇಶ್ ಜಾರಕಿಹೊಳಿ ಗೆಲುವಿನ ರಹಸ್ಯ ಹೇಳಿದ ಸತೀಶ್!

  ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಬಾಲಚಂದ್ರ ಜಾರಕಿಹೊಳಿ ಪ್ರಚಾರಕ್ಕೆ ಬರದೆ ಇದ್ದಿದ್ದರೆ ರಮೇಶ್ ಜಾರಕಿಹೊಳಿ ಮೂರನೇ ಸ್ಥಾನಕ್ಕೆ ಹೋಗುತ್ತಿದ್ದ ಎಂದು ಸತೀಶ್ ಜಾರಕಿಹೊಳಿ ಏಕವಚನದಲ್ಲೇ ವಾಗ್ದಾಳಿ ಮಾಡಿದ್ದಾರೆ. 

  ಗೋಕಾಕ್ ನಲ್ಲಿ ಈಗಿನಿಂದಲೇ ಕಾಂಗ್ರೆಸ್ ಕಟ್ಟುವ ಕಾರ್ಯ ಮಾಡುತ್ತಿದ್ದು ಮುಂದಿನ ಜನರಲ್ ಎಲೆಕ್ಷನ್ ಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

 • undefined

  Karnataka Districts20, Nov 2019, 12:05 PM IST

  'ಜಾರಕಿಹೊಳಿ ಕುಟುಂಬ ಒಂದಾಗಿರಬೇಕೆಂಬ ಮಹಾದಾಸೆ ನನ್ನದಾಗಿತ್ತು'

  ರಾಜಕೀಯವಾಗಿ ಬೇರೆ ಬೇರೆಯಾಗಿದ್ದರೂ ನಮ್ಮ ಕುಟುಂಬ ಒಂದಾಗಿರಬೇಕೆಂಬ ಮಹಾದಾಸೆ ನನ್ನದಾಗಿತ್ತು. ಇದಕ್ಕಾಗಿ ಸಾಕಷ್ಟು ಬಾರಿ ಪ್ರಯತ್ನಪಟ್ಟೆ. ಆದರೂ ಯಾರೊಬ್ಬರೂ ನನ್ನ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ನಮ್ಮ ಕುಟುಂಬದಲ್ಲಿಯೇ ಸಹೋದರರಿಬ್ಬರೂ ಎದುರಾಳಿಯಾಗಿ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ. 

 • undefined

  Belagavi7, Nov 2019, 2:56 PM IST

  ನಾಗನೂರ ಅಭಿವೃದ್ಧಿಗೆ 3.87 ಕೋಟಿ ಮಂಜೂರು: ಬಾಲಚಂದ್ರ ಜಾರಕಿಹೊಳಿ

  ನಾಗನೂರ ಪಟ್ಟಣದ ಅಭಿವೃದ್ಧಿಗೆ 3.87 ಕೋಟಿ ರು. ಅನುದಾನ ಮಂಜೂರಾಗಿದ್ದು, ಕಾಮಗಾರಿಗಳನ್ನು ಉತ್ತಮ ಗುಣಮಟ್ಟದೊಂದಿಗೆ ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
   

 • undefined

  Belagavi26, Oct 2019, 10:10 AM IST

  'ಅರಬಾವಿ ಮತಕ್ಷೇತ್ರದ ಅಭಿವೃದ್ಧಿಗೆ 48 ಕೋಟಿ ಅನುದಾನ'

  ಅರಬಾವಿ ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 48.65 ಕೋಟಿಗಳ ಅನುದಾನ ಬಿಡುಗಡೆಯಾಗಿದೆ ಎಂದು ಅರಬಾವಿ ಶಾಸಕ ಹಾಗೂ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ. 
   

 • undefined

  Karnataka Districts1, Sep 2019, 3:13 PM IST

  ‘ಹೈಕೋರ್ಟ್‌ಗೆ ಹೋಗಿದ್ದರೇ ನಾನೇ ಅಧ್ಯಕ್ಷ ’

  ಕೆಎಂಎಫ್‌ ಮಾಜಿ ಅಧ್ಯಕ್ಷ ಎಚ್‌.ಡಿ. ರೇವಣ್ಣ, ಈ ಚುನಾವಣೆ ಮುಂದೂಡಿದ ಬಗ್ಗೆ ಹೈಕೋರ್ಟ್‌ ದ್ವಿಸದಸ್ಯ ಪೀಠದಲ್ಲಿ ಪ್ರಶ್ನಿಸಿದ್ದರೇ ನಾನೇ ಅಧ್ಯಕ್ಷನಾಗಬಹುದಿತ್ತು ಎಂದು ಕೂಡ ಹೇಳಿದ್ದಾರೆ. 

 • hd revanna
  Video Icon

  NEWS31, Aug 2019, 4:21 PM IST

  HD ರೇವಣ್ಣ ಕಪಿಮುಷ್ಟಿಯಿಂದ ಜಾರಿದ KMFಗೆ ಹೊಸ ಸಾರಥಿ

  ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಹಾಲು ಒಕ್ಕೂಟದ ಚುನಾವಣೆ ಕೊನೆಗೂ ಮುಗಿದಿದ್ದು, HD ರೇವಣ್ಣ ಕಪಿಮುಷ್ಟಿಯಿಂದ  ಜಾರಿದ KMFಗೆ ಹೊಸ ಸಾರಥಿ ಆಯ್ಕೆಯಾಗಿದ್ದಾರೆ.

 • hd revanna

  NEWS31, Aug 2019, 12:49 PM IST

  ಮಂಡಿಯೂರಿದ ರೇವಣ್ಣ: 15 ವರ್ಷದ KMF ಪಾರುಪತ್ಯಕ್ಕೆ ಗ್ರಹಣ!

  ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿಗೆ KMF ಅಧ್ಯಕ್ಷ ಪಟ್ಟ ಬಹುತೇಕ ಖಚಿತ| 15 ವರ್ಷ ಅಧ್ಯಕ್ಷರಾಗಿದ್ದ ಎಚ್.ಡಿ.ರೇವಣ್ಣ ಕನಸಿಗೆ ಜಾರಕಿ‘ಹುಳಿ’| ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತ್ರ ಈವರೆಗೆ ನಾಮಪತ್ರ ಸಲ್ಲಿಕೆ

 • undefined

  Karnataka Districts30, Aug 2019, 2:11 PM IST

  ಸುಮ್‌ ಸುಮ್ನೆ ನೆರೆ ಪರಿಹಾರ ಪಡೆದ್ರೆ ಕ್ರಿಮಿನಲ್ ಕೇಸಾಗುತ್ತೆ ಹುಷಾರ್..!

  ಸುಮ್ಮನೇ ಸಂತ್ರಸ್ತರೆಂದು ಹೇಳಿ ಪರಿಹಾರ ತೆಗೆದುಕೊಂಡರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಖಡಕ್‌ ಎಚ್ಚರಿಕೆ ನೀಡಿದರು. ಗುರುವಾರ ಇಲ್ಲಿಯ ತಾಪಂ ಸಭಾಭವನದಲ್ಲಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಮಾತನಾಡಿದರು.

 • balachandra jarkiholi

  Karnataka Districts30, Aug 2019, 9:52 AM IST

  ಮತ್ತೆ ಲಕ್ಷ್ಮೀ ಹೆಬ್ಬಾಳ್ಕರ್, ಜಾರಕಿಹೊಳಿ ವಾಕ್ಸಮರ!

  ಮತ್ತೆ ಹೆಬ್ಬಾಳ್ಕರ್‌ v/s ಜಾರಕಿಹೊಳಿ| ಭಿಕ್ಷೆ ಬೇಡಿ ಗೋಕಾಕ್‌ ಸಂತ್ರಸ್ತರಿಗೆ ನೆರವಾಗುವೆ: ಹೆಬ್ಬಾಳ್ಕರ್‌| ನಮ್ಮ ಕ್ಷೇತ್ರ ನೋಡಿಕೊಳ್ಳುವ ಶಕ್ತಿಯೂ ನಮಗಿದೆ: ಬಾಲಚಂದ್ರ