Search results - 197 Results
 • Minor girl raped

  NEWS18, May 2019, 5:05 PM IST

  14 ವರ್ಷದ ಬಾಲಕಿ 1.5 ಲಕ್ಷಕ್ಕೆ ಮಾರಾಟ.. ರೇಪ್ ಮಾಡಿದ ಕಾಮುಕರೆಷ್ಟೋ?

   ಇದೊಂದು ಘೋರ ದುರಂತದ ಕತೆ. ಮಧ್ಯ ಪ್ರದೇಶದ 14 ವರ್ಷದ ಬಾಲಕಿಯ ವ್ಯಥೆ. ಮಾನವ ಕಳ್ಳ ಸಾಗಾಟಗಾರರ ಕೈಗೆ ಸಕ್ಕಿ ಒದ್ದಾಡಿದ ದುರಂತದ ಕತೆ..

 • Bagalkote
  Video Icon

  Karnataka Districts13, May 2019, 6:20 PM IST

  ಕೊಠಡಿಯಲ್ಲೇ ಕಿತಾಪತಿ ಮಾಡಿದ ಬಾಗಲಕೋಟೆ ಶಿಕ್ಷಕ ಅರೆಸ್ಟ್

  ಬಾಗಲಕೋಟೆ[ಮೇ. 13] ಶಾಲಾ ಬಾಲಕಿಯೊಂದಿಗೆ ಅನುಚಿತ ವರ್ತನೆ ತೋರಿದ ಪರಿಣಾಮ ಶಿಕ್ಷಕರೊಬ್ಬರು ಇದೀಗ ಜೈಲು ಸೇರಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದ ಪ್ರಕರಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಶಾಲೆಯ ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಬಾಲಕಿಯೊಂದಿಗೆ ಅನುಚಿತ ವತ೯ನೆ ತೋರಿದ ಶಿಕ್ಷಕ ಬೇಲೂರಪ್ಪನ ವಿರುದ್ದ ಮುಖ್ಯೋಪಾಧ್ಯಾಯರರೇ ಕೇಸ್ ದಾಖಲಿಸಿದ್ದು, ಕಾಮುಕ ಶಿಕ್ಷಕ ಈಗ ಅರೆಸ್ಟ್ ಆಗಿದ್ದಾನೆ. ಬಾದಾಮಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾದೆ. 

 • Suicide

  NEWS8, May 2019, 12:34 PM IST

  ಧಾರಾವಾಹಿ ನೋಡುತ್ತಿದ್ದ 11 ವರ್ಷದ ಬಾಲಕಿ ಆತ್ಮಹತ್ಯೆ?

  ಧಾರಾವಾಹಿ ನೋಡುತ್ತಿದ್ದ 11 ವರ್ಷದ ಬಾಲಕಿ ಆತ್ಮಹತ್ಯೆ, ಕಾರಣ ನಿಗೂಢ| ನೆಯಲ್ಲಿದ್ದ ಬಟ್ಟೆನೇತು ಹಾಕುವ ಹುಕ್ಕಿಗೆ ಟವಲ್‌ ಕಟ್ಟಿ ನೇಣು| ಧಾರಾವಾಹಿಯಿಂದ ಪ್ರಚೋದನೆಗೆ ಒಳಗಾಗಿ ಆತ್ಮಹತ್ಯೆ?

 • black magic
  Video Icon

  Karnataka Districts7, May 2019, 4:19 PM IST

  ಬೆಂಗಳೂರು: ಬಡವರ ಮಗಳನ್ನು ಬಲಿಕೊಟ್ಟನಾ ಮನೆ ಮಾಲೀಕ?

  ಮನೆ ಮಾಲೀಕನ ಮೂಢ ನಂಬಿಕೆಗೆ ಈ ಅಮಾಯಕ ಬಾಲಕಿ ಜೀವ ಕಳೆದುಕೊಂಡಳೆ? ಈ ವರದಿ ಹೀಗೊಂದು ಪ್ರಶ್ನೆ ಮೂಡುವಂತೆಯೇ ಮಾಡುತ್ತಿದೆ. ಬಡ ದಂಪತಿಯ ಬಾಳಿನಲ್ಲಿ  ಈ ಮಾಲೀಕ ಅಂಧಕಾರ ತಂದನೆ? ಈ ವರದಿ ನೋಡಿ....

 • shivalli daughter

  EDUCATION-JOBS6, May 2019, 3:59 PM IST

  CBSE Result: ತಂದೆ ಸಾವಿನಲ್ಲಿಯೇ ಪರೀಕ್ಷೆ ಬರೆದ ಶಿವಳ್ಳಿ ಪುತ್ರಿ ಫಸ್ಟ್ ಕ್ಲಾಸ್!

  ತಂದೆಯನ್ನು ಕಳೆದುಕೊಂಡ ನೋವಿನ ನಡುವೆಯೇ ಪರೀಕ್ಷೆ ಬರೆದ ಶಿವಳ್ಳಿ ಪುತ್ರಿ| ಅಪ್ಪ ಹೇಳಿಕೊಟ್ಟಂತೆ ನಡೆದುಕೊಂಡ ದಿಟ್ಟ ಬಾಲಕಿಗೆ ಸಿಕ್ತು ಜಯ| ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಶಾಸಕ ಸಿ.ಎಸ್. ಶಿವಳ್ಳಿ ಪುತ್ರಿ ರೂಪಾ 

 • Girl
  Video Icon

  Karnataka Districts5, May 2019, 10:11 PM IST

  ಭಯ ಬೀಳಿಸುವ ಶರಾವತಿ ಹಿನ್ನೀರಿನಲ್ಲಿ ಈಜಿ ಗೆದ್ದ ಬಾಲಕಿಗೊಂದು ಸನ್ಮಾನದ ಸಲಾಂ

  ಶರಾವತಿ ನದಿ ಹಿನ್ನೀರಿನ ಹಸಿರುಮಕ್ಕಿ ಹಾಗೂ ಹೊಳೆಬಾಗಿಲು ಪ್ರದೇಶದಲ್ಲಿ ಈಜಿ ದಾಖಲೆ ನಿರ್ಮಿಸಿದ ಬಾಲಕಿ ಮಿಥಿಲಾ ಹೆಸರನ್ನು ಸಾಗರ ತಾಲೂಕಿನ ಕುಂಟಗೋಡು ಗ್ರಾಮದ ಕೆರೆಗೆ ನಾಮಕರಣ ಮಾಡಲಾಯಿತು. ನಾಡಿನ ಖ್ಯಾತ ಸಾಹಿತಿ ನಾ.ಡಿಸೋಜ ಕೆರೆಗೆ ನಾಮಕರಣ ಮಾಡಿ ಬಾಲಕಿ ಮಿಥಿಲಾಳನ್ನು ಸನ್ಮಾಸಿದರು. ನಂತರ ಮಾತನಾಡಿ ಪುಟ್ಟ ಬಾಲಕಿಯ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಎಳೆಯ ವಯಸ್ಸಿನಲ್ಲಿಯೇ ಶರಾವತಿ ಹಿನ್ನೀರಿನ ಆಗಾಧ ಜಲರಾಶಿ ಈಜಿ ನಾಡಿನ ಗಮನ ಸೆಳೆದಿದ್ದಾಳೆ. ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗಳ ಸಂರಕ್ಷಣೆ ಸಲುವಾಗಿ ಬಾಲಕಿ ಮಿಥಿಲಾ ಹೆಸರನ್ನು ಕೆರೆಗೆ ಇಟ್ಟು ಗೌರವಿಸಿ ಗ್ರಾಮಸ್ಥರು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.

 • Student SSLC
  Video Icon

  NEWS1, May 2019, 2:34 PM IST

  ಸಾಧನೆಗೆ ಅನಾರೋಗ್ಯದ ಹಂಗಿಲ್ಲ ಎಂದು ತೋರಿಸಿದ SSLC ಬಾಲಕಿ

  ಕಲಿಕಾ ದೌರ್ಬಲ್ಯ ಹೊಂದಿರುವ ವಿದ್ಯಾರ್ಥಿನಿಯೊಬ್ಬಳು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.81ರಷ್ಟುಅಂಕಗಳನ್ನು ಪಡೆಯುವ ಮೂಲಕ ಸಾಮಾನ್ಯ ವಿದ್ಯಾರ್ಥಿಗಳಿಗಿಂತ ತಾನು ಕಡಿಮೆ ಇಲ್ಲ ಎನ್ನುವುದನ್ನು ಸಾಧಿಸಿ ತೋರಿಸಿದ್ದಾಳೆ. ಹೊಸದುರ್ಗ ಪಟ್ಟಣದ ಎಸ್‌ಡಿಎ ಪ್ರೌಢಶಾಲೆಯಲ್ಲಿ ಓದುತ್ತಿರುವ ಸುಶ್ರಾವ್ಯ ಇಂತಹ ಅಪರೂಪದ ಸಾಧನೆ ಮಾಡಿರುವ ವಿದ್ಯಾರ್ಥಿನಿ. ಈಕೆ ಇಂಗ್ಲಿಷ್‌ನಲ್ಲಿ 87, ಗಣಿತದಲ್ಲಿ 81, ವಿಜ್ಞಾನದಲ್ಲಿ 80, ಸಮಾಜವಿಜ್ಞಾನದಲ್ಲಿ 73 ಅಂಕಗಳನ್ನು ಪಡೆದಿದ್ದಾಳೆ.

 • Student SSLC

  EDUCATION-JOBS30, Apr 2019, 6:37 PM IST

  ಡೌನ್ ಸಿಂಡ್ರೋಮ್ ಬಾಧಿತ ಸುಶ್ರಾವ್ಯ: SSLCಯಲ್ಲಿ ಬರೆದಳೊಂದು ಗೆಲುವಿನ ಕಾವ್ಯ

  ಈಕೆ ಹುಟ್ಟಿನಿಂದಲೇ ಡೌನ್ ಸಿಂಡ್ರೋಮ್ನಿಂದ ಬಳಲುತ್ತಿದ್ದಳು. ಆದರೆ ಪೋಷಕರು ಮತ್ತು ಶಿಕ್ಷಕರ ಸಹಕಾರ ಮತ್ತು ಸ್ವಂತ ಪರಿಶ್ರಮದ ಫಲವಾಗಿ ಇಂದು SSLC ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ.  ಎಲ್ಲವೂ ಸರಿಯಾಗಿರುವ ವಿದ್ಯಾರ್ಥಿಗಳನ್ನು ಹುರಿದುಂಬಿಸುವಂಥ ಯಶೋಗಾಥೆ ಇದು.

 • Video Icon

  Karnataka Districts30, Apr 2019, 6:31 PM IST

  ಅಣ್ಣನ ಬರ್ತ್‌ಡೇಗೆ ಗಿಫ್ಟ್ ತರಲು ಹೋದ ತಂಗಿಯ ದುರಂತ ಸಾವು!

  ಅಯ್ಯೋ ವಿಧಿಯೇ...!! ಅಣ್ಣನ ಹುಟ್ಟುಹಬ್ಬಕೆಂದು ಗಿಫ್ಟ್ ತರಲು ಹೋಗಿದ್ದ ಬಾಲಕಿಯೊಬ್ಬಳು ಅಪಘಾತದಲ್ಲಿ ಮೃತಪಟ್ಟ ಘಟನೆ ಬೆಂಗಳೂರಿನ ಲಿಂಗರಾಜಪುರಂ ಬಳಿ ನಡೆದಿದೆ. ಗಿಫ್ಟ್ ಖರೀದಿಸಿ ಸಂಬಂಧಿಯೊಬ್ಬರ ಬೈಕಿನಲ್ಲಿ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. 

 • rape

  NEWS30, Apr 2019, 3:29 PM IST

  ಹೆಂಡತಿ ಸತ್ತ ಬಳಿಕ 8 ವರ್ಷದ ಮಗಳನ್ನೇ ನಿರಂತರ ರೇಪ್ ಮಾಡಿದ ಅಪ್ಪ!

  ಹೆಂಡತಿ ಸಾಯುತ್ತಿದ್ದಂತೆಯೇ ಮಗಳ ಮೇಲೆ ಕಣ್ಣು ಹಾಕಿದ ಕಾಮುಕ| 8 ವರ್ಷದ ಮಗಳ ಮೇಲೆ ನಿರಂತರ ರೇಪ್| ಬಾಲಕಿಯ ವಿಚಿತ್ರ ವರ್ತನೆ ಕಂಡು ವಿಚಾರಿಸಿದ ನೆರೆ ಮನೆಯವರಿಗೆ ವಾಸ್ತವ ವಿಚಾರ ತಿಳಿಸಿದ ಬಾಲಕಿ

 • NEWS30, Apr 2019, 10:20 AM IST

  99 ಅಂಕ ಗಳಿಸಿದ್ದ ಬಾಲಕಿಗೆ ಶೂನ್ಯ ನೀಡಿದ ಶಿಕ್ಷಕಿ ಸಸ್ಪೆಂಡ್‌!

  99 ಅಂಕ ಗಳಿಸಿದ್ದ ಬಾಲಕಿಗೆ 0 ನೀಡಿದ ಶಿಕ್ಷಕಿ ಸಸ್ಪೆಂಡ್‌| ಇಬ್ಬರು ಮೌಲ್ಯಮಾಪಕರು ಅಮಾನತು

 • Child Marriage

  NEWS29, Apr 2019, 8:27 AM IST

  ಜೀವನ ಪರೀಕ್ಷೆ: SSLC ಫಲಿತಾಂಶಕ್ಕೆ ಕಾಯುತ್ತಿದ್ದ ಬಾಲಕಿಗೆ ವಿವಾ​ಹ

  16ರ ಬಾಲ​ಕಿಗೆ 32 ವರ್ಷದ ವರ​ನೊಂದಿಗೆ ವಿವಾ​ಹ| SSLC ಫಲಿತಾಂಶ ಕಾದಿದ್ದ ಯುವತಿಗೆ ಕಂಕಣ ಭಾಗ್ಯ

 • Rubina

  Small Screen17, Apr 2019, 5:48 PM IST

  ಕನ್ನಡ ಶಾಲೆ ಬಗ್ಗೆ ರುಬೀನಾ ಹಾಡು ಎಲ್ಲೆಡೆ ಮಾಡಿದೆ ಮೋಡಿ!

  ಸರಿಗಮಪ16 ನಲ್ಲಿ ಕನ್ನಡದ ಬಗೆಗಿನ ಅಭಿಮಾನ, ಪ್ರೀತಿ ತುಂಬಿದ ಹಾಡುಗಳಿಂದ ಎಲ್ಲರ ಮನೆಮನ ಗೆದ್ದವರು ರುಬಿನಾ. ಬೊಂಬೆ ಹೇಳುತೈತೆ...ಮತ್ತೆ ಹೇಳುತೈತೆ... ಹಾಡಿನ ಧಾಟಿಯಲ್ಲಿ ಕನ್ನಡ ಶಾಲೆ ಹಾಡನ್ನು ಹೇಳಿ ಎಲ್ಲರ ಮನವನ್ನು ಗೆದ್ದಿದ್ದರು ಈ ಪುಟ್ಟ ಬಾಲಕಿ. 

 • United Arab

  NEWS17, Apr 2019, 10:52 AM IST

  7 ಕೋಟಿ ಲಾಟರಿ ಗೆದ್ದ ಭಾರತದ ಬಾಲಕಿ!

  ಭಾರತ ಮೂಲದ 9 ವರ್ಷದ ಬಾಲಕಿಯೊಬ್ಬಳು ದುಬೈ ಡ್ಯೂಟಿ ಫ್ರೀ ಮಿಲೆನಿಯಂ ಮಿಲಿಯನೇರ್‌ ಜಾಕ್‌ಪಾಟ್‌ ನಲ್ಲಿ ಬರೋಬ್ಬರಿ 7 ಕೋಟಿ ರೂಪಾಯಿ ಗೆದ್ದಿದ್ದಾಳೆ.

 • rape

  Udupi12, Apr 2019, 11:26 PM IST

  ಉಡುಪಿ: ಅತ್ಯಾಚಾರಿಗೆ 27 ವರ್ಷ ಜೈಲು, 1.10 ಲಕ್ಷ ರೂ. ದಂಡ

  ಬುದ್ಧಿಮಾಂದ್ಯ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದವನಿಗೆ ಉಡುಪಿ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ.