ಬಾಯ್‌ಫ್ರೆಂಡ್‌

(Search results - 31)

Murder

CRIME17, Sep 2020, 3:31 PM

ಬಾಯ್ ಫ್ರೆಂಡ್ ಮನೆಯಲ್ಲಿದ್ದ ಮಗಳನ್ನು ಕೊಡಲಿಯಿಂದ ಕೊಚ್ಚಿದ ತಂದೆ!

ಮಧ್ಯರಾತ್ರಿ ಮನೆಯಿಂದ ಎಸ್ಕೇಪ್ ಆಗಿದ್ದ ಯುವತಿಯನ್ನು ಆಕೆಯ ತಂದೆಯೇ ಕೊಡಲಿಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ನೋಡ ನೋಡುತ್ತಿದ್ದಂತೆ ಕುಟುಂಬಸ್ಥರ ಎದುರಿನಲ್ಲಿಯೇ ಕೊಲೆ ನಡೆದು ಹೋಗಿದೆ.

ಸೌತ್ ನಟಿ ನಯನಾತಾರ ಬಾಯ್‌ಫ್ರೆಂಡ್ ವಿಘ್ನೇಶ್ ಶಿವನ್ ಜೊತೆ ರಜಾ ದಿನಗಳನ್ನು ಎಂಜಾಯ್ ಮಡ್ತಿದ್ದಾರೆ.

Cine World15, Sep 2020, 10:33 AM

ರಜೆಯಲ್ಲಿ ಬಾಯ್‌ಫ್ರೆಂಡ್‌ ಜೊತೆ ನೇಚರ್ ಎಂಜಾಯ್ ಮಾಡ್ತಿದ್ದಾರೆ ನಯನಾತಾರ..!

ಸೌತ್ ನಟಿ ನಯನಾತಾರ ಬಾಯ್‌ಫ್ರೆಂಡ್ ವಿಘ್ನೇಶ್ ಶಿವನ್ ಜೊತೆ ರಜಾ ದಿನಗಳನ್ನು ಎಂಜಾಯ್ ಮಡ್ತಿದ್ದಾರೆ. ರಜಾ ದಿನದ ಕೆಲವು ಫೋಟೋಗಳನ್ನು ವಿಘ್ನೇಶ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Ragini Dwivedi

Video Icon

CRIME13, Sep 2020, 3:09 PM

ಜಾಮೀನು ಡೌಟು, ರಾಗಿಣಿಗೆ ಪರಪ್ಪನ ಅಗ್ರಹಾರ ಫಿಕ್ಸು?

ನಾಳೆ ರಾಗಿಣಿ ದ್ವಿವೇದಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯ ಸಿಸಿಬಿಗೆ ಕಾಲಾವಕಾಶ ನೀಡಲಿದೆ. ಒಂದು ವೇಳೆ ಸಿಸಿಬಿ ಕಸ್ಟಡಿಗೆ ನೀಡದೇ ಹೋದರೆ ಜೈಲು ಬಹುತೇಕ ಫಿಕ್ಸ್ ಆಗುವ ಸಾಧ್ಯತೆ ಇದೆ. ಇವರ ಜೊತೆ ಇವರ ಬಾಯ್‌ಫ್ರೆಂಡ್‌ಗಳಿಗೂ ಜೈಲಾಗುವ ಸಾಧ್ಯತೆ ಇದೆ.

Poonam

Cine World11, Sep 2020, 5:02 PM

ಶ್ರೀಮತಿಯಾದ್ರು ಬಾಲಿವುಡ್‌ ಹಾಟ್ ನಟಿ ಪೂನಂ ಪಾಂಡೆ..! ಮದ್ವೆ ಫೋಟೋಸ್ ನೋಡಿ

ಬಾಲಿವುಡ್ ನಟಿ ಪೂನಂ ಪಾಂಡೆ ವಿವಾಹಿತರಾಗಿದ್ದಾರೆ. ಬಾಯ್‌ಫ್ರೆಂಡ್‌ನನ್ನೇ ಮದುವೆಯಾದ ನಟಿಯ ವಿವಾಹ ಫೋಟೋಸ್ ಇಲ್ನೋಡಿ

Blood tests

Video Icon

CRIME10, Sep 2020, 10:18 AM

ಸಂಜನಾ, ರಾಗಿಣಿ ಡ್ರಗ್ಸ್‌ ತೆಗೆದುಕೊಂಡಿದ್ದನ್ನು ಪತ್ತೆ ಹಚ್ಚಲು ಸಿಸಿಬಿ ಮಾಸ್ಟರ್ ಪ್ಲಾನ್..!

ಸ್ಯಾಂಡಲ್‌ವುಡ್ ಡ್ರಗ್ ಡೀಲ್‌ ಬಗ್ಗೆ ಎಕ್ಸ್‌ಕ್ಲೂಸಿವ್ ಸುದ್ದಿಯೊಂದು ಹೊರ ಬಿದ್ದಿದೆ. ಸಿಸಿಬಿಯಿಂದ ಡ್ರಗ್ ಕಿಂಗ್‌ಪಿನ್‌ಗಳು ತಪ್ಪಿಸಿಕೊಳ್ಳೋಕೆ ಸಾಧ್ಯವೇ ಇಲ್ಲ. ಈಗಾಗಲೇ ರಾಗಿಣಿ ಬಾಯ್‌ಫ್ರೆಂಡ್‌ ರವಿಶಂಕರ್ ಹಾಗೂ ವೀರೇನ್ ಖನ್ನಾ ಇಬ್ಬರು ಕಿಂಗ್‌ಪಿನ್‌ಗಳಿಗೆ ಸಿಸಿಬಿ ಡ್ರಗ್ಸ್‌ ಟೆಸ್ಟ್ ಮಾಡಿಸಿದೆ.

Malaika

Cine World6, Sep 2020, 6:45 PM

ಬಾಯ್‌ಫ್ರೆಂಡ್‌ಗೆ ಕೊರೋನಾ ದೃಢಪಟ್ಟ ಕೆಲವೇ ಗಂಟೆಯಲ್ಲಿ ಮಲೈಕಾಗೂ ಪಾಸಿಟಿವ್

ಬಾಲಿವುಡ್ ನಟ ಅರ್ಜುನ್ ಕಪೂರ್‌ಗೆ ಕೊರೋನಾ ದೃಢಪಟ್ಟ ಕೆಲವೇ ಗಂಟೆಯಲ್ಲಿ ನಟಿ ಮಲೈಕಾ ಅರೋರಾಗೂ ಕೊರೋನಾ ಪಾಟಿಸಿವ್ ಬಂದಿದೆ.

ಸಲ್ಮಾನ್ ಖಾನ್ ಫ್ಯಾಮಿಲಿಯಲ್ಲಿ ಒಡಕು ತಂದಿದ್ದು ಮಲೈಕಾಳ ಸೆಕ್ಸ್ ನಿಲುವು ಎನ್ನಲಾಗುತ್ತಿದೆ.

Entertainment17, Aug 2020, 2:13 PM

ಸಲ್ಮಾನ್ ಫ್ಯಾಮಿಲಿಗೆ ಒಡಕಾಯ್ತು ಮಲೈಕಾ ಸೆಕ್ಸ್ ನಿಲುವು..!

ಮಲೈಕಾ ಅರೋರ ಆಕೆಗಿಂ ವಯಸ್ಸಿನಲ್ಲಿ ಚಿಕ್ಕವನಾದ ಬಾಯ್‌ಫ್ರೆಂಡ್‌ನಿಂದಲೇ ಸದ್ಯ ಫೇಮಸ್. ಇನ್ನು ಸೆಕ್ಸ್ ಕುರಿತು ಆಕೆಯ ಬೋಲ್ಡ್ ನಿಲುವುಗಳು, ಮಾತುಗಳೂ ಆಕೆಗೆ ಹೈಲೈಟ್. ಸಲ್ಮಾನ್ ಖಾನ್ ಫ್ಯಾಮಿಲಿಯಲ್ಲಿ ಒಡಕು ತಂದಿದ್ದು ಮಲೈಕಾಳ ಇದೇ ಸ್ವಭಾವ ಎನ್ನಲಾಗುತ್ತಿದೆ.

ಬಾಯ್‌ಫ್ರೆಂಡ್‌ಗೆ ಕೇಶವಿನ್ಯಾಸ ಮಾಡಿ ನೆಟ್ಟಿಗರ ಮನ ಗೆದ್ದ ಹೀದಿ!

relationship11, Aug 2020, 7:05 PM

ಬಾಯ್‌ಫ್ರೆಂಡ್‌ಗೆ ಕೇಶವಿನ್ಯಾಸ ಮಾಡಿ ನೆಟ್ಟಿಗರ ಮನ ಗೆದ್ದ ಹೀದಿ!

ಇತ್ತೀಚೆಗೆ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿಗೆ ಹೇರ್‌ಕಟ್ ಮಾಡಿದ್ದು ನೋಡಿದ್ದೇವೆ. ಅದು ಬಿಟ್ಟರೆ ಸಾಮಾನ್ಯವಾಗಿ ಯಾವ ಹುಡುಗರೂ ತಮ್ಮ ತಲೆಕೂದಲ ಮೇಲೆ ಪ್ರಯೋಗ ಮಾಡಲು ಗರ್ಲ್‌ಫ್ರೆಂಡ್‌ಗೆ ಅಷ್ಟು ಸುಲಭವಾಗಿ ಬಿಡುವುದಿಲ್ಲ! ಆದರೆ ಇಲ್ಲೊಬ್ಬ ಸಾಫ್ಟ್‌ವೇರ್ ಎಂಜಿನಿಯರ್ ತನ್ನ ಜುಟ್ಟನ್ನು ಸಂಪೂರ್ಣವಾಗಿ ಗರ್ಲ್‌ಫ್ರೆಂಡ್‌ಗೆ ಬಿಟ್ಟುಕೊಟ್ಟಿದ್ದಾನೆ. ಅದರಿಂದ ಫೇಮಸ್ ಕೂಡಾ ಆಗಿದ್ದಾನೆ.
ಹೌದು, ಜಾರ್ಜಿಯಾದ ಈ ಜೋಡಿ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದಾರೆ. ಹೀದಿ ಎಂಬಾಕೆ ಲಾಕ್‌ಡೌನ್ ಕಾರಣದಿಂದ ಸಲೂನ್ ಮುಚ್ಚಬೇಕಾಗಿ ಬಂದಿತು. ಹೀಗಾಗಿ, ಆಕೆ ವಿವಿಧ ಹೇರ್‌ಸ್ಟೈಲ್‌ಗಳನ್ನು ತನ್ನ ಬಾಯ್‌ಫ್ರೆಂಡ್ ಜಿಯೋಫ್ ಕ್ಲಾರ್ಕ್ ಮೇಲೆ ಪ್ರಯೋಗ ಮಾಡಿದ್ದಾಳೆ. ಈ ವಿವಿಧ ಹೇರ್‌ಸ್ಟೈಲ್‌ಗಳನ್ನು ಜೋಡಿಯು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

malaika-arora

Cine World30, Jul 2020, 4:51 PM

ಮೊದಲ ಬಾರಿಗೆ ಅರ್ಜುನ್ ಮನೆಗೆ ಹೇಗೆ ಹೋಗಿದ್ದರು ನೋಡಿ ಮಲೈಕಾ

ಬಾಲಿವುಡ್‌ನ ಹಾಟ್‌ ದಿವಾ 46 ವರ್ಷದ ಮಲೈಕಾ ಆರೋರಾ ಬಾಯ್‌ ಫ್ರೆಂಡ್‌ ಅರ್ಜುನ್ ಕಪೂರ್ ಮನೆಗೆ  ಮೊದಲ ಬಾರಿಗೆ ಹೋದ ವಿಷಯ ಚರ್ಚೆಯಲ್ಲಿದೆ. ಈ  ಸುದ್ದಿ ಹೆಚ್ಚು ವೈರಲ್ ಆಗುತ್ತಿದೆ. ಹೇಗೆ ಹೋಗಿದ್ದರು ನೋಡೋಣ?

ಲಾಕ್‌ಡೌನ್ ನಿಯಮ ಉಲ್ಲಂಘಿಸಿ, ಲಾಂಗ್ ಡ್ರೈವ್ ಹೋಗಿ ಸಿಕ್ಕಾಕಿಕೊಂಡಿದ್ದ ಪೂನಂ ಪಾಂಡೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಂತೆ. ಯಾರೊಟ್ಟಿಗೆ?

Cine World27, Jul 2020, 5:23 PM

ಸದಾ ಬಟ್ಟೆ ಬಿಚ್ತೀನಿ ಎನ್ನೋ ಪೂನಂ ಪಾಂಡೆ ಮದುವೆಯಾಗುತ್ತಿದ್ದಾರಂತೆ!

ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಪೋಟೋ ಶೇರ್ ಮಾಡಿ ಪಡ್ಡೆ ಹುಡುಗರ ನಿದ್ರೆ ಕೆಡಿಸುವ ಪೂನಂ ಪಾಂಡೆ ಲಾಕ್‌ಡೌನ್‌ ಸಮಯದಲ್ಲಿ ರೂಲ್ಸ್‌ ಬ್ರೇಕ್‌ ಮಾಡಿ ಬಾಯ್‌ ಫ್ರೆಂಡ್‌ ಜೊತೆ ಲಾಂಗ್‌ ಡ್ರೈವ್‌ ಹೋಗಿ ಎಫ್ಐಆರ್ ದಾಖಲಿಸಿಕೊಂಡಿದ್ದರು. ನಟಿಯನ್ನು ಅರೆಸ್ಟ್ ಮಾಡಲಾಗಿದೆ ಎಂಬ ಸುದ್ದಿಯೂ ಹರಿದಾಡಿ, ಸಖತ್‌ ವೈರಲ್‌ ಆಗಿತ್ತು  ನ್ಯೂಸ್‌. ಅದೇ ಬಾಯ್‌ ಫ್ರೆಂಡ್‌ ಜೊತೆ ಎಂಗೇಜ್ಮೆಂಟ್‌ ಮಾಡಿಕೊಂಡಿದ್ದಾರೆ ಎಂದು ಹಾಟ್‌ ನಟಿ ಪೂನಂ ಮತ್ತೆ ಹೆಡ್‌ಲೈನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ನಿಜ ಸುದ್ದಿಯಾ?

ತ್ರಿಶಾ-ಸಿಂಬು ಹಸೆಮಣೆ ಏರ್ತಾರಾ?

Cine World22, Jul 2020, 7:23 PM

ನಯನತಾರಾರ ಎಕ್ಸ್‌ ಬಾಯ್‌ಫ್ರೆಂಡ್‌ ಸಿಂಬು ಮದುವೆಯಾಗ್ತಾರಾ ತ್ರಿಶಾ?

ಸೌತ್‌ ಫೇಮಸ್‌ ನಟಿಯರಲ್ಲಿ ಒಬ್ಬರಾದ ತ್ರಿಶಾ ಕೃಷ್ಣನ್ ಚಿತ್ರಗಳಿಗಿಂತ ಹೆಚ್ಚಾಗಿ ಮದುವೆಯ ವಿಷಯಕ್ಕೆ ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಶೀಘ್ರದಲ್ಲೇ ತ್ರಿಶಾ ದಕ್ಷಿಣದ ನಟಿ ನಯನತಾರಾ ಅವರ ಮಾಜಿ ಗೆಳೆಯ ಸಿಂಬು ಅವರನ್ನು ಮದುವೆಯಾಗಬಹುದು, ಎನ್ನಲಾಗುತ್ತಿದೆ. ತ್ರಿಶಾ  ಹಿಂದೆ ಬಾಹುಬಲಿಯ ಭಲ್ಲಾಳ ದೇವ  ಖ್ಯಾತಿಯ ರಾಣಾ ದಗ್ಗುಬಾಟಿ ಜೊತೆ ರಿಲೆಷನ್‌ಶಿಪ್‌ ಹೊಂದಿದ್ದರು. ಆದರೆ, ರಾಣಾ ದಗ್ಗುಬಟಿ ಇತ್ತೀಚೆಗೆ ಮಿಹಿಕಾ ಬಜಾಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲಿಯೇ ಸಪ್ತಪದಿ ತುಳಿಯಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ತ್ರಿಶಾ ಕೂಡ ಶೀಘ್ರದಲ್ಲೇ ಸಿಂಬುವನ್ನು ತನ್ನ ಲೈಫ್‌ ಪಾರ್ಟನರ್‌ ಆಗಿ ಮಾಡಿಕೊಳ್ಳುತ್ತಿದ್ದಾರೆ ಎಂಬುದು ನ್ಯೂಸ್‌.  ಪ್ರಸಿದ್ಧ ನಿರ್ದೇಶಕ ಗೌತಮ್ ಮೆನನ್ ಅವರ ವಿನಿಟಾಂಡಿ ವರುವಾಯ ಸಿನಿಮಾದಲ್ಲಿ ತ್ರಿಶಾ ಮತ್ತು ಸಿಂಬು ಜೋಡಿ ಪ್ರೇಕ್ಷಕರ ಮನ ಗೆದ್ದಿತ್ತು.

SN krishna shroff

Cine World19, Jul 2020, 4:47 PM

ಸಿಡ್ನಿಯಲ್ಲಿ ಬಾಯ್‌ಫ್ರೆಂಡ್‌ ಜೊತೆ ಅರೆನಗ್ನಳಾಗಿ ಕೃಷ್ಣಾಶ್ರಾಫ್

ಕೃಷ್ಣಾ ಶ್ರಾಫ್ ಇನ್‌ಸ್ಟಾದ ತುಂಬ ಅರೆನಗ್ನಳಾಗಿ ಮಾದಕ ಭಂಗಿಯಲ್ಲಿ ಫೋಟೋಶೂಟ್ ಮಾಡಿರುವ ಫೋಟೋಗಳೇ ತುಂಬಿವೆ. ಸದ್ಯಕ್ಕೆ ಕೃಷ್ಣಾ ಸಿಡ್ನಿಗೆ ಹೋಗಿ ಅಲ್ಲಿ ತನ್ನ ಬಾಯ್‌ಫ್ರೆಂಡ್ ಇಬಾನ್ ಹಯಾಮ್ ಜೊತೆಗೆ ಕ್ವಾರಂಟೈನ್ ಆಗಿದ್ದಾಳೆ.

Twinkle

Entertainment19, Jul 2020, 12:31 PM

ನಾಲ್ವರು ಬಾಯ್‌ಫ್ರೆಂಡ್ಸ್ ಇರಲಿ ಎಂದಿದ್ದ ಅಪ್ಪ: ತಂದೆ ಫೋಟೋ ಶೇರ್ ಮಾಡಿದ ಟ್ವಿಂಕಲ್ ಖನ್ನಾ

ಒಮ್ಮೆ ಒಬ್ಬ ಬಾಯ್‌ಫ್ರೆಂಡ್‌ನನ್ನು ಇರುವುದಲ್ಲ, ನಾಳ್ವರು ಬಾಯ್‌ಫ್ರೆಂಡ್ಸ್ ಆದ್ರೂ ಇರಲಿ ಎಂದು ಅಪ್ಪ ಹೇಳಿದ್ದನ್ನು ನಟಿ ಟ್ವಿಂಕಲ್ ಖನ್ನಾ ನೆನಪಿಸಿಕೊಂಡಿದ್ದಾರೆ.

Suhana

Interviews20, Jun 2020, 2:35 PM

ಬಾಯ್‌ಫ್ರೆಂಡ್ ಸೆಲೆಕ್ಟ್‌ ಮಾಡೋಕೆ ಮಗಳಿಗೆ ಟಿಪ್ಸ್ ಕೊಟ್ಟ ಶಾರೂಖ್..! ಏನೇನಿದೆ ನೀವೇ ನೋಡಿ

ಬಾಲಿವುಡ್‌ನ ನಟ ಶಾರೂಖ್‌ ಖಾನ್ ಮತ್ತು ಗೌರಿ ಖಾನ್ ಪುತ್ರಿ ಬಗ್ಗೆ ಎಲ್ಲರಿಗೂ ಗೊತ್ತು. ಇತ್ತೀಚೆಗೆ ವಿಡಿಯೋ ಒಂದರ ಮೂಲಕ ತಂದೆ ಶಾರೂಖ್ ಖಾನ್ ಯಾರ್ಯರಿಂದ ದೂರವಿರಬೇಕು ಎಂತಹ ಬಾಯ್‌ಫ್ರೆಂಡ್‌ನ್ನು ಚೂಸ್ ಮಾಡಬೇಕು ಎನ್ನೋದರ ಬಗ್ಗೆ ಮಗಳಿಗೆ ತಿಳಿ ಹೇಳಿದ್ದಾರೆ.

• undefined

Cine World1, Jun 2020, 5:45 PM

ಕೊನೆಗೂ ಎಕ್ಸ್‌ ಬಾಯ್‌ಫ್ರೆಂಡ್‌ ರಣಬೀರ್ ಟ್ಯಾಟೂ ಬಗ್ಗೆ ಪ್ರತಿಕ್ರಿಯಿಸಿದ ಡಿಪ್ಪಿ

ಬಾಲಿವುಡ್‌ ದಿವಾ ದೀಪಿಕಾ ಪಡುಕೋಣೆ ಸಹ ನಟ ರಣವೀರ್ ಸಿಂಗ್‌ರನ್ನು ಮದುವೆಯಾಗಿ ಮೋಸ್ಟ್‌ ಲವಿಂಗ್‌ ಕಪಲ್‌ ಎಂಬ ಹೆಗ್ಗಳಿಕೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ ಇವರ ಪಾಸ್ಟ್‌ ಮಾತ್ರ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಮದುವೆಗೆ ಮುಂಚೆ  ದೀಪಿಕಾಳ ಹೆಸರು ಹಲವರೊಂದಿಗೆ ಕೇಳಿ ಬರುತ್ತಿತ್ತು. ಆದರಲ್ಲಿ ಕೋ ಸ್ಟಾರ್‌ ರಣಬೀರ್‌ ಕಪೂರ್‌ ಜೊತೆಯ ಅಫೇರ್‌ ಹೆಚ್ಚು ಸೆನ್ಸೇಷನ್‌ ಹುಟ್ಟುಹಾಕಿತ್ತು. ದೀಪಿಕಾ ರಣಬೀರ್ ಕಪೂರ್ ಹೆಸರಿನ ಟ್ಯಾಟೋ ತನ್ನ ಕತ್ತಿನ ಹಿಂಭಾಗದಲ್ಲಿ ಹಾಕಿಸಿಕೊಂಡಿದ್ದು, ಸಖತ್‌ ವೈರಲ್‌ ಆಗಿತ್ತು. ಆದರೆ ಈಗ ಹಳೆಯ ಬಾಯ್‌ ಫ್ರೆಂಡ್‌ ಹೆಸರಿನ ಹಚ್ಚೆಯನ್ನು ಡಿಪ್ಪಿ ಅಳಸಿಕೊಂಡಿದ್ದಾರೆಯೇ ಎಂಬುದು ಇನ್ನೂ ಹೆಚ್ಚು ಸುದ್ದಿಯಲ್ಲಿದೆ. ಇದಕ್ಕೆ ಪದ್ಮಾವತ್‌ ನಟಿ ಏನ್ನಾನುತ್ತಾರೆ?