ಬಾಬರ್ ಅಜಂ

(Search results - 13)

Babar Azam

CricketApr 18, 2021, 4:54 PM IST

ಟಿ20 ವಿಶ್ವಕಪ್ ಟೂರ್ನಿಗೆ ಸಿದ್ದತೆ ನಡೆಸುತ್ತಿದ್ದೇವೆ: ಬಾಬರ್ ಅಜಂ

ದಕ್ಷಿಣ ಆಫ್ರಿಕಾ ವಿರುದ್ದದ ಸೀಮಿತ ಓವರ್‌ಗಳ ಸರಣಿಯನ್ನು ಜಯಿಸಿದ ಬಳಿಕ ಮಾತನಾಡಿದ ಬಾಬರ್ ಅಜಂ, ಈ ಸರಣಿಯು ಡಿಫರೆಂಟ್‌ ಕಾಂಬಿನೇಷನ್‌ನೊಂದಿಗೆ ಆಡಲು ಅನುಕೂಲವಾಯಿತು. ಈ ಮೂಲಕ ಈ ಟಿ20 ವಿಶ್ವಕಪ್‌ ಟೂರ್ನಿಗೆ ಸರಿಯಾಗಿಯೇ ಸಿದ್ದತೆ ನಡೆಸುತ್ತಿದ್ದೇವೆ ಎಂದು ಅಜಂ ಹೇಳಿದ್ದಾರೆ.

Babar Azam

CricketApr 15, 2021, 9:35 AM IST

ಬಾಬರ್‌ ಅಜಂ ಶತಕ: ದಕ್ಷಿಣ ಆಫ್ರಿಕಾ ವಿರುದ್ಧ ಪಾಕ್‌ಗೆ ಭರ್ಜರಿ ಜಯ

ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ, ಜನ್ನೆಮಾನ್‌ ಮಲಾನ್‌(55) ಹಾಗೂ ಏಡೆನ್‌ ಮಾರ್ಕ್ರಮ್‌(63) ಅರ್ಧಶತಕಗಳ ನೆರವಿನಿಂದ 20 ಓವರಲ್ಲಿ 5 ವಿಕೆಟ್‌ ನಷ್ಟಕ್ಕೆ 203 ರನ್‌ ಗಳಿಸಿತು.

Babar Azam

CricketApr 14, 2021, 3:46 PM IST

ಐಸಿಸಿ ಏಕದಿನ ರ‍್ಯಾಂಕಿಂಗ್‌: ಕೊಹ್ಲಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಬಾಬರ್‌ ಅಜಂ

ನೂತನವಾಗಿ ಬಿಡುಗಡೆಯಾದ ರ‍್ಯಾಂಕಿಂಗ್‌ನಲ್ಲಿ ಪಾಕಿಸ್ತಾನ ನಾಯಕ ಬಾಬರ್ ಅಜಂ, ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ್ದಾರೆ ಎಂದು ಟ್ವೀಟ್‌ ಮಾಡಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 1,258 ದಿನಗಳ ಕಾಲ ಏಕದಿನ ರ‍್ಯಾಂಕಿಂಗ್‌ನಲ್ಲಿ  ನಂ.1 ಸ್ಥಾನ ಕಾಯ್ದುಕೊಂಡಿದ್ದರು.

Babar Azam

CricketApr 3, 2021, 3:44 PM IST

ವಿರಾಟ್‌, ಹಾಶೀಂ ಆಮ್ಲಾ ದಾಖಲೆ ಅಳಿಸಿ ಹಾಕಿದ ಬಾಬರ್ ಅಜಂ..!

ಇಲ್ಲಿನ ಸೂಪರ್‌ಸ್ಪೋರ್ಟ್‌ ಪಾರ್ಕ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬಾಬರ್ ಅಜಂ ವೃತ್ತಿಜೀವನ 13ನೇ ಏಕದಿನ ಶತಕ ಬಾರಿಸಿ ಮಿಂಚಿದ್ದಾರೆ. ಇದರೊಂದಿಗೆ ಕ್ರಿಕೆಟ್‌ ದಿಗ್ಗಜರಾದ ಹಾಶೀಂ ಆಮ್ಲಾ, ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಪಾಕಿಸ್ತಾನದ ನಾಯಕ ಯಶಸ್ವಿಯಾಗಿದ್ದಾರೆ.

Babar Azam

CricketDec 13, 2020, 12:29 PM IST

ನ್ಯೂಜಿಲೆಂಡ್ ಎದುರಿನ ಟಿ20 ಸರಣಿಯಿಂದ ಹೊರಬಿದ್ದ ಪಾಕ್ ನಾಯಕ..!

ಪಾಕಿಸ್ತಾನ-ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಟಿ20 ಸರಣಿ ಡಿಸೆಂಬರ್ 18ರಿಂದ ಆರಂಭವಾಗಲಿದೆ. ಈ ಚುಟಕು ಕ್ರಿಕೆಟ್‌ ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿರುವಾಗಲೇ, ಅಭ್ಯಾಸ ನಡೆಸುವ ವೇಳೆ ಬಲಗೈ ಹೆಬ್ಬೆರಳಿಗೆ ಬಲವಾದ ಪೆಟ್ಟು ಬಿದ್ದಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಎಕ್ಸ್‌-ರೇ ಮಾಡಿಸಿದಾಗ ಬಲಗೈ ಹೆಬ್ಬೆರಳಿಗೆ ತೀವ್ರವಾಗಿ ಗಾಯವಾಗಿರುವುದು ದೃಢಪಟ್ಟಿದೆ. ಹೀಗಾಗಿ ಚುಟುಕು ಕ್ರಿಕೆಟ್ ಸರಣಿಯಿಂದ ಬಾಬರ್ ಅಜಂ ಹೊರಬಿದ್ದಿದ್ದಾರೆ.

Babar Azam

CricketNov 29, 2020, 3:30 PM IST

ಮದುವೆಯಾಗುತ್ತೇನೆಂದು ನಂಬಿಸಿ ಗರ್ಭಿಣಿ ಮಾಡಿದ; ಪಾಕ್‌ ನಾಯಕನ ಮೇಲೆ ಅತ್ಯಾಚಾರದ ಆರೋಪ..!

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಮೇಲೆ ಯುವತಿಯೊಬ್ಬರು ಅತ್ಯಾಚಾರದ ಆರೋಪ ಮಾಡಿದ್ದಾರೆ. ಪಾಕಿಸ್ತಾನ ಪಾಲಿಗೆ ಆಧುನಿಕ ಕ್ರಿಕೆಟ್‌ನ ರನ್‌ ಮಷೀನ್ ಎಂದೇ ಗುರುತಿಸಿಕೊಂಡಿರುವ ಬಾಬರ್ ಅಜಂ ಮೇಲೆ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
26 ವರ್ಷದ ಬಾಬರ್ ಅಜಂ ತಮ್ಮ ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪಾಕಿಸ್ತಾನ 3 ಮಾದರಿಯ ತಂಡದ ನಾಯಕನಾಗಿರುವ ಅಜಂ ಮೇಲೆ ಮತ್ತಷ್ಟು ಆರೋಪ ಮಾಡಿದ್ದಾರೆ.

Dawid Malan

CricketSep 9, 2020, 2:55 PM IST

ಟಿ20 ರ‍್ಯಾಂಕಿಂಗ್: ಬಾಬರ್ ಅಜಂ ಅವರ ನಂ.1 ಸ್ಥಾನ ಕಸಿದುಕೊಂಡ ಡೇವಿಡ್ ಮಲಾನ್..!

33 ವರ್ಷದ ಮಲಾನ್ ನಾಲ್ಕು ಸ್ಥಾನ ಮೇಲೇರಿ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಸ್ಥಿರ ಪ್ರದರ್ಶನ ತೋರುವ ಮೂಲಕ (129 ರನ್) ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ನಂ.1 ಸ್ಥಾನ ಅಲಂಕರಿಸಿದ್ದಾರೆ.

England to draw series

CricketSep 2, 2020, 1:34 PM IST

3ನೇ ಟಿ20: ಇಂಗ್ಲೆಂಡ್ ವಿರುದ್ಧ ರೋಚಕ ಜಯ ಸಾಧಿಸಿದ ಪಾಕಿಸ್ತಾನ

ಪಾಕಿಸ್ತಾನ ನೀಡಿದ್ದ 191 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಮೊದಲ ಓವರ್‌ನಲ್ಲೇ ಜಾನಿ ಬೇರ್‌ಸ್ಟೋವ್ ಶೂನ್ಯ ಸುತ್ತಿ ಶಾಹೀನ್ ಅಫ್ರೀದಿಗೆ ವಿಕೆಟ್ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡೇವಿಡ್ ಮಲಾನ್(7) ಹಾಗೂ ನಾಯಕ ಇಯಾನ್ ಮಾರ್ಗನ್(10) ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಒಂದು ಕಡೆ ವಿಕೆಟ್‌ ಉರುಳುತ್ತಿದ್ದರೂ ಮತ್ತೊಂದೆಡೆ ಟಾಮ್‌ ಬಾಂಟನ್ ಕೇವಲ 31 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ 46 ರನ್ ಸಿಡಿಸಿದರು.

कोहली बेहतर या बाबर?

बाबर फिलहाल इंग्लैंड टूर पर हैं। उन्होंने टेस्ट मैचों में 45 की औसत से जबकि एकदिवसीय मैचों में 50 से ज्यादा की औसत से रन बनाए हैं। ये उनकी बैटिंग क्षमता को साबित करने के लिए काफी है। मगर दोनों के तुलनात्मक औसत की बात की जाए तो विराट कोहली ने टेस्ट में 53 से ज्यादा और एकदिवसीय मैचों में करीब 60 के औसत से रन बनाए हैं। जाहिर सी बात है कि बाबर के मुक़ाबले ये बहुत ज्यादा है।

IPLSep 1, 2020, 9:35 AM IST

ಕೊಹ್ಲಿ, ಫಿಂಚ್‌ ದಾಖಲೆ ಸರಿಗಟ್ಟಿದ ಬಾಬರ್‌

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಆ್ಯರೋನ್ ಫಿಂಚ್‌ ಈ ಸಾಧನೆಗಾಗಿ 39 ಇನ್ನಿಂಗ್ಸ್‌ ತೆಗೆದುಕೊಂಡಿದ್ದರು. ಬಾಬರ್‌ ಕೂಡಾ 39 ಇನ್ನಿಂಗ್ಸ್‌ಗಳಲ್ಲಿ 1,500 ರನ್‌ ದಾಖಲಿಸಿದ್ದಾರೆ.

babar azam morgan

CricketAug 31, 2020, 8:57 AM IST

2ನೇ ಟಿ20: ಪಾಕ್‌ ವಿರುದ್ಧ ಇಂಗ್ಲೆಂಡ್‌ಗೆ ಭರ್ಜರಿ ಜಯ

ಪಾಕಿಸ್ತಾನ ನೀಡಿದ 196 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ ಭರ್ಜರಿ ಜಯ ಸಾಧಿಸಿತು. ಬೃಹತ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕರಾದರ ಜಾನಿ ಬೇರ್‌ಸ್ಟೋವ್(44) ಹಾಗೂ ಟಾಮ್ ಬಾಂಟನ್(20) ದಿಟ್ಟ ಆರಂಭ ಒದಗಿಸಿದರು.

Babar Azam

CricketAug 18, 2020, 7:46 PM IST

ICC ಟೆಸ್ಟ್ ರ‍್ಯಾಂಕಿಂಗ್: 5ನೇ ಸ್ಥಾನಕ್ಕೆ ಲಗ್ಗೆಯಿಟ್ಟ ಬಾಬರ್ ಅಜಂ, ಒಂದು ಸ್ಥಾನ ಕುಸಿದ ಬುಮ್ರಾ..!

ಮ್ಯಾಂಚೆಸ್ಟರ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಅಜಂ, ಸೌಥಾಂಪ್ಟನ್ ಟೆಸ್ಟ್‌ನಲ್ಲಿ 47 ರನ್‌ ಗಳಿಸಿದ್ದರು. ಇದರೊಂದಿಗೆ ಐಸಿಸಿ ಬ್ಯಾಟ್ಸ್‌ಮನ್‌ಗಳ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ 5ನೇ ಸ್ಥಾನಕ್ಕೇರಿದ್ದಾರೆ.

Babar Azam

CricketAug 6, 2020, 8:41 AM IST

ಮೊದಲ ಟೆಸ್ಟ್‌: ಇಂಗ್ಲೆಂಡ್‌ ವಿರುದ್ಧ ಪಾಕ್‌ಗೆ ಉತ್ತಮ ಆರಂಭ

ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲ ದಿನದ ಚಹಾ ವಿರಾ​ಮಕ್ಕೆ 2 ವಿಕೆಟ್‌ ನಷ್ಟಕ್ಕೆ 121 ರನ್‌ ಗಳಿ​ಸಿತ್ತು. ಬಾಬರ್‌ ಅರ್ಧ​ಶ​ತಕ ಗಳಿಸಿ ಬ್ಯಾಟಿಂಗ್‌ ಕಾಯ್ದು​ಕೊಂಡಿ​ದ್ದರು. ಬಳಿಕ ಕೆಲಕಾಲ ವರುಣ ಪಂದ್ಯಕ್ಕೆ ಅಡ್ಡಿಪಡಿಸಿತು. ಅಂತಿಮವಾಗಿ 49 ಓವರ್‌ಗಳಷ್ಟೇ ಪಂದ್ಯ ನಡೆಯಲು ಸಾಧ್ಯವಾಯಿತು. ಮೊದಲ ದಿನದಾಟದಂತ್ಯದ ವೇಳೆಗೆ ಪಾಕಿಸ್ತಾನ 2 ವಿಕೆಟ್ ಕಳೆದುಕೊಂಡು 139 ರನ್ ಬಾರಿಸಿದೆ.

• undefined

World CupJun 26, 2019, 11:00 PM IST

ವಿಶ್ವಕಪ್ 2019: ಧವನ್ ದಾಖಲೆ ಅಳಿಸಿಹಾಕಿದ ಬಾಬರ್ ಅಜಂ..!

ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ವೈಯುಕ್ತಿಕ 29 ರನ್ ಬಾರಿಸುತ್ತಿದ್ದಂತೆ ಅಜಂ ಮೂರು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು.  ಕೇವಲ 68 ಇನಿಂಗ್ಸ್ ಗಳಲ್ಲಿ ಮೂರು ಸಾವಿರ ರನ್ ಪೂರೈಸುವ ಮೂಲಕ ವೀವ್ ರಿಚರ್ಡ್ಸ್[69], ಧವನ್[72], ಹೆಸರಿನಲ್ಲಿದ್ದ ದಾಖಲೆ ಅಳಿಸಿಹಾಕಿದ್ದಾರೆ.