ಬಾದ್‌ಶಾ  

(Search results - 9)
 • <p>Badshah</p>

  Cine World9, Aug 2020, 9:56 AM

  ಫೇಮಸ್ ರ‍್ಯಾಪರ್‌ನ ಸೋಷಿಯಲ್ ಮೀಡಿಯಾ ಹಗರಣ..! 72 ಲಕ್ಷ ಕೊಟ್ಟು 7.2 ಕೋಟಿ ವ್ಯೂಸ್ ಖರೀದಿ

  ರ‍್ಯಾಪರ್‌ಗಳಿಗೆ ಆದಾಯ ಬರುವುದೇ ಹಾಡಿನ ಖ್ಯಾತಿ ಮೂಲಕ. ಸೋಷಿಯಲ್ ಮೀಡಿಯಾದಲ್ಲಿ ಹಾಡು ಹಿಟ್ ಆದಷ್ಟು ಬೊಕ್ಕಸವೂ ತುಂಬುತ್ತದೆ. ತನ್ನ ಲೇಟೆಸ್ಟ್ ಹಾಡು ಹಿಟ್ ಆಗುವುದಕ್ಕೆ ಈ ರ‍್ಯಾಪರ್ ಮಾಡಿದ್ದೇನು ನೋಡಿ..!

 • undefined

  Cine World29, Jun 2020, 4:20 PM

  ಕಾಜೋಲ್‌ ಕೆಟ್ಟ ನಟಿ ಎಂದಿದ್ದರು ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್‌

  ಕಾಜೋಲ್ ಮತ್ತು ಶಾರುಖ್ ಜೋಡಿಯನ್ನು ಇಂದಿಗೂ ಬೆಳ್ಳಿ ಪರದೆಯ ಅತ್ಯಂತ ರೊಮ್ಯಾಂಟಿಕ್‌ ಮತ್ತು ಜನಪ್ರಿಯ ಜೋಡಿಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. 'ಬಾಜಿಗರ್' ನಿಂದ 'ದಿಲ್ವಾಲೆ' ವರೆಗಿನ ಅನೇಕ ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇದಲ್ಲದೆ, ಕಾಜೋಲ್ ಶಾರುಖ್‌ರ ಅನೇಕ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿಯಬ ಕಾಣಿಸಿಕೊಂಡಿದ್ದಾರೆ. ಕಾಜೋಲ್ ಶಾರುಖ್ ಕ್ಲೋಸ್‌ ಫ್ರೆಂಡ್‌ಶಿಪ್ ಸಹ ಹೊಂದಿದ್ದಾರೆ. ಆದರೆ ಶಾರುಖ್ ಕಾಜೋಲ್‌ರನ್ನು ದ್ವೇಷಿಸುತ್ತಿದ್ದ ಸಮಯವೂ ಇತ್ತು ಒಂದು ಕಾಲದಲ್ಲಿ.  

 • Shah

  Cine World14, Apr 2020, 3:11 PM

  ಹೆಲ್ತ್‌ ಕೇರ್ ಸಿಬ್ಬಂದಿಗೆ 25 ಸಾವಿರ ಪಿಪಿಇ ಕಿಟ್ ಕೊಟ್ಟ ಬಾಲಿವುಡ್ ಬಾದ್‌ಶಾ..!

  54 ವರ್ಷದ ಸೂಪರ್‌ ಸ್ಟಾರ್‌ ಶಾರೂಖ್ ಖಾನ್ ಕೊರೋನಾ ವೈರಸ್ ವಿರುದ್ಧ ಹೋರಾಡಲು ನೆರವಾಗುತ್ತಿದ್ದಾರೆ. ಈಗಾಗಲೇ ಕೊರೋನಾ ಸೋಂಕಿತರ ಚಿಕಿತ್ಸೆಗೆ 4 ಅಂತಸ್ತಿನ ಕಚೇರಿ ಕೊಟ್ಟ ಶಾರುಖ್‌ ಖಾನ್ ಇದೀಗ ವೈದ್ಯ ಸಿಬ್ಬಂದಿಗೆ ಪಿಪಿಇ ಕಿಟ್ ಕೊಡುತ್ತಿದ್ದಾರೆ. ಇಲ್ಲಿವೆ ಫೋಟೋಸ್

   
 • Virat Bently

  AUTOMOBILE18, Aug 2019, 7:05 PM

  ವಿರಾಟ್ ಕೊಹ್ಲಿ to ಬಾದ್‌ಶಾ; ಸೆಲೆಬ್ರೆಟಿಗಳಲ್ಲಿದೆ ಸೆಕೆಂಡ್ ಹ್ಯಾಂಡ್ ಕಾರು!

  ಬೆಂಗಳೂರು(ಆ.18): ಬಾಲಿವುಡ್ ಸೆಲೆಬ್ರೆಟಿಗಳು, ಟೀಂ ಇಂಡಿಯಾ ಕ್ರಿಕೆಟಿಗರು, ಉದ್ಯಮಿಗಳು ಸೇರಿದಂತೆ ಹಲವು ಶ್ರೀಮಂತರು  ಹೊಚ್ಚ ಹೊಸ ಕಾರಿನ ಜೊತೆಗೆ ಸೆಕೆಂಡ್ ಹ್ಯಾಡ್(Used cars) ಕಾರುಗಳನ್ನು ಬಳಸುತ್ತಾರೆ. ಕಾರಣ ಹೊಸ ಕಾರು ಹಾಗೂ ಸೆಕೆಂಡ್ ಹ್ಯಾಂಡ್ ಕಾರಿಗೂ ಕೋಟಿ ಕೋಟಿ ರೂಪಾಯಿ ವ್ಯತ್ಯಾಸವಿದೆ. ಇಷ್ಟೇ ಅಲ್ಲ, ಕಟ್ಟಬೇಕಾದ ತೆರಿಗೆ(Less depreciation) ಕೂಡ ಕಡಿಮೆ. ಕಾರಣ ಕಾರಿನ ವ್ಯಾಲ್ಯೂ ಕಡಿಮೆಯಾಗಿರುತ್ತೆ. ಅಧೀಕೃತ ಡೀಲರ್‌ಗಳಿಂದ ಕಾರು ಖರೀದಿಸಿದರೆ ಹೆಚ್ಚುವರಿ ವಾರೆಂಟಿ ಕೂಡ ಸಿಗಲಿದೆ. ಹೀಗಾಗಿ ಸೆಲೆಬ್ರೆಟಿಗಳು ದುಬಾರಿ ಹಾಗೂ ಐಷಾರಾಮಿ ಸೆಕೆಂಡ್ ಹ್ಯಾಂಡ್ ಕಾರುಗಳನ್ನೂ ಬಳಸುತ್ತಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ನಟ ನಟಿಯರು ಸೇರಿದಂತೆ ಹಲವು ಸ್ಟಾರ್‌ಗಳಲ್ಲಿರುವ ಸೆಕೆಂಡ್ ಹ್ಯಾಂಡ್ ಕಾರು ವಿವರ ಚಿತ್ರಗಳಲ್ಲಿ ಸುವರ್ಣನ್ಯೂಸ್.ಕಾಂ ನೀಡುತ್ತಿದೆ.

 • Sonakshi Sinha

  ENTERTAINMENT3, Aug 2019, 3:58 PM

  ‘ಮಗಳ ಜೊತೆ ಸೆಕ್ಸ್ ಎಜುಕೇಶನ್ ಬಗ್ಗೆ ಮಾತನಾಡಲು ಕಾಯುತ್ತಿದ್ದೇನೆ’

  ಇಂಡಿಯನ್ ರ್ಯಾಪ್ ಸ್ಟಾರ್ ಬಾದ್ ಶಾ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ‘ನನ್ನ ಮಗಳು ವಯಸ್ಸಿಗೆ ಬಂದಾಗ ಸೆಕ್ಸ್ ಬಗ್ಗೆ ಮಾತನಾಡುವುದನ್ನು ಕಾಯುತ್ತಿದ್ದೇನೆ‘ ಎಂದು ಬಾದ್ ಶಾ ಹೇಳಿದ್ದಾರೆ.

 • undefined

  Cine World2, Nov 2018, 4:32 PM

  ’ಬಾದ್‌ಶಾ’ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಮಿ.ಫರ್ಫೆಕ್ಟ್!

  ಬಾಲಿವುಡ್ ಬಾದಶಾಹ್ ಶಾರುಖ್ ಖಾನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು, ಸ್ನೇಹಿತರು, ಸೆಲಬ್ರಿಟಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.  ಈ ನಡುವೆ ಬಾಲಿವುಡ್‌ನ ಮೇರು ನಟ ಆಮಿರ್ ಖಾನ್ ತನ್ನ ಬಾಲಿವುಡ್ ಗೆಳೆಯನಿಗೆ ಟ್ವಿಟರ್ ಮೂಲಕ ಶುಭ ಕೋರಿದ್ದಾರೆ. 

 • Sha Rukh Khan

  Cine World2, Nov 2018, 12:12 PM

  ಬಾಲಿವುಡ್ ಬಾದ್‌ಶಾಗೆ ಹುಟ್ಟುಹಬ್ಬದ ಸಂಭ್ರಮ

  ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಗೆ ಇಂದು 53 ನೇ ಹುಟ್ಟುಹಬ್ಬದ ಸಂಭ್ರಮ. ಪತ್ನಿ, ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. 

 • undefined
  Video Icon

  Cine World4, Sep 2018, 4:24 PM

  ಬಾಲಿವುಡ್ ಬಾದ್‌ಶಾ ಮನೆಯಲ್ಲಿ ಕೃಷ್ಣಾಷ್ಟಮಿ

  ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಕುಟುಂಬ ಸಮೇತ ಕೃಷ್ಣ ಜನ್ಮಾಷ್ಟಮಿ ಆಚರಿಸಿದ್ದಾರೆ. ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ಎಲ್ಲರ ಬಾಳಲ್ಲಿ ಪ್ರೀತಿ, ಸಂತಸ ಸದಾ ತುಂಬಿರಲಿ ಎಂದು ಹಾರೈಸಿದ್ದಾರೆ.  

 • Cave

  NEWS31, Jul 2018, 12:14 PM

  ಬೇಸಮೆಂಟ್ ಕೇಳಿದ ಪತ್ನಿಗೆ ‘ಸ್ವರ್ಗದ ದಾರಿ’ ತೋರಿದ ಪತಿ!

  ಇದು ಅರ್ಮೆನಿಯಾ ದೇಶದ ಪಾಗಲ್ ಪ್ರೇಮಿಯೋರ್ವನ ಕತೆ. ಆಲೂಗಡ್ಡೆ ಶೇಖರಣೆಗೆ ಬೇಸಮೆಂಟ್ ಕಟ್ಟಿಕೊಡುವಂತೆ ಕೇಳಿದ ಪತ್ನಿಗೆ, ಪತ್ನಿಯೋರ್ವ ಸುಂದರ ಗುಹೆಯೊಂದನ್ನೇ ನಿರ್ಮಿಸಿದ ಅಪರೂಪದ ಪ್ರೇಮ ಕಹಾನಿ ಇದು.