ಬಾಗಲಕೋಟೆ  

(Search results - 174)
 • Trans
  Video Icon

  Karnataka Districts15, Jun 2019, 3:33 PM IST

  ರಾಜ್ಯ ಹೆದ್ದಾರಿಯಲ್ಲಿ ಮಹಾರಾಷ್ಟ್ರ ಮೂಲದ ಮಂಗಳಮುಖಿಯರ ಹೈಡ್ರಾಮಾ!

  ಹೆದ್ದಾರಿ ಮಧ್ಯೆ ಮಹಾರಾಷ್ಟ್ರ ಮೂಲದ ಮಂಗಳಮುಖಿಯರ ಹೈಡ್ರಾಮಾದ ವಿಡಿಯೋ ಈಗ  ವೈರಲ್ ಆಗಿದೆ. ಬಾಗಲಕೋಟೆ ಜಮಖಂಡಿಯ ಮೂಧೋಳ ರಾಜ್ಯ  ಹೆದ್ದಾರಿಯಲ್ಲಿ RTO ಕಚೇರಿ ಬಳಿ, ವಾಹನ ಸಾರಿಗೆ ಇಲಾಖೆಯವರು ಮಂಗಳಮುಖಿಯರು ತೆರಳುತ್ತಿದ್ದ ವಾಹನ ವಶಕ್ಕೆ ಪಡೆದಿದ್ದರು. ಈ ವೇಳೆ ಮಂಗಳಮುಖಿಯರು ವಾಹನಕ್ಕೆ ಅಡ್ಡ ಮಲಗಿ, ಕೈಯಲ್ಲಿನ ಬಳೆ ಒಡೆದುಕೊಂಡು ಹೈಡ್ರಾಮಾ ಆರಂಭಿಸಿದ್ದಾರೆ. ಅಷ್ಟೇ ಅಲ್ಲದೇ ತಪಾಸಣೆಗಿಳಿದಿದ್ದ RTO ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.

  ಮಹಾರಾಷ್ಟ್ರದ ಕೊಲ್ಲಾಪುರದಿಂದ ಸವದತ್ತಿಗೆ ಮ್ಯಾಕ್ಸಿ ಕ್ಯಾಬ್ ನಲ್ಲಿ 7 ಜನರು ಪ್ರಯಾಣಿಸುವ ಬದಲು 12 ಜನ ತೆರಳುತ್ತಿದ್ದರು.  ಅದರೆ ಇದನ್ನು ಗಮನಿಸಿದ RTO ಅಧಿಕಾರಿಗಳು ಮ್ಯಾಕ್ಸ್ ಕ್ಯಾಬ್ ಪರಿಶೀಲಿಸಿ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮಂಗಳಮುಖಿಯರು ಹೈಡ್ರಾಮಾ ಆರಂಭಿಸಿದ್ದು, ಹಿನ್ನೆಲೆ ರಸ್ತೆ ಸಂಚಾರ ಅಸ್ತವ್ಯಸ್ತವಗೊಮಡಿದೆ. ಬಳಿಕ ಸ್ಥಳಕ್ಕೆ ಪೋಲಿಸರು ಆಗಮಿಸಿ ಮಂಗಳಮುಖಿಯರ ಡ್ರಾಮಾಗೆ ತೆರೆ ಎಳೆದಿದ್ದಾರೆ.

 • Mass Marriage

  Karnataka Districts14, Jun 2019, 4:39 PM IST

  ಸಮಾಜ ಬದಲಾಗಿದೆ: ಹಸೆಮಣೆ ಏರಿದ ಮಾಜಿ ದೇವದಾಸಿಯರ ಮಕ್ಕಳು!

  ಅವರೆಲ್ಲಾ ಮಾಜಿ ದೇವದಾಸಿಯರ ಮಕ್ಕಳು, ಇವರನ್ನು  ಸಮಾಜದಲ್ಲಿ ಜನ ನೋಡುವ ನೋಡುವ ದೃಷ್ಟಿಯೇ ಬೇರೆಯಾಗಿತ್ತು. ಆದರೆ ಇಂತಹ ಮಾಜಿ ದೇವದಾಸಿಯರ ಮಕ್ಕಳಿಗಾಗಿ ಸಂಸ್ಥೆಯೊಂದು ಸಾಮೂಹಿಕ ವಿವಾಹ ಏರ್ಪಡಿಸಿ ಗಮನ ಸೆಳೆದಿದೆ.

 • modi_fan

  Karnataka Districts7, Jun 2019, 3:54 PM IST

  ದೇಶಕ್ಕಾಗಿ ವೇತನ ಕಟ್ ಮಾಡುವಂತೆ ಮೋದಿಗೆ ಪತ್ರ ಬರೆದ ರೈಲ್ವೇ ನೌಕರ!

  ಬಾಗಲಕೋಟೆಯ ರೈಲು ನಿಲ್ದಾಣದಲ್ಲಿ ಪಾಯಿಂಟ್ಸ್‌ಮನ್ ಆಗಿರುವ ಗುರುಪಾದಪ್ಪ ಪಾಟೀಲ್, ತಮ್ಮ ವೇತನದ ಶೇ.5ರಷ್ಟನ್ನು ದೇಶದ ಏಳಿಗೆಗಾಗಿ ಕಡಿತ ಮಾಡಿಕೊಳ್ಳುವಂತೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

 • BGK-ZP

  Karnataka Districts31, May 2019, 5:54 PM IST

  ಮೇರಾ ಬಚಪನ್: ಮಕ್ಕಳೊಂದಿಗೆ ಮಗುವಾದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ!

  ಜಿಲ್ಲಾ ಪಂಚಾಯತಿ ನೂತನ ಅಧ್ಯಕ್ಷೆಯಾಗಿ ಮಾಜಿ ಸಚಿವ ಎಚ್.ವೈ.ಮೇಟಿ ಅವರ ಪುತ್ರಿ ಬಾಯಕ್ಕ ಮೇಟಿ ನೇಮಕವಾಗಿದ್ದು, ಇತ್ತ ಅಧಿಕಾರ ಸ್ವೀಕರಿಸಿದ ಮರುದಿನವೇ ಬಾಯಕ್ಕ ಮೇಟಿ ತಾನು ಕಲಿತ ನಗರದ ಸರ್ಕಾರಿ ಶಾಲೆ ನಂಬರ್ 04ಕ್ಕೆ ಭೇಟಿ ನೀಡಿದರು.

 • Modi

  Karnataka Districts30, May 2019, 1:55 PM IST

  ಮೋದಿ ಪ್ರಮಾಣ ವಚನಕ್ಕೆ ಆಹ್ವಾನ: ಸ್ವಾಮೀಜಿ ಅಸಮಾಧಾನ!

  ಯಾವುದೇ ಮಠಾಧೀಶರನ್ನು ರಾಜಕಾರಣ ವ್ಯವಸ್ಥೆಯಲ್ಲಿ ಆಹ್ವಾನಿಸೋದು ಯೋಗ್ಯವಲ್ಲ| ಮೋದಿ ಪ್ರಮಾಣ ವಚನಕ್ಕೆ ಸ್ವಾಮೀಜಿ ಆಹ್ವಾನ ಸಿದ್ದರಾಮಾನಂದ ಸ್ವಾಮೀಜಿ ಪರೋಕ್ಷ ವಿರೋಧ

 • Madiga

  Karnataka Districts29, May 2019, 4:20 PM IST

  ಲೋಕ ಸಮರದಲ್ಲಿ 'ಕೈ' ಸುಟ್ಟ ಸದಾಶಿವ ಆಯೋಗ ಹೋರಾಟ!

  ರಾಜ್ಯದಲ್ಲಿ ಸದಾಶಿವ ಆಯೋಗ ಜಾರಿಗಾಗಿ ಮಾದಿಗರು ನಡೆಸುತ್ತಿರೋ ಹೋರಾಟ ಇದೀಗ ಲೋಕಸಭಾ ಚುನಾವಣೆ ಫಲಿತಾಂಶದ ಮೇಲೂ ಪರಿಣಾಮ ಬೀರಿದೆ ಎಂದೇ ರಾಜ್ಯ ರಾಜಕಾರಣದಲ್ಲಿ ವಿಶ್ಲೇಷಿಸಲಾಗುತ್ತಿದೆ.

 • Video Icon

  Karnataka Districts21, May 2019, 1:27 PM IST

  ಬಾಗಲಕೋಟೆ: ಹುಟ್ಟಿದ ಮರುದಿನವೇ ಹಾಲು ಕೊಡ್ತಿರೋ ಮೇಕೆ ಮರಿ! ವಿಡಿಯೋ ವೈರಲ್

  ಬಾಗಲಕೋಟೆಯಲ್ಲಿ ಹುಟ್ಟಿದ ಮರುದಿನವೇ ಹಾಲು ಕೊಡ್ತಿರೋ ಮೇಕೆ ಮರಿಯೊಂದು ಪಶುವೈದ್ಯಕೀಯ ವಿಜ್ಞಾನಕ್ಕೆ ವಿಸ್ಮಯವಾಗಿ ಪರಿಣಮಿಸಿದೆ.  ತುಳಸಿಗೇರಿ ಗ್ರಾಮದ ಹನುಮಂತ ದಾಸನ್ನವರ ಮನೆಯಲ್ಲಿ ಮೇ 10ರಂದು ಮೇಕೆ ಮರಿ ಜನಿಸಿದ್ದು, ಮರುದಿನವೇ ಮೇಕೆಮರಿ ಕೆಚ್ಚಲು ಕಂಡು ಮನೆಮಂದಿ ಅಚ್ಚರಿಗೊಂಡಿದ್ದಾರೆ. ಒಂದು ಬಟ್ಟಲಿನಷ್ಟು ಹಾಲು ಕೊಡ್ತಿರೋ ಮೇಕೆಮರಿ ಬಗ್ಗೆ ಪಶುವೈದ್ಯರು ಇದೊಂದು ವಿಸ್ಮಯ ಅಂತಿದ್ದಾರೆ.

 • Video Icon

  Lok Sabha Election News20, May 2019, 5:34 PM IST

  Exit Polls 2019 | ಬಾಗಲಕೋಟೆಯಿಂದ ಸಂಸತ್ತು ಮೆಟ್ಟಿಲೇರುವವರಾರು?

  7ನೇ  ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ  ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ಹಾಗಾದ್ರೆ, ಬಾಗಲಕೋಟೆಯಿಂದ ಸಂಸತ್ತಿಗೆ ಹೋಗುವವರಾರು?

 • Vijayapura

  Karnataka Districts18, May 2019, 6:19 PM IST

  ವಿಜಯಪುರ: ಅಂತ್ಯ ಸಂಸ್ಕಾರಕ್ಕೆ ಹೋದವರು ಮಸಣ ಸೇರಿದರು

  ಸಂಬಂಧಿಕರೊಬ್ಬರ ಅಂತ್ಯ ಸಂಸ್ಕಾರಕ್ಕೆ ತೆರಳಿದ್ದವರು ದಾರುಣ ಅಪಘಾತಕ್ಕೆ ಈಡಾಗಿ ಮಸಣ ಸೇರಿದ್ದಾರೆ.

 • Bagalkote- Giriyappa

  NEWS17, May 2019, 12:04 PM IST

  ಆಕಸ್ಮಿಕ ಗುಂಡು ತಗುಲಿ ಬಾಗಲಕೋಟೆ ಯೋಧ ಸಾವು

  ಆಕಸ್ಮಿಕವಾಗಿ ಗುಂಡು ತಗುಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿಯ ಸಿಆರ್ ಪಿಎಫ್ ಯೋಧ ಗಿರಿಯಪ್ಪ ಕಿರಸೂರ (29) ಸಾವನ್ನಪ್ಪಿದ್ದಾರೆ. 

 • bagalkot

  Karnataka Districts15, May 2019, 2:05 PM IST

  ನಮ್ಮೂರ ಹುಡುಗರು: ಕಬಡ್ಡಿಯಲ್ಲಿ ತಿರಂಗಾ ಎತ್ತಿ ಹಿಡಿದರು!

  ಬಡತನದಲ್ಲೇ ಬೆಳೆದ ಹುಡುಗನೊಬ್ಬ ಇದೀಗ ನೆರೆಹೊರೆಯವರ ಸಹಾಯದಿಂದಲೇ ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿ ಭಾರತವನ್ನು ಗೆಲ್ಲಿಸಿದ ಕೀರ್ತಿ ಪಡೆದಿದ್ದಾನೆ.

 • Bagalkote
  Video Icon

  Karnataka Districts13, May 2019, 6:20 PM IST

  ಕೊಠಡಿಯಲ್ಲೇ ಕಿತಾಪತಿ ಮಾಡಿದ ಬಾಗಲಕೋಟೆ ಶಿಕ್ಷಕ ಅರೆಸ್ಟ್

  ಬಾಗಲಕೋಟೆ[ಮೇ. 13] ಶಾಲಾ ಬಾಲಕಿಯೊಂದಿಗೆ ಅನುಚಿತ ವರ್ತನೆ ತೋರಿದ ಪರಿಣಾಮ ಶಿಕ್ಷಕರೊಬ್ಬರು ಇದೀಗ ಜೈಲು ಸೇರಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದ ಪ್ರಕರಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಶಾಲೆಯ ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಬಾಲಕಿಯೊಂದಿಗೆ ಅನುಚಿತ ವತ೯ನೆ ತೋರಿದ ಶಿಕ್ಷಕ ಬೇಲೂರಪ್ಪನ ವಿರುದ್ದ ಮುಖ್ಯೋಪಾಧ್ಯಾಯರರೇ ಕೇಸ್ ದಾಖಲಿಸಿದ್ದು, ಕಾಮುಕ ಶಿಕ್ಷಕ ಈಗ ಅರೆಸ್ಟ್ ಆಗಿದ್ದಾನೆ. ಬಾದಾಮಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾದೆ. 

 • maruteshwara

  NEWS13, May 2019, 8:24 AM IST

  ಇನ್ನು 6 ತಿಂಗಳು ಈ ಊರಲ್ಲಿ ಗಂಡಸರಿಗೆ ವಿವಾಹ ನಿಷಿದ್ಧ!

  ಇನ್ನಾರು ತಿಂಗಳು ಈ ಊರಲ್ಲಿ ಗಂಡಸರಿಗೆ ವಿವಾಹ ನಿಷಿದ್ಧ!| ಮನೆಗೆ ಬಣ್ಣ ಮಾಡಿಸುವಂತಿಲ್ಲ, ಪೊರಕೆ ತರುವಂತಿಲ್ಲ| ಬಾಗಲಕೋಟೆಯ ತುಳಸಿಗೇರಿಯಲ್ಲಿ ಓಕಳಿ ಹಬ್ಬ| ಕಟ್ಟುನಿಟ್ಟಿನ ಸಂಪ್ರದಾಯ

 • BGK-Kere

  Karnataka Districts12, May 2019, 5:19 PM IST

  ನೂರಾರು ವರ್ಷಗಳಿಂದ ಹೂಳುತುಂಬಿದ ಕೆರೆಗೆ ಕಾಯಕಲ್ಪ

  ಹಲವು ವಷ೯ಗಳಿಂದ ಆ ಕೆರೆ ಹೂಳಿನಿಂದ ತುಂಬಿ ಹೋಗಿತ್ತು. ಸತತ ಬರಗಾಲದಿಂದ ಕೆರೆಯಂಗಳ ಬರಿದಾಗಿತ್ತು.ಆದರೆ ಇದೀಗ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಕೆರೆ ಸಂಜೀವಿನಿ ಯೋಜನೆಯಡಿ ಆ ಗ್ರಾಮದ ಕೆರೆಯಲ್ಲಿನ ಹೂಳೆತ್ತೋ ಕಾಯಕ ಭರದಿಂದ ಸಾಗಿದೆ.

 • Gul Mohur

  state7, May 2019, 6:56 PM IST

  ಬಿಸಿಲು ಮರೆಸುವ ಗುಲ್ ಮೊಹರ್ ಮರಗಳು!

  ಇಂತಹ ಬಿರು ಬೇಸಿಗೆಯಲ್ಲೂ ದೇಹಕ್ಕೂ ಮತ್ತು ನೋಡುವ ಕಣ್ಣಿಗೂ ತಂಪು ನೀಡುವ ಗುಲ್ ಮೊಹರ್ ಮರಗಳು ಇದೀಗ ಬಾಗಲಕೋಟೆ ನಗರದೆಲ್ಲೆಡೆ ಮೈದೆಳೆದು ನಿಂತಿವೆ. ಜನರ ಮನಸ್ಸನ್ನು ಮೋಹಕಗೊಳಿಸುತ್ತಾ ತಮ್ಮತ್ತ ಕೈ ಬೀಸಿ ಕರೆಯುತ್ತಿವೆ.