Search results - 45 Results
  • Mary kom

    SPORTS11, Jan 2019, 11:34 AM IST

    ಬಾಕ್ಸಿಂಗ್: ಭಾರತದ ಮೇರಿ ಕೋಮ್ ನಂ.1

    2001ರಲ್ಲಿ ಜರುಗಿದ ಚೊಚ್ಚಲ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ಬೆಳ್ಳಿ ಗೆದ್ದಿದ್ದ ಮೇರಿ ಕೋಮ್ ಆ ಬಳಿಕ 6 ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾರೆ. 2012ರಲ್ಲಿನ ಲಂಡನ್ ಒಲಿಂಪಿಕ್ಸ್’ನಲ್ಲಿ ಮೇರಿ ಕಂಚು ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದರು.

  • Floyd Mayweather

    SPORTS2, Jan 2019, 9:10 AM IST

    140 ಸೆಕೆಂಡ್‌ನಲ್ಲಿ 63 ಕೋಟಿ ಗೆದ್ದ ಫ್ಲಾಯ್ಡ್ ಮೇವೆದರ್

    ಬಾಕ್ಸಿಂಗ್ ಮಾಸ್ಟರ್ ಫ್ಲಾಯ್ಡ್ ಮೇವೆದರ್ ಇತಿಹಾಸ ರಚಿಸಿದ್ದಾರೆ. ಕೇವಲ 140 ಸೆಕೆಂಡ್‌ಗಳಲ್ಲಿ ಎದುರಾಳಿಯನ್ನ ಹೊಡೆದುರುಳಿಸಿ ಬರೋಬ್ಬರಿ 63 ಕೋಟಿ ರೂಪಾಯಿ ಪ್ರಶಸ್ತಿ ಮೊತ್ತವನ್ನ ಪಡೆದಿದ್ದಾರೆ. ಇಲ್ಲಿದೆ ಈ ರೋಚಕ ಪಂದ್ಯದ ವಿವರ.
     

  • Virat Kohli

    SPORTS30, Dec 2018, 7:19 PM IST

    ಮೆಲ್ಬರ್ನ್ ಟೆಸ್ಟ್ ಗೆಲುವಿನ ಬಳಿಕ ಪುಟ್ಟ ಬಾಲಕನಿಗೆ ಕೊಹ್ಲಿ ಭರ್ಜರಿ ಗಿಫ್ಟ್!

    ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ. ಗೆಲುವಿನ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತೀಯ ಅಭಿಮಾನಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.

  • india win

    CRICKET30, Dec 2018, 9:58 AM IST

    ಬಾಕ್ಸಿಂಗ್ ಡೇ ಟೆಸ್ಟ್: ಆಸಿಸ್ ವಿರುದ್ಧ 137 ರನ್‌ಗಳ ಐತಿಹಾಸಿಕ ಗೆಲುವು ಸಾಧಿಸಿದ ಭಾರತ

    ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ 3 ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ 137 ರನ್ ಅಂತರದಿಂದ ಭರ್ಜರಿ ಜಯಗಳಿಸಿದೆ.

  • India vs Australia mcg

    SPORTS29, Dec 2018, 1:42 PM IST

    ಮೆಲ್ಬರ್ನ್ ಟೆಸ್ಟ್: ಕೊಹ್ಲಿ ಸೈನ್ಯದ ಮೇಲೆ ಜನಾಂಗೀಯ ನಿಂದನೆ!

    ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ 3ನೇ ಟೆಸ್ಟ್ ಪಂದ್ಯ ಅಂತಿಮ ಘಟ್ಟ ತಲುಪಿದೆ. ಭಾರತ ಗೆಲುವಿಗೆ ಇನ್ನು 2 ವಿಕೆಟ್ ಬೇಕಿದೆ. ಇದೇ ವೇಳೆ ಟೀಂ ಇಂಡಿಯಾ ಕ್ರಿಕೆಟಿಗರನ್ನ ಅವಮಾನಿ, ನಿಂದಿಸಿದ ಆರೋಪಕ್ಕೆ ಆಸಿಸ್ ಕ್ರಿಕೆಟ್ ಅಭಿಮಾನಿಗಳು ಗುರಿಯಾಗಿದ್ದಾರೆ.

  • Team India vs Aus

    SPORTS29, Dec 2018, 1:02 PM IST

    ಬಾಕ್ಸಿಂಗ್ ಡೇ ಟೆಸ್ಟ್: ಗೆಲುವಿನ ಸನಿಹದಲ್ಲಿ ಟೀಂ ಇಂಡಿಯಾ!

    ಆಸ್ಟ್ರೇಲಿಯಾ ಹಾಗೂ ಭಾರತ  ನಡುವಿನ 3ನೇ ಟೆಸ್ಟ್ ಪಂದ್ಯ ಅಂತಿಮ ಘಟ್ಟ ತಲುಪಿದೆ. ಭಾರತದ ಗೆಲುವಿಗೆ ಇನ್ನು 2 ವಿಕೆಟ್ ಅವಶ್ಯಕತೆ ಇದ್ದರೆ, ಆಸ್ಟ್ರೇಲಿಯಾ ರನ್ ಸಿಡಿಸಬೇಕಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಅಂತಿಮ  ದಿನ ಭಾರತ ಇತಿಹಾಸ ರಚಿಸಲು ಸಜ್ಜಾಗಿದೆ. 

  • Kiss Cam

    SPORTS28, Dec 2018, 6:16 PM IST

    ಕ್ರಿಕೆಟ್‌ಗೂ ಕಾಲಿಟ್ಟಿತು ಕಿಸ್ ಕ್ಯಾಮ್- ಮೈದಾನಲ್ಲೇ ಚುಂಬನ-ವೀಡಿಯೋ ವೈರಲ್!

    ಫುಟ್ಬಾಲ್, ಬೇಸ್ ಬಾಲ್, ಬಾಸ್ಕೆಟ್ ಬಾಲ್ ಕ್ರೀಡಾಂಗಣದಲ್ಲಿದ್ದ ಕಿಸ್ ಕ್ಯಾಮ್ ಇದೀಗ ಕ್ರಿಕೆಟ್ ಕ್ರೀಡಾಂಗಣಕ್ಕೂ ಎಂಟ್ರಿ ಕೊಟ್ಟಿದೆ. ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿನ ಕಿಸ್ ಕ್ಯಾಮ್ ಇದೀಗ ಭಾರಿ ವೈರಲ್ ಆಗುತ್ತಿದೆ. ಇಲ್ಲಿದೆ ಕಿಸ್ ಕ್ಯಾಮ್ ವೀಡಿಯೋ.

  • Sudeep-mayank

    SPORTS27, Dec 2018, 5:55 PM IST

    ಆಸ್ಟ್ರೇಲಿಯಾ ವಿರುದ್ಧ ಅಬ್ಬರಿಸಿದ ಮಯಾಂಕ್‌ಗೆ ಕಿಚ್ಚ ಸುದೀಪ್ ಟ್ವೀಟ್!

    ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಅಬ್ಬರಿಸಿದ ಕನ್ನಡಿಗ ಮಯಾಂಕ್‌ಗೆ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಶುಭಾಶಯ ಕೋರಿದ್ದಾರೆ. ಇಲ್ಲಿದೆ ಕಿಚ್ಚ ಸುದೀಪ್ ಟ್ವೀಟ್.
     

  • Cheteshwar pujara

    SPORTS27, Dec 2018, 1:13 PM IST

    ಪೂಜಾರ ಶತಕ-ಕೊಹ್ಲಿ ದಾಖಲೆಯ ಅರ್ಧಶತಕ-ಆಸಿಸ್‌ಗೆ ನಡುಕ

    ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ 3ನೇ ಟೆಸ್ಟ್ ಪಂದ್ಯ ಕುತೂಹಲ ಘಟ್ಟ ತಲುಪಿದೆ. ದ್ವಿತೀಯ ದಿನದಾಟದ ಮುಕ್ತಾಯದಲ್ಲಿ ಭಾರತ 443 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡರೆ, ಆಸಿಸ್ 8 ರನ್ ಸಿಡಿಸಿ ಇನ್ನಿಂಗ್ಸ್ ಆರಂಭಿಸಿದೆ. ಇಲ್ಲಿದೆ 2ನೇ ದಿನದಾಟದ ಹೈಲೈಟ್ಸ್.

  • kohli declare

    CRICKET27, Dec 2018, 12:21 PM IST

    ಟೀಂ ಇಂಡಿಯಾ 443 ರನ್’ಗಳಿಗೆ ಡಿಕ್ಲೇರ್

    ನಾಯಕ ವಿರಾಟ್ ಕೊಹ್ಲಿ 82 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಪೂಜಾರ 17ನೇ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದರು. ಬರೋಬ್ಬರಿ 319 ಎಸೆತಗಳಲ್ಲಿ 10 ಬೌಂಡರಿ ಸಹಿತ 106 ರನ್ ಬಾರಿಸಿ ಪೂಜಾರ ವಿಕೆಟ್ ಒಪ್ಪಿಸಿದರು.

  • Mayank Agarwal

    SPORTS26, Dec 2018, 2:46 PM IST

    ಮಯಾಂಕ್ ಹಾಗೂ ರಣಜಿ ಕ್ರಿಕೆಟ್ ಅವಮಾನಿಸಿದ ಆಸಿಸ್ ಕಮೆಂಟೇಟರ್!

    ಮಯಾಂಕ್ ಅಗರ್ವಾಲ್ ಹಾಗೂ ಭಾರತದ ರಣಜಿ ಕ್ರಿಕೆಟ್‌ನ್ನ ಆಸ್ಟ್ರೇಲಿಯಾ ವೀಕ್ಷಕ ವಿವರಣೆಗಾರ ಅವಮಾನಿಸಿದ್ದಾರೆ.  ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದ ಆಸಿಸ್ ಕಮೆಂಟೇಟರ್ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ  ಗುರಿಯಾಗಿದ್ದಾರೆ.

  • KL Rahul

    SPORTS26, Dec 2018, 1:57 PM IST

    ಮಯಾಂಕ್ ಅರ್ಧಶತಕ-ರಾಹುಲ್,ವಿಜಯ್‌ ಫುಲ್ ಟ್ರೋಲ್!

    ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಮಿಂಚಿದ ಮಯಾಂಕ್ ಅಗರ್ವಾಲ್, ಅನುಭವಿ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಮುರಳಿ ವಿಜಯ್ ಸ್ಥಾನ ಕಸಿದುಕೊಂಡಿದ್ದಾರೆ. ಇದೀಗ ರಾಹಲ್ ಹಾಗೂ ವಿಜಯ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ.
     

  • Mayank Pujara

    SPORTS26, Dec 2018, 1:16 PM IST

    ಬಾಕ್ಸಿಂಗ್ ಡೇ ಟೆಸ್ಟ್: ಮಯಾಂಕ್ ಅಬ್ಬರ-ಮೇಲುಗೈ ಸಾಧಿಸಿದ ಭಾರತ!

    ಮೆಲ್ಬರ್ನ್ ಟೆಸ್ಟ್ ಪಂದ್ಯದ ಮೊದಲ ದಿನ ಟೀಂ ಇಂಡಿಯಾ ಅಬ್ಬರಿಸಿದೆ. ಮಹತ್ವದ ಪಂದ್ಯದಲ್ಲಿ ಉತ್ತಮ ಆರಂಭ ಮಾಡಿರುವ ಟೀಂ ಇಂಡಿಯಾ ಇದೀಗ 2ನೇ ದಿನವೂ ಅಬ್ಬರಿಸೋ ವಿಶ್ವಾಸದಲ್ಲಿದೆ. ಕನ್ನಡಿಗ ಮಯಾಂಕ್ ಪದಾರ್ಪಣೆ, ಪೂಜಾರ ಅರ್ಧಶತಕ ಹಾಗೂ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಆಟ ಮೊದಲ ದಿನದ ಹೈಲೈಟ್ಸ್.
     

  • mayank fifty

    CRICKET26, Dec 2018, 10:49 AM IST

    ಮೆಲ್ಬರ್ನ್ ಟೆಸ್ಟ್: ಮಯಾಂಕ್ ವಿಕೆಟ್ ಪತನ

    ಮುರುಳಿ ವಿಜಯ್-ಕೆ.ಎಲ್ ರಾಹುಲ್ ಸ್ಥಾನದಲ್ಲಿ ಆಡಲಿಳಿದ ಮಯಾಂಕ್ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸುವ ಮೂಲಕ ಭಾರತ ಪರ ಆರಂಭಿಕನಾಗಿ ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ 7ನೇ ಕ್ರಿಕೆಟಿಗ ಎನ್ನುವ ಕೀರ್ತಿಗೆ ಮಯಾಂಕ್ ಪಾತ್ರರಾಗಿದ್ದಾರೆ. 

  • mayank

    SPORTS25, Dec 2018, 6:51 PM IST

    ಇಂಡೋ-ಆಸಿಸ್ ಟೆಸ್ಟ್: ಕನ್ನಡಿಗ ಮಯಾಂಕ್ ಕೋಚ್ ಜೊತೆ Exclusive ಸಂದರ್ಶನ

    ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಟೀಂ ಇಂಡಿಯಾ ಯುವ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್, ಕನ್ನಡಿಗರ ಸಂತಸವನ್ನ ಇಮ್ಮಡಿಗೊಳಿಸಿದ್ದಾರೆ. ಮಯಾಂಕ್ ಆಯ್ಕೆ ಹಾಗೂ ಆಟದ ಕುರಿತು ಕೋಚ್ ಇರ್ಫಾನ್ ಸೇಠ್ ಜೊತೆ ನಡೆಸಿದ ಸಂದರ್ಶನ ಇಲ್ಲಿದೆ.