ಬಾಂಬ್ ಪ್ರಕರಣ  

(Search results - 12)
 • Kodagu

  Karnataka Districts24, Jan 2020, 7:35 AM IST

  ಅಕ್ರಮ ವಲಸಿಗರ ಪತ್ತೆಗೆ ಕೊಡಗು ಪೊಲೀಸ್ ಬೇಟೆ..!

  ಮಂಗಳೂರಿನಲ್ಲಿ ಬಾಂಬ್ ಪ್ರಕರಣ ನಡೆದ ಬೆನ್ನಲ್ಲೇ ಕೊಡಗಿನಲ್ಲಿ ಭದ್ರತಾ ದೃಷ್ಟಿಯಿಂದ ಹೊರಗಿನಿಂದ ಬಂದ ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಸುಮಾರು 5000 ಕಾರ್ಮಿಕರ ದಾಖಲೆಗಳನ್ನು ಶುಕ್ರವಾರ ಪರಿಶೀಲಿಸಿದ್ದಾರೆ. ಒರಿಜಿನಲ್ ಡಾಕ್ಯುಮೆಂಟ್‌ ನೀಡದವರು ಜಿಲ್ಲೆ ಬಿಡುವಂತಿಲ್ಲ ಎಂದು ಕೊಡಗು ಎಸ್ಪಿ ಡಾ. ಸುಮನ್‌ ಪನ್ನೇಕರ್‌ ಹೇಳಿದ್ದಾರೆ.

 • 23 top10 stories

  News23, Jan 2020, 5:10 PM IST

  ಪೊಲೀಸ್ ಕಸ್ಟಡಿಗೆ ಬಾಂಬರ್ ಆದಿತ್ಯ, ಕಾಂಡೋಮ್ ಜಗಳ ಕೊಲೆಯಲ್ಲಿ ಅಂತ್ಯ; ಜ.23ರ ಟಾಪ್ 10 ಸುದ್ದಿ!

  ನಿರ್ಭಯ ಹತ್ಯಾಚಾರಿಗಳ ಗಲ್ಲು ಶಿಕ್ಷೆ ಸಮೀಪಿಸುತ್ತಿದ್ದಂತೆ ಮೌನಕ್ಕೆ ಶರಣಾಗಿದ್ದಾರೆ. ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡದೆ ಸುಮ್ಮನೆ ಕುಳಿತಿದ್ದಾರೆ. ಇತ್ತ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಮಧ್ಯ ಪ್ರದೇಶದ ಶಕ್ತಿ ದೇಗುಲದಲ್ಲಿ ಮಹಾ ಪೂಜೆ ನೆರವೇರಿಸಿದ್ದಾರೆ. ಮಂಗಳೂರು ಬಾಂಬರ್ ವಿಚಾರಣೆಯಲ್ಲಿ ಹಲವು ಸ್ಫೋಟಕ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾರೆ. ಫುಟ್ಬಾಲ್ ಪಂದ್ಯದ ವೇಳೆ ಹುಡುಗಿಗೆ ಮತ್ತಿಕ್ಕಿ ಅಭಿಮಾನಿ ಕೆಟ್ಟರೆ, ಬಿಗ್‌ಬಾಸ್‌ನಲ್ಲಿ ಮುತ್ತಿಕ್ಕಲು ಹೋದವನಿಗೆ ವಾರ್ನಿಂಗ್. ಜನವರಿ 23ರ ಟಾಪ್ 10 ಸುದ್ದಿ ಇಲ್ಲಿವೆ.

 • HD Kumaraswamy

  Karnataka Districts23, Jan 2020, 2:07 PM IST

  ಮಂಗಳೂರು ಬಾಂಬ್: 'ಕುಮಾರಸ್ವಾಮಿ ಮಾಹಿತಿ ತಿಳಿದು ಮಾತಾಡಲಿ'..!

  ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿ ಅವರು ಮಾಹಿತಿ ತಿಳಿದುಕೊಂಡು ಮಾತನಾಡಲಿ ಎಂದು ಡಿಸಿಎಂ ಅಶ್ವತ್ಥ್‌ ನಾರಾಯಣ್ ಹೇಳಿದ್ದಾರೆ. ಮಂಗಳೂರು ಬಾಂಬ್ ಪ್ರಕರಣಕ್ಕೆ ಸಂಬಂಧಿಸಿ ಅವರು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

 • 22 top10 stories

  News22, Jan 2020, 5:25 PM IST

  ಮಂಗಳೂರು ಬಾಂಬ್ ಪ್ರಕರಣಕ್ಕೆ ಟ್ವಿಸ್ಟ್, ರಚಿತಾ-ನಿಖಿಲ್ ನಡ್ವೆ ಕುಚ್ ಕುಚ್? ಜ.22ರ ಟಾಪ್ 10 ಸುದ್ದಿ!

  ಮಂಗಳೂರು ವಿಮಾನ ನಿಲ್ದಾಣದಲ್ಲಿನ ಬಾಂಬ್ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಬಾಂಬರ್‌ಗೆ ಹುಡುಕಾಟ ಆರಂಭಿಸಿದ ಬೆನ್ನಲ್ಲೇ ಆರೋಪಿ ಆದಿತ್ಯ ರಾವ್ ಬೆಂಗಳೂರು ಪೊಲೀಸರಿಗೆ ಶರಣಾಗಿದ್ದಾನೆ. ಆರೋಪಿಯನ್ನು ಮಂಗಳೂರು ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ವಿಚಾರಣೆ ಆರಂಭಗೊಂಡಿದೆ. ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಹಾಗೂ ನಿಖಿಲ್ ಕುಮಾರಸ್ವಾಮಿ ನಡುವೆ ಕುಚ್ ಕುಚ್ ಇದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಮಹಿಳೆಯರಿಗೆ ಬಿಜೆಪಿಯತ್ತ ಒಲವು, ರಾಜ್ಯ ಕಬಡ್ಡಿಯಲ್ಲಿ ರಂಪಾಟ ಸೇರಿದಂತೆ ಜನವರಿ 22ರ ಟಾಪ್ 10 ಸುದ್ದಿ ಇಲ್ಲಿವೆ.
   

 • মেঙ্গালুরু বিমানবন্দরে উদ্ধার বিস্ফোরক
  Video Icon

  state22, Jan 2020, 5:11 PM IST

  ಏರ್‌ಪೋರ್ಟ್ ಮಾತ್ರವಲ್ಲ, ಕದ್ರಿ ದೇವಸ್ಥಾನಕ್ಕೂ ಗುರಿ ಇಟ್ಟಿದ್ದನಾ ಆದಿತ್ಯ ರಾವ್?

  ಮಂಗಳೂರು ವಿಮಾನ ನಿಲ್ದಾಣ ಬಾಂಬ್ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.  ಸತತ ಎರಡು ದಿನಗಳ ಪೊಲೀಸ್ ತನಿಖೆ ನಂತರ ಆರೋಪಿ ಆದಿತ್ಯ ರಾವ್ ಪೊಲೀಸರಿಗೆ ಶರಣಾಗಿದ್ದಾನೆ. ಬಾಂಬ್ ಪತ್ತೆ ನಂತರ ಪೊಲೀಸರು ತನಿಖೆ ಶುರು ಮಾಡಿದಾಗ ಆತಂಕಕಾರಿ ಮಾಹಿತಿಯೊಂದು ಹೊರ ಬಿದ್ದಿತ್ತು.  ಏರ್‌ಪೋರ್ಟ್ ನಂತರ ಕದ್ರಿ ದೇವಸ್ಥಾನದ ಮೇಲೆಯೂ ಗುರಿ ಇಟ್ಟಿದ್ದ ಎಂಬ ಸ್ಫೋಟಕ ವಿಚಾರವೊಂದು ಹೊರ ಬಿದ್ದಿದೆ.

 • Aditya Brother
  Video Icon

  state22, Jan 2020, 3:52 PM IST

  ಕಳೆದ 5 ವರ್ಷಗಳಿಂದ ನಮಗೂ ಆದಿತ್ಯನಿಗೂ ಸಂಬಂಧವಿಲ್ಲ: ಸಹೋದರ

  ಮಂಗಳೂರು ಬಾಂಬ್ ಪ್ರಕರಣದ ಆರೋಪಿ ಆದಿತ್ಯ  ರಾವ್ ಬಗ್ಗೆ ಅವರ ಸಹೋದರ ಅಕ್ಷತ್ ರಾವ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 'ಆದಿತ್ಯನೊಂದಿಗೆ ನಮಗೆ ಕಳೆದ 5 ವರ್ಷಗಳಿಂದ ಯಾವುದೇ ಸಂಬಂಧ ಇಲ್ಲ' ಎಂದಿದ್ದಾರೆ. 

 • undefined

  Karnataka Districts22, Jan 2020, 8:24 AM IST

  ಬಾಂಬ್ ಪ್ರಕರಣ: KRSನಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ

  ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸಿತಾಣಗಲೂ, ರೈಲ್ವೇ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕೆಆರ್‌ಎಸ್‌ನಲ್ಲಿಯೂ ಪೊಲೀಸ್‌ ಭದ್ರತೆಯನ್ನು ಹೆಚ್ಚಿಸಲಾಗಿದೆ.

 • Bomb
  Video Icon

  state21, Jan 2020, 6:13 PM IST

  ಸಲೂನ್‌ನಿಂದ ಹೊರಬಿದ್ದ ಸ್ಫೋಟಕ ಮಾಹಿತಿ, ಶಂಕಿತನ ಬಳಿಯಿದ್ದ ಇನ್ನೊಂದು ಬ್ಯಾಗ್ ಎಲ್ಲೋಯ್ತು?

   ಮಂಗಳೂರು ಬಾಂಬ್ ಪ್ರಕರಣ ಒಂದೊಂದೆ ಹೊಸ ಅಂಶಗಳನ್ನು ಮುಂದೆ ಇಡುತ್ತಿದೆ. ಶಂಕಿತನ ಮುಖಚಹರೆ ಹೋಲುವ ವ್ಯಕ್ತಿಗಳ ಪೋಟೋವನ್ನು ಜನರು ಕಳಿಸಿಕೊಟ್ಟಿದ್ದಾರೆ ಎಂದು ಪೊಲೀಸ್ ಆಯುಕ್ತ ಹರ್ಷ ತಿಳಿಸಿದ್ದಾರೆ.

 • ips harsha
  Video Icon

  state21, Jan 2020, 5:31 PM IST

  ಮಂಗಳೂರು: ಬಾಂಬ್ ಇಟ್ಟವನ ಬಗ್ಗೆ ಗೊತ್ತಿರದ ಮಾಹಿತಿ ಕೊಟ್ಟ ಹರ್ಷ

  ಮಂಗಳೂರು ಬಾಂಬ್ ಪ್ರಕರಣ ಒಂದೊಂದೆ ಹೊಸ ಅಂಶಗಳನ್ನು ಮುಂದೆ ಇಡುತ್ತಿದೆ. ಶಂಕಿತನ ಮುಖಚಹರೆ ಹೋಲುವ ವ್ಯಕ್ತಿಗಳ ಪೋಟೋವನ್ನು ಜನರು ಕಳಿಸಿಕೊಟ್ಟಿದ್ದಾರೆ ಎಂದು ಪೊಲೀಸ್ ಆಯುಕ್ತ ಹರ್ಷ ತಿಳಿಸಿದ್ದಾರೆ.

  ಅನುಮಾನಾಸ್ಪದ ವ್ಯಕ್ತಿಗಳನ್ನು ಪ್ರಶ್ನೆ ಮಾಡಿದ್ದೇವೆ. ಕಚ್ಚಾ ವಸ್ತುಗಳನ್ನು ಬಳಕೆ ಮಾಡಿಕೊಂಡು ಬಾಂಬ್ ಸಿದ್ಧಮಾಡಿರುವುದು ಗೊತ್ತಾಗಿದೆ ಎಂದು ಹರ್ಷ ತಿಳಿಸಿದ್ದಾರೆ.

 • ಕೆಂಜಾರು ಮೈದಾನದ ಬಹುತೇಕ ಮಧ್ಯಬಾಗದಲ್ಲಿ ಬಾಂಬ್‌ ನಿಷ್ಕ್ರಿಯಗೊಳಿಸಲು 12 ಅಡಿ ಆಳದ ಹೊಂಡ ಮಾಡಲಾಗಿತ್ತು.
  Video Icon

  state21, Jan 2020, 10:29 AM IST

  ಏರ್‌ಪೋರ್ಟ್‌ನಲ್ಲಿ ಬಾಂಬ್ ಪ್ರಕರಣ; ಮಂಗಳೂರಿಗೆ ಎನ್‌ಐಎ ತಂಡ

  ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಾಗಿ ಮಂಗಳೂರಿಗೆ ಈಗ ಬೆಂಗಳೂರಿನ ಎನ್‌ಐಎ ತಂಡ ಆಗಮಿಸಿದೆ. ಮಂಗಳೂರಿನ ಪೊಲೀಸರಿಂದ ಮಾಹಿತಿಯನ್ನು ಸಂಗ್ರಹಿಸಿದೆ. ಬಾಂಬ್ ಇಟ್ಟಿರುವ ವ್ಯಕ್ತಿಯ ಬಗ್ಗೆ ತೀವ್ರ ಶೋಧ ಕಾರ್ಯ ಮುಂದುವರೆದಿದೆ.

 • Siddaramaiah

  POLITICS14, Feb 2019, 11:48 AM IST

  ಆಡಿಯೋ ಬಾಂಬ್: ಒಂದೇ ಕಲ್ಲಿನಿಂದ ಎರಡು ಹಕ್ಕಿ ಉರುಳಿಸಲು ಸಿದ್ದು ತಂತ್ರ?

  ಆಡಿಯೋ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಎಸ್‌ಐಟಿ ತನಿಖೆಯನ್ನೇ ನಡೆಸಬೇಕೆಂದು ಪಟ್ಟು ಹಿಡಿದಿದ್ದಾರೆ. ಅಷ್ಟಕ್ಕೂ ಈ ಹಠ್ಕಕೆ ಕಾರಣವೇನಿರಬಹುದು? ಇಲ್ಲಿದೆ ವಿವರ

 • Preetham gowda
  Video Icon

  POLITICS13, Feb 2019, 1:39 PM IST

  ’ಕುಮಾರಣ್ಣನ ಹೆಲ್ತ್ ಸರಿ ಇಲ್ಲ, ಗೌಡರ ವಿಕೆಟ್ ಹೋಗುತ್ತೆ’

  ಆಡಿಯೋ ಬಾಂಬ್ ಪ್ರಕರಣ ಸದ್ಯ ಕರ್ನಾಟಕ ರಾಜಕೀಯದಲ್ಲಿ ತಲ್ಲಣ ಮೂಡಿಸಿದೆ. ಆಡಿಯೋಗೆ ಪರ ವಿರೋಧಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಎಚ್. ಡಿ ಕುಮಾರಸ್ವಾಮಿ ಸುದೀರ್ಘ ಆಡಿಯೋವನ್ನು ರಿಲೀಸ್ ಮಾಡಿದ್ದಾರೆ. ಈ ಆಡಿಯೋ ಬಿಜೆಪಿಗೆ ಮತ್ತೊಂದು ಸಂಕಷ್ಟ ತಂದೊಡ್ಡಿದೆ. ಹೌದು ಆಡಿಯೋದಲ್ಲಿ ಹಾಸನ ಶಾಸಕ ಪ್ರೀತಂ ಗೌಡ ಎಚ್. ಡಿ. ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿಯವರ ಸಾವಿನ ಬಗ್ಗೆ ಮಾತನಾಡಿದ್ದಾರೆನ್ನಲಾಗಿದೆ. ಅಷ್ಟಕ್ಕೂ ಪ್ರೀತಂ ಗೌಡ ಮಾತನಾಡಿದ್ದಾರೆಂಬ ಆಡಿಯೋದಲ್ಲೇನಿದೆ? ಇಲ್ಲಿದೆ ನೋಡಿ ವಿಡಿಯೋ