ಬಾಂಬ್  

(Search results - 424)
 • कर्नाटक विधानसभा का तीसरा दिन।

  state9, Oct 2019, 7:37 AM IST

  ಜೆಡಿಎಸ್‌ನಿಂದ ಇನ್ನಷ್ಟು ಶಾಸಕರು ಹೊರಬರ್ತಾರೆ: ಸಂಚಲನ ಮೂಡಿಸಿದೆ ಬಿಜೆಪಿಗನ ಹೇಳಿಕೆ!

  ಜೆಡಿಎಸ್‌ನಿಂದ ಇನ್ನಷ್ಟು ಶಾಸಕರು ಹೊರಬರ್ತಾರೆ| ಸಚಿವ ಜಗದೀಶ್‌ ಶೆಟ್ಟರ್‌ ಹೊಸ ಬಾಂಬ್‌| ರಾಜಕೀಯದಲ್ಲಿ ಸಂಚಲನ ಮೂಡಿಸಿದ ಹೇಳಿಕೆ| ಒಳ ಜಗಳದಿಂದ ಪ್ರತಿಪಕ್ಷದ ನಾಯಕರ ಆಯ್ಕೆ ಆಗ್ತಿಲ್ಲ

 • Dharwad8, Oct 2019, 2:16 PM IST

  JDSನಿಂದ ಇನ್ನಷ್ಟು ಶಾಸಕರು ಹೊರಕ್ಕೆ, ಶೆಟ್ಟರ್ ಹೊಸ ಬಾಂಬ್..!

  ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಜೆಡಿಎಸ್ ಹಾಗೂ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಜೆಡಿಎಸ್ ಬಗ್ಗೆ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಶೆಟ್ಟರ್ ಏನು ಮಾತನಾಡಿದರು ಎಂಬುದನ್ನು ತಿಳಿಯಲು ಈ ಸುದ್ದಿ ಓದಿ.

 • black mail

  Karnataka Districts5, Oct 2019, 7:58 AM IST

  ಮಾವನ ಮೇಲಿನ ಕೋಪಕ್ಕೆ ಜೈಲಿಗೆ ಹೋದ

  ಮಾವನ ಮೇಲಿನ ದ್ವೇಷಕ್ಕೆ ಹುಸಿ ಬಾಂಬ್ ಬೆದರಿಕೆ ಒಡ್ಡಿ ಮಾಡಿ ಜೈಲಿನ ಸೇರಿದ್ದಾನೆ ಅಳಿಯ

 • Akshay Kumar Laxmmi Bomb

  Entertainment4, Oct 2019, 11:55 AM IST

  ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್ ಮಂಗಳಮುಖಿನಾ?

   

  ಬಿ-ಟೌನ್ ನ್ಯೂಸ್‌ ಲಿಸ್ಟ್‌ನಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಸೌಂಡ್‌ ಮಾಡುವ ಡಿಫರೆಂಟ್ ಆ್ಯಂಡ್ ಕ್ರಿಯೇಟಿವ್ ಹೀರೋ ಅಕ್ಷಯ್ ಕುಮಾರ್ ಮಂಗಳಮುಖಿಯಾಗಿ ಕಾಣಿಸಿಕೊಂಡಿರುವ ರೀತಿ ಜನರಿಗೆ ಅಚ್ಚರಿ ಮೂಡಿಸಿದೆ.

 • Kumaraswamy

  NEWS26, Sep 2019, 3:40 PM IST

  ನನ್ನ ಮಗಳಿಗೆ ಎಚ್‌ಡಿಕೆ ಪೋನ್ ಮಾಡಿದ್ರು: ಅನರ್ಹ ಶಾಸಕನ ಹೊಸ ಬಾಂಬ್!

  ನಾವು ರಾಜೀನಾಮೆ ಕೊಟ್ಟಾಗ ಎಚ್ಡಿಕೆ ಆಮಿಷ ನೀಡಿದ್ರು| ನನ್ನ ಮಗಳಿಗೆ ಕರೆ ಮಾಡಿ, ಬಿಜೆಪಿ ಕೊಟ್ಟ ಹಣಕ್ಕಿಂತ ಡಬಲ್ ಕೊಡ್ತಿವಿ ಅಂದ್ರು| ಆದ್ರೆ ನಾವು ಯಾವ ಹಣಕ್ಕಾಗಿ, ಅಧಿಕಾರಕ್ಕಾಗಿ ಮಾರಿಕೊಂಡಿಲ್ಲ| ಕುಮಾರಸ್ವಾಮಿ ಉತ್ತರ ಕರ್ನಾಟಕದ ಮಂದಿಯನ್ನ ಕುರಿಗಳಂತೆ ಕಂಡರು| ಮಾಜಿ ಸಿಎಂ ವಿರುದ್ಧ ಗುಡುಗಿದ ಅನರ್ಹ ಶಾಸಕ

 • Video Icon

  NEWS21, Sep 2019, 10:54 AM IST

  ಸಿಲಿಕಾನ್ ಸಿಟಿಗೆ ಉಗ್ರರ ಆತಂಕ; ನಗರದಲ್ಲಿ ಹೈ ಅಲರ್ಟ್!

  ಸಿಲಿಕಾನ್ ಸಿಟಿ ಮೇಲೆ ಉಗ್ರು ಕಣ್ಣಿಟ್ಟಿದ್ದಾರೆ. ಸೆಪ್ಟೆಂಬರ್  30 ರಂದು ಬಾಂಬ್ ಬ್ಲಾಸ್ಟ್ ಮಾಡಲು ಪ್ಲಾನ್ ಮಾಡಿದ್ದಾರಂತೆ! ವಿಧಾನಸೌಧ, ವಿಧಾನಸೌಧ ಮೆಟ್ರೋ ಸ್ಟೇಷನ್ ಕೂಡಾ ಇವರ ಟಾರ್ಗೆಟ್. ಬಾಂಬ್ ಬ್ಲಾಸ್ಟ್ ಮಾಡೋದಾಗಿ ಶಂಕಿತ ಉಗ್ರರು ಬೆದರಿಕೆ ಪತ್ರ ಬರೆದಿದ್ದಾರೆ. ಹೈಕೋರ್ಟ್ ರಿಜಿಸ್ಟ್ರಾರ್ ದರ್ಶನ್ ಸಿಂಗ್ ನಾಗಪಾಲ್ ಎಂಬಾತನಿಂದ ಪತ್ರ ಬಂದಿದೆ ಎನ್ನಲಾಗಿದೆ. 

   

 • NEWS17, Sep 2019, 5:30 PM IST

  ಆಫ್ಘನ್ ಅಧ್ಯಕ್ಷರ ಚುನಾವಣಾ ರ‍್ಯಾಲಿ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ!

  ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಚುನಾವಣಾ ರ‍್ಯಾಲಿ ಮೇಲೆ ಯಗ್ರರು ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ್ದು, ಸ್ಫೋಟದಲ್ಲಿ ಕನಿಷ್ಟ 24 ಜನ ಮೃತಪಟ್ಟಿದ್ದು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

 • Video Icon

  Karnataka Districts16, Sep 2019, 6:50 PM IST

  ಪಟಾಕಿ ನೋಡಿ ಬಾಂಬ್ ಎಂದು ಬೇಸ್ತುಬಿದ್ದ ರಾಮನಗರ ಜನ.. ಎಲ್ಲವೂ ಸಸೂತ್ರ!

  ಪಟಾಕಿ ನೋಡಿ ಬಾಂಬ್ ಎಂದುಕೊಂಡು ಜನ ಹೌಹಾರಿದ್ದಾರೆ. ಬಾಂಬ್ ಇದೆ ಎಂದು ಜನ ಭಯಗೊಂಡು ಪೊಲೀಸರ ಮೊರೆ ಹೊಗೀದ್ದಾರೆ. ಪರಿಶೀಲನೆ ನಡೆಸಿದ ನಂತರ ಅದು ಪಟಾಕಿ ಎಂಬುದು ಗೊತ್ತಾಗಿದ್ದು ಜನ ನಿಟ್ಟುಸಿರು ಬಿಟ್ಟಿದ್ದಾರೆ.

 • Bomber

  NEWS16, Sep 2019, 8:34 AM IST

  ಭಾರತೀಯ ವಾಯುಪಡೆ ಬತ್ತಳಿಕೆಗೆ ಮತ್ತಷ್ಟು ಬಾಲಾಕೋಟ್ ಬಾಂಬ್!

  ವಾಯುಪಡೆ ಬತ್ತಳಿಕೆಗೆ ಸ್ಪೈಸ್‌-2000 ಬಾಂಬ್‌| ಇಸ್ರೇಲ್‌ನಿಂದ ಬಂತು ಮೊದಲ ಕಂತಿನ ಬಿಲ್ಡಿಂಗ್‌ ಬ್ಲಾಸ್ಟರ್‌ ಬಾಂಬ್‌| ಬಾಲಾಕೋಟ್‌ ದಾಳಿ ವೇಳೆ ಇದೇ ಮಾದರಿ ಬಾಂಬ್‌ ಬಳಸಲಾಗಿತ್ತು

 • Only this news you could understand whole story of Karnataka

  Karnataka Districts15, Sep 2019, 9:40 PM IST

  ‘ನನ್ನನ್ನು ಬಿಜೆಪಿ ಜತೆ ಕಳಿಸಿದ್ದೆ ಕುಮಾರಸ್ವಾಮಿ’ ಹಳೆ ಮೈಸೂರಿನ ಪ್ರಭಾವಿ ನಾಯಕ

  ಪಕ್ಷದಲ್ಲಿ ಇದ್ದುಕೊಂಡೆ ಜೆಡಿಎಸ್ ಮತ್ತು ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಆರೋಪ ಮಾಡುತ್ತಲೇ ಬಂದಿದ್ದ ಜಿಟಿ ದೇವೇಗೌಡ ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

 • HDD HDK
  Video Icon

  NEWS14, Sep 2019, 6:39 PM IST

  20 ಶಾಸಕರು ಜೆಡಿಎಸ್‌ಗೆ ರಾಜೀನಾಮೆ: ಹೊಸ ಬಾಂಬ್ ಸಿಡಿಸಿದ ಅನರ್ಹ ಶಾಸಕ

  ಕೆಆರ್ ಪೇಟೆಯ ಅನರ್ಹ ಶಾಸಕ ನಾರಾಯಣ ಗೌಡ ಅವರು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ. ಇಂದು [ಶನಿವಾರ]  ಮಂಡ್ಯದ ಕೆಆರ್ ಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಗೌಡರೇ ನನ್ನನ್ನು ಕೆಣಕಬೇಡಿ ಎಂದು ಎಚ್ಚರಿಕೆ ನೀಡಿದರು. ದೇವೇಗೌಡ ಅವರು ಕುಟುಂಬದ ಪ್ರೇಮ ಬಿಟ್ಟು ಮೊದಲು ದೇಶಪ್ರೇಮಿಯಾಗಲಿ ಎಂದು ಸಲಹೆ ನೀಡಿದರು. ದೇವೇಗೌಡರು ನನ್ನ ಬಗ್ಗೆ ಹೀನಾಯವಾಗಿ ಮಾತನಾಡಿದ್ದಾರೆ. ದೇವೇಗೌಡರೇ ನನ್ನನ್ನು ಕೆಣಕಬೇಡಿ ಎಂದು ಎಚ್ಚರಿಸಿದರು. ಇನ್ನು 20 ಶಾಸಕರು ಜೆಡಿಎಸ್ ತೊರೆಯಲಿದ್ದಾರೆ ಎನ್ನುವ ಬಾಂಬ್ ಸಿಡಿಸಿದ್ದಾರೆ. ಹಾಗಾದ್ರೆ ಏನೆಲ್ಲ ಮಾತನಾಡಿ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.

 • Karnataka Districts13, Sep 2019, 5:17 PM IST

  'BSYಗೆ ನನ್ನ ಮುಖಾಂತರ ಬಿಜೆಪಿಗರೇ ಕುಣಿ ತೊಡಿದ್ದಾರೆ'

  ಒಂದು ಕಡೆ ಪೋನ್ ಟ್ಯಾಪಿಂಗ್ ಹಗರಣ ಸಿಬಿಐ ತನಿಖೆಯ ವ್ಯಾಪ್ತಿಯಲ್ಲಿ ಇದ್ದರೆ ಇನ್ನೊಂದು ಕಡೆ ಜೆಡಿಎಸ್ ನಾಯಕರೊಬ್ಬರು ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಬಾಂಬ್ ಸಿಡಿಸಿದ್ದಾರೆ.

 • DK Shivakumar
  Video Icon

  NEWS12, Sep 2019, 5:03 PM IST

  ‘ಡಿಕೆಶಿ ಹೊರಬರೋದು ಕೆಲ ಕೈ ನಾಯಕರಿಗೆ ಇಷ್ಟ ಇಲ್ಲ!’

  ಅಕ್ರಮ ಹಣ ವ್ಯವಹಾರಕ್ಕೆ ಸಂಬಂಧಿಸಿದಂತೆ (ED) ವಶದಲ್ಲಿರುವ ಡಿ.ಕೆ.ಶಿವಕುಮಾರ್, ಹೊರಬರೋದು ಕೆಲವು ಕಾಂಗ್ರೆಸ್ ನಾಯಕರಿಗೇ ಇಷ್ಟವಿಲ್ಲವಂತೆ! ಅವರೇನಾದ್ರೂ ಹೊರ ಬಂದ್ರೆ ಪ್ರತಿಪಕ್ಷದ ನಾಯಕರಾಗೋ ಸಾಧ್ಯತೆ ಇದೆ. ಡಿಕೆಶಿ ಪರ ಪ್ರತಿಭಟನೆ ಮಾಡಿದ್ರೆ ನ್ಯಾಯಾಲಯದ ವಿರುದ್ಧ ಹೋರಾಟ ಮಾಡಿದಂತೆ, ಎಂದು ಬಿಜೆಪಿ ನಾಯಕರೊಬ್ಬರು ಬಾಂಬ್ ಸಿಡಿಸಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ... 

 • విజయవాడ ఎంపీగా విజయం సాధించిన నాని బీజేపీలో చేరుతారని కూడ సోషల్ మీడియాలో ప్రచారం సాగుతోంది.అయితే ఈ ప్రచారాన్ని నాని ఖండించారు. టీడీపీకి చెందిన కీలక నేతలు బీజేపీ వైపు చూస్తున్నారనే ప్రచారం సాగుతోంది. కొందరు నేతలు ఈ ప్రచారాన్ని ఖండించారు. బీజేపీలో తాను చేరడం లేదని నాని బుధవారం నాడు స్పష్టం చేశారు.

  Karnataka Districts8, Sep 2019, 1:49 PM IST

  ಬಿಜೆಪಿ ಶಾಸಕನ ಹೊಸ ಬಾಂಬ್ : ಅನರ್ಹರಿಂದ ಸರ್ಕಾರ

  ಅನರ್ಹ ಶಾಸಕರಿಂದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ರಾಜ್ಯದಲ್ಲಿ ಮತ್ತಷ್ಟು ಜೆಡಿಎಸ್, ಕಾಂಗ್ರೆಸ್ ಶಾಸಕರು ಬಿಜೆಪಿ ಬರಲಿದ್ದು ಯಾರಿಗೂ ಮಧ್ಯಂತರ ಚುನಾವಣೆ ಬೇಕಿಲ್ಲ ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ. 

 • Karnataka Districts8, Sep 2019, 10:51 AM IST

  ಸತೀಶ್‌ ಸಾವಿರ ಎಕ್ರೆ ಭೂಮಿ ಹೊಡೆದಿದ್ದಾರೆ: ತಮ್ಮನ ವಿರುದ್ಧ ಬಾಂಬ್ ಸಿಡಿಸಿದ ಅಣ್ಣ!

  ಸತೀಶ್‌ ಸಾವಿರ ಎಕ್ರೆ ಭೂಮಿ ಹೊಡೆದಿದ್ದಾರೆ: ರಮೇಶ್‌| ಸಹೋದರನ ವಿರುದ್ಧ ಗಂಭೀರ ಆರೋಪ