ಬಾಂಗ್ಲಾದೇಶ ಕ್ರಿಕೆಟ್
(Search results - 8)CricketJun 26, 2020, 4:51 PM IST
ಕ್ರಿಕೆಟಿಗರ ಆರೋಗ್ಯಕ್ಕಾಗಿ ಬಾಂಗ್ಲಾ ಹೊಸ ಆ್ಯಪ್!
ಬಾಂಗ್ಲಾದ ಮೂವರು ಆಟಗಾರರಲ್ಲಿ ಇತ್ತೀಚೆಗಷ್ಟೇ ಸೋಂಕು ಕಾಣಿಸಿಕೊಂಡಿತ್ತು. ಕ್ರಿಕೆಟ್ ವಲಯದಲ್ಲಿ ಸೋಂಕು ಪ್ರಕರಣಗಳು ಹೆಚ್ಚಾದ ಬೆನ್ನಲ್ಲೇ ಬಾಂಗ್ಲಾ ಎಲ್ಲಾ ಪ್ರವಾಸಗಳನ್ನು ಮುಂದೂಡುತ್ತಿದೆ ಎನ್ನಲಾಗಿದೆ
CricketJun 15, 2020, 8:58 PM IST
ಬಾಂಗ್ಲಾ ಕ್ರಿಕೆಟಿಗ ಮುಶ್ರಫೆ ಮೊರ್ತಝಾ ಕುಟುಂಬ ಸದಸ್ಯರಿಗೆ ಕೊರೋನಾ!
ಕೊರೋನಾ ವೈರಸ್ ಅಟ್ಟಹಾಸ ಹೆಚ್ಚಾಗುತ್ತಿದೆ. ಅತ್ತ ಬಾಂಗ್ಲಾದೇಶದ ಮಾಜಿ ನಾಯಕ ಮುಶ್ರಫೆ ಮೊರ್ತಝಾ ಕುಟುಂಬ ಸದಸ್ಯರಿಗೆ ಕೊರೋನಾ ಮಹಾಮಾರಿ ಅಂಟಿಕೊಂಡಿದೆ. ಇದು ಕ್ರಿಕೆಟಿಗ ಮುಶ್ರಫೆ ಚಿಂತೆಗೆ ಕಾರಣವಾಗಿದೆ.
CricketOct 17, 2019, 7:36 PM IST
ಟೀಂ ಇಂಡಿಯಾ ಎದುರಿನ ಟಿ20 ಸರಣಿಗೆ ಬಾಂಗ್ಲಾದೇಶ ತಂಡ ಪ್ರಕಟ
ಸಾಕಷ್ಟು ಅನುಭವಿ ಹಾಗೂ ಯುವ ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಲಾಗಿದ್ದು, ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಮೊಹಮ್ಮದುಲ್ಲಾ, ಮುಷ್ಫೀಕರ್ ರಹೀಮ್ ಸೇರಿದಂತೆ ಹಲವು ಅನುಭವಿಗಳು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
SPORTSAug 18, 2019, 3:23 PM IST
ರಸೆಲ್ ಡೊಮಿಂಗೊ ಬಾಂಗ್ಲಾ ಕ್ರಿಕೆಟ್ನ ಹೊಸ ಕೋಚ್
ಶನಿವಾರ ಇಂಗ್ಲೆಂಡ್ನ ಸ್ಟೀವ್ ರೋಡ್ಸ್ ಬದಲಿಗೆ ಡೊಮಿಂಗೊರನ್ನು ನೇಮಕ ಮಾಡಿರುವುದಾಗಿ ಬಾಂಗ್ಲಾ ಕ್ರಿಕೆಟ್ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿತು. 44 ವರ್ಷದ ಡೊಮಿಂಗೊ, ಬಾಂಗ್ಲಾ ಕ್ರಿಕೆಟ್ ಜತೆ 2 ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ್ದು, ಬುಧವಾರ ಹುದ್ದೆ ಅಲಂಕರಿಸಲಿದ್ದಾರೆ ಎನ್ನಲಾಗಿದೆ.
SPORTSMay 17, 2019, 12:32 PM IST
ಬಾಂಗ್ಲಾ ಕ್ರಿಕೆಟ್ ಅಕಾಡೆಮಿ ಕೋಚ್ ಹುದ್ದೆಗೆ ಜಾಫರ್
ಒಂದು ವರ್ಷ ಅವಧಿಗೆ ಜಾಫರ್, ಬಿಸಿಬಿ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ‘ಆರಂಭದಲ್ಲಿ ಅವರು ಅಂಡರ್-16ರಿಂದ ಅಂಡರ್-19 ವರೆಗಿನ ತಂಡಗಳೊಂದಿಗೆ ಕೆಲಸ ಮಾಡಲಿದ್ದಾರೆ.
SPORTSMay 2, 2019, 3:09 PM IST
ವಿಶ್ವಕಪ್ ಜೆರ್ಸಿಯಲ್ಲಿ ಬಾಂಗ್ಲಾದೇಶ ಎಡವಟ್ಟು- ಟೀಕೆಗೆ ಬೆಚ್ಚಿ ಬಿದ್ದ ಮಂಡಳಿ!
ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೆಲ ದಿನ ಇರುವಾಗಲೇ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ವಿವಾದಕ್ಕೆ ಕಾರಣವಾಗಿದೆ. ನೂತನ ಜರ್ಸಿ ಬಿಡುಗಡೆ ಮಾಡಿದ ಬಾಂಗ್ಲಾ ಮಾಡಿದ ಎಡವಟ್ಟೇನು? ಇಲ್ಲಿದೆ ವಿವರ
SPORTSSep 30, 2018, 5:57 PM IST
ಭಾರತ-ಬಾಂಗ್ಲಾದೇಶ ಕ್ರಿಕೆಟ್ ವೈರತ್ವ-ಆಸೆ ತೋರಿಸಿ ನಿರಾಸೆ ಮಾಡಿತಾ ಭಾರತ?
ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಅಂತಿಮ ಎಸೆತದಲ್ಲಿ ಗೆಲುವು ಸಾಧಿಸಿ ಪ್ರಶಸ್ತಿ ಗೆದ್ದುಕೊಂಡಿತು. ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಕ್ರಿಕೆಟ್ ವೈರತ್ವ ಇಂದು ನಿನ್ನೆಯದಲ್ಲ. ಇದೇ ಕಾರಣಕ್ಕೆ ಬಾಂಗ್ಲಾ ತಂಡಕ್ಕೆ ಆಸೆ ತೋರಿಸಿ ನಿರಾಸೆ ಮಾಡುತ್ತಿದೆಯಾ ಟೀಂ ಇಂಡಿಯಾ ಇಲ್ಲಿದೆ.
CRICKETJul 27, 2018, 11:54 AM IST
ಐಸಿಸಿ ಮನ ಗೆದ್ದ ಬಾಂಗ್ಲಾದೇಶದ 2 ವರ್ಷದ ಪೋರ..!
ಪ್ರತಿ ಎಸೆತವನ್ನು ಕವರ್ ಡ್ರೈವ್ ಮಾಡುವ ಅಲಿ ಆಟ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಸಚಿನ್ ತೆಂಡುಲ್ಕರ್, ಜ್ಯಾಕ್ ಕಾಲೀಸ್ ಮತ್ತು ರಾಹುಲ್ ಡ್ರಾವಿಡ್ ಕವರ್ ಡ್ರೈವ್ ಮಾಡುವುದಲ್ಲಿ ಎತ್ತಿದ ಕೈ ಎನಿಸಿಕೊಂಡಿದ್ದರು. ಇದೀಗ ಅಲಿ ಕೂಡಾ ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬಂತೆ ಬ್ಯಾಟಿಂಗ್’ನಲ್ಲಿ ಅದ್ಭುತ ಚಾಕಚಕ್ಯತೆ ಮೆರೆಯುತ್ತಿದ್ದಾರೆ.