ಬಹ್ರೇನ್ ರಾಜ  

(Search results - 2)
 • <p>fact check</p>

  Fact Check20, Aug 2020, 1:05 PM

  Fact Check: ಅಬ್ಬಬ್ಬಾ...! ರೋಬೋಟ್‌ ಬಾಡಿಗಾರ್ಡ್‌ಗೆ 55 ಕೋಟಿ!

  ‘ಬರ್ಹೇನ್‌ ರಾಜ ತಮ್ಮ ರಕ್ಷಣೆಗೆ ಸೇನಾ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಬದಲಾಗಿ ರೋಬೋಟ್‌ ಬಾಡಿಗಾರ್ಡ್‌ ನೇಮಿಸಿಕೊಂಡಿದ್ದಾರೆæ. ಈ ರೋಬೋಟ್‌ನಲ್ಲಿ 360 ಡಿಗ್ರಿ ಸಾಮರ್ಥ್ಯದ ಕ್ಯಾಮೆರಾಗಳಿದ್ದು, 3 ಪಿಸ್ತೂಲ್‌ಗಳನ್ನೂ ಅಳವಡಿಸಲಾಗಿದೆ. 4ನೇ ಕೈಗಾರಿಕಾ ಕ್ರಾಂತಿ ಬಗ್ಗೆ ಈ ರೋಬೋಟ್‌ ಮಾತನಾಡುತ್ತದೆ. ಇದು 6 ಭಾಷೆಗಳಲ್ಲಿ ಮಾತನಾಡಬಲ್ಲದು ಮತ್ತು 1050 ಜನರೊಂದಿಗೆ ಏಕಕಾಲದಲ್ಲಿ ಹೋರಾಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗುತ್ತಿದೆ. ನಿಜನಾ ಈ ಸುದ್ದಿ? 

 • Bahrain
  Video Icon

  NRI5, Oct 2018, 10:21 AM

  ಬಹ್ರೇನ್‌ನಲ್ಲಿ ಪಸರಿಸಿದ ಕಸ್ತೂರಿ ಕನ್ನಡದ ಕಂಪು!

  ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ ನಿಂದ ಹೊರದೇಶದಲ್ಲಿ ಅಂತರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ. ದ್ವೀಪ ರಾಷ್ಟ್ರ ಬಹ್ರೇನ್ ರಾಜಧಾನಿ ಮನಾಮದಲ್ಲಿರುವ ದಿ ಇಂಡಿಯನ್ ಕ್ಲಬ್ ನಲ್ಲಿ ಅಕ್ಟೋಬರ್ 5 ಹಾಗೂ 6 ಸಮ್ಮೇಳನ ಆಯೋಜಿಸಲಾಗಿದೆ.