Search results - 115 Results
 • Election Commission of Karnataka

  Lok Sabha Election News21, May 2019, 5:38 PM IST

  ಆಯೋಗದ ಮನಗೆದ್ದ ಮತದಾರರು: ಬಹುಮಾನ ಪಡೆದು ಬೀಗಿದರು!

  ಮತ ಹಕ್ಕಿನಿಂದ ತಪ್ಪಿಸಿಕೊಳ್ಳಲು ಸಾವಿರಾರು ಕಾರಣಗಳಿರುತ್ತವೆ. ಆದರೆ, ತಮ್ಮ ಕರ್ತವ್ಯ ನಿರ್ವಹಿಸುವುದಾದರೆ ಎಂಥವರೂ, ಎಷ್ಟೇ ಕಷ್ಟವಾದರೂ ಮತಗಟ್ಟೆಗೆ ತೆರಳಿ, ತಮ್ಮ ಹಕ್ಕು ಚಲಾಯಿಸಿ ಬರುತ್ತಾರೆ. ಇಂಥವರಿಗೆ ಕರ್ನಾಟಕ ಚುನಾವಣಾ ಆಯೋಗ ನಡೆಸಿದ ಫೋಟೋ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿರುವ ಪೋಟೋಗಳಿವು...

 • Andamlak Belihu bengaluru 10k

  SPORTS19, May 2019, 1:25 PM IST

  ಇಥೋಪಿಯಾದ ಅನ್ದಮ್ಲಾಕ್- ಕೀನ್ಯಾದ ಆ್ಯಗ್ನೆಸ್‌ಗೆ ಮಡಿಲಿಗೆ ಬೆಂಗಳೂರು 10K!

  ಪ್ರತಿಷ್ಟಿತ ಬೆಂಗಳೂರು 10K ಮ್ಯಾರಥಾನ್ ಓಟ ಮುಕ್ತಾಯವಾಗಿದೆ.  ಪುರುಷರ ವಿಭಾಗದಲ್ಲಿ ಓಟದಲ್ಲಿ ಇಥೋಪಿಯಾದ ಅನ್ದಮ್ಲಾಕ್ ಬೆಲಿಹು ಹಾಗೂ ಮಹಿಳೆಯರ ವಿಭಾಗದಲ್ಲಿ ಕೀನ್ಯಾದ ಆ್ಯಗ್ನೆಸ್ ತಿರೋಪ್ ಪ್ರಥಮ ಬಹುಮಾನ ಗೆದ್ದುಕೊಂಡಿದ್ದಾರೆ. ಇಲ್ಲಿದೆ ಓಟದ ಸಂಪೂರ್ಣ ವಿವರ.
   

 • Stone

  NEWS10, May 2019, 5:52 PM IST

  ಈ ಕಲ್ಲಿನ ಮೇಲೆ ಏನು ಬರೆದಿದೆ ಅಂತಾ ಹೇಳಿದ್ರೆ ಬಂಪರ್ ಬಹುಮಾನ!

  ಫ್ರಾನ್ಸ್ ನ ಬ್ರಿಟಾನಿ ಸಮೀಪವಿರುವ ಹಳ್ಳಿಯೊಂದರಲ್ಲಿ ಕಲ್ಲಿನ ಮೇಲೆ ಕೆತ್ತಿರುವ ಅಕ್ಷರಗಳನ್ನು ಸರಿಯಾಗಿ ಗ್ರಹಿಸಿದವರಿಗಾಗಿ ಸೂಕ್ತ ಬಹುಮಾನ ಘೋಷಿಸಲಾಗಿದೆ. ಈ ಕಲ್ಲಿನ ಮೇಲೆ ಕೆತ್ತಲಾಗಿರುವ ಬರಹಗಳನ್ನು ಗ್ರಹಿಸಲು ತಜ್ಞರಿಗೂ ಸಾಧ್ಯವಾಗಿಲ್ಲ.

 • Bidar

  Bidar5, May 2019, 10:43 PM IST

  35 ಲಕ್ಷ ಮೌಲ್ಯದ 650 KG ಗಾಂಜಾ ವಶ, ಪೊಲೀಸ್ ತಂಡಕ್ಕೆ ಸಿಕ್ತು 1 ಲಕ್ಷ ಬಹುಮಾನ

  ಗಾಂಜಾ ಅಡ್ಡೆಗಳ ಮೇಲೆ ದಾಳಿ ನಡೆಸಿದ ಪೊಲೀಸರು ಸುಮಾರು 35 ಲಕ್ಷಕ್ಕೂ ಅಧಿಕ ಮೌಲ್ಯದ 650 ಕೆಜಿ ಗಾಂಜಾ, ಒಂದು ಕಾರು ಹಾಗೂ ಮೂರು ಬೈಕ್​ಗಳನ್ನ ವಶಕ್ಕೆ ಪಡೆದಿದ್ದಾರೆ. 

 • Indian currency

  NEWS5, May 2019, 9:20 AM IST

  27 ಕೋಟಿ ರು. ಲಾಟರಿ ಸಿಕ್ಕರೂ ನಂಬಲಿಲ್ಲ: ನಕಲಿ ಕರೆ ಎಂದು ಸುಮ್ಮನಾದ ವಿಜೇತ!

  ಬಂಪರ್ ಲಾಟರಿ ಕೇರಳ ಮೂಲದ ವ್ಯಕ್ತಿಗೆ ಗಲ್ಫ್‌ನಲ್ಲಿ ಭರ್ಜರಿ ಲಾಟರಿ| ಬಹುಮಾನ ಬಂದಿದೆ ಎಂದು ಕರೆ ಮಾಡಿದರೂ ನಂಬಲಿಲ್ಲ | ವಿಳಾಸ ಹುಡುಕಿ ಮನೆಗೆ ಹೊರಟ ಆಯೋಜಕರು

 • Gomathi

  SPORTS28, Apr 2019, 3:26 PM IST

  ಚಿನ್ನ ಗೆದ್ದ ಗೋಮತಿಗೆ ಡಿಎಂಕೆ ₹15 ಲಕ್ಷ ಬಹುಮಾನ

  ಗೋಮತಿ, ಮಹಿಳೆಯರ 800 ಮೀಟರ್ ಓಟದಲ್ಲಿ 2 ನಿಮಿಷ 02.70 ಸೆಕೆಂಡ್‌ನಲ್ಲಿ ಗುರಿ ಮುಟ್ಟುವ ಮೂಲಕ ಸ್ವರ್ಣಕ್ಕೆ ಮುತ್ತಿಟ್ಟಿದ್ದರು. ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಗೋಮತಿಗೆ ₹10 ಲಕ್ಷ ಹಾಗೂ 4/400 ಮೀಟರ್ ಮಿಶ್ರ ರಿಲೇಯಲ್ಲಿ ಬೆಳ್ಳಿ ಜಯಿಸಿದ್ದ ಆರೋಕ್ಯ ರಾಜೀವ್'ಗೆ ₹5 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ. 

 • NEWS28, Apr 2019, 8:15 AM IST

  ಗೌರಿ ಹಂತಕರ ಹಿಡಿದವರಿಗೆ 25 ಲಕ್ಷ ಬಹುಮಾನ?

  ಗೌರಿ ಲಂಕೇಶ್‌ ಹತ್ಯೆ ಪ್ರಕರಣದ| ತನಿಖೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್‌ ಅಧಿಕಾರಿಗಳಿಗೆ 25 ಲಕ್ಷ ಬಹುಮಾನ?

 • Saina Nehwal

  SPORTS31, Mar 2019, 1:35 PM IST

  3 ತಿಂಗಳಲ್ಲಿ ಸೈನಾ ಬಹುಮಾನ ಗಳಿಕೆ 25.5 ಲಕ್ಷ ರುಪಾಯಿ

  ಇನ್ನು ಚೀನಾದ ಚೆನ್‌ ಯೂಫಿ 60 ಲಕ್ಷ ಗಳಿಕೆಯೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ವಿಶ್ವ ನಂ.1 ತೂ ತ್ಸು ಯಿಂಗ್‌ 3ನೇ ಸ್ಥಾನ ಪಡೆದಿದ್ದಾರೆ.

 • Competition

  ENTERTAINMENT29, Mar 2019, 11:50 AM IST

  ಸಿನಿಮಾ ಕಥೆ ಬರೆಯಿರಿ, ಒಂದು ಲಕ್ಷ ಬಹುಮಾನ ಗೆಲ್ಲಿ!

  ಗಾಂಧಿನಗರದ ಜನ ಕನ್ನಡದಲ್ಲಿ ಸಿನಿಮಾ ಆಗುವಂತಹ ಕತೆಗಳ ಕೊರತೆ ಇದೆ ಅಂತಾರೆ. ಮತ್ತೊಂದೆಡೆ ನಮ್‌ ಕತೆ ಸಿನಿಮಾ ಆಗ್ಬೇಕಿತ್ತು ಅಂತ ಕನಸು ಕಾಣುವ ಲೇಖಕರಿದ್ದಾರೆ. ಅವರಿಬ್ಬರಿಗೂ ಸುವರ್ಣಾವಕಾಶವೊಂದು ಈಗ ಬಂದಿದೆ. ಕತೆ ಇಲ್ಲ ಎನ್ನುವವರಿಗೆ ಸಿನಿಮಾ ಆಗುವಂತಹ ಕತೆ ಕೊಡಲು, ನಮ್‌ ಕತೆ ಸಿನಿಮಾ ಆಗ್ಬೇಕು ಎನ್ನುವವರಿಂದ ಕತೆ ಕೇಳಲು ನಿರ್ದೇಶಕ ಶ್ರೀನಿ ಹೊಸ ಯೋಜನೆ ತಂದಿದ್ದಾರೆ

 • Biswa

  Lok Sabha Election News17, Mar 2019, 1:14 PM IST

  ಈಶಾನ್ಯ ಗೆದ್ದುಕೊಟ್ಟ ಬಿಸ್ವಾಗೆ ಬಿಜೆಪಿಯಿಂದ ಸಿಕ್ತು ಬಹುದೊಡ್ಡ 'ಆಫರ್'!

  ಅಸ್ಸಾಂ ರಾಜ್ಯದಲ್ಲಿ ಬಿಜೆಪಿ ಸಾಮ್ರಾಜ್ಯ ಸ್ಥಾಪಿಸಿದ ಸಚಿವ ಹಿಮಂತಾ ಬಿಸ್ವಾ ಶರ್ಮಾ| ಲೋಕಸಭಾ ಚುನಾವಣೆಗೆ ಬಿಜೆಪಿ ಕೊಡ್ತು ಬಹುಮಾನ!

 • Modi- Anjanakshi
  Video Icon

  NEWS11, Mar 2019, 11:50 AM IST

  ಬೆಂಗಳೂರಿನ ವಿದ್ಯಾರ್ಥಿನಿ ಭಾಷಣ ಕೇಳಿ ತಲೆಬಾಗಿ ವಂದಿಸಿದ ಮೋದಿ!

  ರಾಷ್ಟ್ರೀಯ ಯುವ ಸಂಸತ್ ನಲ್ಲಿ ಪ್ರಧಾನಿ ಮೋದಿ ಉಪಸ್ಥಿತಿಯಲ್ಲಿ ಮಾಡಿದ ಭಾಷಣದಲ್ಲಿ ಬೆಂಗಳೂರಿನ ಎಂ. ಎಸ್ ಅಂಜನಾಕ್ಷಿ  ದ್ವಿತೀಯ ಬಹುಮಾನ ಪಡೆದಿದ್ದಾರೆ.  ಇವರು ಶ್ರೀ ಶ್ರೀ ವಿಜ್ಞಾನ  ಮತ್ತು ಸಂಶೋಧನಾ ಆಸ್ಪತ್ರೆಯ ಮೂರನೇ ವರ್ಷದ ವಿದ್ಯಾರ್ಥಿನಿ.  ಅಂಜನಾಕ್ಷಿ ಭಾಷಣ ಕೇಳಿ ಸ್ವತಃ ಮೋದಿ ತಲೆಬಾಗಿ ವಂದಿಸಿದರು. ವಿದ್ಯಾರ್ಥಿನಿಯ ಭಾಷಣ ಮೈ ನವೀರೇಳಿಸುವಂತಿದೆ. 

 • Ananthkumar Hegde

  Districts9, Mar 2019, 5:15 PM IST

  'ಅನಂತಕುಮಾರ್ ಹೆಗಡೆ ನಾಲಿಗೆ ಕಟ್ ಮಾಡಿದವರಿಗೆ ಬಹುಮಾನ'

  ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗ್ಡೆ ಸಂವಿಧಾನ ಬದಲಾಯಿಸುವ ಸಂಬಂಧ ಹೇಳಿಕೆ ನೀಡಿ ವಿಪರೀತ ಟೀಕೆಗೆ ಗುರಿಯಾಗಿದ್ದರು. ನಂತರ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು. ಆದರೂ ಅದರ ಬಿಸಿ ಇನ್ನೂ ಆರಿಲ್ಲ. ಅವರ ನಾಲಿಗೆಯನ್ನು ಕಟ್ ಮಾಡುವ ಬಗ್ಗೆ ಇದೀಗ ಮಾತನಾಡಿದ್ದಾರೆ.

 • Bullet train

  NEWS23, Feb 2019, 9:28 AM IST

  ಬುಲೆಟ್‌ ರೈಲಿಗೆ ಲೋಗೊ, ಹೆಸರು ನೀಡಿ ಬಹುಮಾನ ಗೆಲ್ಲಿ!

  ದೇಶದ ಮೊದಲ ಬುಲೆಟ್‌ ರೈಲು 2022 ರ ವೇಳೆಗೆ ಸಂಚಾರ ಆರಂಭಿಸಲಿದ್ದು, ಹೆಸರು ಹಾಗೂ ಲಾಂಛನ ಆರಿಸಲು ನ್ಯಾಷನಲ್‌ ಹೈ ಸ್ಪೀಡ್‌ ರೈಲ್‌ ಕಾರ್ಪೊರೇಷನ್‌ (ಎನ್‌ಎಚ್‌ಆರ್‌ಸಿಎಲ್‌) ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಆಯೋಜಿಸಿದೆ. ಈ ಸ್ಪರ್ಧೆ ಆನ್‌ಲೈನ್‌ನಲ್ಲಿ ನಡೆಯಲಿದೆ.

 • Ranji Trophy Vidarbha

  CRICKET17, Feb 2019, 9:08 AM IST

  ಇರಾನಿ ಟ್ರೋಫಿ ಗೆದ್ದ ವಿದರ್ಭ- ಹುತಾತ್ಮ ಯೋಧರ ಕುಟಂಬಕ್ಕೆ ಬಹುಮಾನ ಮೊತ್ತ !

  ಸತತ 2 ವರ್ಷ ರಣಜಿ ಟ್ರೋಫಿ ಹಾಗೂ ಇರಾನಿ ಟ್ರೋಫಿ ಗೆದ್ದ ಸಾಧನೆಗೆ ವಿದರ್ಭ ಪಾತ್ರವಾಗಿದೆ. ರೆಸ್ಟ್ ಆಫ್ ಇಂಡಿಯಾ ವಿರುದ್ಧದ ಇರಾನಿ ಟ್ರೋಫಿ ಪಂದ್ಯದಲ್ಲಿ ವಿದರ್ಭ ಗೆಲುವಿನ ನಗೆ ಬೀರಿದೆ. ಈ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಇಷ್ಟೇ ಅಲ್ಲ ಬಹುಮಾನ ಮೊತ್ತವನ್ನ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೀಡಿದೆ. 

 • state10, Feb 2019, 8:55 AM IST

  KSRTC ಯಿಂದ ಭರ್ಜರಿ ಬಹುಮಾನ ಗೆಲ್ಲೋ ಅವಕಾಶ

  KSRTC ಇದೀಗ ಹೊಸ ಆಫರ್ ಒಂದನ್ನು ನೀಡಿದೆ. ಭರ್ಜರಿ ಆಫರ್ ಮೂಲಕ ಬಹುಮಾನ ಗೆಲ್ಲಬಹುದಾಗಿದೆ. ಅಂಬಾರಿ ಬಸ್‌ಗಳಿಗೆ ಬ್ರಾಡಿಂಗ್‌ ಹೆಸರು ನಿರೀಕ್ಷಿಸಿದ್ದು, ಅಂಬಾರಿ ಹೆಸರು ಉಳಿಸಿಕೊಂಡು ಹೊಸ ಬ್ರಾಂಡ್‌ ಹೆಸರು ಸೂಚಿಸಲು ಸಾರ್ವಜನಿಕರಿಗೆ ಅವಕಾಶ ನೀಡಿದೆ.