ಬಸ್ ನಿಲ್ದಾಣ  

(Search results - 23)
 • Bus

  NEWS14, Sep 2019, 3:39 PM IST

  ನಾನು ನಿಮ್ಮ ಆಸ್ತಿ - ಹಾಳು ಮಾಡದಿರಿ : KSRTC ಬಸ್ ಮನವಿ

  ಸುಟ್ಟ ಬಸ್ಸುಗಳನ್ನು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಇಟ್ಟು ಸಾವರ್ಜನಿಕರಲ್ಲಿ ಜಾಗ್ರತಿ ಮೂಡಿಸಲಾಗುತ್ತಿದೆ.

 • Anekal
  Video Icon

  Karnataka Districts6, Aug 2019, 4:58 PM IST

  ಆನೇಕಲ್: ಬ್ಯಾಗ್ ಕಳ್ಳನಿಗೆ ಲೇಡಿ ಕಂಡಕ್ಟರ್ ಕೈನಿಂದ ಗೂಸಾ, ವಿಡಿಯೋ

  ಆನೇಕಲ್(ಆ. 06)  ಲೇಡಿ ಕಂಡಕ್ಟರ್ ಬ್ಯಾಗ್ ಕದ್ದು ಪರಾರಿಯಾಗುತ್ತಿದ್ದ ಕಳ್ಳ ಸಿಕ್ಕಿಬಿದ್ದಿದ್ದ. ಅದು ಎಲ್ಲಿಂದ ಬಂದಿತ್ತೋ ಸಿಟ್ಟು ಗೊತ್ತಿಲ್ಲ. ನಿರ್ವಾಹಕಿ ಕೊಟ್ಟ ಏಟುಗಳು ಹಾಗೆ ಇದ್ದವು.  ಖದೀಮನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಲೇಡಿ ಕಂಡಕ್ಟರ್ ಆಕ್ರೋಶದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

 • Karnataka Districts30, Jul 2019, 8:03 AM IST

  ಬಿಎಂಟಿಸಿ ಬಸ್‌, ನಿಲ್ದಾಣಕ್ಕೆ ಸಿಸಿ ಕ್ಯಾಮೆರಾ ಕಣ್ಗಾವಲು!

  ಶೀಘ್ರದಲ್ಲೇ ಬೆಂಗಳೂರಿನ ಬಸ್ ನಿಲ್ದಾಣಗಳು ಹೆಚ್ಚು ಸೇಫ್ ಆಗಲಿವೆ. ಬಸ್ ನಿಲ್ದಾಣಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. 

 • BMTC

  Karnataka Districts20, Jul 2019, 9:07 AM IST

  ಸೋಪ್ ಫ್ಯಾಕ್ಟರಿ ಮೆಟ್ರೋದಿಂದ 1.40 ಕಿ.ಮೀ ಸ್ಕೈ ವಾಕ್

  ಬೆಂಗಳೂರಿನಲ್ಲಿ ಅತ್ಯಂತ ಉದ್ದನೆಯ ಸ್ಕೈ ವಾಕ್ ನಿರ್ಮಾಣ ಮಾಡಲಾಗುತ್ತಿದೆ. ಸ್ಯಾಂಡಲ್ ಸೋಪ್ ಮೆಟ್ರೋ ನಿಲ್ದಾಣಗಳಿಂದ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ. 

 • DVG

  Karnataka Districts16, Jul 2019, 3:56 PM IST

  ಬಸ್ ನಿಲ್ದಾಣದಲ್ಲೇ ವಂಚಕನ ಚಳಿ ಬಿಡಿಸಿದ ಯುವತಿ!

  ಬಸ್ ನಿಲ್ದಾಣದಲ್ಲೇ ವಂಚಕನಿಗೆ ಚಳಿ ಬಿಡಿಸಿದ ಯುವತಿ| ತನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದ  ಯುವಕನಿಗೆ ಬಸ್ ನಿಲ್ದಾಣದಲ್ಲಿ  ಚಪ್ಪಲಿ ಏಟು| ನಿಲ್ದಾಣದಲ್ಲೆ  ಸಾರ್ವಜನಿಕರೆದುರು  ಹಿಗ್ಗಾಮುಗ್ಗಾ ಗೂಸಾ.

 • Karnataka Districts5, Jul 2019, 8:34 AM IST

  ಬಸ್ ಪ್ರಯಾಣಿಕರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ

  ದೂರ ದೂರ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ನಿರ್ಮಾಣಕ್ಕೆ ಇದೀಗ ಬಿಬಿಎಂಪಿ ಅನುಮೋದನೆ ನೀಡಿದೆ.

 • NEWS21, May 2019, 9:37 AM IST

  ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಸುವರ್ಣ ಮಹೋತ್ಸವದ ಸಂಭ್ರಮ

  ರಾಜಧಾನಿಯ ಹೃದಯ ಭಾಗದಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಸಾರ್ಟಿಸಿ)ದ ‘ಕೆಂಪೇಗೌಡ ಬಸ್‌ ನಿಲ್ದಾಣ’ ಜೂನ್‌ 2ರಂದು 50 ವರ್ಷ ಪೂರೈಸಲಿದೆ. ಈ ಸುವರ್ಣ ಮಹೋತ್ಸವದ ಪ್ರಯುಕ್ತ ಬಸ್‌ ನಿಲ್ದಾಣದಲ್ಲಿ ಕೆಎಸ್ಸಾರ್ಟಿಸಿ ಇತಿಹಾಸ ಸಾರುವ ‘ವಸ್ತು ಸಂಗ್ರಹಾಲಯ’ ನಿರ್ಮಿಸಲು ನಿಗಮ ತೀರ್ಮಾನಿಸಿದೆ.

 • nikhil kumaraswamy

  News16, Mar 2019, 10:20 PM IST

  ನಿಖಿಲ್ ಎಲ್ಲಿದ್ದಿಯಪ್ಪಾ?: ಮಗನ ಕರೆದು ಟ್ರೋಲ್ ಆದ ಅಪ್ಪ!

  ನಿಖಿಲ್ ಎಲ್ಲಿದ್ದಿಯಪ್ಪಾ ಡೈಲಾಗ್ ಸದ್ಯದ ಟ್ರೆಂಡ್. ಬಸ್ ನಿಲ್ದಾಣ, ಅಟೋ, ಕ್ಯಾಬ್, ಹೊಟೆಲ್, ಮಾಲ್, ಎಲ್ಲೇ ಹೋದರೂ ನಿಖಿಲ್ ಎಲ್ಲಿದ್ದಿಯಪ್ಪಾ ಡೈಲಾಗ್ ಕೇಳಿಸದೇ ಇರದು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ನಡುವಿನ ಸಂಭಾಷಣೆ ಯಾವ ರೀತಿ ಟ್ರೋಲ್ ಆಗುತ್ತಿದೆ. ಇಲ್ಲಿದೆ.

 • Fake Account

  NEWS16, Feb 2019, 11:30 AM IST

  10 ರೂ.ದಿಂದ 15 ಲಕ್ಷದವರೆಗೆ ಸಹಾಯ ಮಾಡಿ: ಈ ವೆಬ್‌ಸೈಟ್‌ಗೆ ಭೇಟಿ ನೀಡಿ!

  ಸಭ್ಯ ಮಾನವ ಸಮಾಜದಲ್ಲಿ ಮನುಷ್ಯತ್ವ ಇಲ್ಲದೇ ಬದುಕುತ್ತಿರುವ ಕೆಲವರು, ಯೋಧರ ಸಾವನ್ನೇ ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ನಕಲಿ ಗುಂಪುಗಳನ್ನು ಸೃಷ್ಟಿಸಿ, ಬಸ್ ನಿಲ್ದಾಣ, ರೈಲು ನಿಲ್ದಾಣ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡುವ ಈ ಗುಂಪು ಯೋಧರ ಕುಟುಂಬಕ್ಕೆ ಹಣ ತಲುಪಿಸುವುದಾಗಿ ಸುಳ್ಳು ಹೇಳಿ ಹಣ ಪೀಕಲು ಆರಂಭಿಸಿದ್ದಾರೆ.

 • Students Fight
  Video Icon

  Bengaluru Rural7, Feb 2019, 11:24 PM IST

  ಆನೇಕಲ್‌ನಲ್ಲಿ ಹೆಣ್ಮಕ್ಕಳ ಬೀದಿ ರಂಪ.. ಬಡಿದಾಡಿಕೊಂಡಿದ್ದಾದರೂ ಹೇಗೆ!

  ಪ್ರೌಢಶಾಲೆ ವಿದ್ಯಾರ್ಥಿನಿಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಆನೇಕಲ್ ಗಡಿಭಾಗದ ಹೊಸೂರು ಬಸ್ ನಿಲ್ದಾಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಹೈಸ್ಕೂಲ್ ಹುಡುಗಿಯರು ಬೀದಿ ರಂಪ ಮಾಡಿಕೊಂಡಿದ್ದಾರೆ. ಈ ಹೊಡೆದಾಟ ಮೊಬೈಲ್‌ನಲ್ಲಿ ಚಿತ್ರೀಕರಣವಾಗಿದೆ. ಸ್ಥಳೀಯರು ಹೆಣ್ಣು ಮಕ್ಕಳ ನಡುವಿನ ಗಲಾಟೆ ಬಿಡಿಸಿ ಮನೆಗೆ ಕಳಿಸಿದ್ದಾರೆ.

 • Thirthahalli

  Shivamogga26, Dec 2018, 3:50 PM IST

  ಮಲೆನಾಡಿಗರೇ ಎಚ್ಚರ, ಈ ಸೈಕೋ ನಿಮ್ಮ ಮನೆ ಹತ್ತಿರವೂ ಬರಬಹುದು!

  ಹುಡುಗಿ ಮೇಲೆ ಹಲ್ಲೆ ಮಾಡಿದ ಸೈಕೋಗೆ ಜನರಿಂದ ಧರ್ಮದೇಟು!  ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣದಲ್ಲಿ ನಡೆದ ಘಟನೆ!  ಪ್ರಶ್ನೆ ಮಾಡಿದ ಯುವಕನಿಗೂ ಥಳಿಸಿದ ಹುಚ್ಚ!  ಪೊಲೀಸರಿಗೆ ಒಪ್ಪಿಸಿದ್ದರೂ  ತಪ್ಪಿಸಿಕೊಂಡು ಪರಾರಿ!

 • CKM - Long
  Video Icon

  NEWS5, Nov 2018, 1:42 PM IST

  ಲಾಂಗ್ ಹಿಡಿದು ಬಸ್‌ಸ್ಟಾಂಡ್‌ಗೆ ಬಂದ ಮಹಿಳೆ ; ಮುಂದೇನಾಯ್ತು ನೋಡಿ

  ಮಾನಸಿಕ ಸ್ಥಿರತೆ ಕಳೆದುಕೊಂಡ ಮಹಿಳೆಯೊಬ್ಬಳು  ಲಾಂಗ್‌ ಹಿಡಿದು  ಚಿಕ್ಕಮಗಳೂರು ಕೆಎಸ್ ಆರ್ಟಿ ಸಿ ಬಸ್ ನಿಲ್ದಾಣಕ್ಕೆ ಎಂಟ್ರಿ ಕೊಟ್ಟಿರುವ ಘಟನೆ ನಿನ್ನೆ ತಡ ರಾತ್ರಿ ನಡೆದಿದೆ. ಲಾಂಗ್ ಹಿಡಿದ ಲೇಡಿ ನೋಡಿ ಪ್ರಯಾಣಿಕರು, ಬಸ್ ಸ್ಟಾಂಡ್ ಸಿಬ್ಬಂದಿ ಭಯಗೊಂಡಿದ್ದಾರೆ. ರಾತ್ರಿಯಿಡಿ ಲಾಂಗ್ ಹಿಡಿದು ಮಹಿಳೆ ಬಸ್ ಸ್ಟಾಂಡ್ ನಲ್ಲಿ ಓಡಾಡಿದ್ದಾಳೆ. ‌ಸ್ಥಳಕ್ಕೆ ‌ಬಂದ ಪೊಲೀಸರನ್ನೇ ತಲೆ ಕಡಿಯುವುದಾಗಿ ಆವಾಜ್ ಬೇರೆ ಹಾಕಿದ್ದಾಳೆ. ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. 

 • Ambrose

  state24, Oct 2018, 4:55 PM IST

  ಚಪ್ಪಲಿಯೇ ಹಾಕದ ಪಕ್ಷೇತರ ಅಭ್ಯರ್ಥಿ ಅಂಬ್ರೋಸ್ ಗೆ ಚಪ್ಪಲಿಯ ಚಿಹ್ನೆ!

  ಒಂದೆಡೆ ಜಮಖಂಡಿ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ -ಬಿಜೆಪಿ  ಅಭ್ಯರ್ಥಿ ಗಳು ಗೆಲ್ಲಲು ಅಬ್ಬರ ಪ್ರಚಾರ ಮಾಡುತ್ತಿದ್ದಾರೆ. ಇತ್ತ ಪಕ್ಷೇತರ ಅಭ್ಯರ್ಥಿಯೊಬ್ಬರು ಬೀದಿ ಬದಿ ಬಸ್ ನಿಲ್ದಾಣದಲ್ಲಿ ಮೌನ ಹೋರಾಟದೊಂದಿಗೆ ಪ್ರಚಾರ ಮಾಡುತ್ತಾ ಗಮನಸೆಳೆದಿದ್ದಾರೆ.

 • Bengaluru Board

  Bengaluru City23, Oct 2018, 3:47 PM IST

  ಕನ್ನಡದಲ್ಲಿ 500 ರೂ., ಇಂಗ್ಲಿಷ್‌ನಲ್ಲಿ 100  ರೂ. ದಂಡ, ಎಲ್ಲಪ್ಪಾ ಇದು?

  ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬೋರ್ಡ್ ಒಂದು ಫುಲ್ ವೈರಲ್ ಆಗ್ತಿದೆ. ಹಾಗಾದರೆ ಆ ಬೋರ್ಡ್ ನಲ್ಲಿ ಅಂಥಾದ್ದೇನಿದೆ? ಕನ್ನಡದಲ್ಲಿ ಒಂದು ಸಂದೇಶ ಸಾರುತ್ತಿದ್ದರೆ ಇಂಗ್ಲಿಷ್ ನಲ್ಲಿ ಮತ್ತೊಂದು ಸಂದೇಶವಿದೆ. ಏನಪ್ಪಾ ಕತೆ ಮುಂದೆ ಓದಿ..

 • heart attack driver

  NEWS24, Sep 2018, 11:04 AM IST

  ಹೃದಯಾಘಾತ: ಬಸ್ಸಿನಲ್ಲೇ ಕಂಡಕ್ಟರ್ ಸಾವು

   ಕರ್ತವ್ಯಕ್ಕೆ ಸಜ್ಜಾಗುತ್ತಿದ್ದ ವೇಳೆ ಹೃದಯಾಘಾತವಾಗಿ ಕಂಡಕ್ಟರ್ ಮೃತಪಟ್ಟಿರುವ ಘಟನೆ ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಬಿಜಾಪುರ ಮೂಲದ ಹಿರೋ ಗೋಪಾಲ್ ರಾಠೋಡ್ (36)ಮೃತ ಪಟ್ಟ ಕಂಡಕ್ಟರ್.