ಬಸ್ ದರ  

(Search results - 20)
 • NEWS25, Jun 2019, 8:19 AM IST

  ಬಸ್‌ ಟಿಕೆಟ್‌ ದರ ಹೆಚ್ಚಳಕ್ಕೆ ಸದ್ಯಕ್ಕೆ ಬ್ರೇಕ್‌

  ಬಸ್‌ ದರ ಏರಿಕೆ ಅನಿವಾರ್ಯತೆಗೆ ಸಂಬಂಧಿಸಿದಂತೆ ಸೂಕ್ತ ಸಮರ್ಥನೆಗಳೊಂದಿಗೆ ಮರು ಪ್ರಸ್ತಾವನೆ ಸಲ್ಲಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ಬಸ್‌ ದರ ಹೆಚ್ಚಳ ಮಾಡುವಂತೆ ಸಾರಿಗೆ ಇಲಾಖೆ ಮುಂದಿಟ್ಟಿದ್ದ ಪ್ರಸ್ತಾವನೆಗೆ ಮುಖ್ಯಮಂತ್ರಿಗಳು ತಾತ್ಕಾಲಿಕ ಬ್ರೇಕ್‌ ಹಾಕಿದ್ದಾರೆ.

 • NEWS21, May 2019, 6:30 PM IST

  ಲೋಕಸಭಾ ಎಲೆಕ್ಷನ್ ಮುಗಿತು, ಹೆಚ್ಚುವರಿ ಬಸ್ ದರ ಕೊಡೋಕೆ ರೆಡಿಯಾಗಿ..!

  ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೂಲೆ ಸೇರಿದ್ದ ಕೆಎಸ್‌ಆರ್‌ಟಿಸಿ ಸೇರಿದಂತೆ ಎಲ್ಲ ನಿಗಮಗಳ ಬಸ್‌ ಪ್ರಯಾಣ ದರ ಹೆಚ್ಚಳ ಪ್ರಸ್ತಾವನೆ ಫೈಲ್ ಸಿಎಂ ಟೇಬಲ್ ಗೆ ಬಂದಿದೆ.

 • Lok Sabha Election News17, Apr 2019, 8:20 AM IST

  ದುಬಾರಿ ದರ ಏರಿಕೆ : ಖಾಸಗಿ ಬಸ್‌ಗಳಿಗೆ ಶಾಕ್

  ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಖಾಸಗಿ ಬಸ್ ಗಳು ದರವನ್ನು ಅತ್ಯಂತ ಹೆಚ್ಚಿಸಿದ್ದು, ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ಮಾಡಿದ್ದಾರೆ. 

 • NEWS2, Apr 2019, 10:22 AM IST

  ವಾಯುವಜ್ರ ಬಸ್‌ ದರ ಹೆಚ್ಚಿಸಿದ ಬಿಎಂಟಿಸಿ

  ದೇವನಹಳ್ಳಿ ನವಯುಗ ಟೋಲ್‌ ಶುಲ್ಕ ಹೆಚ್ಚಳದ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಟೋಲ್‌ ಮಾರ್ಗದ ಮೂಲಕ ಸಂಚರಿಸುವ ಹವಾನಿಯಂತ್ರಿತ(ಎಸಿ) ವಾಯುವಜ್ರ ಬಸ್‌ ಬಳಕೆದಾರರ ಶುಲ್ಕವನ್ನು 1 ರೂ ಹೆಚ್ಚಿಸಿದೆ.

 • bus

  Lok Sabha Election News12, Mar 2019, 6:07 PM IST

  ಲೋಕಸಭಾ ಚುನಾವಣೆ: ಖಾಸಗಿ ಬಸ್ ದರ ಹೆಚ್ಚಳ!

  ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಕಸರತ್ತು ಆರಂಭವಾಗಿದೆ. ಇತ್ತ ಮತದಾನ ಮಾಡಲು ಬೆಂಗಳೂರಿನಿಂದ ತಮ್ಮ ತಮ್ಮ ತವರಿಗೆ ಹೊರಟವರಿಗೆ ಖಾಸಗಿ ಬಸ್‌ಗಳು ಶಾಕ್ ನೀಡಿದೆ. 

 • NEWS6, Mar 2019, 7:59 AM IST

  ಲೋಕಸಭೆ ಚುನಾವಣೆ ಮುಗಿಯುವವರೆಗೆ ಬಸ್ ದರ ಹೆಚ್ಚಳ ಇಲ್ಲ

  ಮಾರ್ಚ್  ಒಂದರಿಂದ ಡೀಸೆಲ್‌ ದರ ಪ್ರತಿ ಲೀಟರ್‌ಗೆ ಮೂರು ಹೆಚ್ಚಳ ಮಾಡಿರುವ ಪರಿಣಾಮ ಸಾರಿಗೆ ಸಂಸ್ಥೆಗಳಿಗೆ ಪ್ರತಿ ತಿಂಗಳಿಗೆ 15 ಕೋಟಿ ರು. ನಂತೆ ವರ್ಷಕ್ಕೆ 180 ಕೋಟಿ ರು. ಹೆಚ್ಚಿನ ಹೊರ ಬೀಳಲಿದೆ. ಆದರೂ ಚುನಾವಣೆ ಮುಗಿದ ನಂತರ ಬಸ್‌ ಪ್ರಯಾಣ ಹೆಚ್ಚಿಸಲಾಗುವುದು ಸಾರಿಗೆ ಸಚಿವ ತಮ್ಮಣ್ಣ  ಸ್ಪಷ್ಟಪಡಿಸಿದರು.

 • state24, Feb 2019, 11:10 AM IST

  ಸಾರ್ವಜನಿಕರಿಗೆ ಸರ್ಕಾರದ ಶಾಕ್

  ಕರ್ನಾಟಕದಲ್ಲಿ ಬಸ್ ದರ ಏರಿಕೆಯ ಬಗ್ಗೆ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಪ್ರಸ್ತಾಪ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಮೂರು ತಿಂಗಳಿಗೊಮ್ಮೆ ದರ ಏರಿಕೆ ಮಾಡುವ ಬಗ್ಗೆಯೂ ಚಿಂತನೆ ನಡೆದಿದ್ದಾಗಿ ತಿಳಿಸಿದ್ದಾರೆ. 

 • NEWS27, Dec 2018, 7:54 PM IST

  ಹೊಸ ವರ್ಷಕ್ಕೆಇಷ್ಟು ಪರ್ಸೆಂಟ್ KSRTC ದರ ಏರಿಕೆ ಪಕ್ಕಾ.. ಆದ್ರೆ BMTC ಲಕ ಲಕ!

  ಬಿಎಂಟಿಸಿಗೆ ಒಂದುವರೆ ಸಾವಿರ  ಬಸ್ ಖರೀದಿ ಮಾಡಲು ರಾಜ್ಯ ಸರಕಾರ ಸಿದ್ಧತೆ ಮಾಡಿಕೊಂಡಿದೆ.  1500 ಬಸ್‌ ಗಳನ್ನು ಲೀಸ್ ಮೇಲೆ ತೆಗೆದುಕೊಳ್ಳಲು ತೀರ್ಮಾನ ಮಾಡಲಾಗಿದೆ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ. ಜತೆಗೆ ಸಾರಿಗೆ ದರ ಏರಿಕೆಯಾಗುವ ನಿರೀಕ್ಷೆಯಿದೆ ಎಂಬ ಶಾಕ್ ಸಹ ನೀಡಿದ್ದಾರೆ.

 • bus

  NEWS20, Dec 2018, 11:19 AM IST

  ಖಾಸಗಿ ಬಸ್‌ಗಳ ದುಪ್ಪಟ್ಟು ದರಕ್ಕಿಲ್ಲ ಕಡಿವಾಣ

  ಖಾಸಗಿ ಬಸ್‌ಗಳು ಪ್ರಯಾಣ ದರ ದುಪಟ್ಟುಗೊಳಿಸುವುದನ್ನು ನಿಯಂತ್ರಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್‌. ಸುಜಾತಾ ಅವರಿದ್ದ ಪೀಠ ಈ ಆದೇಶ ನೀಡಿದೆ.

 • state17, Oct 2018, 9:07 AM IST

  ದಸರೆಗೆ ತವರಿಗೆ ತೆರಳುವವರಿಗೆ ಭರ್ಜರಿ ಬಿಸಿ

  ದಸರೆಗೆ ತವರಿನತ್ತ ತೆರಳುವವರಿಗೆ ಶಾಕ್ ಕಾದಿದೆ. ರಾಜಧಾನಿಯಿಂದ ತಮ್ಮೂರಿಗೆ ತೆರಳುವವರಿಗೆ ಬಸ್ ಗಳ ದರ ಏರಿಕೆ ಭರ್ಕರಿ ಬಿಸಿ ಮುಟ್ಟಿಸುತ್ತಿದೆ. 

 • Bus Fare

  BUSINESS10, Oct 2018, 6:06 PM IST

  ಬಂತು ದೀಪಾವಳಿ: ನಿಂತಿಲ್ಲ ಖಾಸಗಿ ಬಸ್‌ಗಳ ಸುಲಿಗೆ ಚಾಳಿ!

  ಇನ್ನೇನು ಹಬ್ಬಗಳ ಸಾಲು ಸಾಲು ರಜಾಗಳು ನಮ್ಮ ಮುಂದಿವೆ. ಎಲ್ಲರೂ ಹಬ್ಬವನ್ನು ತಮ್ಮ ತಮ್ಮ ಸ್ವಂತ ಗೂಡಲ್ಲೇ ಆಚರಿಸಲು ನಿರ್ಧರಿಸಿ ಹುಟ್ಟೂರಿಗೆ ಹೊರಡಲು ಗಂಟು ಮೂಟೆ ಕಟ್ಟುತ್ತಿದ್ದಾರೆ. ವಿಶೇಷ ಅಂದರೆ ಬಸ್ ದರಕ್ಕಿಂತ ವಿಮಾನ ಪ್ರಯಾಣವೇ ಇದೀಗ ಅತ್ಯಂತ ಸುಲಭವಾಗಿದೆ. ಖಾಸಗಿ ಬಸ್ ದರಗಳಿಗಿಂತ ಖಾಸಗಿ ವಿಮಾನಯಾನ ಸಂಸ್ಥೆಗಳು ಅತ್ಯಂತ ಕಡಿಮೆ ದರದ ಆಫರ್ ನೀಡುತ್ತಿವೆ.

 • state8, Oct 2018, 7:49 AM IST

  ಏರಿಕೆಯಾಗಲಿದೆಯಾ ಬಸ್ ಪ್ರಯಾಣ ದರ..?

   ಉಪಚುನಾವಣೆ ಘೋಷಣೆಯಾಗಿರುವುದ ರಿಂದ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾಪ ಮುಂದೂಡುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರ ಸಾರಿಗೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದು, ಸರ್ಕಾರಿ ಬಸ್ ದರ ಏರಿಕೆ ವಿಚಾರ ಪ್ರಸ್ತಾಪವಾಗುವ ನಿರೀಕ್ಷೆಯಿದೆ

 • DC Thammanna

  state4, Oct 2018, 7:43 AM IST

  ಶಾಕ್ ನೀಡಲು ಸಿದ್ಧವಾಗಿದೆ ಸರ್ಕಾರ?

  ಬಸ್ ದರ ಏರಿಕೆ ಪ್ರಸ್ತಾಪವನ್ನು ಕಳೆದ ಕೆಲ ದಿನಗಳ ಹಿಂದೆ ಕೈ ಬಿಟ್ಟಿದ್ದ ರಾಜ್ಯ ಸರ್ಕಾರ ಇದೀಗ ಮತ್ತೊಮ್ಮೆ ದರ ಏರಿಕೆಯ ಬಗ್ಗೆ ಪ್ರಸ್ತಾಪಿಸಿದ್ದು ಈ ಬಗ್ಗೆ ಗುರುವಾರ ನಿರ್ಧಾರ ಕೈಗೊಳ್ಳಲಿದೆ. 

 • KSRTC

  NEWS10, Sep 2018, 7:23 PM IST

  ಬಸ್ ದರ ಶೇ.18 ಏರಿಕೆಯಾದರೆ ಎಷ್ಟಾಗಬಹುದು ಹೆಚ್ಚಳ? ಇಲ್ಲಿದೆ ವರದಿ

  •  ರಾಜ್ಯ ಸರ್ಕಾರ ಬಸ್ ದರವನ್ನು ಶೇ.18 ರಷ್ಟು ಏರಿಸುವ ಸಾಧ್ಯತೆ
  • ಕೆಎಸ್ಆರ್ ಟಿಸಿ , ಬಿಎಂಟಿಸಿ, ಈಶಾನ್ಯ, ವಾಯುವ್ಯ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ
 • NEWS10, Sep 2018, 8:11 AM IST

  ಬಸ್ ನೀರು ಹಾಕಿ ಓಡಿಸಲು ಆಗುತ್ತಾ..?

  ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ಗೌರಿ ಗಣೇಶ ಹಬ್ಬದ ಬಳಿಕ ಕೆಎಸ್‌ಆರ್‌ಟಿಸಿ ಬಸ್ ದರ ಏರಿಕೆ ಮಾಡಲು ನಿರ್ಧಾರ ಮಾಡಿದ್ದು, ಇದನ್ನು ಜೆಡಿಎಸ್ ಮುಖಂಡ ಎಚ್.ಡಿ ದೇವೇಗೌಡ ಸಮರ್ಥಸಿಕೊಂಡಿದ್ದಾರೆ.