ಬಸ್  

(Search results - 844)
 • accident

  Karnataka Districts27, Feb 2020, 10:43 AM IST

  ಗದಗ: ಚಕ್ಕಡಿಗೆ ಸಾರಿಗೆ ಬಸ್ ಡಿಕ್ಕಿ, ಓರ್ವ ರೈತ, ಎತ್ತು ಸಾವು

  ಎತ್ತಿನ ಚಕ್ಕಡಿ ಹಾಗೂ ಸಾರಿಗೆ ಬಸ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ವ್ಯಕ್ತಿ ಹಾಗೂ ಎತ್ತು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಗದಗ ತಾಲೂಕಿನ ಅಡವಿಸೋಮಾಪುರ ಬಳಿ ಬುಧವಾರ ಸಂಜೆ ನಡೆದಿದೆ. ಮೃತ ರೈತನನ್ನ ಹನುಮಪ್ಪ‌ ಮುಳ್ಳೂರ(75) ಎಂದು ಗುರುತಿಸಲಾಗಿದೆ.
   

 • KSRTC ದರದ ಕಥೆ: ಬೆಂಗಳೂರು- ಬೆಳಗಾವಿ| ಕಳೆದ 10 ವರ್ಷಗಳಲ್ಲಿ KSRTC ಟಿಕೆಟ್ ದರದಲ್ಲಿ ಭಾರೀ ಏರಿಕೆ ಕಾಣಬಹುದು. 2010ರಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಟಿಕೆಟ್ ದರ 93 ರು. ಇದ್ದರೆ, ಅದೀಗ 136 ರು. ತಲುಪಿದೆ.

  Karnataka Districts27, Feb 2020, 9:42 AM IST

  KSRTC ದುಬಾರಿ: ಮಂಗಳೂರಿಂದ ಎಲ್ಲೆಲ್ಲಿಗೆ, ಎಷ್ಟೆಷ್ಟು ದರ..?

  ರಾಜ್ಯಾದ್ಯಂತ ಸರ್ಕಾರಿ ಸಾರಿಗೆ ಬಸ್‌ ಟಿಕೆಟ್‌ ದರವನ್ನು ಶೇ.12ರಷ್ಟುಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿದ್ದು, ಮಂಗಳೂರಿನಿಂದ ಇತರೆಡೆ ತೆರಳುವ ಸಾರಿಗೆ ಬಸ್‌ಗಳ ಪ್ರಯಾಣದರಲ್ಲೂ ಭಾರೀ ಏರಿಕೆ ಉಂಟಾಗಿದೆ.

 • gehlot

  India26, Feb 2020, 1:36 PM IST

  ನದಿಗೆ ಉರುಳಿದ ಬಸ್: 25 ಮಂದಿ ಜಲ ಸಮಾಧಿ!

  ನಿಯಂತ್ರಣ ತಪ್ಪಿ ನದಿಗೆ ಉರುಳಿದ ಬಸ್, 25 ಪ್ರಯಾಣಿಕರು ಜಲ ಸಮಾಧಿ| ಟ್ವೀಟ್ ಮಾಡಿ ಸಂತಾಪ ಸೂಚಿಸಿದ ಸಿಎಂ ಅಶೋಕ್ ಗೆಹ್ಲೋಟ್

 • KSRTC

  state26, Feb 2020, 11:38 AM IST

  ಬಸ್‌ ಟಿಕೆಟ್‌ ದರ ಶೇ.12 ಹೆಚ್ಚಳ, ಎಲ್ಲಿಗೆ ಎಷ್ಟು? ಇಲ್ಲಿದೆ ಮಾಹಿತಿ

  ಬಸ್‌ ಟಿಕೆಟ್‌ ದರ ಶೇ.12 ದುಬಾರಿ| ನಿನ್ನೆ ಮಧ್ಯರಾತ್ರಿಯಿಂದಲೇ ಜಾರಿಗೆ| ಬಿಎಂಟಿಸಿ ಹೊರತುಪಡಿಸಿ ಎಲ್ಲ ನಿಗಮಗಳ ಬಸ್‌ ಟಿಕೆಟ್‌ ದರ ಹೆಚ್ಚಳ

 • BRTS

  Karnataka Districts26, Feb 2020, 10:52 AM IST

  ಹುಬ್ಬಳ್ಳಿಯಲ್ಲಿ ಚಿಗರಿ ಡಿಕ್ಕಿ: ಸ್ಥಳದಲ್ಲೇ ವ್ಯಕ್ತಿ ಸಾವು

  ನಗರದ ಭೈರಿದೇವರ ಕೊಪ್ಪದ ಬಳಿಯ ಕ್ರಾಸ್‌ನಲ್ಲಿ ಮಂಗಳವಾರ ಸಂಜೆ ರಸ್ತೆ ದಾಟುತ್ತಿದ್ದ ಅಪರಿಚಿತ ವ್ಯಕ್ತಿಗೆ ಚಿಗರಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. 

 • KSRTC ದರದ ಕಥೆ: ಬೆಂಗಳೂರು- ಬೆಳಗಾವಿ| ಕಳೆದ 10 ವರ್ಷಗಳಲ್ಲಿ KSRTC ಟಿಕೆಟ್ ದರದಲ್ಲಿ ಭಾರೀ ಏರಿಕೆ ಕಾಣಬಹುದು. 2010ರಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಟಿಕೆಟ್ ದರ 93 ರು. ಇದ್ದರೆ, ಅದೀಗ 136 ರು. ತಲುಪಿದೆ.

  state25, Feb 2020, 8:52 PM IST

  ಪ್ರಯಾಣಿಕರಿಗೆ ಬಿಗ್ ಶಾಕ್, KSRTC ಬಸ್ ದರ ಏರಿಕೆ: ಎಷ್ಟು?

  KSRTC ಪ್ರಯಾಣಿಕರಿಗೆ ದರ ಏರಿಕೆ ಶಾಕ್| ಶೇ.12ರಷ್ಟು ಪ್ರಯಾಣ ದರ ಏರಿಕೆ ಪ್ರಸ್ತಾವನೆ ಸರ್ಕಾರ ಅನುಮೋದನೆ| BMTC ಹೊರತುಪಡಿಸಿ 3 ನಿಗಮಗಳಲ್ಲಿ ದರ ಏರಿಕೆ|

 • Chest Pain

  Karnataka Districts25, Feb 2020, 9:37 AM IST

  ಬಸ್‌ನಲ್ಲೇ ಎದೆನೋವು: ಮಾನವೀಯತೆ ಮೆರೆದ ಚಾಲಕ, ನಿರ್ವಾಹಕ

  ಸಿಟಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಸ್‌ ಚಾಲಕ ಹಾಗೂ ನಿರ್ವಾಹಕ ಎಲ್ಲಿಯೂ ಬಸ್ಸನ್ನು ನಿಲ್ಲಿಸದೆ ನೇರವಾಗಿ ಆಸ್ಪತ್ರೆ ಕರೆದೊಯ್ದು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮರೆದಿರುವ ಘಟನೆ ಕಿನ್ಯಾ ಗ್ರಾಮದ ಕೆ.ಸಿ.ರೋಡು ಎಂಬಲ್ಲಿ ಸೋಮವಾರ ನಡೆದಿದೆ.

 • undefined

  Karnataka Districts23, Feb 2020, 8:16 AM IST

  ಬಸ್ ಪ್ರಯಾಣಿಕರಿಗೊಂದು ಸಂತಸದ ಸುದ್ದಿ!

  ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ)ವು ಪ್ರಯಾಣಿಕರ ಅನುಕೂಲಕ್ಕಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕನಕಪುರ ರಸ್ತೆ ಜಂಕ್ಷನ್‌ (ಮಾರ್ಗ ಸಂಖ್ಯೆ ಕೆಐಎಎಸ್‌ 13) ಹಾಗೂ ರಾಯಲ್‌ ಮೀನಾಕ್ಷಿ ಮಾಲ್‌ ವರೆಗೆ (ಮಾರ್ಗ ಸಂಖ್ಯೆ ಕೆಐಎಎಸ್‌ 14) ಕಾರ್ಯಾಚರಣೆ ಮಾಡುತ್ತಿದ್ದ ವಾಯು ವಜ್ರ ಬಸ್‌ಗಳ ಸೇವೆಯನ್ನು ಕ್ರಮವಾಗಿ ಕನಕಪುರ ರಸ್ತೆಯ ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮ ಹಾಗೂ ಡಿಎಲ್‌ಎಫ್‌ ಅಪಾರ್ಟ್‌ಮೆಂಟ್‌ ವರೆಗೆ ವಿಸ್ತರಿಸಿದೆ.

 • KSRTC
  Video Icon

  Mysore22, Feb 2020, 3:53 PM IST

  ಮೈಸೂರು KSRTC ಘಟಕದಲ್ಲಿ ಕಿರುಕುಳ; ಡಿಪೋ ಮ್ಯಾನೇಜರ್-ಚಾಲಕನ ನಡುವೆ ಜಗಳ!

  ಡಿಪೋ ಮ್ಯಾನೇಜರ್ ಹಾಗೂ ಚಾಲಕ ನಡುವಿನ ಜಗಳದಿಂದ ಕೆರ್ ನಗರ ಕೆಎಸ್‌ಆರ್‌ಟಿಸಿ ಘಟಕದಲ್ಲಿ ಸಿಬ್ಬಂದಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಅನ್ನೋ ಮಾಹಿತಿ ಬಹಿರಂಗವಾಗಿದೆ. ಕೊರಳ ಪಟ್ಟಿ ಹಿಡಿದು ರಂಪಾಟ ಮಾಡಿದ ವಿಡಿಯೋ ವೈರಲ್ ಆಗಿದ್ದು, ಪ್ರಕರಣ ಹೊಸ ದಿಕ್ಕಿನತ್ತ ತಿರುಗುತ್ತಿದೆ.

 • Mumbai, mumbai train, train, local train, mumbai news, mumbai crime
  Video Icon

  India22, Feb 2020, 3:41 PM IST

  30 ಬಸ್ಕಿ ಹೊಡೆದರೆ ಫ್ರೀ ರೈಲು ಟಿಕೆಟ್; ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಮೆಚ್ಚುಗೆ!

  ಫಿಟ್ ಇಂಡಿಯಾ ಅಭಿಯಾನವನ್ನು ಈಗಾಗಲೇ ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಈ ಅಭಿಯಾನದಡಿ ಇದೀಗ ರೈಲ್ವೇ ಇಲಾಖೆ ಹೊಸ ಆಫರ್ ಘೋಷಿಸಿದೆ. 30 ಬಸ್ಕಿ ಹೊಡೆದರೆ ರೈಲ್ವೇ ಪ್ಲಾಟ್ ಫಾರಂ ಟಿಕೆಟ್ ಉಚಿತವಾಗಿ ಸಿಗಲಿದೆ. ಈ ಆಫರ್ ವಿವರ ಇಲ್ಲಿದೆ.

 • मां परेशान है कि आखिर बच्चे को हुआ क्या है? यह विडियो बहुत दिल तोड़ देने वाला है क्योंकि यह बच्चा सिर्फ इसलिए मर जाना चाहता है क्योंकि लोग उसका मजाक उड़ाते हैं, चिढ़ाते हैं।

  International22, Feb 2020, 3:10 PM IST

  ಅಮ್ಮಾ ಚಾಕು ಕೊಡು, ನಾನು ಸಾಯ್ಬೇಕು: ವಿಶ್ವವನ್ನೇ ಬೆಚ್ಚಿ ಬೀಳಿಸಿದೆ 9 ರ ಪೋರನ ಮಾತು!

  ಸೋಶಿಯಲ್ ಮೀಡಿಯಾದಲ್ಲಿ ಶಾಕಿಂಗ್ ವಿಡಿಯೋ ಒಂದು ಭಾರೀ ವೈರಲ್ ಆಗಿದೆ. 9 ವರ್ಷದ ಮುಗ್ಧ ಹುಡುಗನೊಬ್ಬ ಸ್ಕೂಲ್ ಬಸ್ ನಲ್ಲಿ ಕುಳಿತು ತನ್ನ ತಾಯಿ ಬಳಿ ಎದೆ ಬಡಿದುಕೊಂಡು ಅಳುತ್ತಾ ತನ್ನ ನೋವು ಹೇಳಿಕೊಳ್ಳುತ್ತಿರುವ ವಿಡಿಯೋ ಸದ್ಯ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಮಗನ ನೋವು ಆಲಿಸಿದ ತಾಯಿ ವಿಡಿಯೋ ರೆಕಾರ್ಡ್ ಮಾಡಿ ಶೇರ್ ಮಾಡಿಕೊಂಡಿದ್ದಾರೆ. ಸಾವು ಏನೆಂದು ತಿಳಿಯದ ವಯಸ್ಸಿನ ಹುಡುಗ, ತಾಯಿ ಬಳಿ ಚಾಕು ಕೊಡು ಸಾಯ್ಬೇಕು ಅಂದಿದ್ದು ಏಕೆ?

 • rita

  India22, Feb 2020, 2:33 PM IST

  ಟ್ರಂಪ್, ಮೆಲೇನಿಯಾ ಜೊತೆ ಭಾರತಕ್ಕೆ ಬರುವ ಈ ಮಹಿಳೆ ಯಾರು?

  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರದಂದು ಎರಡು ದಿನಗಳ ಪ್ರವಾಸ ನಿಮಿತ್ತ ಭಾರತಕ್ಕೆ ಆಗಮಿಸಲಿದ್ದಾರೆ. ಟ್ರಂಪ್ ಜೊತೆ ಅವರ ಪತ್ನಿ ಮೆಲಾನಿಯಾ ಹಾಗೂ ಮಗಳು ಇವಾಂಕಾ, ಅಳಿಯ ಜೆರೆಡ್ ಕೂಡಾ ಬರುತ್ತಿದ್ದಾರೆ. ಭಾರತಕ್ಕೆ ಬರಲಿರುವ ಅತಿಥಿಗಳ ಪಟ್ಟಿಯಲ್ಲಿ ಮತ್ತೊಬ್ಬ ವಿಶೇಷ ವ್ಯಕ್ತಿ ಹೆಸರಿದೆ. ಅಷ್ಟಕ್ಕೂ ಆ ವ್ಯಕ್ತಿ ಯಾರು? ಇಲ್ಲಿದೆ ವಿವರ

 • accident

  Karnataka Districts21, Feb 2020, 2:11 PM IST

  ಮೈಸೂರು: ಬಸ್‌ಗಾಗಿ ಕಾಯ್ತಿದ್ದವರ ಮೇಲೆ ಹರಿದ ಬೈಕ್, ಮೂವರು ಸಾವು

  ಬಸ್‌ಗಾಗಿ ಕಾಯುತ್ತಿದ್ದವರಿಗೆ ಬೈಕ್ ಗುದ್ದಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಅತಿ ವೇಗವಾಗಿ ಸ್ಕೂಟರ್‌ ಬಂದ ಕಾರಣ ಡಿಕ್ಕಿ ಹೊಡೆದು ದುರ್ಘಟನೆ ನಡೆದಿದೆ.

 • KSRTC ದರದ ಕಥೆ: ಬೆಂಗಳೂರು- ಬೆಳಗಾವಿ| ಕಳೆದ 10 ವರ್ಷಗಳಲ್ಲಿ KSRTC ಟಿಕೆಟ್ ದರದಲ್ಲಿ ಭಾರೀ ಏರಿಕೆ ಕಾಣಬಹುದು. 2010ರಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಟಿಕೆಟ್ ದರ 93 ರು. ಇದ್ದರೆ, ಅದೀಗ 136 ರು. ತಲುಪಿದೆ.

  Karnataka Districts21, Feb 2020, 8:31 AM IST

  SSLC, PUC ಪರೀಕ್ಷೆ: ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ

  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ಪರೀಕ್ಷೆ ದಿನಗಳಂದು ವಿದ್ಯಾರ್ಥಿಗಳು ಮನೆಗಳಿಂದ ಪರೀಕ್ಷಾ ಕೇಂದ್ರಗಳಿಗೆ ತೆರಳುವಾಗ ಪರೀಕ್ಷಾ ಪ್ರವೇಶ ಪತ್ರ ತೋರಿಸಿ ನಿಗಮದ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಿದೆ.
   

 • KSRTC
  Video Icon

  India20, Feb 2020, 12:29 PM IST

  KSRTC ಬಸ್‌ಗೆ ಲಾರಿ ಡಿಕ್ಕಿ: ಭೀಕರ ಅಪಘಾತದಲ್ಲಿ 19 ಮಂದಿ ಬಲಿ!

  ಕೇರಳ ರಾಜ್ಯ ರಸ್ತೆ ಸಾರಿಗೆ ಬಸ್ ಅಪಘಾತ 17 ಮಂದಿ ಸಾವು, 23 ಮಂದಿಗೆ ಗಾಯ| ಬೆಂಗಲೂರು ಮೂಲಕ ತಮಿಳುನಾಡಿಗೆ ತೆರಳುತ್ತಿದ್ದ ಬಸ್| ಬೆಳಗ್ಗಿನ ಜಾವ 03.30ಕ್ಕೆ ಅಪಘಾತ