ಬಸವೇಶ್ವರ  

(Search results - 30)
 • <p>Swamiji</p>

  CRIME25, May 2020, 7:11 AM

  ಬಳ್ಳಾರಿ ಮೂಲದ ಸ್ವಾಮೀಜಿ ಮಹಾರಾಷ್ಟ್ರದಲ್ಲಿ ಭೀಕರ ಹತ್ಯೆ!

  ಮಹಾರಾಷ್ಟ್ರದಲ್ಲಿ ರುದ್ರಪಶುಪತಿ ಶಿವಾಚಾರ್ಯರ ಕೊಲೆ| ಮೂಲತಃ ಹಗರಿಬೊಮ್ಮನಹಳ್ಳಿ ತಾಲೂಕಿನ ನಂದಿಪುರದವರು| ದೊಡ್ಡ ಬಸವೇಶ್ವರ ಮಠದ ಮಹೇಶ್ವರ ಸ್ವಾಮೀಜಿಗಳ ಸಹೋದರ| 

 • <p>basava</p>

  state26, Apr 2020, 11:31 AM

  ಶರಣರ ಚಿಂತನೆಗಳು ಆಡಳಿತ ಪ್ರಕ್ರಿಯೆಗೆ ದಾರಿದೀಪ!

  ಶರಣರ ಚಿಂತನೆಗಳು ಆಡಳಿತ ಪ್ರಕ್ರಿಯೆಗೆ ದಾರಿದೀಪ| ನನ್ನ ಹೋರಾಟ, ಚಿಂತನೆಗೆ ಸ್ಫೂರ್ತಿ ಆಗಿದ್ದು ಕ್ರಾಂತಿಕಾರಿ ಬಸವೇಶ್ವರರು|  ನನ್ನಿಂದ ಸಮಾಜದ ಎಲ್ಲ ಸಮುದಾಯಗಳನ್ನು ಅಭಿವೃದ್ಧಿಯಲ್ಲಿ ಒಳಗೊಳ್ಳುವ ಕಾಯಕ| ಬಸವ ಜಯಂತಿ ನಿಮಿತ್ತ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಲೇಖನ

 • BSY
  Video Icon

  state26, Apr 2020, 11:30 AM

  ನನ್ನ ಹೋರಾಟಕ್ಕೆ ವಿಶ್ವಗುರು ಬಸವೇಶ್ವರರು ಸ್ಪೂರ್ತಿ: ಬಿಎಸ್‌ವೈ

  ನಾವು ಯಾವುದೇ ವ್ಯಕ್ತಿಗೆ ಮಾತೊಂದನ್ನು ಕೊಟ್ಟರೆ ಎಂಥ ಕಷ್ಟಕರ ಪರಿಸ್ಥಿತಿಯಲ್ಲಿಯೂ ಕೊಟ್ಟಮಾತಿನಂತೆ ನಡೆದುಕೊಳ್ಳಬೇಕು. ಒಂದು ವೇಳೆ ನಾವು ಕೊಟ್ಟಮಾತಿನಂತೆ ನಡೆದುಕೊಳ್ಳದೇ ಹೋದರೆ, ನಾವು ಪೂಜಿಸುವ ಆರಾಧಿಸುವ ಲಿಂಗವೇ ಘಟ ಸರ್ಪವಾಗುವುದು. ಈ ವಚನದ ಸಾರಸರ್ವಸ್ವವನ್ನು ನಾನು ನನ್ನ ಬದುಕಿನಲ್ಲಿ ಕಾಯಾ-ವಾಚಾ-ಮನಸಾ ಅನುಸರಿಸಿಕೊಂಡು ಬಂದಿದ್ದೇನೆ ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ. 

 • Video Icon

  state18, Apr 2020, 2:14 PM

  ಲಾಕ್‌ಡೌನ್‌ ವೇಳೆ ಪೋಕರಿಗಳ ವ್ಹೀಲಿಂಗ್ ಪುಂಡಾಟ..!

  ಕೊರೋನಾ ವೈರಸ್ ವಿರುದ್ಧ ಇಡೀ ಜಗತ್ತೇ ಹೋರಾಡುತ್ತಿದೆ. ಆದರೆ ಕೆಲವು ಪುಂಡರು ಲಾಕ್‌ಡೌನ್ ಅವಕಾಶ ದುರ್ಬಳಕೆ ಮಾಡಿಕೊಂಡು ಬೈಕ್‌ನಲ್ಲಿ ವ್ಹೀಲಿಂಗ್ ಮಾಡಿದ್ದಾರೆ. ಈ ಎಲ್ಲಾ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

 • Karnataka Districts19, Mar 2020, 9:39 AM

  ಯಾರದ್ದೋ ಸೈಟ್‌, ಯಾರಿಗೋ ದುಡ್ಡು: ಬ್ಯಾಂಕ್‌ನಲ್ಲಿ 75 ಲಕ್ಷ ಸಾಲ ಪಡೆದ ಖದೀಮರು!

  ಅನಿವಾಸಿ ಭಾರತೀಯ ಮಹಿಳೆ ಹೆಸರಿನಲ್ಲಿದ್ದ ನಿವೇಶನಕ್ಕೆ ನಕಲಿ ದಾಖಲೆ ಸೃಷ್ಟಿಸಿ ಸಹಕಾರಿ ಬ್ಯಾಂಕ್‌ನಲ್ಲಿ ಅಡಮಾನವಿಟ್ಟು 75 ಲಕ್ಷ ಸಾಲ ಪಡೆದು ವಂಚಿಸಿದ್ದ ಚಾಲಾಕಿ ಮೋಸಗಾರರ ತಂಡವೊಂದು ಬಸವೇಶ್ವರ ನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದೆ.
   

 • Ballari

  Karnataka Districts23, Feb 2020, 11:50 AM

  ದಕ್ಷಿಣ ಕಾಶಿ ಕುರುವತ್ತಿ ಬಸವೇಶ್ವರ ಜಾತ್ರೆ: ಪಾದಯಾತ್ರೆ ಮೂಲಕ ಭಕ್ತರ ಆಗಮನ

  ಐತಿಹಾಸಿಕ ಮತ್ತು ಪೌರಾಣಿಕವಾಗಿ ಪರಮಸಿದ್ಧ ಕ್ಷೇತ್ರ ಎನಿಸಿದ ಪಶ್ಚಿಮವಾಹಿನಿ, ದಕ್ಷಿಣ ಕಾಶಿಯೆಂದು ಕರೆಯುವ ತುಂಗಭದ್ರಾ ನದಿ ತಟದ ಪವಿತ್ರ, ಪುಣ್ಯಭೂಮಿ ಕುರುವತ್ತಿ ಬಸವೇಶ್ವರ, ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಫೆ. 23ರಂದು(ಭಾನುವಾರ) ಸಂಜೆ ಜರುಗಲಿದೆ.

 • Ballari

  Karnataka Districts17, Feb 2020, 10:13 AM

  ಹೂವಿನಹಡಗಲಿ: ಫೆ. 18ರಿಂದ ಪುಣ್ಯ ಕ್ಷೇತ್ರ ಕುರುವತ್ತಿ ಬಸವೇಶ್ವರ ಜಾತ್ರೆ

  ಐತಿಹಾಸಿಕ ಮತ್ತು ಪೌರಾಣಿಕವಾಗಿ ಪರಮ ಸಿದ್ದವೆನಿಸಿದ ಪಶ್ಚಿಮವಾಹಿನಿ, ದಕ್ಷಿಣ ಕಾಶಿಯೆಂದು ಕರೆಯುವ ತುಂಗಭದ್ರ ನದಿ ತೀರದ ಪವಿತ್ರ ಪುಣ್ಯ ಭೂಮಿ ಕುರುವತ್ತಿ ಬಸವೇಶ್ವರ ಮತ್ತು ಶ್ರೀಮಲ್ಲಿಕಾರ್ಜುನ ದೇವರ ಜಾತ್ರೆಗೆ ಫೆ. 18ರಂದು ಜಾತ್ರೆಗೆ ಚಾಲನೆ ಸಿಗಲಿದೆ.
   

 • Subhash Pateel
  Video Icon

  Karnataka Districts15, Feb 2020, 6:51 PM

  14 ವರ್ಷ ಜೈಲಲ್ಲಿ ಕೈದಿಯಾಗಿದ್ದಾತ ಈಗ ವೈದ್ಯ: ಓವರ್ ಟು ಸುಭಾಷ್ ಪಾಟೀಲ್!

  ಕೊಲೆ ಪ್ರಕರಣದಲ್ಲಿ ಇವರು 14 ವರ್ಷ ಜೈಲಿನಲ್ಲಿ ಕೈದಿಯಾಗಿದ್ದವರು. ಆದರೆ 2016ರಲ್ಲಿ ಸನ್ನಡತೆ ಆಧಾರದಲ್ಲಿ ಬಿಡುಗಡೆಯಾದ ಇವರು ಇದೀಗ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೌದು, ಕಲಬುರಗಿಯ ಸುಭಾಷ್ ಪಾಟೀಲ್ ಎಂಬ ಮಾಜಿ ಕೈದಿ ಈಗ ಹೈದರಾಬಾದ್-ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 • ACCIDENT

  Karnataka Districts26, Jan 2020, 2:51 PM

  ಧಾರವಾಡ ಬಳಿ ಭೀಕರ ಅಪಘಾತ: ಬಸವೇಶ್ವರ ಸ್ವಾಮೀಜಿ ಸೇರಿ ನಾಲ್ವರ ದುರ್ಮರಣ

  ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕುಂದಗೋಳ ಪಟ್ಟಣದ ಶಿವಾನಂದ ಮಠದ ಶ್ರೀ ಬಸವೇಶ್ವರ ಸ್ವಾಮೀಜಿ ಸೇರಿದಂತೆ ನಾಲ್ವರು ಸಾವನ್ನಪ್ಪಿ, ಮೂವರಿಗೆ ಗಾಯಗಳಾದ ಘಟನೆ ತಾಲೂಕಿನ ಯರಿಕೊಪ್ಪ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ(4)ರಲ್ಲಿ ಇಂದು(ಭಾನುವಾರ) ನಡೆದಿದೆ. 
   

 • Karnataka Districts17, Jan 2020, 8:40 AM

  ಬಳ್ಳಾರಿ: ಕೊಟ್ಟೂರೇಶ್ವರ ಸ್ವಾಮಿ ಹುಂಡಿಯಲ್ಲಿ 25 ಲಕ್ಷ ಸಂಗ್ರಹ

  ಇಲ್ಲಿನ ಪ್ರಸಿದ್ಧ ಶ್ರೀಗುರು ಕೊಟ್ಟೂರೇಶ್ವರ (ಬಸವೇಶ್ವರ) ದೇವಸ್ಥಾನದ ಭಕ್ತರ ಕಾಣಿಕೆ ಹುಂಡಿಗಳಲ್ಲಿ 25,59,861 ಹಣ ಸಂಗ್ರಹವಾಗಿ​ದೆ.
   

 • onion 11000 ton will in imported

  Karnataka Districts9, Dec 2019, 7:27 AM

  ಸೊಲ್ಲಾಪುರ ಈರುಳ್ಳಿ ಹುಬ್ಬಳ್ಳಿಗೆ ಆಗಮನ: ದರದಲ್ಲಿ ಏರುಪೇರಾಗುವ ಸಾಧ್ಯತೆ

  ಇಲ್ಲಿನ ಜಗಜ್ಯೋತಿ ಬಸವೇಶ್ವರ ಎಪಿಎಂಸಿಗೆ ಸೋಮವಾರ ಸೊಲ್ಲಾಪುರದಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಆಗಮಿಸುವ ನಿರೀಕ್ಷೆಯಿದ್ದು, ಬೆಲೆಯಲ್ಲಿ ಗಣನೀಯ ಏರುಪೇರಾಗುವ ಸಾಧ್ಯತೆ ಇದೆ.
   

 • Jagadish Shettar

  Karnataka Districts2, Dec 2019, 2:48 PM

  'ಸಿದ್ದರಾಮಯ್ಯ ಮತ್ತೆ ಈ ಜನ್ಮದಲ್ಲಿ ಮುಖ್ಯಮಂತ್ರಿ ಆಗಲು ಸಾಧ್ಯವೇ ಇಲ್ಲ'

  ಮಹಾರಾಷ್ಟ್ರದಲ್ಲಿ ಕೆಲ ಗ್ರಾಮಗಳು ಕರ್ನಾಟಕಕ್ಕೆ ಬರುವ ಅರ್ಜಿ ಕೊಡುವ ಪರಿಸ್ಥಿತಿ ಬಂದಿದೆ. ಲಕ್ಷ್ಮಣ ಸವದಿ ಮಾಡಿದ ಬಸವೇಶ್ವರ ಏತನೀರಾವರಿಯಿಂದ ಮಹಾರಾಷ್ಟ್ರದ ಜನರು ಕರ್ನಾಟಕದತ್ತ ಒಲವು ತೋರಿಸುತ್ತಿದ್ದಾರೆ. ಉತ್ತರ ಕರ್ನಾಟಕ ಅಭಿವೃದ್ದಿಯಿಂದ ಹಿಂದೆ ಉಳಿಯಲು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಕಾರಣರಾಗಿದ್ದಾರೆ. ಇಬ್ಬರು ನಾಯಕರು ಉತ್ತರ ಕರ್ನಾಟಕದ ಬಗ್ಗೆ ಬಾರಿ ನಿರ್ಲಕ್ಷ್ಯ ತೋರಿಸಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಅವರು ಆರೋಪಿಸಿದ್ದಾರೆ. 

 • mobile

  Karnataka Districts28, Nov 2019, 12:18 PM

  ಮೊಬೈಲ್ ಫೋನ್‌ಗಾಗಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು!

  ಮೊಬೈಲ್ ಫೋನ್‌ನಿಂದ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಕರ್ಕಿ ಬಸವೇಶ್ವರ ನಗರದಲ್ಲಿ ಬುಧವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳನ್ನು ರೇಖಾ (19) ಹಾಗೂ ವಿಷ್ಣು ಪಗಲಾಪುರ (20) ಎಂದು ಗುರುತಿಸಲಾಗಿದೆ. 

 • couple

  Karnataka Districts16, Nov 2019, 8:35 AM

  ಸೊಸೆ ಜೊತೆಗೆ ಸಲುಗೆಗೆ ಸಂಬಂಧಿಕನ ಕಿರುಕುಳ : ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು

  ಕಿರುಕುಳ ತಾಳಲಾರದೇ ವೃದ್ಧ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವೇಶ್ವರ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 • Kanva Mart

  state2, Nov 2019, 9:53 AM

  ಕೋಟ್ಯಂತರ ವಂಚನೆ: ಕಣ್ವ ಗ್ರೂಪ್ ಎಂಡಿ ಸೆರೆ

  ಗ್ರಾಹಕರಿಗೆ ಬಡ್ಡಿ ಹಾಗೂ ಅಸಲು ಹಿಂದಿರುಗಿಸದೆ ಕೋಟ್ಯಂತರ ರುಪಾಯಿ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಕಣ್ವ ಸಮೂಹ ಸಂಸ್ಥೆ ನಿರ್ದೇಶಕನನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಂಜುಂಡಯ್ಯ ಬಂಧಿತ. ಪ್ರಾಥಮಿಕ ಹಂತದಲ್ಲಿ ನಂಜುಂಡಯ್ಯ ಸಂಸ್ಥೆ ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.