ಬಸವಣ್ಣ  

(Search results - 41)
 • Dr. Sri Shivamurthy Murugha Sharanaru

  Karnataka Districts27, Feb 2020, 10:23 AM IST

  'ಬಸವಣ್ಣನವರೇ ನಮ್ಮ ನಾಯಕರು ಎಂದು ಒಪ್ಪಿಕೊಂಡ್ರೆ ಗುದ್ದಾಟವೇ ಇರಲ್ಲ’

  ಎಲ್ಲ ಮಠಾಧೀಶರು ಬಸವಣ್ಣನವರೇ ನಮ್ಮ ನಾಯಕರು ಎಂದು ಒಪ್ಪಿಕೊಂಡಲ್ಲಿ ಗುರು-ಜಗದ್ಗುರುಗಳಲ್ಲಿ ನಡುವೆ ಯಾವುದೇ ಗುದ್ದಾಟ ಇರುವುದಿಲ್ಲ ಎಂದು ಚಿತ್ರದುರ್ಗ ಬೃಹನ್ಮಠ ಮುರುಘರಾಜೇಂದ್ರ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.
   

 • BSY-DKS

  Karnataka Districts1, Feb 2020, 11:25 AM IST

  ಬಿಎಸ್‌ವೈ ದ್ವೇಷದ ರಾಜಕಾರಣ: ಸಿಎಂ ವಿರುದ್ಧ ಡಿಕೆಶಿ ಆಕ್ರೋಶ

  ಮುಖ್ಯಮಂತ್ರಿ ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸುವಾಗ ಬಸವಣ್ಣನವರ ತತ್ವಗಳನ್ನು ಹೇಳಿ ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಮಾತು ಕೊಟ್ಟಿದ್ದರು. ಆದರೆ ಅಧಿಕಾರಕ್ಕೆ ಬಂದಾಗಿನಿಂದ ಪ್ರತಿ ಹಂತದಲ್ಲೂ ದ್ವೇಷದ ರಾಜಕಾರಣ ಮಾಡುತ್ತಲೇ ಬಂದಿದ್ದಾರೆ ಎಂದು ಟೀಕಿಸಿದ್ದಾರೆ.

 • undefined
  Video Icon

  Politics31, Jan 2020, 7:53 PM IST

  ನವದೆಹಲಿಯ ಅಮೆರಿಕನ್ ಎಂಬೆಸ್ಸಿ ಮುಂದೆ ಡಿಕೆಶಿ ಕಂಡ ಆ ದೃಶ್ಯ!

  ಸಚಿವ ಸಂಪುಟ ವಿಸ್ತರಣೆ ಮತ್ತು ಕೆಪಿಸಿಸಿ ಅಧ್ಯಕ್ಷ ಗಾದಿ ಸಂಬಂಧ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುತ್ತಿಲ್ಲ ಎಂದು ಹೇಳಿ ಈಗ ಏನು ಮಾಡುತ್ತಿದ್ದಾರೆ?  ಶಾಸಕರಿಗೆ ನೀಡಿದ ಅನುದಾನ ಕಡಿತ ಮಾಡಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಅಂದು ಬಸವಣ್ಣನ ತತ್ವ ಹೇಳಿದವರು ಇಂದು ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ನಾವು ಎಲ್ಲಿ ಮಾತನಾಡಬೇಕು ಅಲ್ಲಿ ಮಾತನಾಡುತ್ತೇವೆ. ಸಚಿವ ಸ್ಥಾನ ಆಸೆ ಪಟ್ಟವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

   

 • Republic Day - Anubhava Mantapa
  Video Icon

  India26, Jan 2020, 11:06 AM IST

  ದೆಹಲಿಯಲ್ಲಿ ಮೇಳೈಸಿದೆ ಭಾರತದ ವೈಭವ ; ಸ್ತಬ್ಧ ಚಿತ್ರಗಳ ರಂಗು, ಸೇನಾಶಕ್ತಿ ಅನಾವರಣ

  ದೇಶಾದ್ಯಂತ ಇಂದು 71 ನೇ ಗಣತಂತ್ರ ಸಂಭ್ರಮ, ಸಡಗರ. ನಮ್ಮ ಸಂವಿಧಾನ ಜಾರಿಗೆ ಬಂದು ಭಾರತ ಗಣರಾಜ್ಯವಾಗಿ 70 ವರ್ಷಗಳನ್ನು ಪೂರೈಸಿದೆ. ಗಣರಾಜ್ಯೋತ್ಸವದ ವಿಶೇಷವೆಂದರೆ ದೆಹಲಿಯ ರಾಜಪಥದಲ್ಲಿ ನಡೆಯುವ ಮೆರವಣಿಗೆ. ಈ ಪರೇಡ್‌ನಲ್ಲಿ ಬಸವಣ್ಣನವರ ಅನುಭವ ಮಂಟಪದ ಸ್ಥಬ್ದ  ಚಿತ್ರ ಈ ಬಾರಿ ಕರ್ನಾಟಕವನ್ನು ಪ್ರತಿನಿಧಿಸಲಿದೆ. ಇದು ಕರ್ನಾಟಕದ ಹೆಮ್ಮೆ.  ಈ ಬಾರಿಯ ಗಣರಾಜ್ಯೋತ್ಸವದ ವಿಶೇಷತೆಗಳೇನು? ಇಲ್ಲಿದೆ ನೋಡಿ..! 

 • Holy Bull

  Astrology24, Jan 2020, 4:03 PM IST

  ಪವಾಡ ಸೃಷ್ಟಿಸೋ ಬಸವಣ್ಣಗಳ ಕತೆ ನಿಮಗೆ ಗೊತ್ತಾ?

  ಎತ್ತುಗಳೇ ದೈವಸ್ವರೂಪಿ ಅಂತಾರೆ. ಕೆಲವು ದಿನಗಳ ಹಿಂದೆ ರಾಮನಗರ ಜಿಲ್ಲೆಯ ಜಯಪುರದ ಚಾಮುಂಡೇಶ್ವರಿ ದೇವಿಯ ಬಸವಪ್ಪ, ಇಬ್ಬರು ಕಿಡಿಗೇಡಿಗಳನ್ನು ಕಣ್ಣೀರು ಹಾಕುವಂತೆ ಮಾಡಿತ್ತು. ಇಂಥದೇ ಪವಾಡ ನಡೆಸೋ ನಮ್ಮ ರಾಜ್ಯದ ಇನ್ನೂ ಕೆಲವು ಎತ್ತುಗಳ ಇಂಟರೆಸ್ಟಿಂಗ್‌ ಕತೆ ಹೇಳ್ತೀವಿ ಕೇಳಿ.

 • HK Patil

  Karnataka Districts20, Jan 2020, 8:23 AM IST

  ವೇಮನರು ಒಂದು ಜಾತಿ ಧರ್ಮಕ್ಕೆ ಸೀಮಿತರಲ್ಲ: ಶಾಸಕ ಎಚ್‌.ಕೆ. ಪಾಟೀಲ

  ವೇಮನರು ಒಂದು ಜಾತಿ ಧರ್ಮಕ್ಕೆ ಸೀಮಿತರಲ್ಲ. ಬಸವಣ್ಣವರ ನಂತರ ಸಮಾಜಕ್ಕೆ ಸಮಾನತೆಗೆ ಕೊಡುಗೆ ನೀಡುವಲ್ಲಿ ಅವರ ಪಾತ್ರ ದೊಡ್ಡದು. ಸಾಮಾಜಿಕ ನ್ಯಾಯದ ಸಂದೇಶವನ್ನು ಅತ್ಯಂತ ಕಠೋರವಾಗಿ ಹೇಳುತ್ತಲೇ ಬಂದಿರುವ ವೇಮನರು ಎಲ್ಲರೂ ಒಂದು ಎನ್ನುವ ಮನಸ್ಸು ಸಾರಿ ಸಾರಿ ಹೇಳಿದ್ದರು ಎಂದು ಮಾಜಿ ಸಚಿವ, ಶಾಸಕ ಎಚ್‌.ಕೆ. ಪಾಟೀಲ ಹೇಳಿದ್ದಾರೆ.
   

 • Ghante

  Karnataka Districts17, Jan 2020, 12:08 PM IST

  ಬಸವಣ್ಣ ದೇಗುಲಕ್ಕೆ 96 ಕೆಜಿಯ ಘಂಟೆ ಸಮರ್ಪಣೆ..!

  ಗುಬ್ಬಿ ತಾಲೂಕಿನ ಮುದಿಗೆರೆ ಗೇಟ್‌ ಬಳಿಯ ಘಂಟೆ ಬಸವಣ್ಣ ದೇವಾಲಯಕ್ಕೆ 96 ಕೆಜಿಯ ಘಂಟೆಯನ್ನು ನೀಡಲಾಗಿದೆ. ಭಕ್ತರು ಕೊಡುಗೆಯಾಗಿ ನೀಡಿದ 96 ಕೆಜಿ ತೂಕದ ಕಂಚಿನ ಘಂಟೆಯನ್ನು ದೇವಾಲಯಕ್ಕೆ ಸಮರ್ಪಿಸಲಾಗಿದೆ.

 • basava raj

  Karnataka Districts17, Jan 2020, 10:27 AM IST

  ಬಸವಣ್ಣನ ವಚನದ ಮೂಲಕ ನಿರಾಣಿಯಿಂದ ಯತ್ನಾಳ್‌ಗೆ ಗುನ್ನಾ !?

  ಮಾಜಿ ಸಚಿವ ಮುರುಗೇಶ್ ನಿರಾಣಿ ಹಾಗೂ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಮಧ್ಯೆ ಟಾಕ್ ವಾರ್ ಜೋರಾಗಿದೆ. ಕಳೆದು ಎರಡು ದಿನಗಳಿಂದ ಮುರುಗೇಶ ನಿರಾಣಿ ಅವರ ಸಹೋದರ ಸಂಗಮೇಶ ನಿರಾಣಿ ಹಾಗೂ ಯತ್ನಾಳ ಮಧ್ಯೆ ಮಾತಿನ ಸಮರ ನಡೆಯುತ್ತಿದೆ. ಆದರೆ, ಮಾತಿನ ಸಮರಕ್ಕೆ ಇದೀಗ ಮುರುಗೇಶ್ ನಿರಾಣಿ ಎಂಟ್ರಿ ಕೊಟ್ಟಿದ್ದಾರೆ. 
   

 • Kudalasangama

  Karnataka Districts15, Jan 2020, 10:54 AM IST

  ಕೂಡಲಸಂಗಮ: ಸಂಕ್ರಾಂತಿ ಹಬ್ಬಕ್ಕೆ ಭಕ್ತರಿಗೆ ಸಿಗದ ಬಸವಣ್ಣನ ದರ್ಶನ

  ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿನ ಬಸವಣ್ಣನವರ ಐಕ್ಯ ಸ್ಥಳದ ದರ್ಶನಕ್ಕೆ ಈ ವರ್ಷದ ಸಂಕ್ರಾಂತಿ ಸಂದರ್ಭದಲ್ಲಿ ಭಕ್ತರಿಗೆ ಅವಕಾಶವಿಲ್ಲವಾಗಿದೆ. ಐಕ್ಯ ಮಂಟಪದ ದುರಸ್ತಿ ಕಾರ್ಯ ಕೈಗೊಂಡಿರುವ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಕಾಮಗಾರಿ ಪೂರ್ಣಗೊಳ್ಳದ ಕಾರಣಕ್ಕೆ ಅವಕಾಶ ಸಿಗದೆ ಹೋಗಿರುವುದರಿಂದ ಭಕ್ತರಲ್ಲಿ ಸಹಜವಾಗಿ ಬೇಸರ ಮೂಡಿಸಿದೆ. 
   

 • undefined

  Karnataka Districts12, Jan 2020, 9:45 AM IST

  ಹುನಗುಂದ: 'ಸರ್ಕಾರ ಮಾತೆ ಮಹಾದೇವಿ ಅಧ್ಯಯನ ಪೀಠ ಸ್ಥಾಪಿಸಲಿ'

  ಮಾತೆ ಮಹಾದೇವಿ ಅವರು ಬಸವಣ್ಣನವರ ಸಮಗ್ರ ಚಿಂತನೆಗಳನ್ನು ನಾಡಿನ ಜನರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಅವರ ಸೇವೆಯನ್ನು ಎಲ್ಲರೂ ಸ್ಮರಿಸಬೇಕಾಗಿದೆ. ಯುವಜನರಲ್ಲಿ ಅವರ ಕೊಡುಗೆ ಪರಿಚಯ ಮಾಡಿಕೊಡಲು ಅಧ್ಯಯನ ಪೀಠ ಸ್ಥಾಪಿಸಲು ಸರ್ಕಾರ ಮುಂದಾಗಬೇಕು ಎಂದು ಹುಬ್ಬಳ್ಳಿ ಜಗದ್ಗುರು ಬೃಹನ್ಮಠದ ಚಂದ್ರಶೇಖರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಆಗ್ರಹಿಸಿದರು.

 • court

  Karnataka Districts8, Jan 2020, 11:44 AM IST

  ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

  ಅಪ್ರಾಪ್ತ ಬಾಲಕನ ಮೇಲೆ ಅನೈಸರ್ಗಿಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ಆತನನ್ನು ಕೊಲೆ ಮಾಡಿದ ಆರೋಪಿ ಚಂದಾಪುರ ತಾಂಡಾದ ಸುಭಾಸ ಬಸವಣ್ಣೆಪ್ಪ ಅಗಸಿಮನಿ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಇಲ್ಲಿಯ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ. 

 • undefined

  Karnataka Districts27, Dec 2019, 8:50 AM IST

  ಮೂಢನಂಬಿಕೆ ಹೋಗಲಾಡಿಸುವುದು ಅಷ್ಟು ಸುಲಭವಲ್ಲ: ಡಿಸಿಎಂ ಕಾರಜೋಳ

  ಮೂಢನಂಬಿಕೆ, ಗೊಡ್ಡು ಸಂಪ್ರದಾಯ, ನಮ್ಮ ಸಂಸ್ಕೃತಿಯಲ್ಲಿಯೇ ಬಂದು ಬಿಟ್ಟಿದೆ. ಸಾವಿರಾರು ವರ್ಷಗಳ ಹಿಂದೆ ಇದನ್ನು ನಿವಾರಿಸಲು ಹೋರಾಡಿದ ಬಸವಣ್ಣ, ಆದಿಕವಿ ಪಂಪ, ರನ್ನ, ಜನ್ನರಿಂದಲೂ ಸಾಧ್ಯವಾಗಿಲ್ಲ. ಮೂಢನಂಬಿಕೆಯನ್ನು ಅಷ್ಟು ಸರಳವಾಗಿ ಹೋಗಲಾಡಿಸಲು ಸಾಧ್ಯವೇ ಇಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
   

 • Shivakumara Swamiji

  Ramanagara8, Nov 2019, 10:59 AM IST

  ಹುಟ್ಟೂರಲ್ಲಿ ಸಿದ್ಧಗಂಗಾ ಶ್ರೀಗಳ 111 ಅಡಿ ಎತ್ತರದ ಪ್ರತಿಮೆ ನಿರ್ಮಾಣ

  ಅಭಿನವ ಬಸವಣ್ಣರೆಂದೇ ಖ್ಯಾತರಾದ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ 111 ಅಡಿ ಎತ್ತರ ಪ್ರತಿಮೆ ಸ್ಥಾಪನೆ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ. 

 • Sriramulu

  Raichur2, Nov 2019, 8:33 AM IST

  ‘ಯಡಿಯೂರಪ್ಪ ಅವರಲ್ಲಿ ಅಂಬೇಡ್ಕರ್ ಬಸವಣ್ಣರನ್ನು ಕಾಣುವೆ’

  ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಲ್ಲಿ ನಾನು ಅಂಬೇಡ್ಕರ್, ಬಸವಣ್ಣರಂತ ಮೇರು ವ್ಯಕ್ತಿಗಳನ್ನು ನೋಡುತ್ತಿದ್ದೇನೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. 

 • Suresh Angadi

  Belagavi26, Oct 2019, 9:26 AM IST

  ಕಿತ್ತೂರು ಕರ್ನಾಟಕಕ್ಕಾಗಿ ಸಿಎಂ ಯಡಿಯೂರಪ್ಪ ಜತೆ ಚರ್ಚೆ: ಕೇಂದ್ರ ಸಚಿವ ಅಂಗಡಿ

  ಕಲ್ಯಾಣ ಕರ್ನಾಟಕ ಮಾದರಿಯಲ್ಲಿ ಕಿತ್ತೂರು ಕರ್ನಾಟಕ ಆಗಬೇಕು ಎಂಬ ಬಹಳ ದಿನಗಳ ಬೇಡಿಕೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜತೆ ಈಗಾಗಲೇ ಚರ್ಚಿಸಲಾಗಿದೆ. ಚನ್ನಮ್ಮನ ಯಶೋಗಾಥೆ ಹಾಗೂ ಬಸವಣ್ಣನವರ ಸಾಧನೆಯನ್ನು ಜಗತ್ತಿಗೆ ಪರಿಚಯಿಸುವ ಅಗತ್ಯವಿದೆ ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಹೇಳಿದ್ದಾರೆ.