ಬಳ್ಳಾರಿ ಟಸ್ಕರ್ಸ್‌  

(Search results - 3)
 • kpl final

  SPORTS29, Aug 2019, 9:55 AM IST

  KPL 2019: ಫೈನಲ್‌ಗೆ ಲಗ್ಗೆಯಿಟ್ಟ ಬಳ್ಳಾರಿ ಟಸ್ಕರ್ಸ್‌

  ಭರ್ಜರಿ ಬ್ಯಾಟಿಂಗ್‌ ನಡೆಸಿದ ಗೌತಮ್‌ 63 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್‌ ಸಹಿತ 96 ರನ್‌ಗಳಿಸಿದರು. ಕೇವಲ 4 ರನ್‌ಗಳಿಂದ ಶತಕ ವಂಚಿತರಾದರು. ಬೆಳಗಾವಿ ಪರ ಫಾರೂಕಿ, ಅವಿನಾಶ್‌ ತಲಾ 2 ವಿಕೆಟ್‌ ಕಬಳಿಸಿದರು.

 • Bellary KPL

  SPORTS20, Aug 2019, 8:12 PM IST

  KPL 2019: ಬಳ್ಳಾರಿ ಟಸ್ಕರ್ಸ್‌ಗೆ ಹ್ಯಾಟ್ರಿಕ್ ಗೆಲುವು!

  ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿ 8ನೇ ಆವೃತ್ತಿಯಲ್ಲಿ ಬಳ್ಳಾರಿ ಟಸ್ಕರ್ಸ್ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಬಿಜಾಪುರ ಬುಲ್ಸ್ ಮಣಿಸಿದ ಬಳ್ಳಾರಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

 • KPL, Karnataka Premier League

  SPORTS19, Aug 2019, 7:40 PM IST

  KPL 2019: ಬಳ್ಳಾರಿ ಟಸ್ಕರ್ಸ್‌ಗೆ ಶರಣಾದ ಹುಬ್ಳಿ ಟೈಗರ್ಸ್

  ಬಳ್ಳಾರಿ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಹುಬ್ಳಿ ಮೊದಲ ಓವರ್’ನಲ್ಲೇ ಮೊಹಮ್ಮದ್ ತಾಹಾ ವಿಕೆಟ್ ಕಳೆದುಕೊಂಡಿತು. ಆ ಬಳಿಕ ವಿಶ್ವನಾಥನ್[30], ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಲವ್’ನೀತ್ ಸಿಸೋಡಿಯಾ[22], ಶಿರ್ಜಿತ್[22] ತಂಡಕ್ಕೆ ಆಸರೆಯಾದರು.