ಬಳ್ಳಾರಿ

(Search results - 952)

ಛಾಯಾಗ್ರಹಣಕ್ಕೆ ಟ್ರೈಪಾಡ್ ಬಳಕೆ ಮಾಡಿದರೂ ಹಲವು ಕಾನೂನುಗಳನ್ನ ಮುಂದಿಡುವ ಅಧಿಕಾರಿಗಳು

Video Icon

Karnataka Districts6, Jul 2020, 8:46 PM

ಪ್ರವಾಸಿಗರಿಗೆ ಮಹತ್ವದ ಸುದ್ದಿ, ಹಂಪಿ ವೀಕ್ಷಣೆಗೆ ಅವಕಾಶ

ಐತಿಹಾಸಿಕ ವಿಜಯನಗರ ಹಂಪಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.  ಸಾಮಾಜಿಕ ಅಂತರ ಕಾಯ್ದುಕೊಂಡು ಹಂಪಿ ವೀಕ್ಷಣೆ ಮಾಡಬಹುದು. ಲಾಕ್ ಡೌನ್ ಕಾರಣಕ್ಕೆ ಹಂಪಿ ಪ್ರವೇಶ ಮೂರು ತಿಂಗಳಿನಿಂದ ಬಂದ್ ಆಗಿತ್ತು. ಆನ್ ಲೈನ್ ನಲ್ಲೂ ಬುಕಿಂಗ್ ಗೆ ಅವಕಾಶ ಮಾಡಿಕೊಡಲಾಗಿದೆ.

Lockdown

Karnataka Districts6, Jul 2020, 8:07 AM

ಭಾನುವಾರ ಲಾಕ್‌ಡೌನ್‌ಗೆ ಬಳ್ಳಾರಿ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ

ಕೊರೋನಾ ವೈರಸ್‌ಗೆ ಅಂಕುಶ ಹಾಕಲು ರಾಜ್ಯಾದ್ಯಂತ ಭಾನುವಾರ ಲಾಕ್‌ಡೌನ್‌ ಮಾಡುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ನಗರ ಸೇರಿದಂತೆ ಜಿಲ್ಲಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಲಾಕ್‌ಡೌನ್‌ಗೆ ಸಹಕರಿಸಿ ಯಶಸ್ವಿಗೊಳಿಸಿದ್ದಾರೆ. ನಗರದಲ್ಲಿ ಬೆಳಗ್ಗೆ ಮಾತ್ರ ಅಗತ್ಯ ವಸ್ತುಗಳ ಖರೀದಿ ಕಂಡು ಬಂತು.

Coronavirus

Karnataka Districts6, Jul 2020, 7:57 AM

ಬಳ್ಳಾರಿಯಲ್ಲಿ ಮತ್ತೆ ಶತಕ ಬಾರಿಸಿದ ಕೊರೋನಾ: ಒಂದೇ ದಿನದಲ್ಲಿ 104 ಪ್ರಕರಣ ಪತ್ತೆ

ಜಿಲ್ಲೆಯಲ್ಲಿ ಭಾನುವಾರ 104 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಈವರೆಗೆ 1307 ಜನರಿಗೆ ಪಾಸಿಟಿವ್‌ ಸೋಂಕು ಹರಡಿದಂತಾಗಿದೆ. ಜಿಲ್ಲೆಯ ಸೋಂಕಿತರ ಸಂಖ್ಯೆಯಲ್ಲಿ ಜಿಂದಾಲ್‌ಗೆ ಸೇರಿದ 479 ಪ್ರಕರಣಗಳಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.

siddaramaih

Politics6, Jul 2020, 7:46 AM

ಸವಾಲೆಸೆಯುವಾಗ ಹುಷಾರಾಗಿರಿ: ರಾಮುಲುಗೆ ಸಿದ್ದು ಎಚ್ಚರಿಕೆ!

ಸವಾಲೆಸೆವಾಗ ಹುಷಾರಾಗಿರಿ| ರಾಮುಲುಗೆ ಸಿದ್ದು ಎಚ್ಚರಿಕೆ| ಸವಾಲು ಹಾಕಿ ಬಳ್ಳಾರಿಯವರು ಜೈಲು ಸೇರಿದ್ದರು

Suicide

CRIME5, Jul 2020, 10:14 AM

ಸಂಡೂರು: ಬಸ್‌ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಸಂಡೂರು ಪಟ್ಟಣದ ಪುರಸಭೆ ಬಸ್‌ ನಿಲ್ದಾಣದಲ್ಲಿ ಶನಿವಾರ ನಡೆದಿದೆ.

Coronavirus

Karnataka Districts5, Jul 2020, 10:03 AM

ಬಳ್ಳಾರಿ: ವಿಮ್ಸ್‌ನಲ್ಲಿ ವೈದ್ಯ ಸೇರಿ 19 ಜನರಿಗೆ ಕೊರೋನಾ ಸೋಂಕು

ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಆರೋಗ್ಯ ಸೇವೆ ಒದಗಿಸುತ್ತಿರುವ ವೈದ್ಯರು, ಸ್ಟಾಪ್‌ ನರ್ಸ್‌, ಲ್ಯಾಬ್‌ ಟೆಕ್ನಿಷಿಯನ್‌, ಪಿಜಿ ವಿದ್ಯಾರ್ಥಿಗಳು ಸೇರಿದಂತೆ 19 ಜನ ಕೊರೋನಾ ವಾರಿಯರ್ಸ್‌ಗೆ ಕೋವಿಡ್‌-19 ಕಾಯಿಲೆ ಇರುವುದು ದೃಢಪಟ್ಟಿದ್ದು ವಿಮ್ಸ್‌ ವೈರಸ್‌ ತಾಣವಾಗಿ ಬದಲಾಗುತ್ತಿದೆ.

Coronavirus

Karnataka Districts5, Jul 2020, 9:10 AM

ಬಳ್ಳಾರಿ: ಕೊರೋನಾ ಅಟ್ಟಹಾಸ, ಅರ್ಧಶತಕದ ಸನಿಹವಾಗುತ್ತಿದೆ ಸಾವಿನ ಸಂಖ್ಯೆ!

ಜಿಲ್ಲಾದ್ಯಂತ ಕೊರೋನಾ ವೈರಸ್‌ ದಾಳಿ ಮುಂದುವರಿದಿದ್ದು, ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲೂ ಆವರಿಸಿಕೊಳ್ಳುತ್ತಿದೆ. ಜೊತೆಗೆ ಸಾವಿನ ಸಂಖ್ಯೆಯಲ್ಲೂ ಏರುಮುಖಗೊಂಡಿದೆ. ಇದು ಜಿಲ್ಲೆಯ ಜನರನ್ನು ಆತಂಕಕ್ಕೆ ಗುರಿ ಮಾಡಿದ್ದು ಇದು ಹೀಗೆಯೇ ಮುಂದುವರಿದರೆ ಗತಿ ಏನು ಎಂಬ ಭೀತಿ ಜನರಲ್ಲಿ ಆವರಿಸಿದೆ.

• Karnataka Districts5, Jul 2020, 8:56 AM

ಕಾಂಗ್ರೆಸ್ಸಿನಲ್ಲಿ ಮತ್ತೆ ಭಿನ್ನಮತ ಸ್ಫೋಟ..!

ಹಿಂದುಳಿದ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಭದ್ರ ಕೋಟೆಯಾಗಿದ್ದ ಕಾಂಗ್ರೆಸ್‌ನಲ್ಲಿ ಕಳೆದ ಒಂದು ವರ್ಷದಿಂದ ಭಿನ್ನಮತ ಆರಂಭವಾಗಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿತ್ತು. ಆದರೆ, ಡಿ.ಕೆ. ಶಿವಕುಮಾರ ಪದಗ್ರಹಣ ಕಾರ್ಯಕ್ರಮ ಹೊತ್ತಿಗೆ ಮನೆಗೆ ಮತ್ತೊಂದು ಬಾಗಿಲು ಸೇರ್ಪ​ಡೆ​ಯಾ​ದಂತಾ​ಗಿ​ದೆ.

sslc talapady

Karnataka Districts3, Jul 2020, 2:35 PM

ಕೊಟ್ಟೂರು: ಪರೀಕ್ಷೆಯನ್ನೇ ಮರೆತಿದ್ದ ವಿದ್ಯಾರ್ಥಿನಿ ಕರೆತಂದ ಉಪ ಪ್ರಾಚಾರ್ಯ!

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಗುರುವಾರ ಬಿಡುವು ಇದೆ ಎಂದು ಕನ್ನಡ ಪರೀಕ್ಷೆ ಬರೆಯುವುದನ್ನೆ ಮರೆತಿದ್ದ ಪಟ್ಟಣದ ವಿದ್ಯಾರ್ಥಿನಿಯನ್ನು ಸರ್ಕಾರಿ ಬಾಲಕರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಸಹಾಯಕನನ್ನು ವಿದ್ಯಾರ್ಥಿನಿ ಮನೆಗೆ ಕಳುಹಿಸಿ ಕರೆ ತಂದು ಪರೀಕ್ಷೆ ಬರೆಯಲು ನೆರವಾದ ಘಟನೆ ಪಟ್ಟಣದ ಬಾಲಕರ ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.

ballari

Video Icon

Karnataka Districts2, Jul 2020, 9:48 PM

ಕೊರೋನಾ ಶವಗಳ ಅಂತ್ಯಸಂಸ್ಕಾರಕ್ಕೆ ಖಡಕ್ ರೂಲ್ಸ್

ಕೊರೋನಾ ರೋಗಿಗಳ ಶವಗಳನ್ನು ಅಮಾನುಷವಾಗಿ ಅಂತ್ಯ ಸಂಸ್ಕಾರ ಮಾಡಿದ್ದ ಸಂಬಂಧ ನಮಗೆ ದೂರುಗಳು ಬಂದಿದ್ದು ಸಂಬಂಧಪಟ್ಟವರನ್ನು ಅಮಾನತು ಮಾಡಿದ್ದೇವೆ ಎಂದು ವೈದ್ಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

Ballari dc

Karnataka Districts2, Jul 2020, 2:57 PM

ಸಿಬ್ಬಂದಿ ಪಿಪಿಇ ಕಿಟ್ ಹಾಕಲು ಹೋಗಿದ್ರು: ಮೃತ ದೇಹ ಬಿಟ್ಟ ಪ್ರಕರಣಕ್ಕೆ ಡಿಸಿ ಸ್ಪಷ್ಟನೆ

ಉಸಿರಾಟದ ತೊಂದರೆ ಇರೋ ವ್ಯಕ್ತಿಗೆ ವೈದ್ಯರು ಚಿಕಿತ್ಸೆ ನೀಡಿದರೂ ಅವರು ಉಳಿದಿಲ್ಲ. ಮಾರ್ಚರಿಗೆ ಮತ್ತೊಂದು ಮೃತದೇಹ ಬಂದಾಗ ಈ ವ್ಯಕ್ತಿಯ ಮೃತದೇಹ ಮಾರ್ಚರಿಯಿಂದ ಹೊರತರಲಾಗಿದೆ. ಕುಟುಂಬಸ್ಥರಿಗೆ ಹಸ್ತಾಂತರ ಮಾಡುವಾಗ, ವೈದ್ಯರು ಮತ್ತು ಸಿಬ್ಬಂದಿ ಪಿಪಿಇ ಕಿಟ್  ಹಾಕಿಕೊಳ್ಳುವ ಸಲುವಾಗಿ ಹೋಗಿ ಬರೋದ್ರೋಳಗಡೆ ಈ ವಿಡಿಯೋ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಕುಲ್ ಹೇಳಿದ್ದಾರೆ.

• Karnataka Districts2, Jul 2020, 1:46 PM

ಕೊರೋನಾ ಅಟ್ಟಹಾಸ: ಸ್ಮಶಾನಕ್ಕೆ ಸೈಕಲ್‌ನಲ್ಲೇ ಸೋಂಕಿತನ ಮೃತದೇಹ ಸಾಗಾಟ

ಮೊನ್ನೆಯಷ್ಟೇ ಮಹಾಮಾರಿ ಕೊರೋನಾಗೆ ಬಲಿಯಾದ 7 ಮಂದಿಯ ಅಂತ್ಯಸಂಸ್ಕಾರವನ್ನ ಆರೋಗ್ಯ ಇಲಾಖೆ ಸಿಬ್ಬಂದಿ ಅಮಾನವೀಯವಾಗಿ ಮಾಡಿದ್ದರು. ಒಂದೇ ಗುಂಡಿಯಲ್ಲ 7 ಕೊರೋನಾ ಮೃತದೇಹಗಳನ್ನ ಬೇಕಾಬಿಟ್ಟಿ ಎಸೆದಿದ್ದರು. ಈ ಘಟನೆಯ ಬಳಿಕ ಆರೋಗ್ಯ ಇಲಾಖೆಯ ಸಿಬ್ಬಂದಿಯ ವರ್ತನೆಗೆ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

• Video Icon

Karnataka Districts2, Jul 2020, 11:21 AM

ಬಳ್ಳಾರಿ: ಅಮಾನವೀಯ ಘಟನೆ, ಮಳೆಯ ನಡುವೆಯೇ ಅನಾಥವಾಗಿದ್ದ ಮೃತದೇಹ

ಮಹಾಮಾರಿ ಕೊರೋನಾದಿಂದ ಸಾವನ್ನಪ್ಪಿದ್ದ ಶವಗಳ ಅಮಾನವೀಯ ಸಂಸ್ಕಾರದ ಬೆನ್ನಲ್ಲೇ ಮತ್ತೊ೦ದು ಅಂತಹುದೆ ಘಟನೆಯೊಂದು ಜಿಲ್ಲೆಯ ಹೊಸಪೇಟೆ ನಗರದಲ್ಲಿ ನಡೆದಿದೆ. ಹೌದು, ನಗರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಸುರಿಯುತ್ತಿದ್ದ ಮಳೆಯ ನಡುವೆಯೇ ಮೃತದೇಹವೊಂದು ಅನಾಥವಾಗಿ ಬಿದ್ದ ಘಟನೆ ನಡೆದಿದೆ.

Coronavirus

Video Icon

state1, Jul 2020, 11:07 AM

ಅಂತ್ಯಸಂಸ್ಕಾರ ಮಾಡಿ ಪಿಪಿಇ ಕಿಟ್‌ ಅಲ್ಲಿಯೇ ಬಿಟ್ಟು ಹೋದ ಸಿಬ್ಬಂದಿ; ಹೆಚ್ಚಿದೆ ಆತಂಕ

ನಿನ್ನೆ ಬಳ್ಳಾರಿ ಆಯ್ತು, ಇಂದು ಬೆಂಗಳೂರಿನ ಸರದಿ. ಕೊರೊನಾ ಸೋಂಕಿತರ ಅಂತ್ಯಕ್ರಿಯೆಯಿಂದ ಆತಂಕ ಇನ್ನಷ್ಟು ಹೆಚ್ಚಾಗಿದೆ. ಜೆಸಿ ನಗರದಲ್ಲಿ ನಡೆದ ಅಂತ್ಯಕ್ರಿಯೆ ನಿಜಕ್ಕೂ ಭಯನಾಕವಾಗಿದೆ. ಅಂತ್ಯಕ್ರಿಯೆ ಮಾಡಿ ಪಿಪಿಇ ಕಿಟ್‌ನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ ಸಿಬ್ಬಂದಿ. ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Coronavirus

Karnataka Districts1, Jul 2020, 9:15 AM

ಬಳ್ಳಾರಿ: ಮಹಾಮಾರಿ ಕೊರೋನಾಗೆ ಮತ್ತೆ ಆರು ಸಾವು: ಕಳೆದ 4 ದಿನಗಳಲ್ಲಿ 20 ಬಲಿ

ಗಣಿನಾಡು ಬಳ್ಳಾರಿಯಲ್ಲಿ ಕೊರೋನಾ ಮರಣ ಮೃದಂಗ ಬಾರಿಸುತ್ತಿದ್ದು, ಮಂಗಳವಾರ ಮತ್ತೆ ಆರು ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ಕಳೆದ ಕಳೆದ ನಾಲ್ಕು ದಿನಗಳಲ್ಲಿ 20 ಮಂದಿ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 29ಕ್ಕೇರಿದೆ.