ಬರಾಕ್ ಒಬಾಮ  

(Search results - 11)
 • Obama

  NEWS8, May 2019, 8:47 AM IST

  ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಒಬಾಮಾ ಬಂದಿದ್ದೇಕೆ?: ಬಯಲಾಯ್ತು ರಹಸ್ಯ!

  ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಒಬಾಮಾ ಬಂದಿದ್ದೇಕೆ?| ಅಮೆರಿಕ ಅಧ್ಯಕ್ಷರ ಆಗಮನ ಹಿಂದಿನ ರಹಸ್ಯ ಬಯಲು ಮಾಡಿದ ಮಾಜಿ ಆಪ್ತ| ಗುರಿ ಈಡೇರಿಕೆಗೆ ಮೋದಿ ಆಪ್ಯತೆ, ವರ್ಣವನ್ನೇ ದಾಳವಾಗಿ ಬಳಸಿಕೊಂಡ ಒಬಾಮಾ

 • Obama

  INTERNATIONAL20, Dec 2018, 2:57 PM IST

  ಅನಾರೋಗ್ಯ ಮಕ್ಕಳನ್ನು ಸಾಂತಾ ಆಗಿ ಸಂತೈಸಿದ ಮಾಜಿ ಅಧ್ಯಕ್ಷ!

  ಮಾಜಿ ರಾಷ್ಟ್ರಪತಿಯೊಬ್ಬರು ತಲೆಗೊಂದು ಕೆಂಪು ಟೋಪಿ, ಹೆಗಲಿಗೊಂದು ಜೋಳಿಗೆ ಹಾಕಿ ಸಾಂತಾ ಅಜ್ಜ ಆಗಿ ಅಸ್ಪಸ್ಥ ಮಕ್ಕಳನ್ನು ಭೇಟಿಯಾಗಲು ಆಸ್ಪತ್ರೆಗೆ ಸರ್ಪ್ರೈಜ್ ಎಂಟ್ರಿ ಕೊಟ್ಟಿದ್ದಾರೆ. ಅತ್ತ ಮಕ್ಕಳು ಇವರ ಎಂಟ್ರಿ ಕಂಡು ಭಾವುಕರಾಗಿದ್ದಾರೆ. ಅಷ್ಟಕ್ಕೂ ಆ ರಾಷ್ಟ್ರಪತಿ ಯಾರು? ಇಲ್ಲಿದೆ ವಿವರ

 • Obama

  NEWS25, Oct 2018, 7:46 AM IST

  ಒಬಾಮಾ, ಕ್ಲಿಂಟನ್‌ಗೆ ಬಾಂಬ್‌ ಪಾರ್ಸೆಲ್‌!

  ಬರಾಕ್‌ ಒಬಾಮಾ ಮತ್ತು 2016ರಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಹಿಲರಿ ಕ್ಲಿಂಟನ್‌ಗೆ ಶಂಕಿತ ಸ್ಫೋಟಕ ಪದಾರ್ಥಗಳನ್ನು ಒಳಗೊಂಡ ಪಾರ್ಸೆಲ್‌ ಬಾಂಬ್‌ ಕಳುಹಿಸಿದ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 
   

 • Mahatma Gandhi

  News2, Oct 2018, 12:20 PM IST

  ಗಾಂಧೀಜಿಯಿಂದ ಪ್ರಭಾವಿತರಾದ ವಿಶ್ವದ 10 ಪ್ರಸಿದ್ಧ ವ್ಯಕ್ತಿಗಳು

  ಎಲ್ಲರನ್ನೂ ಒಂದಾಗಿಸಿ, ಮುನ್ನೆಡೆಸಿಕೊಂಡು ವಿಶೇಷ ಪ್ರಭಾವ ಬೀರುವಂಥ ವ್ಯಕ್ತಿತ್ವ ರಾಷ್ಟ್ರಪಿತ ಮಹಾತ್ಮ ಗಾಂಧಿಯವರದ್ದು. ದೇಶದ ಕೆಲವು ಮಹಾನ್ ನಾಯಕರೂ ಭಾರತದ ರಾಷ್ಟ್ರಪಿತನ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದಾರೆ. ಅವರಲ್ಲಿ ಕೆಲವರು ಇವರು.

 • NEWS15, Sep 2018, 1:06 PM IST

  ಹೋಟೆಲ್‌ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದಾರೆ ಒಬಾಮ?

  ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅಧ್ಯಕ್ಷ ಹುದ್ದೆಯಿಂದ ನಿವೃತ್ತರಾದ ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. 
   

 • Obama

  NEWS31, Jul 2018, 6:26 PM IST

  ಸಾಮಾನ್ಯರ ಬೇಕರಿಗೆ ಬರಾಕ್ ಒಲ್ಲೆ ಅನ್ನೊಲ್ಲ ಒಬಾಮ!

  ಭಾರತದಲ್ಲಿ ಅಧಿಕಾರದಲ್ಲಿರುವ ರಾಜಕಾರಣಿ ಒತ್ತಟ್ಟಿಗಿರಲಿ, ಅಧಿಕಾರದಿಂದ ನಿವೃತ್ತಿ ಪಡೆದವರೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪರೂಪ. ಹಾಗೊಂದು ವೇಳೆ ಕಾಣಿಸಿಕೊಂಡರೂ ಸೂಕ್ತ ಭದ್ರತೆಯೊಂದಿಗೆ ಇವರೆಲ್ಲಾ ಮನೆಯಿಂದ ಹೊರಗೆ ಕಾಲಿಡುವುದು. ಇದಕ್ಕೆ ಕೆಲವೇ ಕೆಲವು ಜನ ಅಪವಾದ. 

 • NEWS13, Jul 2018, 10:12 AM IST

  ಮುಂದಿನ ವರ್ಷದ ಗಣರಾಜ್ಯೋತ್ಸದ ಅತಿಥಿಯಾಗಿ ಡೊನಾಲ್ಡ್ ಟ್ರಂಪ್

  • ಬರಾಕ್ ಒಬಾಮಾ 2015ರಲ್ಲಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು
  • ಹೆಚ್ 1 ವಿಸಾ, ಆಮದು ತೆರಿಗೆ ಹೆಚ್ಚಳ, 2 + 2 ಮಾತುಕತೆ ಮುಂದೂಡಿಕೆ ಸೇರಿದಂತೆ ಹಲವು ವಿವಾದಗಳಿದ್ದರೂ ಟ್ರಂಪ್ ಆಹ್ವಾನ ಉತ್ತಮ ಬೆಳವಣಿಗೆಯಾಗಿದೆ
 • punishment

  LIFESTYLE11, Jul 2018, 2:28 PM IST

  ಸುಖ ದಾಂಪತ್ಯದ ಗುಟ್ಟು ಬಿಚ್ಚಿಟ್ಟ ಅಮೆರಿಕಾ ಮಾಜಿ ಅಧ್ಯಕ್ಷ

  ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮೊದಲಿನಿಂದಲೂ  ಸಂಬಂಧಗಳಿಗೆ ಹೆಚ್ಚು ಬೆಲೆಕೊಟ್ಟುಕೊಂಡು ಬಂದ ಭಾವನಾ ಜೀವಿ. ತಾನು ಎಲ್ಲೇ ಹೋದರೂ, ಏನೇ ನಿರ್ಧಾರ ಕೈಗೊಂಡರು ಅದರ ಹಿಂದೆ ಅವರ ಹೆಂಡತಿ ನಗುಮುಖದ ಮಿಚ್ಚೆಲ್ ಒಬಾಮಾ ಇದ್ದೇ ಇರುತ್ತಾರೆ. ಹಾಗಾದರೆ ಇವರ ದಾಂಪತ್ಯದ ಗುಟ್ಟೇನು? ದಾಂಪತ್ಯದ ಗುಟ್ಟು ಬಿಚ್ಚಿಟ್ಟಿದ್ದಾರೆ ಒಬಾಮ. 

 • NEWS20, Jun 2018, 3:16 PM IST

  ಜಮೀರ್ ಅಹ್ಮದ್’ಗೆ ಕಾರು ನೀಡಿದ ಒಮಾಮ!

  ತಾನು ದೊಡ್ಡ ಕಾರಿನಲ್ಲಿ ಓಡಾಡಬೇಕು. ಹೀಗಾಗಿ ಫಾರ್ಚುನರ್ ಕಾರು ಕೊಡಿ ಎಂದು ಬೇಡಿಕೆ ಇಟ್ಟಿರುವ ಸಚಿವ ಜಮೀರ್ ಅಹ್ಮದ್‌ಗೆ ಅದೃಷ್ಟ ಖುಲಾಯಿಸಿದೆ. ಫಾರ್ಚುನರ್ ಕಾರಿನ ಬದಲು ತಾವು ಅಧ್ಯಕ್ಷರಾಗಿದ್ದಾಗ ಬಳಸುತ್ತಿದ್ದ ಕಾರನ್ನೇ ನೀಡುವುದಾಗಿ ಜಮೀರ್ ಅಹ್ಮದ್’ಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಆಶ್ವಾಸನೆ ನೀಡಿದ್ದಾರೆ.

 • Rahul Gandhi

  5, Jun 2018, 11:40 AM IST

  ರಾಹುಲ್ ಮುಂದಿನ ಪ್ರಧಾನಿಯಾಗಲಿ ಎಂದು ಒಬಾಮ ಹಾರೈಕೆ ?

  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಒಟ್ಟಿಗಿರುವ ಫೋಟೋವನ್ನು ಪೋಸ್ಟ್ ಮಾಡಿ, ‘ಭಾರತದಲ್ಲಿ ಬದಲಾವಣೆಯ ಪರ್ವ ಪ್ರಾರಂಭವಾಗಿದ್ದು, ಜನರು ಭಾರತದ ಮುಂದಿನ ಪ್ರಧಾನಮಂತ್ರಿಯಾಗಿ ರಾಹುಲ್ ಗಾಂಧಿಯವರನ್ನು ಆಯ್ಕೆ ಮಾಡುತ್ತಾರೆ ಎಂಬುದು ಸ್ಪಷ್ಟ. ನಾನೂ ಕೂಡ ರಾಹುಲ್ ಗಾಂಧಿಯೇ ಪ್ರಧಾನಿಯಾಗಲೆಂದು ಹಾರೈಸುತ್ತೇನೆ’ ಎಂದು ಅಮೆರಿಕ ಅಧ್ಯಕ್ಷ ಒಬಾಮ ಹೇಳಿದ್ದಾರೆ ಎನ್ನಲಾಗಿದೆ.