ಬರಗಾಲ
(Search results - 91)IndiaDec 12, 2020, 7:49 AM IST
ದೇಶದ ಅರ್ಧ ಬರಗಾಲಕ್ಕೆ ಉತ್ತರ ಅಟ್ಲಾಂಟಿಕ್ ಕಾರಣ!
ದೇಶದ ಅರ್ಧ ಬರಗಳಿಗೆ ಉ.ಅಟ್ಲಾಂಟಿಕ್ ಕಾರಣ!| ಎಲ್ ನಿನೋ ಇಲ್ಲದಿದ್ದರೂ 10 ಬರ| ಬೆಂಗಳೂರು ಐಐಎಸ್ಸಿ ವಿಜ್ಞಾನಿಗಳ ಅಧ್ಯಯನ
Karnataka DistrictsMay 1, 2020, 1:29 PM IST
ಕೊರೋನಾ ಹೊಡೆತಕ್ಕೆ ಮಕಾಡೆ ಮಲಗಿದ ರಿಯಲ್ ಎಸ್ಟೇಟ್ ಉದ್ಯಮ..!
ಕೊರೋನಾ ವೈರಸ್ ಹೊಡೆತಕ್ಕೆ ರಿಯಲ್ ಎಸ್ಟೇಟ್ ಉದ್ಯಮ ಮಕಾಡೆ ಮಲಗುವ ಆತಂಕ ಸೃಷ್ಟಿಸಿದೆ. ಕಳೆದ ನಾಲ್ಕೈದು ವರ್ಷಗಳಿಂದ ಸತತವಾಗಿ ಕಾಡಿದ ಬರಗಾಲದಿಂದ ನಾನಾ ಉದ್ಯಮಗಳು ಚೇತರಿಕೆ ಕಾಣದೆ ನಲುಗಿ ಹೋಗಿದ್ದವು. ಈ ಬಾರಿ ಭೂ ವ್ಯವಹಾರಗಳು ಚೇತರಿಕೆ ಕಾಣಲಿವೆ ಎಂಬ ನಿರೀಕ್ಷೆಗಳು ಬಲಗೊಂಡಿದ್ದವು. ಆದರೆ, ದಿಢೀರನೆ ಬಂದು ವಕ್ಕರಿಸಿದ ‘ಕೊರೋನಾ’ ರಿಯಲ್ ಎಸ್ಟೇಟ್ ಸೇರಿದಂತೆ ನಾನಾ ಉದ್ಯಮಗಳ ಮೇಲೆ ಕರಿಛಾಯೆ ಮೂಡಿಸಿದೆ.
stateFeb 8, 2020, 7:21 PM IST
ನೀಲಗಿರಿ, ಅಕೇಶಿಯಾ ತೆಗೆದರೆ ಸಾಕೇ? ಬಯಲುಸೀಮೆಯ ಪ್ರಶ್ನೆಗಳಿಗೆ ಉತ್ತರ ಕೊಡುವವರಾರು?
- ಬಯಲುಸೀಮೆಯ ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ , ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅಂತರ್ಜಲದ ಕುಸಿತ
- ನೀಲಗಿರಿ ಮತ್ತು ಅಕೇಶಿಯಾ ತೆರವು ಮಾಡುವುದು ಅನಿವಾರ್ಯ ಮತ್ತು ಸ್ವಾಗತಾರ್ಹ
- ಆದರೆ, ಬಯಲುಸೀಮೆ ಮಂದಿ ಕೇಳುತ್ತಿರುವ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕೊಡುವವರು ಯಾರು?
IndiaFeb 1, 2020, 2:11 PM IST
ಯಾರ್ ಹೇಳಿದ್ರು ಲವ್ ಸುಳ್ಳು ಅಂತ..? ನೆಟ್ಟಿಗರಂದ್ರು ಪ್ರಣಯ ಜೀವಂತ..!
ಪ್ರೀತಿಗಾಗಿ ಏನೇನೋ ಮಾಡೋರು ಇರ್ತಾರೆ. ಉತ್ತರಾಖಂಡ್ನ ವರನೊಬ್ಬ ಮುಖದಲ್ಲಿ ಕಿರುನಗು ತುಂಬಿಕೊಂಡು ತನ್ನ ವಧುವನ್ನು ನೋಡಲು 4 ಕಿಲೋ ಮೀಟರ್ ಹಿಮದಲ್ಲಿ ಬರಗಾಲಲ್ಲಿ ನಡೆದಿದ್ದಾನೆ.
Karnataka DistrictsJan 20, 2020, 7:52 AM IST
ಧಾರವಾಡ ಕೃಷಿ ಮೇಳ: ಬರಗಾಲ ಎದುರಿಸಲು ಇಸ್ರೇಲ್ ಕೃಷಿ ಮಾದರಿ ಯೋಗ್ಯ!
ಹತ್ತು ವರ್ಷಗಳಲ್ಲಿ ಏನಿಲ್ಲವೆಂದರೂ ಐದಾರು ವರ್ಷಗಳ ಕಾಲ ಬರಗಾಲ ಎದುರಿಸಿ ರೈತರು ಕೃಷಿಯಲ್ಲಿ ಸೋತು ಸುಣ್ಣವಾಗಿದ್ದಾರೆ. ಕೃಷಿಯಿಂದ ವಿಮುಖರಾಗುತ್ತಿರುವ ರೈತ ಸಮುದಾಯಕ್ಕೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಮೂಲಕ ಮರು ಜೀವ ಕೊಡುವ ಉದ್ದೇಶದಿಂದ ಈ ಬಾರಿ ಇಸ್ರೇಲ್ ಕೃಷಿ ಮಾದರಿ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಚಿಂತಿಸಿದೆ.
InternationalJan 15, 2020, 9:54 AM IST
5 ದಿನದಲ್ಲಿ 5 ಸಾವಿರ ಒಂಟೆಗಳ ವಧೆ!
ಬರಪೀಡಿತ ಆಸ್ಪ್ರೇಲಿಯಾ 5 ಸಾವಿರ ಒಂಟೆಗಳ ವಧೆ| ಹೆಲಿಕಾಪ್ಟರ್ ಮೂಲಕ ಸ್ನೈಪರ್ಗನ್ ಬಳಸಿ ಹತ್ಯೆ| ಬರದಿಂದ ದೇಶ ತತ್ತರಿಸಿರುವಾಗ ಒಂಟೆಗಳ ಹಾವಳಿ ತೀವ್ರ| ಭಾರೀ ಪ್ರಮಾಣದ ನೀರು ಸೇವಿಸಿ ಜನರಿಗೆ ನೀರಿಲ್ಲದಂತೆ ಮಾಡುತ್ತಿದ್ದ ಒಂಟೆಗಳು| ಅಪಾರ ಪ್ರಮಾಣದ ಬೆಳೆ ಹಾನಿಯನ್ನೂ ಮಾಡುತ್ತಿದ್ದವು| ಅದಕ್ಕೆಂದೇ 5 ದಿನಗಳ ಕಾರ್ಯಾಚರಣೆಯಲ್ಲಿ 5000 ಒಂಟೆಗಳ ವಧೆ
Karnataka DistrictsNov 30, 2019, 10:17 AM IST
ಕೊಪ್ಪಳ: ಅಧಿಕಾರಿ ಯಡವಟ್ಟು, ಸಂಕಷ್ಟದಲ್ಲಿ ಅನ್ನದಾತ
ಬೇಟಗೇರಿ ಗ್ರಾಮ ಪಂಚಾಯಿತಿಯ ಪಿಡಿಒ ಅಕ್ಬರ್ ಮೀಠಾಯಿ ಅವರ ಸಾಲು ಸಾಲು ಯಡವಟ್ಟಿನಿಂದ ಈ ಪಂಚಾಯಿತಿ ವ್ಯಾಪ್ತಿಯ ಸಾವಿರಾರು ರೈತರಿಗೆ ಹತ್ತಾರು ಕೋಟಿ ರುಪಾಯಿ ಬೆಳೆ ವಿಮಾ ಪರಿಹಾರ ಬಾರದಂತೆ ಆಗಿದ್ದು ತೀವ್ರ ಬರಗಾಲದಲ್ಲಿ ಬೇಯುತ್ತಿರುವ ರೈತರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
stateOct 28, 2019, 10:29 PM IST
ರಾಜ್ಯದ 49 ತಾಲೂಕುಗಳು ಬರಪೀಡಿತವೆಂದು ಘೋಷಿಸಿದ ಸರ್ಕಾರ: ನಿಮ್ ತಾಲೂಕು ಇದ್ಯಾ..?
ರಾಜ್ಯದ 18 ಜಿಲ್ಲೆಗಳ 49 ತಾಲೂಕುಗಳು ಬರ ಪೀಡಿತ ಎಂದು ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವರದಿ ಆಧಾರದ ಮೇರೆಗೆ ಸರ್ಕಾರ ಘೋಷಿಸಿದೆ. ಇದರಲ್ಲಿ ನಿಮ್ಮ ತಾಲೂಕು ಇದ್ಯಾ ಎನ್ನುವುದನ್ನು ನೋಡಿಕೊಳ್ಳಿ
ChikkaballapurOct 23, 2019, 2:50 PM IST
ಬರಗಾಲದ ಜಿಲ್ಲೆಯಲ್ಲಿ ಧುಮ್ಮಿಕ್ಕುವ ಜಲಪಾತ..!
ಸತತ ಬರಗಾಲದಿಂದ ಕೂಡಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೀಗ ಅಲ್ಲಲ್ಲಿ ಪುಟ್ಟ ಜಲಪಾತಗಳು ಹುಟ್ಟಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಜಡಮಡಗು ಫಾಲ್ಸ್ನಲ್ಲಿ ಬಿಳಿ ನೀರಿನ ಜಲಧಾರೆ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಜಿಲ್ಲೆಯತ್ತ ಬರುತ್ತಿದೆ. ಮೂರು ತಿಂಗಳ ಹಿಂದೆ ಬರದ ಹಣೆಪಟ್ಟಿ ಕಟ್ಟಿಕೊಂಡಿದ್ದ ಜಿಲ್ಲೆ 10 ದಿನ ಸುರಿದ ಮಳೆಗೆ ಸೌಂದರ್ಯವನ್ನೇ ತುಂಬಿಕೊಂಡು ನಿಂತಿದೆ.
KoppalOct 21, 2019, 8:14 AM IST
ಯಲಬುರ್ಗಾ: ಭಾರೀ ಮಳೆಗೆ ತುಂಬಿದ ಕೃಷಿ ಹೊಂಡಗಳು
ಕಳೆದ ಮೂರ್ನಾಲ್ಕು ವರ್ಷಗಳಿಂದ ಸತತ ಬರಗಾಲ ಹಾಗೂ ಪ್ರಸಕ್ತ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರ ಬದುಕು ದಿಕ್ಕು ತೋಚದಂತಾಗಿತ್ತು. ಆದರೆ ಈ ಸಾರಿ ಹಿಂಗಾರು ಮಳೆ ಸಕಾಲಕ್ಕೆ ಉತ್ತಮ ಪ್ರಮಾಣದಲ್ಲಿ ಆಗುವ ಮೂಲಕ ರೈತರ ಜಮೀನಿನಲ್ಲಿ ನಿರ್ಮಿಸಿಕೊಂಡ ಕೃಷಿ ಹೊಂಡಗಳು ಭರ್ತಿಯಾಗಿರುವುದಕ್ಕೆ ತಾಲೂಕಿನ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.
NEWSAug 21, 2019, 12:03 PM IST
ಬರಕ್ಕೆ ₹1029.39 ಕೋಟಿ, ನೆರೆಗಿಲ್ಲ ನಯಾಪೈಸೆ!
ಬರಕ್ಕೆ ₹1029.39 ಕೋಟಿ, ನೆರೆಗಿಲ್ಲ ನಯಾಪೈಸೆ!| ಹಿಂಗಾರು ಬೆಳೆನಷ್ಟಕ್ಕೆ ಸಾವಿರ ಕೋಟಿ ಬಿಡುಗಡೆ ಮಾಡಿದ ಕೇಂದ್ರ | ರಾಜ್ಯ ಕೇಳಿದು ್ದ ಈ ಬಾರಿಯ ಪ್ರವಾಹಕ್ಕೆ ಸಂಬಂಧಿಸಿ ಮೌನ ಮುರಿಯದ ಕೇಂದ್ರ
Karnataka DistrictsAug 12, 2019, 3:50 PM IST
ಭಾರೀ ಬರದನಾಡಲ್ಲಿ ಈಗ ಭೀಕರ ಪ್ರವಾಹ
ಈ ಜಿಲ್ಲೆಯೂ ಎಂದಿಗೂ ಕೂಡ ಬರದಿಂದ ತತ್ತರಿಸುತಿತ್ತು. ಆದರೆ ಇದೀಗ ಭಾರೀ ಪ್ರವಾಹದಿಂದ ನಲುಗುತ್ತಿದೆ. ಅಲ್ಲದೇ ಸಾವಿರಾರು ಎಕರೆ ಭೂ ಪ್ರದೇಶ ಜಲಾವೃತವಾಗಿದೆ.
NEWSAug 11, 2019, 8:09 AM IST
ಕರ್ನಾಟಕದ 11 ಜಿಲ್ಲೆಗಳಲ್ಲಿ ಮಳೆಯೇ ಇಲ್ಲ!: ಕುಡಿಯುವ ನೀರಿಗೂ ಪರದಾಟ!
ಕರ್ನಾಟಕದ 11 ಜಿಲ್ಲೆಗಳಲ್ಲಿ ಮಳೆಯೇ ಇಲ್ಲ!: ಕುಡಿಯುವ ನೀರಿಗೂ ಪರದಾಟ!
Karnataka DistrictsAug 8, 2019, 6:05 PM IST
ಯಾದಗಿರಿ: ಭೀಮಾ ನದಿಯಲ್ಲಿ ಕೊಚ್ಚಿ ಹೋದ ರೈತ
ಬರಗಾಲದಿಂದ ತತ್ತರಿಸಿ ಹೋಗಿದ್ದ ರೈತ ಈಗ ಪ್ರವಾಹದಿಂದ ನರಳುತ್ತಿದ್ದಾನೆ. ಯಾದಗಿರಿಯಲ್ಲಿ ಪ್ರವಾಹ ಪರಿಸ್ಥಿತಿ ಭೀಕರವಾಗಿದ್ದು, ರೈತನೊಬ್ಬ ಕೊಚ್ಚಿ ಹೋದ ಘಟನೆ ನಡೆದಿದೆ. ಪಂಪ್ ಸೆಟ್ ಹಾಕಲು ಭೀಮಾ ನದಿ ತೀರಕ್ಕೆ ತೆರಳಿದ್ದ ಸಾಬರೆಡ್ಡಿ ಎಂಬವರು ಭೀಮಾ ನದಿಯಲ್ಲಿ ಬಿದ್ದಿದ್ದಾರೆ. ಅವರನ್ನು ರಕ್ಷಿಸುವ ಪ್ರಯತ್ನ ಮಾಡಲಾಯಿತಾದರೂ , ಯಾವುದೇ ಪ್ರಯೋಜನವಾಗಿಲ್ಲ.
NEWSAug 8, 2019, 9:10 AM IST
ರಾಜ್ಯದ 125 ತಾಲೂಕಲ್ಲಿ ಈಗಲೂ ಬರದ ಪರಿಸ್ಥಿತಿ!
ರಾಜ್ಯದ 125 ತಾಲೂಕಲ್ಲಿ ಈಗಲೂ ಬರದ ಪರಿಸ್ಥಿತಿ| 30 ಬರಪೀಡಿತ ತಾಲೂಕುಗಳಲ್ಲಿ ಈಗ ಪ್ರವಾಹ