ಬದಲಾವಣೆ  

(Search results - 823)
 • kohli captaincy

  Cricket28, Feb 2020, 5:14 PM IST

  INDvsNZ 2ನೇ ಟೆಸ್ಟ್: ಟೀಂ ಇಂಡಿಯಾದಲ್ಲಿ ಬದಲಾವಣೆ, ಯಾರು ಇನ್? ಯಾರು ಔಟ್?

  ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಸೋತ ಟೀಂ ಇಂಡಿಯಾಗೆ ಇದೀಗ ಟೆಸ್ಟ್ ಸರಣಿ ಸೋಲಿನ ಭೀತಿ ಆವರಿಸಿದೆ. ಈಗಾಗಲೇ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಗ್ಗರಿಸಿರುವ ಭಾರತ, 2ನೇ ಪಂದ್ಯಕ್ಕೆ ಕಠಿಣ ಅಭ್ಯಾಸ ಮಾಡಿದೆ. ಇದೀಗ ತಂಡದಲ್ಲೂ ಬದಲಾವಣೆ ಮಾಡಲು ನಿರ್ಧರಿಸಿದೆ. ಯಾರಿಗೆ ಸ್ಥಾನ? ಯಾರಿಗೆ ಕೊಕ್? ಅನ್ನೋ ವಿವರ ಇಲ್ಲಿದೆ.

 • Train

  Karnataka Districts28, Feb 2020, 8:22 AM IST

  ಮಂಗಳೂರು-ಬೆಂಗಳೂರು ರಾತ್ರಿ ರೈಲು ಬುಕ್ಕಿಂಗ್‌ ರದ್ದು

  ಬೆಂಗಳೂರು - ಕಾರವಾರ (ಮಂಗಳೂರು ಸೆಂಟ್ರಲ್‌) ನಡುವೆ ಸಂಚರಿಸುತ್ತಿದ್ದ ಎರಡು ಎಕ್ಸ್‌ಪ್ರೆಸ್‌ ರಾತ್ರಿ ರೈಲುಗಳ ಪ್ರಯಾಣದ ಬುಕ್ಕಿಂಗ್‌ ರದ್ದುಗೊಳ್ಳಲಿದೆ. ಬೆಂಗಳೂರು ಮತ್ತು ಕಾರವಾರ ನಡುವಿನ ರೈಲು ಪ್ರಯಾಣ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ತರಲು ರೈಲ್ವೆ ಮಂಡಳಿ ಉದ್ದೇಶಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

 • Sirsi

  Karnataka Districts27, Feb 2020, 12:42 PM IST

  ಉತ್ತರ ಕನ್ನಡ : ಸುಗಮ ಸಂಚಾರಕ್ಕೆ ವಾಹನ ಮಾರ್ಗ ಬದಲು

  ವಾಹನಗಳ ಸುಗಮ ಸಂಚಾರಕ್ಕಾಗಿ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಮೂಲಕ ಟ್ರಾಫಿಕ್ ಸಮಸ್ಯೆ ನೀಗುವ ಯತ್ನ ಮಾಡಲಾಗಿದೆ. 

 • Thalassemia

  Karnataka Districts27, Feb 2020, 11:49 AM IST

  4 ವರ್ಷದ ಮಗುವಿಗೆ ತಲಸೀಮಿಯಾ ಕಾಯಿಲೆ

  ನಾಲ್ಕು ವರ್ಷದ ಮಗು ಮನಸ್ವಿ ತಲಸೀಮಿಯಾ ಎಂಬ ಭಯಾನಕ ಕಾಯಿಲೆಯಿಂದ ಬಳಲುತ್ತಿದ್ದಾಳೆ. ರೋಗ ಬಾಧೆಯಿಂದ ಮಗುವಿಗೆ 15 ದಿನಕ್ಕೊಮ್ಮೆ ದೇಹದ ರಕ್ತವನ್ನು ಬದಲಾವಣೆ ಮಾಡಬೇಕು. ಮಗುವಿನ ಶಸ್ತ್ರಚಿಕಿತ್ಸೆಗೆ 20 ರಿಂದ 30 ಲಕ್ಷ ವೆಚ್ಚವಾಗಲಿದೆ. ಇದಕ್ಕಾಗಿ ದಾನಿಗಳು ಮಗುವಿನ ಸಹಾಯಕ್ಕೆ ನೆರವು ನೀಡಬೇಕು ಎಂದು ತಾಲೂಕಿನ ಹಾಡ್ಯ ಗ್ರಾಮದ ಸುಧಾಕರ್‌ ಮತ್ತು ಭಾವನಿ ದಂಪತಿ ಮನವಿ ಮಾಡಿದ್ದಾರೆ.

 • फोटो सोर्स- इंस्टाग्राम।

  Karnataka Districts26, Feb 2020, 8:15 AM IST

  ಮರಣ ಹೊಂದಿದ ಮಗನ ನೆನಪಲ್ಲಿ 10 ಮಕ್ಕಳನ್ನು ದತ್ತು ಪಡೆದ್ರು..!

  ಮಗನನ್ನು ಕಳೆದುಕೊಂಡ ದಾಬಸ್‌ಪೇಟೆ ಸಂಪತಿ ಅಳುತ್ತಾ ಕೂರಲಿಲ್ಲ. ಖಿನ್ನತೆಗೂ ಜಾರಲಿಲ್ಲ. ಸಮಾಜಸೇವೆ ಹಾಗೂ ಗ್ರಾಮದ ಬದಲಾವಣೆಯಲ್ಲಿ ಸದಾ ಮುಂದಾಗಿದ್ದ ತಮ್ಮ ಮಗನ ನೆನಪಿನಲ್ಲಿ 10 ಮಕ್ಕಳನ್ನು ದತ್ತು ಪಡೆದ್ರು. ಇಲ್ಲಿದೆ ಅವರ ಇನ್ಪೈರಿಂಗ್ ಸ್ಟೋರಿ.

 • gold price in india

  BUSINESS25, Feb 2020, 8:03 AM IST

  ಗ್ರಾಹಕರೇ ಗಮನಿಸಿ, ಚಿನ್ನದ ದರದಲ್ಲಿ ಭಾರೀ ಬದಲಾವಣೆ!

  ಚಿನ್ನದ ದರದಲ್ಲಿ ಭಾರೀ ಬದಲಾವಣೆ| ಚಿನ್ನ ಪ್ರಿಯರು ಗಮನಿಸಲೇಬೇಕು| ಒಂದೇ ದಿನ 10 ಗ್ರಾಮ್‌ಗೆ 290 ರು. ಏರಿಕೆ

 • undefined

  Politics22, Feb 2020, 6:37 PM IST

  ದೊಡ್ಡ ಹುದ್ದೆಗಳ ಬದಲಾವಣೆ ಸುಳಿವು ಕೊಟ್ಟ ಶೆಟ್ಟರ್

  ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡುತ್ತ ಸಚಿವ ಜಗದೀಶ್ ಶೆಟ್ಟರ್ ಸರ್ಕಾರದ ಭಾಗವೇ ಆಗಿರುವ ಇನ್ನೊಬ್ಬ ಸಚಿವರಿಗೂ ಟಾಂಗ್ ನೀಡಿದ್ದಾರೆ.

 • working mothers

  Woman22, Feb 2020, 3:36 PM IST

  ಮನೆ-ಆಫೀಸ್ ಬ್ಯಾಲೆನ್ಸ್ ಮಾಡೋ ಮಹಿಳೆಯರಿಗೆ ಟಿಪ್ಸ್‌..

  ತಾಯಿಯಾಗುವ ಜವಾಬ್ದಾರಿ ಸುಲಭದ್ದಲ್ಲ. ಅದರಲ್ಲೂ ವರ್ಕಿಂಗ್ ಮದರ್‌ ಆಗಿದ್ದರೆ ಆ ಜವಾಬ್ದಾರಿ ನಿಭಾಯಿಸುವುದು ಒಂದು ಸಾಹಸವೇ ಸರಿ. ನೀವು ವರ್ಕಿಂಗ್ ಮದರ್ ಆಗಿದ್ದು ಸದಾ ಕಾಲ ಮಗುವಿನ ಕುರಿತ ಯೋಚನೆಗಳು ಬಾಧಿಸುತ್ತಿವೆ ಎಂದರೆ ಇಲ್ಲಿವೆ ನಿಮ್ಮ ಸಹಾಯಕ್ಕೆ ಬರಬಲ್ಲ ಕೆಲ ಟಿಪ್ಸ್. 

 • Men too struggle a lot after married

  relationship20, Feb 2020, 4:04 PM IST

  ಮದುವೆಯಾದ್ರೆ ಹೆಣ್ಣಿಗೆ ಮಾತ್ರವಲ್ಲ, ಗಂಡಿಗೂ ತಪ್ಪೋಲ್ಲ ತಾಪತ್ರಯ

  ಬ್ಯಾಚುಲರ್‌ ಹುಡುಗರು ಇದನ್ನು ಎಚ್ಚರಿಕೆ ಎಂದುಕೊಳ್ಳುತ್ತಾರೋ, ಬೆದರಿಕೆ ಎಂದುಕೊಳ್ಳುತ್ತಾರೋ ಗೊತ್ತಿಲ್ಲ, ಆದ್ರೆ ಮದುವೆಯಾದ ಯುವಕರು ಹಲವಾರು ಸಂಕಷ್ಟಗಳನ್ನೆದುರಿಸುತ್ತಾರೆ ಎಂಬುದೇ ರಿಯಾಲಿಟಿ.

 • undefined

  India18, Feb 2020, 12:38 PM IST

  ಜಮ್ಮು-ಕಾಶ್ಮೀರಕ್ಕೇ ಪ್ರತ್ಯೇಕ ಸೇನಾ ಕಮಾಂಡ್‌!

  ಜಮ್ಮು-ಕಾಶ್ಮೀರಕ್ಕೇ ಪ್ರತ್ಯೇಕ ಸೇನಾ ಕಮಾಂಡ್‌| ಪಶ್ಚಿಮ, ಪೌರ್ವ ನೌಕಾಪಡೆ ಕಮಾಂಡ್‌ ವಿಲೀನಗೊಳಿಸಿ ಒಂದೇ ಕಮಾಂಡ್‌| ಸಶಸ್ತ್ರಪಡೆಗಳಲ್ಲಿ ಬದಲಾವಣೆ ತರುವ ಯತ್ನ ಆರಂಭಿಸಿದ ಜ| ರಾವತ್‌

 • HD Devegowda

  Politics15, Feb 2020, 7:08 PM IST

  ಜೆಡಿಎಸ್ ಅಧ್ಯಕ್ಷರ ಬದಲಾವಣೆ: ಇದು ದೇವೇಗೌಡ ಕೊಟ್ಟ ಸ್ಪಷ್ಟನೆ

  ಸದ್ಯಕ್ಕೆ ಬಿಬಿಎಂಪಿ ಚುನಾವಾಣೆಯನ್ನು ಟಾರ್ಗೆಟ್ ಮಾಡಿರುವ ಜೆಡಿಎಸ್ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದಕ್ಕೂ ಮೊದಲು ಜೆಡಿಎಸ್ ಅಧ್ಯಕ್ಷರ ಬದಲಾವಣೆ ಮಾಡಲಾಗುವುದು ಎಂದು ಸ್ವತಃ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು ಹೇಳಿದ್ದಾರೆ.

 • Tips to enhance the beauty of balcony

  Vaastu15, Feb 2020, 12:40 PM IST

  ಬಾಲ್ಕನಿ ಚೆಂದವಿದ್ದರೆ ಮನೆಗೆ ವಿಶೇಷ ಲುಕ್, ಸ್ಪೆಷಲ್ ಚಟ್ ಕೊಡೋದು ಹೇಗೆ?

  ಬಾಲ್ಕನಿ ಪುಟ್ಟದಾದ್ರು ಏಕಾಂತ, ನೆಮ್ಮದಿಗೆ ಅದು ಹೇಳಿ ಮಾಡಿಸಿದ ತಾಣ. ಹೊರಗೆ ಅಂತೇನಿಸಿದರೂ ಅದು ಮನೆಯ ಒಂದು ಭಾಗವೇ.ಇಂಥ ಸ್ಥಳವನ್ನು ಅಂದವಾಗಿಟ್ಟುಕೊಂಡ್ರೆ ಮನೆಮಂದಿಗೆಲ್ಲ ಖುಷಿಯ ಜೊತೆಗೆ ನೆಮ್ಮದಿಯೂ ಧಕ್ಕುತ್ತದೆ.

 • undefined

  Automobile13, Feb 2020, 3:52 PM IST

  ಯಮಹಾದ ಸ್ಟ್ರೀಟ್‌ ಫೈಟರ್‌ FZ 25 ಬೈಕ್ ಬಿಡುಗಡೆ ಸಿದ್ಧತೆ!

  BS6 ಎಮಿಶನ್ ಎಂಜಿನ್ ಹೊಂದಿರುವ ಯಮಾಹಾ ಸ್ಟ್ರೀಟ್‌ ಫೈಟರ್‌ FZ 25 ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ. BS6 ಎಂಜಿನ್ ಜೊತೆಗೆ ಹಲವು ಬದಲಾವಣೆ ಹಾಗೂ ಹೆಚ್ಚುವರಿ ಫೀಚರ್ಸ್ ಸೇರಿಕೊಂಡಿದೆ. ನೂತನ ಬೈಕ್ ವಿವರ ಇಲ್ಲಿದೆ 

 • BC Patil
  Video Icon

  Politics11, Feb 2020, 8:16 PM IST

  ಅರಣ್ಯದಿಂದ ಸೀದಾ ಗದ್ದೆಗೆ: ಖಾತೆ ಬದಲಿಸಿದ್ದಕ್ಕೆ ಸಿಎಂಗೆ ಕೌರವ ವಂದನೆ

  • ಮೊದಲು ಸಚಿವ ಸಂಪುಟ ವಿಸ್ತರಣೆ ವಿಳಂಬಕ್ಕೆ ಅಸಮಾಧಾನ
  • ಬಳಿಕ ಖಾತೆ ಹಂಚಿಕೆ ಸರಿಯಾಗಿಲ್ಲ ಎಂಬ ಅಸಮಾಧಾನ
  • ಈಗ ಮತ್ತೆ ಖಾತೆ ಮರುಹಂಚಿಕೆಗೆ ಮುಂದಾದ ಸಿಎಂ
 • Kohli RCB

  Cricket11, Feb 2020, 8:01 PM IST

  IPL 2020: RCBಗೆ ಹೊಸ ಟೈಟಲ್ ಪ್ರಾಯೋಜಕತ್ವ!

  ರಾಯಲ್ ಚಾಲೆಂಜರ್ಸ್ ಬೆಂಗಳೂರು 13ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಹಲವು ಬದಲಾವಣೆ ಮಾಡಿದೆ. ತಂಡದ ಕೋಚ್, ನಿರ್ದೇಶಕ, ಆಟಗಾರರು, ಸ್ಟಾಫ್ ಸೇರಿದಂತೆ ಹಲವು ಬದಲಾವಣೆಗಳನ್ನು ಮಾಡಿದೆ. ಇದೀಗ RCBದ ತಂಡದ  ಟೈಟಲ್ ಪ್ರಾಯೋಜಕತ್ವ ಕೂಡ ಬದಲಾಗಿದೆ. ಹೆಚ್ಚಿನ ವಿವರ ಇಲ್ಲಿದೆ.