ಬಣ್ಣ

(Search results - 456)
• undefined
Video Icon

International23, Oct 2020, 6:20 PM

#Trending: ಇಟಲಿಯಲ್ಲಿ ಹಸಿರು ನಾಯಿಮರಿ, ಟ್ರಂಪ್‌ಗೆ ಪ್ರಚಾರದಲ್ಲಿ ಕೊರೋನಾದ್ದೇ ಕಿರಿಕಿರಿ

• ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಶುರುವಾಗಿದೆ. ಪ್ರೆಸಿಡೆಂಟ್ ಪಟ್ಟಕ್ಕೆ ರೇಸ್‌ನಲ್ಲಿರುವ ಡೊನಾಲ್ಡ್ ಟ್ರಂಪ್‌ ಮತ್ತು ಜೋ ಬೈಡೆನ್‌ ನಡುವೆ ವಾಕ್ಸಮರ ತಾರಕಕ್ಕೇರಿದೆ.
• ಇಟಲಿಯಲ್ಲಿ ಕ್ರಿಶ್ಚಿಯನ್ ಮ್ಯಾಲೋಸಿ ಎಂಬ ರೈತ ಸಾಕಿದ್ದ ನಾಯಿ ಹಸಿರು ಬಣ್ಣದ ನಾಯಿಮರಿಗೆ ಜನ್ಮ ನೀಡಿದೆ. ಒಟ್ಟು 5 ಮರಿಗಳು ಜನಿಸಿದ್ದು, ಬಾಕಿ ಎಲ್ಲಾ ಮರಿಗಳು ಬಿಳಿಬಣ್ಣ ಹೊಂದಿವೆ.
• ಡೆಮೋಕ್ರೆಟಿಕ್ ಅಭ್ಯರ್ಥಿ ಜೋ ಬೈಡನ್ ವಿದೇಶಿ ವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪ. ಬೈಡನ್ ವ್ಯವಹಾರದ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದಾರೆಂದ ಟೋನಿ ಬೊಬಿಲಿನಿಸ್ಕ್

ಉಗುರಿನ ಬಣ್ಣ ಬದಲಾಗಿದೆಯೇ? ಇದನ್ನ ಕಡೆಗಣಿಸಬೇಡಿ... ಯಾಕಂದ್ರೆ ನಿಮ್ಮ ಉಗುರುಗಳು ನಿಮ್ಮ ಆರೋಗ್ಯದ ಬಗ್ಗೆ ಸಾಕಷ್ಟು ಹೇಳಬಹುದು, ನಿಜ! ಉಗುರಿನ ಬಣ್ಣ ಬದಲಾಗುವುದನ್ನು ತಿಳಿದುಕೊಂಡರೆ ಶ್ವಾಸಕೋಶದ ಕಾಯಿಲೆಯಿಂದ ಹಿಡಿದು ಅಲರ್ಜಿಯವರೆಗೆ ಎಲ್ಲವನ್ನೂ ಬಹಿರಂಗಪಡಿಸಬಹುದು. ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ನಿಮ್ಮ ಬೆರಳಿನ ಉಗುರುಗಳು ಮತ್ತು ಕಾಲ್ಬೆರಳ ಉಗುರುಗಳ ಮೂಲಕ ಹೇಗೆ ಪರೀಕ್ಷಿಸಬಹುದು ಎನ್ನುವ ಕುತೂಹಲ ನಿಮಗಿದ್ದರೆ, ಮುಂದೆ ಓದಿ...

Health22, Oct 2020, 6:12 PM

ಉಗುರಿನ ಬಣ್ಣದಿಂದಲೇ ಶ್ವಾಸಕೋಶದ ಕಾಯಿಲೆಯೂ ಗೊತ್ತಾಗುತ್ತೆ!

ಉಗುರಿನ ಬಣ್ಣ ಬದಲಾಗಿದೆಯೇ? ಇದನ್ನ ಕಡೆಗಣಿಸಬೇಡಿ... ಯಾಕಂದ್ರೆ ನಿಮ್ಮ ಉಗುರುಗಳು ನಿಮ್ಮ ಆರೋಗ್ಯದ ಬಗ್ಗೆ ಸಾಕಷ್ಟು ಹೇಳಬಹುದು, ನಿಜ! ಉಗುರಿನ ಬಣ್ಣ ಬದಲಾಗುವುದನ್ನು ತಿಳಿದುಕೊಂಡರೆ ಶ್ವಾಸಕೋಶದ ಕಾಯಿಲೆಯಿಂದ ಹಿಡಿದು ಅಲರ್ಜಿಯವರೆಗೆ ಎಲ್ಲವನ್ನೂ ಬಹಿರಂಗಪಡಿಸಬಹುದು. ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ನಿಮ್ಮ ಬೆರಳಿನ ಉಗುರುಗಳು ಮತ್ತು ಕಾಲ್ಬೆರಳ ಉಗುರುಗಳ ಮೂಲಕ ಹೇಗೆ ಪರೀಕ್ಷಿಸಬಹುದು ಎನ್ನುವ ಕುತೂಹಲ ನಿಮಗಿದ್ದರೆ, ಮುಂದೆ ಓದಿ...

Modi

India20, Oct 2020, 12:35 PM

ಅಧಿವೇಶನದಲ್ಲಿ ಬಯಲಾದ ವಿಪಕ್ಷಗಳ ಬಣ್ಣ

ಪ್ರಧಾನಿಯೊಬ್ಬರು ಸಂಸತ್ತಿನಲ್ಲಿ ಎಷ್ಟುಬಾರಿ ಮಾತನಾಡಿದರು ಎಂಬುದು ಅವರ ರಾಜಕೀಯ ಅಥವಾ ಸರ್ಕಾರದ ಪರಿಣಾಮಕತೆಯ ಮಾನದಂಡವಲ್ಲ. ಅಥವಾ ಅದರಿಂದ ಸಂಸತ್ತಿನ ಘನತೆ ಕುಗ್ಗುವುದೂ ಇಲ್ಲ, ಹಿಗ್ಗುವುದೂ ಇಲ್ಲ. ಸಂಸತ್ತು ಎಂಬುದು ಸಂಸದೀಯ ಪಟುಗಳ ವೇದಿಕೆಯಾಗಿದೆ.

Vidhan soudha

state20, Oct 2020, 7:26 AM

ವಿಧಾನಸೌಧದಲ್ಲಿ ರಾಸಾಯನಿಕ ಬಣ್ಣ ಬಳಸುವಂತಿಲ್ಲ

ವಿಧಾನಸೌಧದಲ್ಲಿ ರಾಸಾಯನಿಕ ಯುಕ್ತ ಬಣ್ಣಗಳ ಬಳಕೆಯನ್ನು ನಿಷೇಧಿಸಲಾಗಿದೆ.

महिला के अंडरवियर से स्टाफ ने सॉसेज और साबुन बाहर निकाला। वो फ्रिज से मीट के पैकेट्स निकाल कर पैंट में ठूसते जा रही थी।

International18, Oct 2020, 6:34 PM

ಅಬ್ಬಾಬ್ಬಾ...! ಸೂಪರ್ ಮಾರ್ಕೆಟ್‌ನಲ್ಲಿ ಮಹಿಳೆಯ ಕೈಚಳಕ, ಸಿಸಿಟಿವಿಯಲ್ಲಿ ಕೆಟ್ಟ ವರ್ತನೆ ಸೆರೆ!

ನೀವು ಶಾಪ್‌ ಲಿಫ್ಟಿಂಗ್‌ ಬಗ್ಗೆ ಅನೇಕ ಬಾರಿ ಕೇಳಿರುತ್ತೀರಿ. ಅನೇಕ ಬಾರಿ ಜನರು ಸ್ಥಳದಲ್ಲೇ ಸಿಕ್ಕಾಕೊಂಡರೆ, ಇನ್ನು ಕೆಲವೆಡೆ ಚೆಕ್ಕಿಂಗ್ ವೇಳೆ ಬಣ್ಣ ಬಯಲಾಗುತ್ತದೆ. ಈಗಿನ ಕಾಲದಲ್ಲಿ ಸಿಸಿಟಿವಿ ಇರಿಸಲಾಗುತ್ತದೆ. ಹೀಗಿದ್ದರೂ ಕೆಲವರ ಧೈರ್ಯ ಅದೆಷ್ಟಿರುತ್ತದೆ ಎಂದರೆ ಕೊಂಚವೂ ಅಂಜದೆ ಕಳ್ಳತನ ಮಾಡುವುದರಲ್ಲಿ ತಲ್ಲೀನರಾಗುತ್ತಾರೆ. ಇತ್ತೀಚೆಗಷ್ಟೇ ರಷ್ಯಾದ ಸೂಪರ್‌ ಮಾರ್ಕೆಟ್ ಒಂದರಲ್ಲಿ ಮಹಿಳೆಯೊಬ್ಬಳ ಕಳ್ಳತನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅನೇಕ ಮಂದಿ ಈಕೆ ಮ್ಯಾಜಿಕ್‌ ಅಂಡರ್‌ವೇರ್ ಧರಿಸಿದ್ದಾಳೆಂದಿದ್ದಾರೆ. ಯಾಕಂದ್ರೆ ಈ ಮಹಿಳೆ ತಾನು ಕಳ್ಳತನ ಮಾಡಿದ್ದ ವಸ್ತುಗಳನ್ನು ಒಂದಾದ ಬಳಿಕ ಮತ್ತೊಂದರಂತೆ ತನ್ನ ಒಳ ಉಡುಪಿನಲ್ಲಿ ತುಂಬಿಸಿದ್ದಾಳೆ. ಆದರೆ ಅದೃಷ್ಟವಶಾತ್ ಆಕೆ ಸಿಕ್ಕಾಕೊಂಡಿದ್ದಾಳೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Tongue

Health18, Oct 2020, 5:16 PM

ನಾಲಗೆಯ ಬಣ್ಣ ನೀಡುತ್ತೆ ರೋಗದ ಸೂಚನೆ: ನಿಮ್ಮ ನಾಲಗೆ ಬಣ್ಣ ಹೇಗಿದೆ..?

ನಾಲಿಗೆ ಎಂದರೆ ರುಚಿಯನ್ನು ಪರಿಚಯಿಸುವ ಒಂದು ಅಂಗ. ಇದು ರುಚಿಯ ಮೇಲಿನ ಹಿಡಿತ ಮಾತ್ರವಲ್ಲ, ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ರಹಸ್ಯವನ್ನೂ ಸಹ ತಿಳಿದಿದೆ. ಹೌದು, ನಾಲಿಗೆಯ ಬಣ್ಣವನ್ನು ಅವಲಂಬಿಸಿ, ನಿಮ್ಮ ಆರೋಗ್ಯವು ಉತ್ತಮವಾಗಿದೆಯೆ ಅಥವಾ ಇಲ್ಲವೇ ಎಂಬುದನ್ನು ಸಹ ನೀವು ತಿಳಿದುಕೊಳ್ಳಬಹುದು. ಧೂಮಪಾನ ಮತ್ತು ಧೂಮಪಾನದಿಂದಾಗಿ ನಾಲಿಗೆ ಮೇಲಿನ ಹಳದಿ-ಬಿಳಿ ಪದರವು ಹೆಪ್ಪುಗಟ್ಟುತ್ತದೆ. ಆದಾಗ್ಯೂ, ಕೆಲವೊಮ್ಮೆ ನಾಲಿಗೆ ಕೆಂಪು, ಕಪ್ಪು ಬಣ್ಣಕ್ಕೆ ಬದಲಾಗುತ್ತದೆ. ಇದು ಅಪಾಯಕಾರಿ.

NAVARATHRI

Festivals18, Oct 2020, 3:39 PM

ನವರಾತ್ರಿ ಸಂಭ್ರಮ: ಒಂಭತ್ತು ಬಣ್ಣಗಳಲ್ಲಿದೆ ವಿಶೇಷ ಶಕ್ತಿ..!

ಬಣ್ಣಗಳಿಗೂ ಸಕಾರಾತ್ಮಕ ಶಕ್ತಿಯನ್ನು ಸೆಳೆಯುವ ಶಕ್ತಿಯಿದೆ. ಒಂಭತ್ತು ದಿನಗಳ ನವರಾತ್ರಿಯಲ್ಲಿ ಪ್ರತಿ ದಿನಕ್ಕೂ ಅದರದ್ದೇ ಆದ ಭಿನ್ನ ವರ್ಣಗಳ ವಸ್ತ್ರ ಧರಿಸುವ ಪರಂಪರೆಯಿದೆ. ಪ್ರತಿ ಬಣ್ಣಕ್ಕೂ ವಿಶೇಷ ಶಕ್ತಿಯಿದ್ದು, ದೇವಿಯ ಆರಾಧನೆಯ ಜೊತೆಗೆ ಈ ಬಣ್ಣಗಳಿಂದ ಉಂಟಾಗುವ ಸಕಾರಾತ್ಮಕ ಪ್ರಭಾವ ದೇವಿಯನ್ನು ಆರಾಧಿಸುವವ ಏಳಿಗೆಗೆ ಕಾರಣವಾಗುತ್ತದೆ. ಹಾಗಾದರೆ ಯಾವ ದಿನಕ್ಕೆ ಯಾವ ಬಣ್ಣ? ತಿಳಿಯೋಣ..

हाथरस मामले में चश्मदीद विक्रम सिंह का बड़ा बयान सामने आया है। इस चश्मदीद के बयान के बाद पूरे मामले में और रोमांच और संदेह भर गया है। दरअसल हाथरस मामले में लड़की जिस खेत में पाई गई थी वह खेत विक्रम सिंह का ही है।

India17, Oct 2020, 11:57 AM

ಹಾಥ್ರಸ್‌ ಗ್ಯಾಂಗ್‌ರೇಪ್‌ ಆರೋಪಿಗಳ ಮನೇಲಿ ರಕ್ತಸಿಕ್ಕ ಬಟ್ಟೆ ಪತ್ತೆ!

ಹಾಥ್ರಸ್‌ ಗ್ಯಾಂಗ್‌ರೇಪ್‌ ಆರೋಪಿಗಳ ಮನೇಲಿ ರಕ್ತಸಿಕ್ಕ ಬಟ್ಟೆಪತ್ತೆ!| ರಕ್ತವಲ್ಲ, ಕೆಂಪು ಬಣ್ಣವಿರುವ ಬಟ್ಟೆಗಳಷ್ಟೇ ಎಂದ ಆರೋಪಿ ಸಂಬಂಧಿಕರು

ಎಲ್ಲಾ ಸಂದರ್ಶಕರು ನಿಮ್ಮ ಹಿನ್ನೆಲೆ ಮತ್ತು ಅರ್ಹತೆಗಳ ಬಗ್ಗೆ ಸಂದರ್ಶನದ ಪ್ರಶ್ನೆಗಳನ್ನು ಕೇಳುವುದಿಲ್ಲ. ಕೆಲವು ಇಂಟರ್ವ್ಯೂಗಳಲ್ಲಿ  ಉತ್ತರಿಸಲು ತಮಾಷೆಯ ಪ್ರಶ್ನೆಗಳನ್ನು  ಕೇಳುವ ಮೂಲಕ ನೀವು ಯಾರೆಂದು ತಿಳಿಯಲು ಬಯಸುತ್ತಾರೆ. ನಿಮ್ಮ ತ್ವರಿತ ಆಲೋಚನೆ ಸಾಮರ್ಥ್ಯ ಮತ್ತು ವ್ಯಕ್ತಿತ್ವವನ್ನು ಪ್ರದರ್ಶಿಸಲು ಈ ಪ್ರಶ್ನೆಗಳು ನಿಮಗೆ ಸಹಾಯ ಮಾಡುತ್ತವೆ.

Education16, Oct 2020, 2:01 PM

ಹಣದ ಬಣ್ಣ ಯಾವುದು ? ಇಂಟರ್ ವ್ಯೂನಲ್ಲಿ ಈ ರೀತಿಯ ಪ್ರಶ್ನೆಯೂ ಕೇಳುತ್ತಾರೆ

ಎಲ್ಲಾ ಸಂದರ್ಶಕರು ನಿಮ್ಮ ಹಿನ್ನೆಲೆ ಮತ್ತು ಅರ್ಹತೆಗಳ ಬಗ್ಗೆ ಸಂದರ್ಶನದ ಪ್ರಶ್ನೆಗಳನ್ನು ಕೇಳುವುದಿಲ್ಲ. ಕೆಲವು ಇಂಟರ್ವ್ಯೂಗಳಲ್ಲಿ  ಉತ್ತರಿಸಲು ತಮಾಷೆಯ ಪ್ರಶ್ನೆಗಳನ್ನು  ಕೇಳುವ ಮೂಲಕ ನೀವು ಯಾರೆಂದು ತಿಳಿಯಲು ಬಯಸುತ್ತಾರೆ. ನಿಮ್ಮ ತ್ವರಿತ ಆಲೋಚನೆ ಸಾಮರ್ಥ್ಯ ಮತ್ತು ವ್ಯಕ್ತಿತ್ವವನ್ನು ಪ್ರದರ್ಶಿಸಲು ಈ ಪ್ರಶ್ನೆಗಳು ನಿಮಗೆ ಸಹಾಯ ಮಾಡುತ್ತವೆ.

ಮುಂಬರುವ ಸಂದರ್ಶನಕ್ಕಾಗಿ ನೀವು ತಯಾರಿ ಮಾಡಲು ಬಯಸಿದರೆ, ತಮಾಷೆಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀವು ಕಲಿತುಕೊಂಡರೆ ಉತ್ತಮ...

Crime

Video Icon

CRIME14, Oct 2020, 4:24 PM

ಹಸಿರು ಬಣ್ಣದ ಕ್ವಾಲೀಸ್ ಕಾರು, 2 ಹಂತಕರು, 3 ಬಂದೂಕು ; ಹೊರಬಿತ್ತು ಡಂ ಡಮಾರ್ ಸದ್ದು..!

ಕರಾವಳಿ - ಕೊಡಗು ಗಡಿ ಭಾಗದಲ್ಲಿ ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು ಕೇಳಿ ಬಂದಿತ್ತು. ಹಸಿರು ಬಣ್ಣದ ಕ್ವಾಲೀಸ್ ಕಾರಿನಲ್ಲಿ ಸಾಕ್ಷಾತ್ ಯಮದೂತರಂತೆ ಬಂದವರು ಇಬ್ಬರು ಹಂತಕರು, ಕೈಯಲ್ಲಿದ್ದದ್ದು ನಾಲ್ಕು ಬಂದೂಕು, ಹೊರಬಿದ್ದಿದ್ದು ಢಂ ಢಮಾರ್ ಸದ್ದು.

Facts About Ganesha

Video Icon

Festivals13, Oct 2020, 4:25 PM

ಗಣಪತಿಗೆ ಕೆಂಪು ಹೂವುಗಳೆಂದರೆ ಯಾಕಿಷ್ಟ?

ಮೂಲಾಧಾರದಲ್ಲಿ ಗಣಪತಿ ತತ್ವವು ಪೃಥ್ವಿ ತತ್ವಕ್ಕೆ ಹತ್ತಿರವಾದದ್ದು. ಆದ್ದರಿಂದ ಅವನ ಜ್ಯೋತಿಷ್ಯು ರಕ್ತವರ್ಣಕ್ಕೆ ಹತ್ತಿರವಾದದ್ದು. ಪೃಥ್ವಿ ತತ್ವವು ಕೆಂಪು ಬಣ್ಣವೆಂದು ಯೋಗಶಾಸ್ತ್ರದಲ್ಲಿ ಹೇಳಿದೆ.

ನಿಮ್ಮ ಕೂದಲಿನ ಬಣ್ಣ ಮತ್ತು ಚರ್ಮದ ಟೋನ್ ಅನ್ನು ಅವಲಂಬಿಸಿ ವಿವಿಧ ಬಣ್ಣಗಳ ಡ್ರೆಸ್ ಗಳನ್ನೂ  ವಿಶೇಷ ಸಂದರ್ಭಕ್ಕಾಗಿ ನೀವು ಶಾಪಿಂಗ್ ಮಾಡಲು ಯೋಚಿಸುತ್ತೀರಿ ಆಲ್ವಾ? ಅದಕ್ಕೂ ಮುನ್ನ ಇದನ್ನ ಓದಿ. ಯಾಕೆಂದರೆ ನಿಮ್ಮ ದೇಹಕ್ಕೆ , ವ್ಯಕ್ತಿತ್ವಕ್ಕೆ ನೀವು ಯಾವ ಬಣ್ಣದ ಉಡುಪನ್ನು ಆಯ್ಕೆ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

Fashion12, Oct 2020, 5:20 PM

ಬಣ್ಣಗಳಲ್ಲಿ ಅಡಗಿದೆ ವ್ಯಕ್ತಿತ್ವ... ಯಾವ ಕಲರ್ ಏನನ್ನು ಸೂಚಿಸುತ್ತದೆ ಗೊತ್ತಾ ನಿಮಗೆ ?

ನಿಮ್ಮ ಕೂದಲಿನ ಬಣ್ಣ ಮತ್ತು ಚರ್ಮದ ಟೋನ್ ಅನ್ನು ಅವಲಂಬಿಸಿ ವಿವಿಧ ಬಣ್ಣಗಳ ಡ್ರೆಸ್ ಗಳನ್ನೂ  ವಿಶೇಷ ಸಂದರ್ಭಕ್ಕಾಗಿ ನೀವು ಶಾಪಿಂಗ್ ಮಾಡಲು ಯೋಚಿಸುತ್ತೀರಿ ಆಲ್ವಾ? ಅದಕ್ಕೂ ಮುನ್ನ ಇದನ್ನ ಓದಿ. ಯಾಕೆಂದರೆ ನಿಮ್ಮ ದೇಹಕ್ಕೆ , ವ್ಯಕ್ತಿತ್ವಕ್ಕೆ ನೀವು ಯಾವ ಬಣ್ಣದ ಉಡುಪನ್ನು ಆಯ್ಕೆ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

Delhi Capitals

IPL5, Oct 2020, 4:04 PM

RCB ವಿರುದ್ಧದ ಪಂದ್ಯಕ್ಕೆ ಹೊಸ ಕಲರ್‌ಫುಲ್ ಜರ್ಸಿ ತೊಡಲಿದೆ ಡೆಲ್ಲಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ದುಬೈನಲ್ಲಿ ನಡೆಯಲಿರುವ ಈ ಪಂದ್ಯ ಹಲವು ವಿಶೇಷತೆಗಳಿಂದ ಕೂಡಿದೆ. ವಿಶೇಷವಾಗಿ ಇಂದಿನ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಹೊಸ ಜರ್ಸಿ ತೊಡಲಿದೆ. ಹಲವು ಬಣ್ಣಗಳ ಈ ಜರ್ಸಿ ಕುರಿತು ಹೆಚ್ಚಿನ ವಿವರ ಇಲ್ಲಿವೆ.

shloka

BUSINESS1, Oct 2020, 6:29 PM

ಸಿಂಪಲ್ ಆದ್ರೂ ಗ್ಲಾಮರಸ್ ಆಗಿದ್ದಾರೆ ಅಂಬಾನಿ ಸೊಸೆ ಶ್ಲೋಕಾ, ಇಲ್ಲಿವೆ ವಿಶೇಷ ಚಿತ್ರಗಳು!

ದೇಶದ ನಂಬರ್ ಒನ್ ಶ್ರೀಮಂತ ಉದ್ಯಮಿ ಮುಕೆಶ್ ಅಂಬಾಣಿ ಹಾಗೂ ನೀತಾ ಅಂಬಾನಿ ಹಿರಿಯ ಮಗ ಆಕಾಶ್ ಅಂಬಾನಿಯ ಮದುವೆ ಶ್ಲೋಕಾ ಮೆಹ್ತಾ ಜೊತೆ 2019ರ ಜೊತೆ ಮಾರ್ಚ್ 9ರಂದು ನಡೆದಿದೆ. ಶ್ಲೋಕಾ ಮೆಹ್ತಾ ದೇಶದ ಪ್ರಸಿದ್ಧ ವಜ್ರ ವ್ಯಾಪಾರಿ ರಸೇಲ್ ಮೆಹ್ತಾರ ಮಗಳು. ಅಂಬಾನಿ ಹಾಗೂ ಮೆಹ್ತಾ ಕುಟುಂಬದ ನಡುವೆ ಈ ಹಿಂದೆ ವ್ಯಾಪಾರದ ಸಂಬಂಧವಿತ್ತು. ಹೀಗಾಗಿ ಪರಸ್ಪರ ಭೇಟಿ ಸಾಮಾನ್ಯವಾಗಿತ್ತು. ಆಕಾಶ್ ಅಂಬಾನಿಯಂತೆ ಶ್ಲೋಕಾ ಶಿಕ್ಷಣ ವಿದೇಶದಲ್ಲಿ ಪಡದಿದ್ದಾರೆ. ಅವರು ಸಾಮಾಜಿಕ ಕಾರ್ಯಗಳಿಂದಲೂ ಗುರುತಿಸಿಕೊಂಡಿದ್ದಾರೆ. ಇನ್ನು ಅಂಬಾನಿ ಕುಟುಂಬದ ಸೊಸೆಯಾದಾಗಿನಿಂದ ಶ್ಲೋಕಾ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿರುತ್ತಾರೆ. ಕೆಲ ಸಮಯದ ಹಿಂದೆ ಶ್ಲೋಕಾ ಕೆಂಪು ಬಣ್ಣದ ಬಟ್ಟೆಯಲ್ಲಿ ಕಂಡು ಬಂದಿದ್ದರು. ಈ ಫೋಟೋ ಭಾರೀ ವೈರಲ್ ಆಗಿತ್ತು. ಇದರಲ್ಲಿ ಅವರು ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಕಾಣುತ್ತಿದ್ದರು. ಇಲ್ಲಿದೆ ನೋಡಿ ಶ್ಲೋಕಾರ ಕೆಲ ವಿಶೇಷ ಫೋಟೋಗಳು.

SPB

Video Icon

India27, Sep 2020, 6:35 PM

ಇಷ್ಟವಿಲ್ಲದೇ ಒಪ್ಪಿಕೊಂಡು ಹಾಡಿದ ಆ ಹಾಡಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು!

ಇಷ್ಟವಿಲ್ಲದೇ ಒಪ್ಪಿಕೊಂಡು ಹಾಡಿದ ಹಾಡಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಈ ಭೂಮಿ ಬಣ್ಣದ ಬುಗುರಿ ಹಾಡಿನ ಹಿಂದಿನ ಕತೆ ನಿಜಕ್ಕೂ ಸ್ವಾರಸ್ಯಕರ, ಇಲ್ಲಿದೆ ನೋಡಿ ಎಸ್‌ಪಿಬಿ ಸೂಪರ್ ಸ್ಪೆಷಲ್ ನ್ಯೂಸ್