ಬಡ್ತಿ  

(Search results - 80)
 • <p>suresh kumar</p>

  Jobs3, Sep 2020, 7:26 AM

  15ರೊಳಗೆ ಪ್ರೌಢಶಾಲಾ ಶಿಕ್ಷಕರಿಗೆ ಬಡ್ತಿ

  ಪ್ರೌಢ ಶಾಲಾ ಶಿಕ್ಷಕರಿಗೆ ಸೆ.9ರೊಳಗೆ ಚರ್ಚಿಸಿ 15ರೊಳಗೆ ಕೌನ್ಸೆಲಿಂಗ್‌ ನಡೆಸಿ ಬಡ್ತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
   

 • <p>Dr Madhuri Kanitkar</p>

  Karnataka Districts26, Aug 2020, 11:32 AM

  ಧಾರ​ವಾ​ಡ: ಅಪ್ಪಟ ಕನ್ನಡತಿ ಡಾ.ಮಾಧುರಿಗೆ ಸೇನೆಯ ತ್ರೀಸ್ಟಾರ್‌ ರ‌್ಯಾಂಕ್

  ಧಾರವಾಡ ಮೂಲದ ಡಾ. ಮಾಧುರಿ ಕಾನಿಟ್ಕರ್‌ ಅವರಿಗೆ ಭಾರತೀಯ ಸೇನೆಯ ತ್ರೀಸ್ಟಾರ್‌ ರ‌್ಯಾಂಕ್ ಗೌರವಕ್ಕೆ ಪಾತ್ರ​ವಾ​ಗಿದ್ದು, ಲೆಫ್ಟಿ​ನೆಂಟ್‌ ಜನ​ರಲ್‌ ಹುದ್ದೆಗೆ ಬಡ್ತಿ​ ಪ​ಡೆ​ದಿ​ದ್ದಾ​ರೆ. ಈ ಮೂಲಕ ಈ ರೀತಿಯ ತ್ರೀಸ್ಟಾರ್‌ ಗೌರವ ಪಡೆದ ದೇಶದ 3ನೇ ಮಹಿಳಾ ಅಧಿಕಾರಿ ಎಂಬ ಗರಿ​ಮೆಗೆ ಡಾ.ಮಾ​ಧುರಿ ಪಾತ್ರ​ರಾ​ಗಿ​ದ್ದಾ​ರೆ. ಲೆಫ್ಟಿನೆಂಟ್‌ ಜನರಲ್‌ ಪುನೀತಾ ಅರೋರಾ ಮತ್ತು ಏರ್‌ ಮಾರ್ಷಲ್‌ ಪದ್ಮಾ ಬಂಡೋಪಾಧ್ಯಾಯ ಈ ಗೌರವ ಪಡೆದಿರುವ ಇನ್ನಿಬ್ಬರು ಮಹಿಳೆಯರು.
   

 • undefined

  BUSINESS20, Aug 2020, 8:26 PM

  2.4 ಲಕ್ಷ ಸಿಬ್ಬಂದಿಗೆ ಇನ್ಫೋಸಿಸ್ ಗುಡ್ ನ್ಯೂಸ್, ಕೊರೋನಾ ನಡುವೆಯೂ ಬಡ್ತಿ

  ಕೊರೋನಾ ಸವಾಲುಗಳ ನಡುವೆ ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್ ದಿಟ್ಟ ಹೆಜ್ಜೆ ಇಟ್ಟಿದ್ದು  ಜ್ಯೂನಿಯರ್ ಹಾಗೂ ಮಧ್ಯಮ ಸ್ತರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಬಡ್ತಿ ನೀಡಲು ಮುಂದಾಗಿದೆ.

 • <p>job promotion follow</p>

  Festivals11, Aug 2020, 5:48 PM

  ಉದ್ಯೋಗದಲ್ಲಿ ಪ್ರಮೋಶನ್‌ಗೆ ಹೀಗೆ ಮಾಡಿ ಯಶಸ್ಸನ್ನು ನಿಮ್ಮದಾಗಿಸಿಕೊಳ್ಳಿ..!

  ಜ್ಯೋತಿಷ್ಯ ಶಾಸ್ತ್ರದಲ್ಲಿ ಎಲ್ಲ ರೀತಿಯ ಸಮಸ್ಯೆಗಳಿಗೆ ಪರಿಹಾರವನ್ನು ಉಲ್ಲೇಖಿಸಿದ್ದಾರೆ. ವೈದಿಕ ಜ್ಯೋತಿಷ್ಯದಲ್ಲಿ, ಮನೆಯಲ್ಲಿ ಅಶಾಂತಿ, ಆರೋಗ್ಯ ಸಮಸ್ಯೆ, ಆರ್ಥಿಕ ತೊಂದರೆ ಹೀಗೆ ಹತ್ತು ಹಲವಾರು ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಸಿದ್ದಾರೆ. ಜಾತಕದಲ್ಲಿರುವ ಗ್ರಹ, ನಕ್ಷತ್ರಗಳ ಸ್ಥಿತಿಗತಿಗಳಿಂದ ವ್ಯಕ್ತಿಯ ಭವಿಷ್ಯದ ವಿಚಾರವನ್ನು ತಿಳಿಯಬಹುದು, ಅದರಲ್ಲಿ ಗೋಚರಿಸುವ ಸಮಸ್ಯೆಗಳ ಪರಿಹಾರವನ್ನು ತಿಳಿಸಲಾಗಿದೆ. ಹಾಗಾಗಿ ಉದ್ಯೋಗ ಅಥವಾ ಪ್ರಮೋಶನ್ ಪಡೆಯಲು ಹೇಳಿರುವ ಪರಿಹಾರಗಳ ಬಗ್ಗೆ ತಿಳಿಯೋಣ..

 • <p>hardik pandya</p>

  Cricket30, Jul 2020, 5:26 PM

  ತಂದೆಯಾದ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ!

  ಟೀಂ ಇಂಡಿಯಾ ಆಲ್ರೌಂಡರ್ ಹಾರ್ಧಿಕ್ ಪಾಂಡ್ಯಗೆ ಬಡ್ತಿ ಸಿಕ್ಕಿದೆ. ಜನವರಿ ತಿಂಗಳಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಹಾರ್ದಿಕ್ ಪಾಂಡ್ಯ, ದಿಢೀರ್ ಆಗಿ ತಂದೆಯಾಗುತ್ತಿರುವ ಮಾಹಿತಿ ಬಹಿರಂಗ ಪಡಿಸಿದ್ದರು. ಇದೀಗ ಪಾಂಡ್ಯ ಪತ್ನಿ ನತಾಶ ಸ್ಟಾಂಕೋವಿಚ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 

 • undefined

  State Govt Jobs17, May 2020, 3:51 PM

  ‘ಫಲವತ್ತಾದ’ ಪೊಲೀಸ್‌ ಹುದ್ದೆ ಲಾಬಿಗೆ ಬ್ರೇಕ್‌, ಸರ್ಕಾರದಿಂದ ಮಹತ್ವದ ಆದೇಶ!

  ‘ಫಲವತ್ತಾದ’ ಪೊಲೀಸ್‌ ಹುದ್ದೆ ಲಾಬಿಗೆ ಬ್ರೇಕ್‌| ಬಡ್ತಿ ಹೊಂದಿದವರಿಗೆ 2 ವರ್ಷ ನಾನ್‌ ಎಕ್ಸಿಕ್ಯುಟಿವ್‌ ಹುದ್ದೆ ಕಡ್ಡಾಯ| ಬಳಿಕವೇ ಮುಖ್ಯ ‘ಹುದ್ದೆ’| ಸರ್ಕಾರದಿಂದ ಮಹತ್ವದ ಆದೇಶ

 • ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಬೆನ್ನಲ್ಲೇ ಸರ್ಕಾರಕ್ಕೆ ಹಣ ದೇಣಿಗೆ ನೀಡಿದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್

  Cricket27, Mar 2020, 7:19 PM

  26 ವರ್ಷಗಳ ಹಿಂದೆ ಆರಂಭಿಕನಾಗಿ ಬಡ್ತಿ ಪಡೆದ ಸಚಿನ್, ಆಮೇಲೆ ನಿರ್ಮಾಣವಾಗಿದ್ದು ಇತಿಹಾಸ..!

  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ವಿಶ್ವ ಕ್ರಿಕೆಟ್ ಸಾಮ್ರಾಟನಾಗಿ ಮೆರೆದಿದ್ದನ್ನು ನಾವು-ನೀವೆಲ್ಲ ಕಣ್ತುಂಬಿಕೊಂಡಿದ್ದೇವೆ. ಭಾರತದಲ್ಲಿ ಕ್ರಿಕೆಟ್‌ವೊಂದು ಧರ್ಮ ಎಂದಾದರೆ, ಸಚಿನ್ ಅದಕ್ಕೆ ದೇವರು ಎನ್ನುವ ಮಾತೊಂದಿದೆ. ಆದರೆ ಸಚಿನ್ ತೆಂಡುಲ್ಕರ್ ಬದುಕು ಬದಲಾಗಿದ್ದು ಆರಂಭಿಕನಾಗಿ ಬಡ್ತಿ ಪಡೆದ ಮೇಲೆ ಅನ್ನೋದು ಬಹುತೇಕರಿಗೆ ಗೊತ್ತಿಲ್ಲ.
  ಮುಂಬೈಕರ್ ವೃತ್ತಿಬದುಕು ಆರಂಭದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದರು. ಆದರೆ 1994ರ ಮಾರ್ಚ್ 27 ರಂದು ನ್ಯೂಜಿಲೆಂಡ್ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿಯಲು ತೀರ್ಮಾನಿಸಿದರು. ಆ ಬಳಿಕ ಮಾಸ್ಟರ್ ಬ್ಲಾಸ್ಟರ್ ಹಿಂತಿರುಗಿ ನೋಡಲೇ ಇಲ್ಲ. ವಿಶ್ವಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಬೆಳೆದು ನಿಂತರು. ಸಚಿನ್ ತೆಂಡುಲ್ಕರ್ ಆರಂಭಿಕನಾಗಿದ್ದು ಹೇಗೆ ಎನ್ನುವ ಕುತೂಹಲಕಾರಿ ಸಂಗತಿ ಇಲ್ಲಿದೆ ನೋಡಿ...
   

 • undefined

  Karnataka Districts14, Mar 2020, 9:34 AM

  ಕೊರೋನಾ ಭೀತಿ: ಪರೀಕ್ಷೆ ರದ್ದು, ಮೇಲಿನ ತರಗತಿಗೆ ಮಕ್ಕಳಿಗೆ ಬಡ್ತಿ

  ಕೊರೋನಾ ಭೀತಿಯಿಂದಾಗಿ ಕಲಬುರಗಿ ನಗರ ಹಾಗೂ ಜಿಲ್ಲೆಯ ಪ್ರಮುಖ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲೆಯಲ್ಲಿ ಓದುತ್ತಿರುವ 1 ರಿಂದ 6, 8 ಮತ್ತು 9ನೇ ತರಗತಿ ಮಕ್ಕಳ ಪರೀಕ್ಷೆಗಳನ್ನು ರದ್ದುಪಡಿಸಿ ಅವರೆಲ್ಲರಿಗೂ ಹಿಂದಿನ ಪರೀಕ್ಷೆ ಅಂಕಗಳ ಆಧಾರದಲ್ಲಿ ಮುಂದಿನ ತರಗತಿಗಳಿಗೆ ನೇರ ಬಡ್ತಿ ನೀಡಿದ್ದಾರೆ. 
   

 • jp nadda

  India14, Jan 2020, 8:44 AM

  ಅಮಿತ್ ಶಾ ಸ್ಥಾನ ಪಡೆಯಲು ನಡ್ಡಾ ಸಜ್ಜು: ಜ.20ಕ್ಕೆ ಅಧಿಕಾರ ಸ್ವೀಕಾರ?

  ಜ.20ಕ್ಕೆ ಬಿಜೆಪಿ ಅಧ್ಯಕ್ಷರಾಗಿ ನಡ್ಡಾ ಅಧಿಕಾರ ಸ್ವೀಕಾರ?| ಮುಂದಿನ ವಾರ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಬಡ್ತಿ ದೊರೆಯುವ ಸಾಧ್ಯತೆ

 • Teacher

  State Govt Jobs29, Dec 2019, 7:47 AM

  ಗ್ರಾಮೀಣ ಶಾಲೆ ಅಲರ್ಜಿ: ಬಡ್ತಿಯೇ ಬೇಡ ಎನ್ನುತ್ತಿದ್ದಾರೆ ಶಿಕ್ಷಕರು!

  ಹಳ್ಳಿ ಅಲರ್ಜಿ: ಬಡ್ತಿಯೇ ಬೇಡ ಅಂತಿದ್ದಾರೆ ಶಿಕ್ಷಕರು!| ಬಡ್ತಿ ಪಡೆದರೆ ಗ್ರಾಮೀಣ ಶಾಲೆಗೆ ಹೋಗಬೇಕೆಂಬ ಭೀತಿ| ಮುಖ್ಯ ಶಿಕ್ಷಕರ ಹುದ್ದೆಗೆ ನೀಡಿದ ಬಡ್ತಿ ನಿರಾಕರಿಸಿದ ಬೆಂಗಳೂರು ಶಿಕ್ಷಕರು

 • sr hiremath dk shivakumar

  Karnataka Districts27, Dec 2019, 1:35 PM

  'ಡಿಕೆಶಿಯಂತಹ ಭ್ರಷ್ಟ ಇಡೀ ದೇಶದಲ್ಲಿಯೇ ಯಾರೂ ಇಲ್ಲ'

  ಲೋಕೋಪಯೋಗಿ ಇಲಾಖೆಯಲ್ಲಿ ಅನರ್ಹರ ಇಂಜಿನಿಯರ್ ಬಡ್ತಿ ಹಾಗೂ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ. ಹೈಕೋರ್ಟ್ ಅಷ್ಟೇ ಯಾಕೆ ಮಾಧ್ಯಮ, ಹೋರಾಟಗಾರರು ಸಹ ಛೀಮಾರಿ ಹಾಕಿದ್ದಾರೆ. ರಾಜ್ಯ ಸರ್ಕಾರಕ್ಕೆ ಮಾನ ಮರ್ಯಾದೆ, ನಾಚಿಕೆ ಅನ್ನೋದೆ ಇಲ್ಲ ಎಂದು ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 

 • বিরাট কোহলির ছবি

  Cricket24, Dec 2019, 6:29 PM

  ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ; ಅಗ್ರಸ್ಥಾನ ಕಾಯ್ದುಕೊಂಡ ಕೊಹ್ಲಿ!

  2019ರ ವರ್ಷಾಂತ್ಯದಲ್ಲಿ ಐಸಿಸಿ ಆಟಾಗಾರರ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದೆ. ಈ ವರ್ಷ ಅತ್ಯುತ್ತಮ ಪ್ರದರ್ಶನದ ಮೂಲಕ  ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದ ಕ್ರಿಕಟಿಗರ ಲಿಸ್ಟ್ ಇಲ್ಲಿದೆ.

 • FC goa

  Football22, Dec 2019, 10:39 PM

  ISL 2019: ತವರಿನಲ್ಲಿ ಗೆದ್ದ ಗೋವಾ ಮೊದಲ ಸ್ಥಾನಕ್ಕೆ ಎಂಟ್ರಿ!

  ISL ಫುಟ್ಬಾಲ್ ಟೂರ್ನಿಯಲ್ಲಿ ಕಳೆದೆರಡು ದಿನದ ಹಿಂದ ಬೆಂಗಳೂರು ಎಫ್ ಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಇದೀಗ ಗೋವಾ ತಂಡ ಭರ್ಜರಿ ಗೆಲುವಿನ ಮೂಲಕ ಬೆಂಗಳೂರು ಹಿಂದಿಕ್ಕಿ ಅಗ್ರಸ್ಥಾನ ಅಲಂಕರಿಸಿದೆ. ಗೋವಾಗೆ ಬಡ್ತಿ ನೀಡಲು ಪ್ರಮುಖ ಕಾರಣ ಒಡಿಶಾ ವಿರುದ್ಧದ ಗೆಲುವು.

 • undefined

  Cricket13, Dec 2019, 10:19 AM

  ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ವಿರಾಟ್‌ ಕೊಹ್ಲಿಗೆ ಬಡ್ತಿ!

  ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿ ಮುಕ್ತಾಯದ ಬೆನ್ನಲ್ಲೇ ನೂತನ ಐಸಿಸಿ ಟಿ20 ರ‍್ಯಾಂಕಿಂಗ್ ಪ್ರಕಟಗೊಂಡಿದೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚಿದ ನಾಯಕ ವಿರಾಟ್ ಕೊಹ್ಲಿ ಟಿ20 ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದಿದ್ದಾರೆ. 

 • undefined

  Karnataka Districts20, Nov 2019, 9:35 AM

  ಹುಬ್ಬಳ್ಳಿ: ಕಿಮ್ಸ್‌ನಲ್ಲೀಗ ಮತ್ತೊಂದು ಗೋಲ್‌ಮಾಲ್‌!

  ಉತ್ತರ ಕರ್ನಾಟಕದ ಬಡವರ ಪಾಲಿನ ಕಾಮಧೇನು ಎಂದೇ ಖ್ಯಾತಿಗಳಿಸಿರುವ ಇಲ್ಲಿನ ಕಿಮ್ಸ್‌ನಲ್ಲಿ ಮತ್ತೆ ಬಡ್ತಿ ವಿಷಯದಲ್ಲಿ ದೊಡ್ಡ ಗೋಲ್‌ಮಾಲ್‌ ನಡೆದಿದೆ!