ಬಡ್ಡಿ  

(Search results - 106)
 • Mantri Mall

  Karnataka Districts16, Feb 2020, 8:04 AM IST

  ಆಸ್ತಿ ತೆರಿಗೆ ಬಾಕಿ: ಕೋಟಿ ಕೋಟಿ ಟ್ಯಾಕ್ಸ್‌ ಕಟ್ಟಿದ ಮಂತ್ರಿಮಾಲ್‌

  ಮಲ್ಲೇಶ್ವರದ ಮಂತ್ರಿಮಾಲ್‌ನಿಂದ ಬರಬೇಕಿದ್ದ ಆಸ್ತಿ ತೆರಿಗೆ ಹಾಗೂ ಬಡ್ಡಿ ಮೊತ್ತ 9.22 ಕೋಟಿಗಳನ್ನು ಬಿಬಿಎಂಪಿ ಪಶ್ಚಿಮ ವಲಯದ ಕಂದಾಯ ಅಧಿಕಾರಿಗಳು ವಸೂಲಿ ಮಾಡಿದ್ದಾರೆ. 

 • undefined

  state15, Feb 2020, 7:48 PM IST

  ಬಜೆಟ್‌ಗೂ ಮುನ್ನವೇ ರೈತರಿಗೆ ಗುಡ್ ನ್ಯೂಸ್: ಸಾಲದ ಮೇಲಿನ ಬಡ್ಡಿ ಮನ್ನಾ..!

  ಇದೇ ಮಾರ್ಚ್ 5 ರಂದು ಕರ್ನಾಟಕ ಬಜೆಟ್‌ ಮಂಡನೆಯಾಗಲಿದ್ದು, ಇದಕ್ಕೆ ಸಂಬಂಧಿಸಿದಂತೆ ಸಿಎಂ ಬಿಎಸ್‌ ಯಡಿಯೂರಪ್ಪ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ನಿರತರಾಗಿದ್ದಾರೆ. ಇದರ ಮಧ್ಯೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ಮೂಲಕ ರೈತರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

 • Lottery

  India13, Feb 2020, 7:59 AM IST

  ಸಾಲ ಮಾಡಲು ಹೊರಟ ವ್ಯಕ್ತಿಗೆ 12 ಕೋಟಿ ಲಾಟರಿ!

  ಸಾಲ ಮಾಡಲು ಹೊರಟ ವ್ಯಕ್ತಿಗೆ 12 ಕೋಟಿ ಲಾಟ್ರಿ!| ಕೇರಳದ ಬಡ ಕೂಲಿ ಕಾರ್ಮಿಕನಿಗೆ ಒಲಿದ ಅದೃಷ್ಟ| ಭಾರೀ ಸಾಲ ಮಾಡಿದ್ದ ರಾಜನ್‌ ಈಗ ಕೋಟ್ಯಧಿಪತಿ| ಕಳೆದ ವರ್ಷವಷ್ಟೇ ಮಗಳ ಮದುವೆ ಮಾಡಿದ್ದ ರಾಜನ್| ಇದರಿಂದಾಗಿ 7 ಲಕ್ಷ ಸಾಲ ಹಾಗೂ ಅದರ ಬಡ್ಡಿಯ ಹೊರೆ| ಅದನ್ನು ತೀರಿಸಲು ಬ್ಯಾಂಕ್‌ಗೆ ಹೋಗಿ ಮತ್ತೆ ಸಾಲಕ್ಕೆ ಯತ್ನ| ಆಗಲ್ಲವೆಂದ ಬ್ಯಾಂಕ್‌, ಬೇಸರದಲ್ಲಿ 300ರ ಲಾಟರಿ ಖರೀದಿ| ಇದಕ್ಕೆ ಹೊಡೀತು 12 ಕೋಟಿ ಜಾಕ್‌ಪಾಟ್‌. ಕೈಗೆ 7-8 ಕೋಟಿ

 • BSY

  Karnataka Districts10, Feb 2020, 7:44 AM IST

  ಅನ್ನದಾತರಿಗೊಂದು ಸಂತಸದ ಸುದ್ದಿ ನೀಡಿದ ಸಿಎಂ ಯಡಿಯೂರಪ್ಪ

  ಮುಂದಿನ ರಾಜ್ಯ ಬಜೆಟ್‌ ಸಂಪೂರ್ಣ ರೈತ ಸ್ನೇಹಿಯಾಗಲಿದೆ ತಿಳಿಸಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಜೆಟ್‌ನಲ್ಲಿ ಪಿಎಲ್‌ಡಿ, ಡಿಸಿಸಿ ಬ್ಯಾಂಕ್‌ ಹಾಗೂ ಸಹಕಾರಿ ಸಂಘಗಳಲ್ಲಿನ ರೈತರ ಸಾಲದ ಮೇಲಿನ ಬಡ್ಡಿ ಹಾಗೂ ಸುಸ್ತಿ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಮಾರ್ಚ್‌ ಅಂತ್ಯದ ಒಳಗಾಗಿ ಸಾಲ ಮರುಪಾವತಿಸುವ ರೈತರಿಗೆ ರಿಯಾಯಿತಿ ಸಹ ನೀಡಲು ಯೋಚಿಸಲಾಗುತ್ತಿದೆ ಎಂದು ಹೇಳಿದ್ದಾರೆ.
   

 • undefined

  BUSINESS9, Feb 2020, 8:54 AM IST

  ಕೆನರಾ ಬ್ಯಾಂಕ್‌ ಬಡ್ಡಿ ದರ ಕಡಿತ

  ಕೆನರಾ ಬ್ಯಾಂಕ್‌ ಫೆ.7 ರಿಂದ ತನ್ನ ಬಡ್ಡಿ ದರಗಳನ್ನು ಕಡಿತಗೊಳಿಸಿದೆ. ಮೂಲ ವೆಚ್ಚದ ಬಂಡವಾಳ ಆಧಾರಿತ ಸಾಲದ ಬಡ್ಡಿ ದರವನ್ನು ಶೇ.0.25 ರಷ್ಟು(25 ಬೇಸಿಸ್‌ ಪಾಯಿಂಟ್ಸ್‌) ಕಡಿಮೆ ಮಾಡಿದೆ. 
   

 • sbi robbery

  BUSINESS8, Feb 2020, 3:39 PM IST

  ಎಸ್‌ಬಿಐ ಸಾಲದ ಬಡ್ಡಿ ದರ, ಠೇವಣಿಗಳ ಬಡ್ಡಿ ದರ ಇಳಿಕೆ

  ಎಸ್‌ಬಿಐ, ಫೆ.10ರಿಂದ ಜಾರಿಗೆ ಬರುವಂತೆ ಎಲ್ಲಾ ಮಾದರಿಯ ಸಾಲಗಳ ಮೇಲಿನ ಬಡ್ಡಿದರ ಮತ್ತು ಠೇವಣಿಗಳ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಿದೆ. 
   

 • undefined

  BUSINESS6, Feb 2020, 3:06 PM IST

  ಬಹಳ ಸಮಯದ ಬಳಿಕ ಗುಡ್ ನ್ಯೂಸ್ ಕೊಟ್ಟ RBI: ಸಾಲದ ಬಡ್ಡಿದರ...!

  ಭಾರತೀಯ ರಿಸರ್ವ್ ಬ್ಯಾಂಕ್ 2019-20ನೇ ಸಾಲಿನ 6ನೇ ದ್ವೈಮಾಸಿಕ ವಿತ್ತೀಯ ನೀತಿ ಪ್ರಕಟಿಸಿದ್ದು, ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರುವ ನಿರ್ಣಯ ಕೈಗೊಂಡಿದೆ. ಈ ಹಿಂದಿನ ಶೇ. 5.15ರ ರೆಪೋ ದರದ ಯಥಾಸ್ಥಿತಿ ಮುಂದುವರೆಯಲಿದ್ದು, ರಿವರ್ಸ್ ರೆಪೋ ದರ ಕೂಡ ಈ ಹಿಂದಿನ ಶೇ.4.9ರ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ.

 • tirupati temple

  BUSINESS1, Feb 2020, 5:02 PM IST

  ಸರಿಸಾಟಿ ಇಲ್ಲದ ತಿರುಪತಿ ತಿಮ್ಮಪ್ಪನ ಡೈಲಿ ಬಜೆಟ್ !

  ತಿರುಪತಿ ತಿಮ್ಮಪ್ಪನ ದಿನದ ಆದಾಯ 3.18 ಕೋಟಿ ರು.| 1161 ಕೋಟಿ ರು. ಹುಂಡಿ ಆದಾಯ| 857 ಕೋಟಿ ರು., ಠೇವಣಿಗೆ ಬಡ್ಡಿ| 330 ಕೋಟಿ ರು. ಪ್ರಸಾದದ ಆದಾಯ| 233 ಕೋಟಿ ರು. ದರ್ಶನ ಟಿಕೆಟ್‌ ಆದಾಯ

 • crime scene

  Karnataka Districts26, Jan 2020, 9:25 AM IST

  ಅಧಿಕ ಬಡ್ಡಿ ಆಸೆ ತೋರಿಸಿ ಕೋಟ್ಯಂತರ ರು. ವಂಚನೆ

  ದುಪ್ಪಟ್ಟು ಲಾಭದ ಆಸೆ ತೋರಿಸಿ ನೂರಾರು ಜನರಿಗೆ ಕೋಟ್ಯಂತರ ರುಪಾಯಿ ವಂಚಿಸಿದ್ದ ಇಬ್ಬರು ವಂಚಕರನ್ನು ತಿಲಕನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.
   

 • Baddi Magan Life
  Video Icon

  Sandalwood5, Jan 2020, 3:02 PM IST

  ಸಖತ್ತಾಗಿಯೇ ಓಡ್ತೈತೆ 'ಬಡ್ಡಿ ಮಗನ್ ಲೈಫು'!

  ಕನ್ನಡದ ಬಡ್ಡಿ ಮಗನ್ ಲೈಫು ಚಿತ್ರ ಓಡ್ತಿದೆ. ಸಖತ್ ಆಗಿಯೇ ಓಡ್ತಿದೆ.  2 ನೇ ವಾರವೂ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.  ಕಂಪ್ಲೀಟ್ ಹೊಸಬರೇ ಇರುವ ಈ ಚಿತ್ರವನ್ನ ಮಂಡ್ಯ ಮತ್ತು ಮೈಸೂರು ಜನ ಬೇಜಾನ್ ಇಷ್ಟಪಟ್ಟಿದ್ದಾರೆ.  ಗಾಯಕ ನವೀನ್ ಸಜ್ಜು ಹಾಡಿರೋ ಇದೇ ಚಿತ್ರದ 'ಏನ್ ಚಂದಾನ ತಕೋ' ಹಾಡು ಸೂಪರ್ ಡ್ಯೂಪರ್ ಹಿಟ್ ಕೂಡ ಆಗಿದೆ.  ಈಗ ಈ ಚಿತ್ರ ಜನರ ಹೃದಯ ಕದ್ದಿದೆ. 

 • undefined

  Karnataka Districts9, Dec 2019, 8:45 AM IST

  'ಸುಪ್ರೀಂ ತೀರ್ಪಿನವರೆಗೆ ಶಬರಿಮಲೆ ಹುಂಡಿಗೆ ಕಾಸು ಹಾಕ್ಬೇಡಿ'..!

  ಶಬರಿಮಲೆಯಲ್ಲಿ ಭಕ್ತರು ಹಾಕುವ ಕೋಟ್ಯಂತರ ರುಪಾಯಿ ಹಣವನ್ನು ಬ್ಯಾಂಕ್‌ನಲ್ಲಿಟ್ಟು ಅದರ ಬಡ್ಡಿ ತಿನ್ನುತ್ತಿದ್ದಾರೆ. ಅಂಥವರಿಗೆ ಪಾಠ ಕಲಿಸಬೇಕಾಗಿದೆ. ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರ ಅಪೇಕ್ಷೆಯ ಪ್ರಕಾರ ಸರ್ವೋಚ್ಚ ನ್ಯಾಯಾಲಯದ ತೀರ್ಪು ಬರುವವರೆಗೆ ಶಬರಿಮಲೆ ಹುಂಡಿಗೆ ಹಣ ಹಾಕಬೇಡಿ ಎಂದು ಉತ್ತರಾಖಂಡ ಕಪಿಲಾಶ್ರಮದ ಶ್ರೀ ರಾಮಚಂದ್ರ ಭಾರತೀ ಸ್ವಾಮೀಜಿ ಕರೆ ನೀಡಿದ್ದಾರೆ.

 • RBI wil announce new policy

  BUSINESS6, Dec 2019, 9:22 AM IST

  RBIಗೂ ಈರುಳ್ಳಿ ಬಿಸಿ, ಬಡ್ಡಿ ದರ ಕಡಿತಕ್ಕೆ ಹಿಂದೇಟು!

  ಆರ್‌ಬಿಐಗೂ ಈರುಳ್ಳಿ ಬಿಸಿ| ಈರುಳ್ಳಿ ಬೆಲೆ ಏರಿಕೆ: ಬಡ್ಡಿ ದರ ಕಡಿತಕ್ಕೆ ಆರ್‌ಬಿಐ ಹಿಂದೇಟು| ಯಥಾಸ್ಥಿತಿ ಕಾಯ್ದುಕೊಂಡ ಭಾರತೀಯ ರಿಸವ್‌ರ್‍ ಬ್ಯಾಂಕ್‌

 • Kanva Mart

  state2, Nov 2019, 9:53 AM IST

  ಕೋಟ್ಯಂತರ ವಂಚನೆ: ಕಣ್ವ ಗ್ರೂಪ್ ಎಂಡಿ ಸೆರೆ

  ಗ್ರಾಹಕರಿಗೆ ಬಡ್ಡಿ ಹಾಗೂ ಅಸಲು ಹಿಂದಿರುಗಿಸದೆ ಕೋಟ್ಯಂತರ ರುಪಾಯಿ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಕಣ್ವ ಸಮೂಹ ಸಂಸ್ಥೆ ನಿರ್ದೇಶಕನನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಂಜುಂಡಯ್ಯ ಬಂಧಿತ. ಪ್ರಾಥಮಿಕ ಹಂತದಲ್ಲಿ ನಂಜುಂಡಯ್ಯ ಸಂಸ್ಥೆ ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 • SBI

  BUSINESS29, Oct 2019, 4:27 PM IST

  ನ.01ರವೆರೆಗೆ ಕಾಯಿರಿ: ಎಸ್‌ಬಿಐ ಕೊಡುವ ಕಹಿ ಸುದ್ದಿ ಏನೆಂದು ನೋಡಿರಿ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಸಾರ್ವಜನಿಕ ವಲಯದ ಮುಂಚೂಣಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇದೇ ನವೆಂಬರ್ 1ರಿಂದ ಉಳಿತಾಯ ಖಾತೆಯ ಠೇವಣಿ ಮತ್ತು ಸ್ಥಿರ ಠೇವಣಿ ಮೇಲಿನ ಬಡ್ಡಿ ದರವನ್ನು ಮತ್ತೆ ಕಡಿತ ಮಾಡಲಿದೆ.

 • Gold Man

  Bengaluru-Urban21, Oct 2019, 8:05 AM IST

  ಬಂದೂಕು ತೋರಿಸಿ ಬಡ್ಡಿ ವಸೂಲಿ ಮಾಡುತ್ತಿದ್ದ ಗೋಲ್ಡ್‌ ಮಂಜ ಅರೆಸ್ಟ್

  ಬಂದೂಕು ತೋರಿಸಿ ಸಾರ್ವಜನಿಕರಿಂದ ಬಡ್ಡಿ ವಸೂಲಿಗೆ ಮಾಡುತ್ತಿದ್ದ ಕುಖ್ಯಾತ ಬಡ್ಡಿ ದಂಧೆಕೋರನೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.